Mudidihamallige Lyrics

ಮುಡಿದಿಹ ಮಲ್ಲಿಗೆ Lyrics

in Avala Antharanga

in ಅವಳ ಅಂತರಂಗ

LYRIC

Song Details Page after Lyrice

ಮುಡಿದಿಹ ಮಲ್ಲಿಗೆಯು ದಿನವಿಡಿ ನಗುತಿರಲಿ
ಮುಡಿದಿಹ ಮಲ್ಲಿಗೆಯು ದಿನವಿಡಿ ನಗುತಿರಲಿ
ಕೆದರಿದ ಕುಂಕುಮವು ಹೊಸ ಕಥೆ  ಹೇಳಿರಲಿ
 
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ….

ಆಸೆ ತಂದ ಮೌನದಲಿ ಹೃದಯದ ಮಾತಿರಲಿ
ಆ…..ಆ ಆ ಆ ಆ……..
ಮೂಡಿ ಬಂದ ಬೆವರಿನಲಿ ಬಯಕೆಯ ಹಾಡಿರಲಿ
ನನ್ನ ನಿನ್ನ ಮಿಲನದೇ ಮಧುರ ಕವಿತೆ ಆಗಲಿ…

|| ಮುಡಿದಿಹ ಮಲ್ಲಿಗೆಯು ದಿನವಿಡಿ ನಗುತಿರಲಿ
ಕೆದರಿದ ಕುಂಕುಮವು ಹೊಸ ಕಥೆ  ಹೇಳಿರಲಿ…||
 
ಮುದ್ದಾದ ಚೆಲುವಾದ ದಂತದ ಬೊಂಬೆ
ಮೈಸೂರ ದಸರಾದ ನಾಜೂಕು ಬೊಂಬೆ 
ನಗುವಿನ ಮಲ್ಲಿಗೆ ಚೆಲ್ಲುವ ಬೊಂಬೆ
ನನ್ನದೆ ಅಳಲು ಬಂದಂಥ ಬೊಂಬೆ
ಲಾ ಲ ಲ ಲಾ….ಲಾ ಲ ಲ ಲಾ…. 
ಕಾವೇರಿ ಸಿಹಿಯ ಬೇಲೂರ ಚೆಲುವ
ಗುಡಿಯಲ್ಲಿ ನಿಲುವಲ್ಲಿ ಪಡೆದಂಥ ಬೊಂಬೆ 
ತಾವರೆ ಹೂವ ಹೋಲುವ ಕಣ್ಣು
ಅರಳಿಸಿ ನೋಡೊ ಚಿನ್ನದ ಬೊಂಬೆ 
ಹಾಲಂಥ ಮನಸಿನ ಮುತ್ತಂಥ ಬೊಂಬೆ
ಹಾಲಂಥ ಮನಸಿನ ಮುತ್ತಂಥ ಬೊಂಬೆ
ಬಾಳಿಗೆ ಬೆಳಕನ್ನು ತಂದಂಥ ಬೊಂಬೆ 
ಲಾ ಲ ಲ ಲಾ….ಲಾ ಲ ಲ ಲಾ…. 
 
ಲವ್ ಯೂ, ಯೂ ಲವ್ ಮೀ ಬೇಬಿ ಬೇಬಿ 
ಯೂ ಆರ್ ಮೈನ್,   ಆಮ್ ದೈನ್ ಬೇಬಿ ಬೇಬಿ 
ಹರೆಯ ಹೊಮ್ಮಿ ಹೊಮ್ಮಿ
ಬಂದಾಗ ಹೃದಯ ಚಿಮ್ಮಿ ಚಿಮ್ಮಿ ನಕ್ಕಾಗ 
ಬಳಿಗೆ ನೀನು ಬಂದು ನಿಂತಾಗ
ಧಂ ..ಧಂ.. ಧಂ…. ಧಂ ..ಧಂ.. ಧಂ
ನನ್ನೆದೆ ಢವ ಢವ ಎಂದಾಗ 
 
ಲವ್ ಯೂ, ಯೂ ಲವ್ ಮೀ ಬೇಬಿ ಬೇಬಿ 
ಯೂ ಆರ್ ಮೈನ್,   ಆಮ್ ದೈನ್ ಬೇಬಿ ಬೇಬಿ 
ಬೇಬಿ …. ಬೇಬಿ  ಬೇಬಿ  ಬೇಬಿ  ಬೇಬಿ  ಬೇಬಿ … ಬೇಬಿ ..ಯಾ

ಮುಡಿದಿಹ ಮಲ್ಲಿಗೆಯು ದಿನವಿಡಿ ನಗುತಿರಲಿ
ಮುಡಿದಿಹ ಮಲ್ಲಿಗೆಯು ದಿನವಿಡಿ ನಗುತಿರಲಿ
ಕೆದರಿದ ಕುಂಕುಮವು ಹೊಸ ಕಥೆ  ಹೇಳಿರಲಿ
 
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ….

