Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೂಕೂ ಕುಕುಕ್ಕೂ  ಕೂಕೂ
ಕುಕುಕ್ಕೂ ಕೂಕೂ ಕುಕುಕ್ಕೂ
ಕೂಕೂ ಕುಕುಕ್ಕೂ  ಕೂಕೂ
ಕುಕುಕ್ಕೂ ಕೂಕೂ ಕುಕುಕ್ಕೂ
 
ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಏನಿದೆ  ನೋಡು
ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಏನಿದೆ  ನೋಡು
ಆಸೆಯೂ ...ಅರಳುತ ಪುಟಿಯುತ
ಜಿಗಿಯುತ ಕರೆದಿದೆ ಬಾ
 
ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಏನಿದೆ  ನೋಡು
ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಏನಿದೆ  ನೋಡು
ಆಸೆಯೂ ...ಅರಳುತ ಪುಟಿಯುತ
ಜಿಗಿಯುತ ಕರೆದಿದೆ ಬಾ
 
ಹೂಂಹೂಂ... ಹೂಂಹೂಂ
ಕೂಕೂ ಕುಕುಕ್ಕೂ 
ಕೂಕೂ ಕುಕುಕ್ಕೂ
ಕೂಕೂ ಕುಕುಕ್ಕೂ
 
ಕಣ್ಣು ಮುಚ್ಚಬಹುದು
ಕನಸು ಮುಚ್ಚಲಾರೆ...
ಸೀರೆ ಸೆರಗಿನಿಂದ
ಮನಸಿನಾಸೆ ಮುಚ್ಚಾಲಾರೆ
ನಾಚಿ ನಿಲ್ಲಬಹುದು
ನಡುಕ  ತಾಳಲಾರೆ
ನನ್ನೀ ಯೌವ್ವನವನ್ನ
ಸವೆಯಬೇಡ ಎನ್ನಲಾರೆ
ಮಿಂಚಿನಂಥ ನನ್ನ ಉಸಿರ
ಗಾಳಿ ಸೋಕಿದಾಗ
ದೀಪದಂಚಿನಲ್ಲಿ ಉರಿವ
ದಾಳವಾದೆ ಈಗ
ಅಮ್ಮಾ... ಅಮ್ಮಮ್ಮಮ್ಮ.
 
|| ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಏನಿದೆ  ನೋಡು
ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಏನಿದೆ  ನೋಡು
ಆಸೆಯೂ ...ಅರಳುತ ಪುಟಿಯುತ
ಜಿಗಿಯುತ ಕರೆದಿದೆ ಬಾ …||
 
ಕೂಕೂ ಕುಕುಕ್ಕೂ 
ಕೂಕೂ ಕುಕುಕ್ಕೂ
ಕೂಕೂ ಕುಕುಕ್ಕೂ
 
ಆಸೆ ಮೂಡಬಹುದು
ಮುಗಿವ ಆಸೆ ಬೇಡ..
ನಮ್ಮಿ ಸುಖದಾರಂಭ
ಅಂತ್ಯವಾಗುತೆಂಬುದು ಬೇಡ
ದುಂಬಿ ಹೇಳಬಹುದು
ಹೋಗಿ ಬರುವೆನೆಂದು
ಹೂವು ಹೇಳುವದಿಲ್ಲಾ
ಹೋಗಿ ಬಾರೋ ನೀನು ಎಂದೂ
ನಾನು ನೀನು ಬೇರೆಯಾಗೋ
ಮಾತೇ ಇಲ್ಲ ಇನ್ನೂ
ನಾವು ಹೀಗೆ ಸೇರುವಾಗ
ಏಕೆ ಪಾಟಿ ಹುಣ್ಣು ...
ಅಮ್ಮಾ... ಅಮ್ಮಮ್ಮಮ್ಮ...
 
|| ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಏನಿದೆ  ನೋಡು
ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಏನಿದೆ  ನೋಡು
ಆಸೆಯೂ ...ಅರಳುತ ಪುಟಿಯುತ
ಜಿಗಿಯುತ ಕರೆದಿದೆ ಬಾ …||
 
ಕೂಕೂ ಕುಕುಕ್ಕೂ
ಕೂಕೂ ಕುಕುಕ್ಕೂ
ಕೂಕೂ ಕುಕುಕ್ಕೂ

ಕೂಕೂ ಕುಕುಕ್ಕೂ  ಕೂಕೂ
ಕುಕುಕ್ಕೂ ಕೂಕೂ ಕುಕುಕ್ಕೂ
ಕೂಕೂ ಕುಕುಕ್ಕೂ  ಕೂಕೂ
ಕುಕುಕ್ಕೂ ಕೂಕೂ ಕುಕುಕ್ಕೂ
 
ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಏನಿದೆ  ನೋಡು
ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಏನಿದೆ  ನೋಡು
ಆಸೆಯೂ ...ಅರಳುತ ಪುಟಿಯುತ
ಜಿಗಿಯುತ ಕರೆದಿದೆ ಬಾ
 
ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಏನಿದೆ  ನೋಡು
ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಏನಿದೆ  ನೋಡು
ಆಸೆಯೂ ...ಅರಳುತ ಪುಟಿಯುತ
ಜಿಗಿಯುತ ಕರೆದಿದೆ ಬಾ
 
ಹೂಂಹೂಂ... ಹೂಂಹೂಂ
ಕೂಕೂ ಕುಕುಕ್ಕೂ 
ಕೂಕೂ ಕುಕುಕ್ಕೂ
ಕೂಕೂ ಕುಕುಕ್ಕೂ
 
ಕಣ್ಣು ಮುಚ್ಚಬಹುದು
ಕನಸು ಮುಚ್ಚಲಾರೆ...
ಸೀರೆ ಸೆರಗಿನಿಂದ
ಮನಸಿನಾಸೆ ಮುಚ್ಚಾಲಾರೆ
ನಾಚಿ ನಿಲ್ಲಬಹುದು
ನಡುಕ  ತಾಳಲಾರೆ
ನನ್ನೀ ಯೌವ್ವನವನ್ನ
ಸವೆಯಬೇಡ ಎನ್ನಲಾರೆ
ಮಿಂಚಿನಂಥ ನನ್ನ ಉಸಿರ
ಗಾಳಿ ಸೋಕಿದಾಗ
ದೀಪದಂಚಿನಲ್ಲಿ ಉರಿವ
ದಾಳವಾದೆ ಈಗ
ಅಮ್ಮಾ... ಅಮ್ಮಮ್ಮಮ್ಮ.
 
|| ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಏನಿದೆ  ನೋಡು
ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಏನಿದೆ  ನೋಡು
ಆಸೆಯೂ ...ಅರಳುತ ಪುಟಿಯುತ
ಜಿಗಿಯುತ ಕರೆದಿದೆ ಬಾ …||
 
ಕೂಕೂ ಕುಕುಕ್ಕೂ 
ಕೂಕೂ ಕುಕುಕ್ಕೂ
ಕೂಕೂ ಕುಕುಕ್ಕೂ
 
ಆಸೆ ಮೂಡಬಹುದು
ಮುಗಿವ ಆಸೆ ಬೇಡ..
ನಮ್ಮಿ ಸುಖದಾರಂಭ
ಅಂತ್ಯವಾಗುತೆಂಬುದು ಬೇಡ
ದುಂಬಿ ಹೇಳಬಹುದು
ಹೋಗಿ ಬರುವೆನೆಂದು
ಹೂವು ಹೇಳುವದಿಲ್ಲಾ
ಹೋಗಿ ಬಾರೋ ನೀನು ಎಂದೂ
ನಾನು ನೀನು ಬೇರೆಯಾಗೋ
ಮಾತೇ ಇಲ್ಲ ಇನ್ನೂ
ನಾವು ಹೀಗೆ ಸೇರುವಾಗ
ಏಕೆ ಪಾಟಿ ಹುಣ್ಣು ...
ಅಮ್ಮಾ... ಅಮ್ಮಮ್ಮಮ್ಮ...
 
|| ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಏನಿದೆ  ನೋಡು
ಮನಸಿದು ಹಕ್ಕಿಯ ಗೂಡು
ಇದರೊಳಗಡೆ ಏನಿದೆ  ನೋಡು
ಆಸೆಯೂ ...ಅರಳುತ ಪುಟಿಯುತ
ಜಿಗಿಯುತ ಕರೆದಿದೆ ಬಾ …||
 
ಕೂಕೂ ಕುಕುಕ್ಕೂ
ಕೂಕೂ ಕುಕುಕ್ಕೂ
ಕೂಕೂ ಕುಕುಕ್ಕೂ

Manasidu Hakkiya Goodu song lyrics from Kannada Movie Avale Nanna Hendthi starring Kashinath, Bhavya, Mukyamanthri Chandru, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by S Umesh, K Prabhakar and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