ಮೀಸೆ ಹೊತ್ತ ಗಂಡಸಿಗೆ
ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ
ರಿಮ್ಯಾಂಡಪ್ಪೋ ರಿಮ್ಯಾಂಡು
ಮೀಸೆ ಹೊತ್ತ ಗಂಡಸಿಗೆ
ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ
ರಿಮ್ಯಾಂಡಪ್ಪೋ ರಿಮ್ಯಾಂಡು
ಎಷ್ಟು ಕೊಟ್ರು ಸಾಲಲ್ಲ
ಬೀಗತನ ಮುಗಿಯಲ್ಲ
ತಾಳಿ ಇನ್ನು ಕಟ್ಟಿಲ್ಲ
ಮಾತುಕತೆ ಮುಗಿದಿಲ್ಲ..
ಹೆಣ್ಣಿಗೊಂದು ತಾಳಿ ಕಟ್ಟೋ
ಘಳಿಗೆಯಂತೂ ಇನ್ನೂ ಕೂಡಿ ಬಂದಿಲ್ಲ...
|| ಮೀಸೆ ಹೊತ್ತ ಗಂಡಸಿಗೆ
ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ
ರಿಮ್ಯಾಂಡಪ್ಪೋ ರಿಮ್ಯಾಂಡು…||
ಹೆಣ್ಣು ಕೊಟ್ಟ ಮಾವನು
ಕಣ್ಣು ಕೊಟ್ಟ ದೇವನು
ಹೆಣ್ಣು ಹೆತ್ತ ತಪ್ಪಿಗೆ ಕಾಲಿಗೇ ಬಿದ್ದರೋ…ಓಓಓ..
ಸಾಲ ಸೋಲ ಮಾಡಿಯೋ
ಚಕ್ರಬಡ್ಡಿ ನೀಡಿಯೋ
ದುಡ್ಡು ತಂದು ಒಟ್ಟಿಗೆ ಗಂಡಿಗೆ ಕೊಟ್ಟರೂ
ಸೂಟು ಬೂಟು ಬೇಕಂತಾನೇ
ವಾಚು ಉಂಗುರ ಎಲ್ಲಂತಾನೆ
ಸ್ಕೂಟರು ತಂದು ನಿಲ್ಸಂತಾನೆ
ಮದುವೇ ಆಮೇಲಂತಾನೆ
ಮಾತುಕತೆ ಇನ್ನೂ ಮುಗಿದಿಲ್ಲ..
ಓಓಓ…..
ಹೆಣ್ಣಿಗೊಂದು ತಾಳಿ ಕಟ್ಟೋ
ಪುಣ್ಯವಂತು ಇನ್ನೂ ಕೂಡಿ ಬಂದಿಲ್ಲ..
.
|| ಮೀಸೆ ಹೊತ್ತ ಗಂಡಸಿಗೆ
ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ
ರಿಮ್ಯಾಂಡಪ್ಪೋ ರಿಮ್ಯಾಂಡ…||
ನಿಂತು ಹೋದ ಮದುವೆಗೆ
ಬಂಧು ಸೇರಿದವರಿಗೆ
ಮದುವೆ ಊಟದಡಿಗೆ ಸಂಡಿಗೆ ಚಿಂತೆಯೋ
ದೇಶದಲ್ಲಿ ತಿನ್ನಲು ಅನ್ನವಿಲ್ಲದಿರಲೂ
ದಂಡ ಪಿಂಡಗಳಿಗೆ ಅನ್ನದ ಸಂತೆಯೋ
ಬಾಳೆದಿಂಡು ಬಾಗೇ ಹೋಯ್ತು
ತೋರಣವು ಒಣಗೆ ಹೋಯ್ತು
ತೆಂಗಿನಕಾಯಿ ನಿದ್ದೆ ಮಾಡ್ತು
ತಾಳಿಯಂತು ಯೋಚನೆಗೆ ಬಿತ್ತು
ಅಕ್ಷತೆಗೆ ಕಾಲ ಬಂದಿಲ್ಲ...
ಓಓಓಓಓ
ಹೆಣ್ಣಿಗೊಂದು ತಾಳಿ ಕಟ್ಟೋ
ಯೋಗವಂತು ಇಲ್ಲವೇ ಇಲ್ಲ ...
|| ಮೀಸೆ ಹೊತ್ತ ಗಂಡಸಿಗೆ
ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ
ರಿಮ್ಯಾಂಡಪ್ಪೋ ರಿಮ್ಯಾಂಡು||
||ಮೀಸೆ ಹೊತ್ತ ಗಂಡಸಿಗೆ
ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ
ರಿಮ್ಯಾಂಡಪ್ಪೋ ರಿಮ್ಯಾಂಡು
ಎಷ್ಟು ಕೊಟ್ರು ಸಾಲಲ್ಲ
ಬೀಗತನ ಮುಗಿಯಲ್ಲ
ತಾಳಿ ಇನ್ನೂ ಕಟ್ಟಿಲ್ಲ
ಮಾತುಕತೆ ಮುಗಿದಿಲ್ಲ..
