ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ..
ಸೋತಿದೆ ಈ ಮೊಗವೇಕೇ ..?
ಏನು ನಿನ್ನ ಚಿಂತೆ...
ಹೇಳೆ ನನ್ನ ಕಾಂತೆ...
ಏನು ನಿನ್ನ ಚಿಂತೆ..
ಹೇಳೇ ನನ್ನ ಕಾಂತೆ...
|| ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ..
ಏನು ನಿನ್ನ ಚಿಂತೆ..
ಹೇಳೇ ನನ್ನ ಕಾಂತೆ...||
ನಯನದಲ್ಲಿ ಕಾಂತಿ ಇಲ್ಲ..
ತುಟಿಗಳಲಿ ನಗುವೇ ಇಲ್ಲ..
ಸವಿಯಾದ ಮಾತನು...
ಇಂದೇಕೋ ಕಾಣೆನು...
ನಿನ್ನ ಮನಸು ನಾನು ಬಲ್ಲೆ..
ನಿನ್ನ ವಿಷಯವೆಲ್ಲ ಬಲ್ಲೆ...
ನೀನೇನು ಹೇಳದೆ ನಾನೆಲ್ಲ ಹೇಳಲೇ...
ಏನಿಂಥ ನಾಚಿಕೆ, ಕಣ್ಣೀರು ಏತಕೆ..?
.
|| ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ..
ಏನು ನಿನ್ನ ಚಿಂತೆ..
ಹೇಳೇ ನನ್ನ ಕಾಂತೆ...||
ಈ ಗುಡಿಯ ದೇವಿ ನೀನು..
ಈ ತನುವ ಪ್ರಾಣ ನೀನು
ಬಾಳಲ್ಲಿ ನೆಮ್ಮದಿ ನಿನ್ನಿಂದ ಕಂಡೆನು
ನೀ ಅಳಲು ನೋಡಲಾರೆ..
ನೀ ಇರದೇ ಬಾಳಲಾರೆ..
ನನ್ನಲ್ಲಿ ಕೋಪವೇ, ನಾ ನಿನಗೆ ಬೇಡವೇ..
ನೀ ದೂರವಾದರೇ, ನನಗಾರು ಆಸರೆ..
.
|| ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ..
ಸೋತಿದೆ ಈ ಮೊಗವೇಕೇ ..?
ಏನು ನಿನ್ನ ಚಿಂತೆ...
ಹೇಳೆ ನನ್ನ ಕಾಂತೆ...
ಏನು ನಿನ್ನ ಚಿಂತೆ..
ಹೇಳೇ ನನ್ನ ಕಾಂತೆ...
ಲಲಲಲ ಲಲಲಲ ಲಲಲಲ…||
ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ..
ಸೋತಿದೆ ಈ ಮೊಗವೇಕೇ ..?
ಏನು ನಿನ್ನ ಚಿಂತೆ...
ಹೇಳೆ ನನ್ನ ಕಾಂತೆ...
ಏನು ನಿನ್ನ ಚಿಂತೆ..
ಹೇಳೇ ನನ್ನ ಕಾಂತೆ...
|| ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ..
ಏನು ನಿನ್ನ ಚಿಂತೆ..
ಹೇಳೇ ನನ್ನ ಕಾಂತೆ...||
ನಯನದಲ್ಲಿ ಕಾಂತಿ ಇಲ್ಲ..
ತುಟಿಗಳಲಿ ನಗುವೇ ಇಲ್ಲ..
ಸವಿಯಾದ ಮಾತನು...
ಇಂದೇಕೋ ಕಾಣೆನು...
ನಿನ್ನ ಮನಸು ನಾನು ಬಲ್ಲೆ..
ನಿನ್ನ ವಿಷಯವೆಲ್ಲ ಬಲ್ಲೆ...
ನೀನೇನು ಹೇಳದೆ ನಾನೆಲ್ಲ ಹೇಳಲೇ...
ಏನಿಂಥ ನಾಚಿಕೆ, ಕಣ್ಣೀರು ಏತಕೆ..?
.
|| ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ..
ಏನು ನಿನ್ನ ಚಿಂತೆ..
ಹೇಳೇ ನನ್ನ ಕಾಂತೆ...||
ಈ ಗುಡಿಯ ದೇವಿ ನೀನು..
ಈ ತನುವ ಪ್ರಾಣ ನೀನು
ಬಾಳಲ್ಲಿ ನೆಮ್ಮದಿ ನಿನ್ನಿಂದ ಕಂಡೆನು
ನೀ ಅಳಲು ನೋಡಲಾರೆ..
ನೀ ಇರದೇ ಬಾಳಲಾರೆ..
ನನ್ನಲ್ಲಿ ಕೋಪವೇ, ನಾ ನಿನಗೆ ಬೇಡವೇ..
ನೀ ದೂರವಾದರೇ, ನನಗಾರು ಆಸರೆ..
.
|| ನೆರಳನು ಕಾಣದ ಲತೆಯಂತೆ
ಬಿಸಿಲಿಗೆ ಬಾಡಿದ ಹೂವಂತೆ..
ಸೋತಿದೆ ಈ ಮೊಗವೇಕೇ ..?
ಏನು ನಿನ್ನ ಚಿಂತೆ...
ಹೇಳೆ ನನ್ನ ಕಾಂತೆ...
ಏನು ನಿನ್ನ ಚಿಂತೆ..
ಹೇಳೇ ನನ್ನ ಕಾಂತೆ...
ಲಲಲಲ ಲಲಲಲ ಲಲಲಲ…||
Neralanu Kaanada song lyrics from Kannada Movie Avala Hejje starring Vishnuvardhan, Ambarish, Dwarakish, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Bhargava and film is released on 1981