ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ
ಸ್ನೇಹದ ಮಾತಿಂದ ಪ್ರೀತಿಯ
ಜೇನಿಂದ ತುಂಬುತ ಆನಂದ
ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ
ತಾವರೆ ಮೊಗ್ಗೊಂದು ಸೂರ್ಯನ ಕಂಡಾಗ
ಅರಳಿ ನಗುವ ಹಾಗೆ
ಈ ಮೊಗವೇಕೊ ಕಾಣೆ ಹೂವಾಯಿತೀಗ
ಕತ್ತಲು ಎಲ್ಲೆಲ್ಲು ಮುತ್ತಲು
ಭಯದಲ್ಲಿ ಹೂವು ಬಾಡುತಿರಲು
ಈ ನಿನ್ನ ಕಣ್ಣ ಕಾಂತಿ ಹೊಸ ಜೀವ ತಂದಿತು
ಜಾಣೆ ನುಡಿಗಳೊ, ವೀಣೆ ಸ್ವರಗಳೊ
ಕಾಣೆನು ಪ್ರೇಯಸಿ ನಾನು
ಕಾಣೆನು ಪ್ರೇಯಸಿ ನಾನು
|| ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ
ಸ್ನೇಹದ ಮಾತಿಂದ, ಪ್ರೀತಿಯ
ಜೇನಿಂದ ತುಂಬುತ ಆನಂದ
ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ ||
ಆಸರೆ ಏನೊಂದು ಕಾಣದೆ ನಾ
ನೊಂದು ಅಂದು ಓಡಿ ಬಂದೆ
ದೇವರೆ ಹಾಗೆ ನಿನ್ನ ನಾನಲ್ಲಿ ಕಂಡೆ
ಹೇಳುವರಾರಿಲ್ಲ ಕೇಳುವರಾರಿಲ್ಲ
ಒಂಟಿ ಬಾಳಿನಲ್ಲಿ….
ದೇವತೆಯಂತೆ ನೀನು ನನ್ನಲ್ಲಿ ಬಂದೆ
ಹೃದಯ ಅರಳಿತು ಮನಸು ಕುಣಿಯಿತು
ಈ ಸವಿ ಮಾತನು ಕೇಳಿ
ಈ ಸವಿ ಮಾತನು ಕೇಳಿ
|| ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ
ಸ್ನೇಹದ ಮಾತಿಂದ, ಪ್ರೀತಿಯ
ಜೇನಿಂದ ತುಂಬುತ ಆನಂದ
ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ
ಲಾಲಾಲ ಲಾಲಾಲ ಲಾಲಾಲ..||
ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ
ಸ್ನೇಹದ ಮಾತಿಂದ ಪ್ರೀತಿಯ
ಜೇನಿಂದ ತುಂಬುತ ಆನಂದ
ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ
ತಾವರೆ ಮೊಗ್ಗೊಂದು ಸೂರ್ಯನ ಕಂಡಾಗ
ಅರಳಿ ನಗುವ ಹಾಗೆ
ಈ ಮೊಗವೇಕೊ ಕಾಣೆ ಹೂವಾಯಿತೀಗ
ಕತ್ತಲು ಎಲ್ಲೆಲ್ಲು ಮುತ್ತಲು
ಭಯದಲ್ಲಿ ಹೂವು ಬಾಡುತಿರಲು
ಈ ನಿನ್ನ ಕಣ್ಣ ಕಾಂತಿ ಹೊಸ ಜೀವ ತಂದಿತು
ಜಾಣೆ ನುಡಿಗಳೊ, ವೀಣೆ ಸ್ವರಗಳೊ
ಕಾಣೆನು ಪ್ರೇಯಸಿ ನಾನು
ಕಾಣೆನು ಪ್ರೇಯಸಿ ನಾನು
|| ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ
ಸ್ನೇಹದ ಮಾತಿಂದ, ಪ್ರೀತಿಯ
ಜೇನಿಂದ ತುಂಬುತ ಆನಂದ
ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ ||
ಆಸರೆ ಏನೊಂದು ಕಾಣದೆ ನಾ
ನೊಂದು ಅಂದು ಓಡಿ ಬಂದೆ
ದೇವರೆ ಹಾಗೆ ನಿನ್ನ ನಾನಲ್ಲಿ ಕಂಡೆ
ಹೇಳುವರಾರಿಲ್ಲ ಕೇಳುವರಾರಿಲ್ಲ
ಒಂಟಿ ಬಾಳಿನಲ್ಲಿ….
ದೇವತೆಯಂತೆ ನೀನು ನನ್ನಲ್ಲಿ ಬಂದೆ
ಹೃದಯ ಅರಳಿತು ಮನಸು ಕುಣಿಯಿತು
ಈ ಸವಿ ಮಾತನು ಕೇಳಿ
ಈ ಸವಿ ಮಾತನು ಕೇಳಿ
|| ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ
ಸ್ನೇಹದ ಮಾತಿಂದ, ಪ್ರೀತಿಯ
ಜೇನಿಂದ ತುಂಬುತ ಆನಂದ
ಬಂದೆಯ ಬಾಳಿನ ಬೆಳಕಾಗಿ
ಬಂದೆಯ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ
ನನಗಾಗಿ ನನ್ನ ಜೊತೆಯಾಗಿ
ಲಾಲಾಲ ಲಾಲಾಲ ಲಾಲಾಲ..||
Bandeya Baalina Belakaagi song lyrics from Kannada Movie Avala Hejje starring Vishnuvardhan, Ambarish, Dwarakish, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Bhargava and film is released on 1981