ಅಹ್ಹಹ್ಹಹ್ಹಾ...ಹ್ಹೀಹ್ಹೀಹ್ಹೀಹ್ಹೀ
ಅಹ್ಹಹ್ಹಹ್ಹಾ
ಆಕಾಶ ನೀರಾಗಲಿ...
ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ನಿನ್ನನು ಬಿಡಲಾರೆ ಕುಳ್ಳ...
ಆಕಾಶ ನೀರಾಗಲಿ...
ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ನನಗೆ ನೀ ಜೋಡಿಯಲ್ಲ
|| ಆಕಾಶ ನೀರಾಗಲಿ... ||
ನಿನ್ನ ಬಿಟ್ಟೇನೆ, ಬಿಟ್ಟು ಕೆಟ್ಟೇನೆ
ಪುಟ್ಟಾ ಬಾ ಸೋತೆನು…
ಕಂಡಂದೆ ಮನದಲ್ಲೇ ಮದುವೆ ನಾನಾದೆನು..
ಅಯ್ಯೋ ಅಮ್ಮಯ್ಯ ನಿನ್ನ ದಮ್ಮಯ್ಯ
ನಿನಗೇಕೆ ಈ ಮೋಹವು..
ಸರಿಯಲ್ಲ ಹ್ಹಾಂ ಈ ಮಾತು
ನಿನಗಲ್ಲ ಈ ಸ್ನೇಹವೂ…
ಏಕೆ ಈ ದಾಹವೂ
ಏನೋ ಗ್ರಹಚಾರವೂ...
|| ಆಕಾಶ ನೀರಾಗಲಿ...
ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ನನಗೆ ನೀ ಜೋಡಿಯಲ್ಲ
ಆಕಾಶ ನೀರಾಗಲಿ... ||
ಅಬ್ಬಾ ಹುಚ್ಚೀಗ ಇನ್ನು ಹೆಚ್ಚಾಯ್ತೆ...
ಅಯ್ಯೋ ಭಯವಾಗಿದೇ...
ನಾ ಕೊಟ್ಟ ಮದ್ದೆಲ್ಲಾ
ಕಡೆಗಿಂದು ಹೀಗಾಯಿತೇ...
ಹುಚ್ಚು ಅಂದೇನೆ ಬಿಟ್ಟು ಹೋಗಾಯ್ತು...
ಪೆಚ್ಚೆ ನೀ ಕೇಳೆಲೋ..(ಆಂ )
ನಿನ್ನಿಂದ ದೂರಾಗಿ
ಮನೆಯಲ್ಲೇ ಇರಲಾರದೇ...
ಜೊತೆಯಿರಲೂ ಹೀಗಾಡಿದೆ..(ಹೇಹೇ)
ನಿನಗಾಗಿ ನಾ ನಟಿಸಿದೆ..ಅಹಹ
|| ಆಕಾಶ ನೀರಾಗಲಿ...
ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ನಿನ್ನನು ಬಿಡಲಾರೆ ಕುಳ್ಳ...
ಹೇಯ್ ಆಕಾಶ ನೀರಾಗಲಿ...
ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಚಿನ್ನ..
ಎಂದಿಗೂ ಸುಂದರಿ ಬಿಡಲಾರೆ ನಿನ್ನ
(ಅಹಹಹಾ) ಹೇಹೇಹೇಹೇಹೇ
(ಹೇಹೇಹೇ ) ರಾರಾರಾರ್
ಲಲಲಲಲ (ಲಲಲಲಲ)…||
ಅಹ್ಹಹ್ಹಹ್ಹಾ...ಹ್ಹೀಹ್ಹೀಹ್ಹೀಹ್ಹೀ
ಅಹ್ಹಹ್ಹಹ್ಹಾ
ಆಕಾಶ ನೀರಾಗಲಿ...
ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ನಿನ್ನನು ಬಿಡಲಾರೆ ಕುಳ್ಳ...
ಆಕಾಶ ನೀರಾಗಲಿ...
ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ನನಗೆ ನೀ ಜೋಡಿಯಲ್ಲ
|| ಆಕಾಶ ನೀರಾಗಲಿ... ||
ನಿನ್ನ ಬಿಟ್ಟೇನೆ, ಬಿಟ್ಟು ಕೆಟ್ಟೇನೆ
ಪುಟ್ಟಾ ಬಾ ಸೋತೆನು…
ಕಂಡಂದೆ ಮನದಲ್ಲೇ ಮದುವೆ ನಾನಾದೆನು..
ಅಯ್ಯೋ ಅಮ್ಮಯ್ಯ ನಿನ್ನ ದಮ್ಮಯ್ಯ
ನಿನಗೇಕೆ ಈ ಮೋಹವು..
ಸರಿಯಲ್ಲ ಹ್ಹಾಂ ಈ ಮಾತು
ನಿನಗಲ್ಲ ಈ ಸ್ನೇಹವೂ…
ಏಕೆ ಈ ದಾಹವೂ
ಏನೋ ಗ್ರಹಚಾರವೂ...
|| ಆಕಾಶ ನೀರಾಗಲಿ...
ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ನನಗೆ ನೀ ಜೋಡಿಯಲ್ಲ
ಆಕಾಶ ನೀರಾಗಲಿ... ||
ಅಬ್ಬಾ ಹುಚ್ಚೀಗ ಇನ್ನು ಹೆಚ್ಚಾಯ್ತೆ...
ಅಯ್ಯೋ ಭಯವಾಗಿದೇ...
ನಾ ಕೊಟ್ಟ ಮದ್ದೆಲ್ಲಾ
ಕಡೆಗಿಂದು ಹೀಗಾಯಿತೇ...
ಹುಚ್ಚು ಅಂದೇನೆ ಬಿಟ್ಟು ಹೋಗಾಯ್ತು...
ಪೆಚ್ಚೆ ನೀ ಕೇಳೆಲೋ..(ಆಂ )
ನಿನ್ನಿಂದ ದೂರಾಗಿ
ಮನೆಯಲ್ಲೇ ಇರಲಾರದೇ...
ಜೊತೆಯಿರಲೂ ಹೀಗಾಡಿದೆ..(ಹೇಹೇ)
ನಿನಗಾಗಿ ನಾ ನಟಿಸಿದೆ..ಅಹಹ
|| ಆಕಾಶ ನೀರಾಗಲಿ...
ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಇಲ್ಲ..
ಎಂದಿಗೂ ನಿನ್ನನು ಬಿಡಲಾರೆ ಕುಳ್ಳ...
ಹೇಯ್ ಆಕಾಶ ನೀರಾಗಲಿ...
ಆ ಸೂರ್ಯ ತಂಪಾಗಲೀ..
ಪ್ರಳಯವೇ ಆಗಲಿ ಭಯವೇನು ಚಿನ್ನ..
ಎಂದಿಗೂ ಸುಂದರಿ ಬಿಡಲಾರೆ ನಿನ್ನ
(ಅಹಹಹಾ) ಹೇಹೇಹೇಹೇಹೇ
(ಹೇಹೇಹೇ ) ರಾರಾರಾರ್
ಲಲಲಲಲ (ಲಲಲಲಲ)…||
Aakasha Neeraagali song lyrics from Kannada Movie Avala Hejje starring Vishnuvardhan, Ambarish, Dwarakish, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Bhargava and film is released on 1981