Cheluvayya Cheluvo Lyrics

ಚೆಲುವಯ್ಯ ಚೆಲುವೋ Lyrics

in Avala Antharanga

in ಅವಳ ಅಂತರಂಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚೆಲುವಯ್ಯ ಚೆಲುವೋ ತಾನಿತಂದಾನ
ಚಿನ್ಮಾಯಾ ರೂಪೇ ಕೋಲಣ್ಣ ಕೋಲೆ
ಚೆಲುವಯ್ಯ ಚೆಲುವೋ ತಾನಿತಂದಾನ
ಚಿನ್ಮಾಯಾ ರೂಪೇ ಕೋಲಣ್ಣ ಕೋಲೆ
ಎತ್ತಿಗಂತ ನೀನು ಬಾರೋ
ಎಮ್ಮೆಗಂತ ನಾನು ಬರ್ತೀನಿ
ಎತ್ತಿಗಂತ ನೀನು ಬಾರೋ
ಎಮ್ಮೆಗಂತ ನಾನು ಬರ್ತೀನಿ
ಕುಂತು ನಿಂತು ಮಾತನಾಡೋಣ
 
||ಚೆಲುವಯ್ಯ ಚೆಲುವೋ ತಾನಿತಂದಾನ
ಚಿನ್ಮಾಯಾ ರೂಪೇ ಕೋಲಣ್ಣ ಕೋಲೆ…||
 
ರಘುಪತಿ ರಾಘವ ರಾಜಾರಾಂ
ಸಿಕ್ಕಿತು ಡಿಗ್ರಿ ಸಿಗಲಿಲ್ಲ ಕಾಂ ..
ರಘುಪತಿ ರಾಘವ ರಾಜಾರಾಂ
ಸಿಕ್ಕಿತು ಡಿಗ್ರಿ ಸಿಗಲಿಲ್ಲ ಕಾಂ ..
ಈಶ್ವರ ಅಲ್ಲಾ... ಆಆಆ..
ಈಶ್ವರ ಅಲ್ಲಾ ಹಾಕಿದೆ ಸಲಾಂ
ದಂಡ ಪಿಂಡ ಅಂತ ಬಂದಿತು ನಾಮ್
ರಘುಪತಿ ರಾಘವ ರಾಜಾರಾಂ
ಸಿಕ್ಕಿತು ಡಿಗ್ರಿ ಸಿಗಲಿಲ್ಲ ಕಾಂ ..

ಗೌರಿ ಮದುವೆ ಹೇ ಭಗವಾನ್
ಹೋಯಿತು ಸುಖವು ಬರಿ ಬದನಾಂ
ಗೌರಿ ಮದುವೆ ಹೇ ಭಗವಾನ್
ಹೋಯಿತು ಸುಖವು ಬರಿ ಬದನಾಂ
ಸಿಕ್ಕಿತು ನೌಕರಿ ಹೆಂಡ್ತಿ ಗುಲಾಂ
ಸೀರೆಯ ಒಗೆಯುವೆ ಸುಬಾಹ ಔರ್ ಶಾಮ್
ಸಿಕ್ಕಿತು ನೌಕರಿ ಹೆಂಡ್ತಿ ಗುಲಾಂ
ಸೀರೆಯ ಒಗೆಯುವೆ ಸುಬಾಹ ಔರ್ ಶಾಮ್

ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್  
ಹವ್ ಐ ವಂಡರ್ ವ್ಹಾಟ್ ಯು ಆರ್
ಹೇ ಹೇ ಹೇ ಹೇ…..
ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್  
ಹವ್ ಐ ವಂಡರ್ ವ್ಹಾಟ್ ಯು ಆರ್
ಹೇ ಹೇ ಹೇ ಹೇ…..
ಅಪ್ ಅಬೋವ್ ದ ವರ್ಲ್ಡ್ ಸೋ ಹೈ..
ಅಪ್ ಅಬೋವ್ ದ ವರ್ಲ್ಡ್ ಸೋ ಹೈ
ಲೈಕ್ ಏ ಡೈಮಂಡ್ ಇನ್ ದ ಸ್ಕೈ….
ಲೈಕ್ ಏ ಡೈಮಂಡ್ ಇನ್ ದ ಸ್ಕೈ….
ಲೈಕ್ ಏ ಡೈಮಂಡ್ ಇನ್ ದ ಸ್ಕೈ….
 
