ಗಂಡು : ಹತ್ತಿರ ಬಂದಳು ಮುತ್ತೊಂದ ತಂದಳು
ಮತ್ತೇರಿ ನಾ ನಿಂತೆ ಝಮ್ಮನೇ ಮತ್ತೇರಿ ನಾ ನಿಂತೆ
ವಯ್ಯಾರ ತೋರುತ ವೈನಾಗಿ ನಿಂತಳು
ತಂಗಾಳಿ ಬಂದಂತೆ ಒಡಲಲಿ ತಂಪನು ತಂದಂತೆ
ಎಂಥಹ ಚೆಲುವೆ ಈ ಚೈತ್ರದ ಹೂವು
ನಿನ್ನಯ ತರವೇ ರಸ ತುಂಬಿದ ಹಣ್ಣು
ಹೆಣ್ಣು : ಮೆತ್ತಗೆ ಮೆತ್ತಗೆ ಹತ್ತಿರ ಬಂದನು
ಕತ್ತಲೆ ಬೀದಿಲಿ ಮೆಲ್ಲನೆ ಕಳ್ಳನು ಬಂದಂತೇ
ಹೊತ್ತಿಲ್ಲ ಗೊತ್ತಿಲ ಒಂಟಿಯ ಕನ್ನೆಗೆ ಕೆನ್ನೆಗೆ
ಮುತ್ತಿಟ್ಟ ನಾಚಿಕೆ ರಂಗನ್ನು ಎಂತಹ ಚೆಲುವ
ಆ ಸೂರ್ಯನ ಚೆಲುವು
ನಿನ್ನಯ ತರವೇ ಆ ಕಾಂತಿಯ ಚೆಲುವು
ಗಂಡು : ಗಾಳಿ ನಿನ್ನ ಸೆರಗ ಕದ್ದು ಓಡಿ ಹೋದಾಗ
ನನ್ನ ಕಂಡು ಮುಖದ ಮುಚ್ಚಿ ನಾಚಿ ನಿಂತಾಗ
ಹೆಣ್ಣು : ನನ್ನ ಮಾನ ಮುಚ್ಚೋ ಹಾಗೆ ಅಪ್ಪಿ ನಿಂತಾಗ
ನಿನ್ನ ತೋಳ ತೆಕ್ಕೆಯಲ್ಲಿ ಸುಖ ಕಂಡಾಗ
ಹೆಣ್ಣು : ಬೆವರಿನ ಮುತ್ತಾ ಹನಿ ಲಜ್ಜೆಯ ತಂದಾಗ
ನೀ ಮೈಯ್ಯೆಲ್ಲ ಝಂ ಝಂ
ಗಂಡು : ಹೂವಲು ಘಮ ಘಮ
ಹೆಣ್ಣು : ಎದೆಯಲಿ ಆಗ ಮರೆ ಮಾಡಿದೆ ನೀನು
ಗಂಡು : ಸವಿದೆನು ಹೊಸ ಪ್ರೇಮದ ಜೇನು
|| ಹೆಣ್ಣು : ಮೆತ್ತಗೆ ಮೆತ್ತಗೆ ಹತ್ತಿರ ಬಂದನು
ಕತ್ತಲೆ ಬೀದಿಲಿ ಮೆಲ್ಲನೆ ಕಳ್ಳನು ಬಂದಂತೇ…||
ಗಂಡು : ಭೂಮಿ ಮೇಲೆ ಹೆಜ್ಜೆ ಹಾಕಿ
ಪಾದ ನೊಂದಾಗ ಹೂವ ರಾಶಿ
ಹಾಸಿ ನಿಂಗೆ ಸೇವೆ ತಂದಾಗ
ಹೆಣ್ಣು : ಆಳೋ ಗಂಡು ನನ್ನ ಕಾಲು ಮುಟ್ಟಿ ನಿಂತಾಗ
ಬಾನ ಮೇಲೆ ತೇಲಿ ಹೋದೆ ನಾನು ಆವಾಗ
ಗಂಡು : ಅತ್ತ ಇತ್ತ ಯಾರು ಇಲ್ಲ
