ಗಾಳಿ ಮೇಲೆ ತೇಲಿ ಬಂತು
ಮಂಜುಳ ವೀಣಾನಾದ
ಅಲೆ ಅಲೆಯಲ್ಲಿ ತೇಲಿ ಬಂತು
ರಾಯರ ಆಶೀರ್ವಾದ
|| ಗಾಳಿ ಮೇಲೆ ತೇಲಿ ಬಂತು
ಮಂಜುಳ ವೀಣಾನಾದ
ಅಲೆ ಅಲೆಯಲ್ಲಿ ತೇಲಿ ಬಂತು
ರಾಯರ ಆಶೀರ್ವಾದ..||
ಅವರಿರುವ ಮನಸೇ ಮಂತ್ರಾಲಯ
ಅವರೊಲಿದ ಮನೆಯೇ ಬೃಂದಾವನ
ಅವರಿರುವ ಮನಸೇ ಮಂತ್ರಾಲಯ
ಅವರೊಲಿದ ಮನೆಯೇ ಬೃಂದಾವನ
ರಾಘವೇಂದ್ರರ ಸ್ಮರಣೆಯೇ ವೇದ
ರಾಘವೇಂದ್ರರ ಸ್ಮರಣೆಯೇ ವೇದ
ಭಕ್ತಿ ತುಂಗೆಯ ಸ್ನಾನವೇ ಮೋದ
|| ಗಾಳಿ ಮೇಲೆ ತೇಲಿ ಬಂತು
ಮಂಜುಳ ವೀಣಾನಾದ
ಅಲೆ ಅಲೆಯಲ್ಲಿ ತೇಲಿ ಬಂತು
ರಾಯರ ಆಶೀರ್ವಾದ..||
ರವಿಯಂತೆ ನೀಗುವ ಇರುಳೆಲ್ಲವ
ಗುರುರಾಜ ಕಳೆಯುವ ನೋವೆಲ್ಲವ
ರವಿಯಂತೆ ನೀಗುವ ಇರುಳೆಲ್ಲವ
ಗುರುರಾಜ ಕಳೆಯುವ ನೋವೆಲ್ಲವ
ನಂಬಿದ ಮನಕೆ ನೆಮ್ಮದಿ ತರುವ
ನಂಬಿದ ಮನಕೆ ನೆಮ್ಮದಿ ತರುವ
ಒಲವಲಿ ಕರೆಯೇ ಓಡೋಡಿ ಬರುವ
|| ಗಾಳಿ ಮೇಲೆ ತೇಲಿ ಬಂತು
ಮಂಜುಳ ವೀಣಾನಾದ
ಅಲೆ ಅಲೆಯಲ್ಲಿ ತೇಲಿ ಬಂತು
ರಾಯರ ಆಶೀರ್ವಾದ..
ಆ ಆ ಆ……..ಆ ಆ ಆ…….||
ಗಾಳಿ ಮೇಲೆ ತೇಲಿ ಬಂತು
ಮಂಜುಳ ವೀಣಾನಾದ
ಅಲೆ ಅಲೆಯಲ್ಲಿ ತೇಲಿ ಬಂತು
ರಾಯರ ಆಶೀರ್ವಾದ
|| ಗಾಳಿ ಮೇಲೆ ತೇಲಿ ಬಂತು
ಮಂಜುಳ ವೀಣಾನಾದ
ಅಲೆ ಅಲೆಯಲ್ಲಿ ತೇಲಿ ಬಂತು
ರಾಯರ ಆಶೀರ್ವಾದ..||
ಅವರಿರುವ ಮನಸೇ ಮಂತ್ರಾಲಯ
ಅವರೊಲಿದ ಮನೆಯೇ ಬೃಂದಾವನ
ಅವರಿರುವ ಮನಸೇ ಮಂತ್ರಾಲಯ
ಅವರೊಲಿದ ಮನೆಯೇ ಬೃಂದಾವನ
ರಾಘವೇಂದ್ರರ ಸ್ಮರಣೆಯೇ ವೇದ
ರಾಘವೇಂದ್ರರ ಸ್ಮರಣೆಯೇ ವೇದ
ಭಕ್ತಿ ತುಂಗೆಯ ಸ್ನಾನವೇ ಮೋದ
|| ಗಾಳಿ ಮೇಲೆ ತೇಲಿ ಬಂತು
ಮಂಜುಳ ವೀಣಾನಾದ
ಅಲೆ ಅಲೆಯಲ್ಲಿ ತೇಲಿ ಬಂತು
ರಾಯರ ಆಶೀರ್ವಾದ..||
ರವಿಯಂತೆ ನೀಗುವ ಇರುಳೆಲ್ಲವ
ಗುರುರಾಜ ಕಳೆಯುವ ನೋವೆಲ್ಲವ
ರವಿಯಂತೆ ನೀಗುವ ಇರುಳೆಲ್ಲವ
ಗುರುರಾಜ ಕಳೆಯುವ ನೋವೆಲ್ಲವ
ನಂಬಿದ ಮನಕೆ ನೆಮ್ಮದಿ ತರುವ
ನಂಬಿದ ಮನಕೆ ನೆಮ್ಮದಿ ತರುವ
ಒಲವಲಿ ಕರೆಯೇ ಓಡೋಡಿ ಬರುವ
|| ಗಾಳಿ ಮೇಲೆ ತೇಲಿ ಬಂತು
ಮಂಜುಳ ವೀಣಾನಾದ
ಅಲೆ ಅಲೆಯಲ್ಲಿ ತೇಲಿ ಬಂತು
ರಾಯರ ಆಶೀರ್ವಾದ..
ಆ ಆ ಆ……..ಆ ಆ ಆ…….||
Gali Mele Teli Banthu song lyrics from Kannada Movie Avala Antharanga starring Kalyan Kumar, Ashok, Roopadevi, Lyrics penned by Chi Udayashankar Sung by Vani Jairam, Music Composed by M Ranga Rao, film is Directed by R N Jayagopal and film is released on 1984