ಯಾ ಯಾ ಉಹು ಯಾ…
ಯಾ ಯಾ ಉಹು ಯಾ…
ಯಾ ಯಾ ಉಹು ಯಾ…ಯಾ ಯಾ…
ಯಾ ಯಾ ಉಹು ಯಾ…
ಯಾ ಯಾ ಉಹು ಯಾ…
ಯಾ ಯಾ ಉಹು ಯಾ…ಯಾ ಯಾ…
ಭಲೆ ಭಲೆ ಭಲೆ ಭಲೆ ಭಲೆ……

ಚೆಲುವಯ್ಯ ಚೆಲುವೋ ತಾನಿತಂದಾನ
ಚಿನ್ಮಾಯಾ ರೂಪೇ ಕೋಲಣ್ಣ ಕೋಲೆ
ಚೆಲುವಯ್ಯ ಚೆಲುವೋ ತಾನಿತಂದಾನ
ಚಿನ್ಮಾಯಾ ರೂಪೇ ಕೋಲಣ್ಣ ಕೋಲೆ
ಎತ್ತಿಗಂತ ನೀನು ಬಾರೋ
ಎಮ್ಮೆಗಂತ ನಾನು ಬರ್ತೀನಿ
ಎತ್ತಿಗಂತ ನೀನು ಬಾರೋ
ಎಮ್ಮೆಗಂತ ನಾನು ಬರ್ತೀನಿ
ಕುಂತು ನಿಂತು ಮಾತನಾಡೋಣ
 
||ಚೆಲುವಯ್ಯ ಚೆಲುವೋ ತಾನಿತಂದಾನ
ಚಿನ್ಮಾಯಾ ರೂಪೇ ಕೋಲಣ್ಣ ಕೋಲೆ…||
 
ರಘುಪತಿ ರಾಘವ ರಾಜಾರಾಂ
ಸಿಕ್ಕಿತು ಡಿಗ್ರಿ ಸಿಗಲಿಲ್ಲ ಕಾಂ ..
ರಘುಪತಿ ರಾಘವ ರಾಜಾರಾಂ
ಸಿಕ್ಕಿತು ಡಿಗ್ರಿ ಸಿಗಲಿಲ್ಲ ಕಾಂ ..
ಈಶ್ವರ ಅಲ್ಲಾ... ಆಆಆ..
ಈಶ್ವರ ಅಲ್ಲಾ ಹಾಕಿದೆ ಸಲಾಂ
ದಂಡ ಪಿಂಡ ಅಂತ ಬಂದಿತು ನಾಮ್
ರಘುಪತಿ ರಾಘವ ರಾಜಾರಾಂ
ಸಿಕ್ಕಿತು ಡಿಗ್ರಿ ಸಿಗಲಿಲ್ಲ ಕಾಂ ..

ಗೌರಿ ಮದುವೆ ಹೇ ಭಗವಾನ್
ಹೋಯಿತು ಸುಖವು ಬರಿ ಬದನಾಂ
ಗೌರಿ ಮದುವೆ ಹೇ ಭಗವಾನ್
ಹೋಯಿತು ಸುಖವು ಬರಿ ಬದನಾಂ
ಸಿಕ್ಕಿತು ನೌಕರಿ ಹೆಂಡ್ತಿ ಗುಲಾಂ
ಸೀರೆಯ ಒಗೆಯುವೆ ಸುಬಾಹ ಔರ್ ಶಾಮ್
ಸಿಕ್ಕಿತು ನೌಕರಿ ಹೆಂಡ್ತಿ ಗುಲಾಂ
ಸೀರೆಯ ಒಗೆಯುವೆ ಸುಬಾಹ ಔರ್ ಶಾಮ್

ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್  
ಹವ್ ಐ ವಂಡರ್ ವ್ಹಾಟ್ ಯು ಆರ್
ಹೇ ಹೇ ಹೇ ಹೇ…..
ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್  
ಹವ್ ಐ ವಂಡರ್ ವ್ಹಾಟ್ ಯು ಆರ್
ಹೇ ಹೇ ಹೇ ಹೇ…..
ಅಪ್ ಅಬೋವ್ ದ ವರ್ಲ್ಡ್ ಸೋ ಹೈ..
ಅಪ್ ಅಬೋವ್ ದ ವರ್ಲ್ಡ್ ಸೋ ಹೈ
ಲೈಕ್ ಏ ಡೈಮಂಡ್ ಇನ್ ದ ಸ್ಕೈ….
ಲೈಕ್ ಏ ಡೈಮಂಡ್ ಇನ್ ದ ಸ್ಕೈ….
ಲೈಕ್ ಏ ಡೈಮಂಡ್ ಇನ್ ದ ಸ್ಕೈ….
 
ಯಾ ಯಾ ಉಹು ಯಾ…
ಯಾ ಯಾ ಉಹು ಯಾ…
ಯಾ ಯಾ ಉಹು ಯಾ…ಯಾ ಯಾ…
ಯಾ ಯಾ ಉಹು ಯಾ…
ಯಾ ಯಾ ಉಹು ಯಾ…
ಯಾ ಯಾ ಉಹು ಯಾ…ಯಾ ಯಾ…
ಭಲೆ ಭಲೆ ಭಲೆ ಭಲೆ ಭಲೆ……

Cheluvayya Cheluvo song lyrics from Kannada Movie Avala Antharanga starring Kalyan Kumar, Ashok, Roopadevi, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by R N Jayagopal and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