ಹೆಣ್ಣು : ನಿನ್ನ ಆಸೆ ಬಲ್ಲೆ ಎಲ್ಲ
ಗಂಡು : ಬಾ ಚಿನ್ನ ಕೊಡು ಕೊಡು ಕೊಡು ಕೊಡು
ಹೆಣ್ಣು : ನೀ ನನ್ನ ಬಿಡು ಬಿಡು ಬಿಡು ಬಿಡು
ಗಂಡು : ನಿನ್ನಯ ಜೊತೆಗೆ ಯಾವಾಗಲು ಇರುವೆ
ಹೆಣ್ಣು : ಕರೆದಲ್ಲಿಗೆ ನಾನು ಸಂತೋಷದಿ ಬರುವೆ
|| ಗಂಡು : ಹತ್ತಿರ ಬಂದಳು ಮುತ್ತೊಂದ ತಂದಳು
ಮತ್ತೇರಿ ನಾ ನಿಂತೆ ಝಮ್ಮನೇ ಮತ್ತೇರಿ ನಾ ನಿಂತೆ
ಹೆಣ್ಣು : ಹೊತ್ತಿಲ್ಲ ಗೊತ್ತಿಲ ಒಂಟಿಯ ಕನ್ನೆಗೆ ಕೆನ್ನೆಗೆ
ಮುತ್ತಿಟ್ಟ ನಾಚಿಕೆ ರಂಗನ್ನು ಎಂತಹ ಚೆಲುವ
ಗಂಡು : ಎಂಥಹ ಚೆಲುವೆ ಈ ಚೈತ್ರದ ಹೂವು
ನಿನ್ನಯ ತರವೇ ರಸ ತುಂಬಿದ ಹಣ್ಣು
ಹೆಣ್ಣು : ಎಂತಹ ಚೆಲುವ ಆ ಸೂರ್ಯನ ಚೆಲುವು
ನಿನ್ನಯ ತರವೇ ಆ ಕಾಂತಿಯ ಚೆಲುವು….||
ಗಂಡು : ಹತ್ತಿರ ಬಂದಳು ಮುತ್ತೊಂದ ತಂದಳು
ಮತ್ತೇರಿ ನಾ ನಿಂತೆ ಝಮ್ಮನೇ ಮತ್ತೇರಿ ನಾ ನಿಂತೆ
ವಯ್ಯಾರ ತೋರುತ ವೈನಾಗಿ ನಿಂತಳು
ತಂಗಾಳಿ ಬಂದಂತೆ ಒಡಲಲಿ ತಂಪನು ತಂದಂತೆ
ಎಂಥಹ ಚೆಲುವೆ ಈ ಚೈತ್ರದ ಹೂವು
ನಿನ್ನಯ ತರವೇ ರಸ ತುಂಬಿದ ಹಣ್ಣು
ಹೆಣ್ಣು : ಮೆತ್ತಗೆ ಮೆತ್ತಗೆ ಹತ್ತಿರ ಬಂದನು
ಕತ್ತಲೆ ಬೀದಿಲಿ ಮೆಲ್ಲನೆ ಕಳ್ಳನು ಬಂದಂತೇ
ಹೊತ್ತಿಲ್ಲ ಗೊತ್ತಿಲ ಒಂಟಿಯ ಕನ್ನೆಗೆ ಕೆನ್ನೆಗೆ
ಮುತ್ತಿಟ್ಟ ನಾಚಿಕೆ ರಂಗನ್ನು ಎಂತಹ ಚೆಲುವ
ಆ ಸೂರ್ಯನ ಚೆಲುವು
ನಿನ್ನಯ ತರವೇ ಆ ಕಾಂತಿಯ ಚೆಲುವು
ಗಂಡು : ಗಾಳಿ ನಿನ್ನ ಸೆರಗ ಕದ್ದು ಓಡಿ ಹೋದಾಗ