ಆಸೆ ತಂದ ಮೌನದಲಿ ಹೃದಯದ ಮಾತಿರಲಿ
ಆ…..ಆ ಆ ಆ ಆ……..
ಮೂಡಿ ಬಂದ ಬೆವರಿನಲಿ ಬಯಕೆಯ ಹಾಡಿರಲಿ
ನನ್ನ ನಿನ್ನ ಮಿಲನದೇ ಮಧುರ ಕವಿತೆ ಆಗಲಿ…

|| ಮುಡಿದಿಹ ಮಲ್ಲಿಗೆಯು ದಿನವಿಡಿ ನಗುತಿರಲಿ
ಕೆದರಿದ ಕುಂಕುಮವು ಹೊಸ ಕಥೆ  ಹೇಳಿರಲಿ…||
 
ಮುದ್ದಾದ ಚೆಲುವಾದ ದಂತದ ಬೊಂಬೆ
ಮೈಸೂರ ದಸರಾದ ನಾಜೂಕು ಬೊಂಬೆ 
ನಗುವಿನ ಮಲ್ಲಿಗೆ ಚೆಲ್ಲುವ ಬೊಂಬೆ
ನನ್ನದೆ ಅಳಲು ಬಂದಂಥ ಬೊಂಬೆ
ಲಾ ಲ ಲ ಲಾ….ಲಾ ಲ ಲ ಲಾ…. 
ಕಾವೇರಿ ಸಿಹಿಯ ಬೇಲೂರ ಚೆಲುವ
ಗುಡಿಯಲ್ಲಿ ನಿಲುವಲ್ಲಿ ಪಡೆದಂಥ ಬೊಂಬೆ 
ತಾವರೆ ಹೂವ ಹೋಲುವ ಕಣ್ಣು
ಅರಳಿಸಿ ನೋಡೊ ಚಿನ್ನದ ಬೊಂಬೆ 
ಹಾಲಂಥ ಮನಸಿನ ಮುತ್ತಂಥ ಬೊಂಬೆ
ಹಾಲಂಥ ಮನಸಿನ ಮುತ್ತಂಥ ಬೊಂಬೆ
ಬಾಳಿಗೆ ಬೆಳಕನ್ನು ತಂದಂಥ ಬೊಂಬೆ 
ಲಾ ಲ ಲ ಲಾ….ಲಾ ಲ ಲ ಲಾ…. 
 
ಲವ್ ಯೂ, ಯೂ ಲವ್ ಮೀ ಬೇಬಿ ಬೇಬಿ 
ಯೂ ಆರ್ ಮೈನ್,   ಆಮ್ ದೈನ್ ಬೇಬಿ ಬೇಬಿ 
ಹರೆಯ ಹೊಮ್ಮಿ ಹೊಮ್ಮಿ
ಬಂದಾಗ ಹೃದಯ ಚಿಮ್ಮಿ ಚಿಮ್ಮಿ ನಕ್ಕಾಗ 
ಬಳಿಗೆ ನೀನು ಬಂದು ನಿಂತಾಗ
ಧಂ ..ಧಂ.. ಧಂ…. ಧಂ ..ಧಂ.. ಧಂ
ನನ್ನೆದೆ ಢವ ಢವ ಎಂದಾಗ 
 
ಲವ್ ಯೂ, ಯೂ ಲವ್ ಮೀ ಬೇಬಿ ಬೇಬಿ 
ಯೂ ಆರ್ ಮೈನ್,   ಆಮ್ ದೈನ್ ಬೇಬಿ ಬೇಬಿ 
ಬೇಬಿ …. ಬೇಬಿ  ಬೇಬಿ  ಬೇಬಿ  ಬೇಬಿ  ಬೇಬಿ … ಬೇಬಿ ..ಯಾ

Mudidihamallige song lyrics from Kannada Movie Avala Antharanga starring Kalyan Kumar, Ashok, Roopadevi, Lyrics penned by Chi Udayashankar Sung by S Janaki, Music Composed by M Ranga Rao, film is Directed by R N Jayagopal and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