ಹೆಣ್ಣಿಗೊಂದು ತಾಳಿ ಕಟ್ಟೋ
ಘಳಿಗೆಯಂತೂ ಇನ್ನೂ ಕೂಡಿ ಬಂದಿಲ್ಲ...||
ಮೀಸೆ ಹೊತ್ತ ಗಂಡಸಿಗೆ
ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ
ರಿಮ್ಯಾಂಡಪ್ಪೋ ರಿಮ್ಯಾಂಡು
ಮೀಸೆ ಹೊತ್ತ ಗಂಡಸಿಗೆ
ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ
ರಿಮ್ಯಾಂಡಪ್ಪೋ ರಿಮ್ಯಾಂಡು
ಎಷ್ಟು ಕೊಟ್ರು ಸಾಲಲ್ಲ
ಬೀಗತನ ಮುಗಿಯಲ್ಲ
ತಾಳಿ ಇನ್ನು ಕಟ್ಟಿಲ್ಲ
ಮಾತುಕತೆ ಮುಗಿದಿಲ್ಲ..
ಹೆಣ್ಣಿಗೊಂದು ತಾಳಿ ಕಟ್ಟೋ
ಘಳಿಗೆಯಂತೂ ಇನ್ನೂ ಕೂಡಿ ಬಂದಿಲ್ಲ...
|| ಮೀಸೆ ಹೊತ್ತ ಗಂಡಸಿಗೆ
ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ
ರಿಮ್ಯಾಂಡಪ್ಪೋ ರಿಮ್ಯಾಂಡು…||
ಹೆಣ್ಣು ಕೊಟ್ಟ ಮಾವನು
ಕಣ್ಣು ಕೊಟ್ಟ ದೇವನು
ಹೆಣ್ಣು ಹೆತ್ತ ತಪ್ಪಿಗೆ ಕಾಲಿಗೇ ಬಿದ್ದರೋ…ಓಓಓ..
ಸಾಲ ಸೋಲ ಮಾಡಿಯೋ
ಚಕ್ರಬಡ್ಡಿ ನೀಡಿಯೋ
ದುಡ್ಡು ತಂದು ಒಟ್ಟಿಗೆ ಗಂಡಿಗೆ ಕೊಟ್ಟರೂ
ಸೂಟು ಬೂಟು ಬೇಕಂತಾನೇ
ವಾಚು ಉಂಗುರ ಎಲ್ಲಂತಾನೆ
ಸ್ಕೂಟರು ತಂದು ನಿಲ್ಸಂತಾನೆ
ಮದುವೇ ಆಮೇಲಂತಾನೆ
ಮಾತುಕತೆ ಇನ್ನೂ ಮುಗಿದಿಲ್ಲ..
ಓಓಓ…..
ಹೆಣ್ಣಿಗೊಂದು ತಾಳಿ ಕಟ್ಟೋ
ಪುಣ್ಯವಂತು ಇನ್ನೂ ಕೂಡಿ ಬಂದಿಲ್ಲ..
.
|| ಮೀಸೆ ಹೊತ್ತ ಗಂಡಸಿಗೆ
ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ
ರಿಮ್ಯಾಂಡಪ್ಪೋ ರಿಮ್ಯಾಂಡ…||
ನಿಂತು ಹೋದ ಮದುವೆಗೆ
ಬಂಧು ಸೇರಿದವರಿಗೆ
ಮದುವೆ ಊಟದಡಿಗೆ ಸಂಡಿಗೆ ಚಿಂತೆಯೋ
ದೇಶದಲ್ಲಿ ತಿನ್ನಲು ಅನ್ನವಿಲ್ಲದಿರಲೂ
ದಂಡ ಪಿಂಡಗಳಿಗೆ ಅನ್ನದ ಸಂತೆಯೋ
ಬಾಳೆದಿಂಡು ಬಾಗೇ ಹೋಯ್ತು
ತೋರಣವು ಒಣಗೆ ಹೋಯ್ತು
ತೆಂಗಿನಕಾಯಿ ನಿದ್ದೆ ಮಾಡ್ತು
ತಾಳಿಯಂತು ಯೋಚನೆಗೆ ಬಿತ್ತು
ಅಕ್ಷತೆಗೆ ಕಾಲ ಬಂದಿಲ್ಲ...
ಓಓಓಓಓ
ಹೆಣ್ಣಿಗೊಂದು ತಾಳಿ ಕಟ್ಟೋ
ಯೋಗವಂತು ಇಲ್ಲವೇ ಇಲ್ಲ ...
|| ಮೀಸೆ ಹೊತ್ತ ಗಂಡಸಿಗೆ
ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ
ರಿಮ್ಯಾಂಡಪ್ಪೋ ರಿಮ್ಯಾಂಡು||
||ಮೀಸೆ ಹೊತ್ತ ಗಂಡಸಿಗೆ
ಡಿಮ್ಯಾಂಡಪ್ಪೋ ಡಿಮ್ಯಾಂಡು
ಹೆಣ್ಣು ಕೊಟ್ಟ ಮಾವನಿಗೆ
ರಿಮ್ಯಾಂಡಪ್ಪೋ ರಿಮ್ಯಾಂಡು
ಎಷ್ಟು ಕೊಟ್ರು ಸಾಲಲ್ಲ
ಬೀಗತನ ಮುಗಿಯಲ್ಲ
ತಾಳಿ ಇನ್ನೂ ಕಟ್ಟಿಲ್ಲ
ಮಾತುಕತೆ ಮುಗಿದಿಲ್ಲ..
ಹೆಣ್ಣಿಗೊಂದು ತಾಳಿ ಕಟ್ಟೋ
ಘಳಿಗೆಯಂತೂ ಇನ್ನೂ ಕೂಡಿ ಬಂದಿಲ್ಲ...||
Meese Hottha Gandasige song lyrics from Kannada Movie Avale Nanna Hendthi starring Kashinath, Bhavya, Mukyamanthri Chandru, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by S Umesh, K Prabhakar and film is released on 1988