Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ಹುಡುಗಿ ನಗುತ ನೋಡು ಸ್ವಲ್ಪ
ನೀನೀಗ ಜೀವ ಬಂದ ಶಿಲ್ಪ
ನೀ ನಕ್ಕರೆ ಅದು ಸಕ್ಕರೆ
ನೋಡೇ ನೀ ಸ್ವಲ್ಪ ಮಾತಾಡೇ ಶಿಲ್ಪ
ನಾನೀಗ ನಿನ್ನ ಪ್ರೇಮಕಲ್ಪ...
 
ಹೇ ಹುಡುಗ ನಾನು ಇನ್ನು ಕನ್ಯೆ 
ನೀ ಹೀಗೆ ನೋಡಬೇಡ ನನ್ನೇ
ನೀ ಸಿಕ್ಕರೆ ಅದು ಸಕ್ಕರೆ 
ನಾನ್ ಇನ್ನು ಕನ್ಯೆ
ನೋಡದಿರು ನೀ ನನ್ನೇ
ನೋಡಿಲ್ಲಿ ಕೆಂಪಗಾಯಿತು ಕೆನ್ನೇ....
 
ರತ್ತೋ ರತ್ತೋ ರಾಯನ ಮಗಳೇ
ರತ್ತೋ ರತ್ತೋ ಬಾ
ಹದಿನಾರೆಮ್ಮೆಯ ಕಾಯೋಕೆ
ನಾನೇ ಬರಬೇಕೇನು
ಬಿತ್ತೋ ಬಿತ್ತೋ ಭೀಮನ ಮಗಳೇ
ಬಿತ್ತೋ ಬಿತ್ತೋ ಬಿತ್ತೋ ಬಾ
ಹದಿನೇಳ ಎಕರೆ ಬೆಳೆಯೋಕೆ
ಬುತ್ತಿಯಾ ತರಬೇಕೇನು
ಓ.. ಹೂಗಂಧ ಮೂಡಿಸಿ
ಮದುವೆ ಸೀರೆ ಉಡಿಸಿ
ಒಡವೆ ಎಲ್ಲ ತೊಡಿಸಿ
ಮೆತ್ತೆ ಮೇಲೆ ನಡೆಸಿ
ನಾನಿನ್ನ ರಾಣಿ ಮಾಡುವೆ....
ಓಯ್ ಓಯ್ ಓಯ್
 
|| ಹೇ ಹುಡುಗ (ಹ್ಹಾ ಹ್ಹಾ )
ಹೇ ಹೇ ಹುಡುಗ
ನಾನು ಇನ್ನು ಕನ್ಯೆ (ಆಹ )
ನೀ ಹೀಗೆ ನೋಡಬೇಡ ನನ್ನೇ (ಒಹೋ )
ನೀ ಸಿಕ್ಕರೆ ಅದು ಸಕ್ಕರೆ ನೋಡೇ
ನೀ ಸ್ವಲ್ಪ ಮಾತಾಡೇ ಶಿಲ್ಪ
ನಾನೀಗ ನಿನ್ನ ಪ್ರೇಮಕಲ್ಪ...
ಆಆಅ..  ಓಓಓ…||
 
ಕಣ್ಣಾ ಮುಚ್ಛೇ ಕಾಡೇ ಗೂಡೇ
ಮುದ್ದಿನ ಮೂಟೆ ಬಾ
ಮುದ್ದಿಸಿ ನನ್ನ ಕಾಡೋದು
ಬೇಡಯ್ಯಾ ನನ್ನ ಚೆನ್ನಾ
ಅವಲಕ್ಕಿ ಬುವಲಕ್ಕಿ
ಕಾಂಚಾಣ ಮಿಣ ಮಿಣ
ಹೊನ್ನಿನ ಗಿಣಿಯೇ ಬಾ
ಮೆಚ್ಚಿಸಿ ನನ್ನ ಕಾಡೋದು
ಬೇಡಯ್ಯಾ ನನ್ನ ರನ್ನ
ಹೇ ಇದೇನಿದು ಕನಸೋ
ಇದೇನಿದು  ನನಸೋ
ಇದೇನಿದು ವಯಸೋ
ಇದೇನಿದು ಸೊಗಸೋ
ಬಾ ನಿನ್ನ ರಾಣಿ ಮಾಡುವೇ...
ಹೇ ಹೇ ಹೇ ಹೇ ..
 
|| ಹೇ ಹುಡುಗಿ (ಹ್ಹಾ.. )
ಹೇ ಹುಡುಗಿ ನಗುತ ನೋಡು ಸ್ವಲ್ಪ
ನೀನೀಗ ಜೀವ ಬಂದ ಶಿಲ್ಪ
ನೀ ಸಿಕ್ಕರೆ ಅದು ಸಕ್ಕರೆ
ನಾನ್ ಇನ್ನು ಕನ್ಯೆ  ನೋಡದಿರೂ ನೀ ನನ್ನೇ
ನೋಡಿಲ್ಲಿ ಕೆಂಪಗಾಯಿತು ಕೆನ್ನೇ....
ಹೇಹೇಹೇಹೇ…..||

ಹೇ ಹುಡುಗಿ ನಗುತ ನೋಡು ಸ್ವಲ್ಪ
ನೀನೀಗ ಜೀವ ಬಂದ ಶಿಲ್ಪ
ನೀ ನಕ್ಕರೆ ಅದು ಸಕ್ಕರೆ
ನೋಡೇ ನೀ ಸ್ವಲ್ಪ ಮಾತಾಡೇ ಶಿಲ್ಪ
ನಾನೀಗ ನಿನ್ನ ಪ್ರೇಮಕಲ್ಪ...
 
