ಆಆಆ.. ಓಓಓ ...
ದೇವರ ಆಟ ಬಲ್ಲವರಾರು..
ಆತನ ಎದುರೂ ನಿಲ್ಲುವರಾರು...
ಕೇಳದೆ ಸುಖವ ತರುವ,
ಹೇಳದೇ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ..
ದೇವರ ಆಟ ಬಲ್ಲವರಾರು..
ಆತನ ಎದುರೂ ನಿಲ್ಲುವರಾರು...
ಕೇಳದೆ ಸುಖವ ತರುವ,
ಹೇಳದೇ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ
|| ದೇವರ ಆಟ ಬಲ್ಲವರಾರು..
ಆತನ ಎದುರೂ ನಿಲ್ಲುವರಾರು...||
ಹೊಸ ಹೊಸ ರಾಗ ಅನುದಿನ ಮೂಡಿ
ವಿಧ ವಿಧ ಭಾವ ಜೊತೆಯಲಿ ಕೂಡಿ
ಸಂತಸ ಒಮ್ಮೆ ವೇದನೆ ಒಮ್ಮೆ
ನೋವಲಿ ಹೃದಯ ಹಿಂಡುವುದೊಮ್ಮೆ
ಬಾಳಿನ ಈ ಹಾಡಿನ ರೀತಿ
ಬಾಳಿನ ಈ ಹಾಡಿನ ರೀತಿ..
ಯಾರು ಇಂದು ಬಲ್ಲವರು...
|| ದೇವರ ಆಟ ಬಲ್ಲವರಾರು..
ಆತನ ಎದುರೂ ನಿಲ್ಲುವರಾರು...||
ಕಾನನ ಬರಲಿ, ಕೊರಕಲೆ ಇರಲಿ
ಓಡುವ ನದಿಯು ಸಾಗುವ ಹಾಗೆ..
ಹೂ ಬನವಿರಲಿ, ಮರುಭೂಮಿ ಬರಲಿ
ನಿನ್ನೆದೆ ಗಾಳಿ ಬೀಸುವ ಹಾಗೆ..
ನಿಲ್ಲದ ಈ ಪಯಣದ ಗುರಿಯ..
ನಿಲ್ಲದ ಈ ಪಯಣದ ಗುರಿಯ..
ಯಾರು.. ಇಂದು.. ಕಂಡವರು..
|| ದೇವರ ಆಟ ಬಲ್ಲವರಾರು..
ಆತನ ಎದುರೂ ನಿಲ್ಲುವರಾರು...
ಕೇಳದೆ ಸುಖವ ತರುವ,
ಹೇಳದೇ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ
ದೇವರ ಆಟ ಬಲ್ಲವರಾರು..
ಆತನ ಎದುರೂ…. ನಿಲ್ಲುವರಾರು...||
ಆಆಆ.. ಓಓಓ ...
ದೇವರ ಆಟ ಬಲ್ಲವರಾರು..
ಆತನ ಎದುರೂ ನಿಲ್ಲುವರಾರು...
ಕೇಳದೆ ಸುಖವ ತರುವ,
ಹೇಳದೇ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ..
ದೇವರ ಆಟ ಬಲ್ಲವರಾರು..
ಆತನ ಎದುರೂ ನಿಲ್ಲುವರಾರು...
ಕೇಳದೆ ಸುಖವ ತರುವ,
ಹೇಳದೇ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ
|| ದೇವರ ಆಟ ಬಲ್ಲವರಾರು..
ಆತನ ಎದುರೂ ನಿಲ್ಲುವರಾರು...||
ಹೊಸ ಹೊಸ ರಾಗ ಅನುದಿನ ಮೂಡಿ
ವಿಧ ವಿಧ ಭಾವ ಜೊತೆಯಲಿ ಕೂಡಿ
ಸಂತಸ ಒಮ್ಮೆ ವೇದನೆ ಒಮ್ಮೆ
ನೋವಲಿ ಹೃದಯ ಹಿಂಡುವುದೊಮ್ಮೆ
ಬಾಳಿನ ಈ ಹಾಡಿನ ರೀತಿ
ಬಾಳಿನ ಈ ಹಾಡಿನ ರೀತಿ..
ಯಾರು ಇಂದು ಬಲ್ಲವರು...
|| ದೇವರ ಆಟ ಬಲ್ಲವರಾರು..
ಆತನ ಎದುರೂ ನಿಲ್ಲುವರಾರು...||
ಕಾನನ ಬರಲಿ, ಕೊರಕಲೆ ಇರಲಿ
ಓಡುವ ನದಿಯು ಸಾಗುವ ಹಾಗೆ..
ಹೂ ಬನವಿರಲಿ, ಮರುಭೂಮಿ ಬರಲಿ
ನಿನ್ನೆದೆ ಗಾಳಿ ಬೀಸುವ ಹಾಗೆ..
ನಿಲ್ಲದ ಈ ಪಯಣದ ಗುರಿಯ..
ನಿಲ್ಲದ ಈ ಪಯಣದ ಗುರಿಯ..
ಯಾರು.. ಇಂದು.. ಕಂಡವರು..
|| ದೇವರ ಆಟ ಬಲ್ಲವರಾರು..
ಆತನ ಎದುರೂ ನಿಲ್ಲುವರಾರು...
ಕೇಳದೆ ಸುಖವ ತರುವ,
ಹೇಳದೇ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ
ದೇವರ ಆಟ ಬಲ್ಲವರಾರು..
ಆತನ ಎದುರೂ…. ನಿಲ್ಲುವರಾರು...||
Devara Aata Ballavaraaru song lyrics from Kannada Movie Avala Hejje starring Vishnuvardhan, Ambarish, Dwarakish, Lyrics penned by Chi Udayashankar Sung by S Janaki, Music Composed by Rajan-Nagendra, film is Directed by Bhargava and film is released on 1981