ಹೇ ಹುಡುಗ ನಾನು ಇನ್ನು ಕನ್ಯೆ 
ನೀ ಹೀಗೆ ನೋಡಬೇಡ ನನ್ನೇ
ನೀ ಸಿಕ್ಕರೆ ಅದು ಸಕ್ಕರೆ 
ನಾನ್ ಇನ್ನು ಕನ್ಯೆ
ನೋಡದಿರು ನೀ ನನ್ನೇ
ನೋಡಿಲ್ಲಿ ಕೆಂಪಗಾಯಿತು ಕೆನ್ನೇ....
 
ರತ್ತೋ ರತ್ತೋ ರಾಯನ ಮಗಳೇ
ರತ್ತೋ ರತ್ತೋ ಬಾ
ಹದಿನಾರೆಮ್ಮೆಯ ಕಾಯೋಕೆ
ನಾನೇ ಬರಬೇಕೇನು
ಬಿತ್ತೋ ಬಿತ್ತೋ ಭೀಮನ ಮಗಳೇ
ಬಿತ್ತೋ ಬಿತ್ತೋ ಬಿತ್ತೋ ಬಾ
ಹದಿನೇಳ ಎಕರೆ ಬೆಳೆಯೋಕೆ
ಬುತ್ತಿಯಾ ತರಬೇಕೇನು
ಓ.. ಹೂಗಂಧ ಮೂಡಿಸಿ
ಮದುವೆ ಸೀರೆ ಉಡಿಸಿ
ಒಡವೆ ಎಲ್ಲ ತೊಡಿಸಿ
ಮೆತ್ತೆ ಮೇಲೆ ನಡೆಸಿ
ನಾನಿನ್ನ ರಾಣಿ ಮಾಡುವೆ....
ಓಯ್ ಓಯ್ ಓಯ್
 
|| ಹೇ ಹುಡುಗ (ಹ್ಹಾ ಹ್ಹಾ )
ಹೇ ಹೇ ಹುಡುಗ
ನಾನು ಇನ್ನು ಕನ್ಯೆ (ಆಹ )
ನೀ ಹೀಗೆ ನೋಡಬೇಡ ನನ್ನೇ (ಒಹೋ )
ನೀ ಸಿಕ್ಕರೆ ಅದು ಸಕ್ಕರೆ ನೋಡೇ
ನೀ ಸ್ವಲ್ಪ ಮಾತಾಡೇ ಶಿಲ್ಪ
ನಾನೀಗ ನಿನ್ನ ಪ್ರೇಮಕಲ್ಪ...
ಆಆಅ..  ಓಓಓ…||
 
ಕಣ್ಣಾ ಮುಚ್ಛೇ ಕಾಡೇ ಗೂಡೇ
ಮುದ್ದಿನ ಮೂಟೆ ಬಾ
ಮುದ್ದಿಸಿ ನನ್ನ ಕಾಡೋದು
ಬೇಡಯ್ಯಾ ನನ್ನ ಚೆನ್ನಾ
ಅವಲಕ್ಕಿ ಬುವಲಕ್ಕಿ
ಕಾಂಚಾಣ ಮಿಣ ಮಿಣ
ಹೊನ್ನಿನ ಗಿಣಿಯೇ ಬಾ
ಮೆಚ್ಚಿಸಿ ನನ್ನ ಕಾಡೋದು
ಬೇಡಯ್ಯಾ ನನ್ನ ರನ್ನ
ಹೇ ಇದೇನಿದು ಕನಸೋ
ಇದೇನಿದು  ನನಸೋ
ಇದೇನಿದು ವಯಸೋ
ಇದೇನಿದು ಸೊಗಸೋ
ಬಾ ನಿನ್ನ ರಾಣಿ ಮಾಡುವೇ...
ಹೇ ಹೇ ಹೇ ಹೇ ..
 
|| ಹೇ ಹುಡುಗಿ (ಹ್ಹಾ.. )
ಹೇ ಹುಡುಗಿ ನಗುತ ನೋಡು ಸ್ವಲ್ಪ
ನೀನೀಗ ಜೀವ ಬಂದ ಶಿಲ್ಪ
ನೀ ಸಿಕ್ಕರೆ ಅದು ಸಕ್ಕರೆ
ನಾನ್ ಇನ್ನು ಕನ್ಯೆ  ನೋಡದಿರೂ ನೀ ನನ್ನೇ
ನೋಡಿಲ್ಲಿ ಕೆಂಪಗಾಯಿತು ಕೆನ್ನೇ....
ಹೇಹೇಹೇಹೇ…..||

Hey Hudugi song lyrics from Kannada Movie Avale Nanna Hendthi starring Kashinath, Bhavya, Mukyamanthri Chandru, Lyrics penned by Hamsalekha Sung by S P Balasubrahmanyam, Vani Jairam, Music Composed by Hamsalekha, film is Directed by S Umesh, K Prabhakar and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