ನನ್ನ ಕಂಡು ಮುಖದ ಮುಚ್ಚಿ ನಾಚಿ ನಿಂತಾಗ
ಹೆಣ್ಣು : ನನ್ನ ಮಾನ ಮುಚ್ಚೋ ಹಾಗೆ ಅಪ್ಪಿ ನಿಂತಾಗ
ನಿನ್ನ ತೋಳ ತೆಕ್ಕೆಯಲ್ಲಿ ಸುಖ ಕಂಡಾಗ
ಹೆಣ್ಣು : ಬೆವರಿನ ಮುತ್ತಾ ಹನಿ ಲಜ್ಜೆಯ ತಂದಾಗ
ನೀ ಮೈಯ್ಯೆಲ್ಲ ಝಂ ಝಂ
ಗಂಡು : ಹೂವಲು ಘಮ ಘಮ
ಹೆಣ್ಣು : ಎದೆಯಲಿ ಆಗ ಮರೆ ಮಾಡಿದೆ ನೀನು
ಗಂಡು : ಸವಿದೆನು ಹೊಸ ಪ್ರೇಮದ ಜೇನು
|| ಹೆಣ್ಣು : ಮೆತ್ತಗೆ ಮೆತ್ತಗೆ ಹತ್ತಿರ ಬಂದನು
ಕತ್ತಲೆ ಬೀದಿಲಿ ಮೆಲ್ಲನೆ ಕಳ್ಳನು ಬಂದಂತೇ…||
ಗಂಡು : ಭೂಮಿ ಮೇಲೆ ಹೆಜ್ಜೆ ಹಾಕಿ
ಪಾದ ನೊಂದಾಗ ಹೂವ ರಾಶಿ
ಹಾಸಿ ನಿಂಗೆ ಸೇವೆ ತಂದಾಗ
ಹೆಣ್ಣು : ಆಳೋ ಗಂಡು ನನ್ನ ಕಾಲು ಮುಟ್ಟಿ ನಿಂತಾಗ
ಬಾನ ಮೇಲೆ ತೇಲಿ ಹೋದೆ ನಾನು ಆವಾಗ
ಗಂಡು : ಅತ್ತ ಇತ್ತ ಯಾರು ಇಲ್ಲ
ಹೆಣ್ಣು : ನಿನ್ನ ಆಸೆ ಬಲ್ಲೆ ಎಲ್ಲ
ಗಂಡು : ಬಾ ಚಿನ್ನ ಕೊಡು ಕೊಡು ಕೊಡು ಕೊಡು
ಹೆಣ್ಣು : ನೀ ನನ್ನ ಬಿಡು ಬಿಡು ಬಿಡು ಬಿಡು
ಗಂಡು : ನಿನ್ನಯ ಜೊತೆಗೆ ಯಾವಾಗಲು ಇರುವೆ
ಹೆಣ್ಣು : ಕರೆದಲ್ಲಿಗೆ ನಾನು ಸಂತೋಷದಿ ಬರುವೆ
|| ಗಂಡು : ಹತ್ತಿರ ಬಂದಳು ಮುತ್ತೊಂದ ತಂದಳು
ಮತ್ತೇರಿ ನಾ ನಿಂತೆ ಝಮ್ಮನೇ ಮತ್ತೇರಿ ನಾ ನಿಂತೆ
ಹೆಣ್ಣು : ಹೊತ್ತಿಲ್ಲ ಗೊತ್ತಿಲ ಒಂಟಿಯ ಕನ್ನೆಗೆ ಕೆನ್ನೆಗೆ
ಮುತ್ತಿಟ್ಟ ನಾಚಿಕೆ ರಂಗನ್ನು ಎಂತಹ ಚೆಲುವ
ಗಂಡು : ಎಂಥಹ ಚೆಲುವೆ ಈ ಚೈತ್ರದ ಹೂವು
ನಿನ್ನಯ ತರವೇ ರಸ ತುಂಬಿದ ಹಣ್ಣು
ಹೆಣ್ಣು : ಎಂತಹ ಚೆಲುವ ಆ ಸೂರ್ಯನ ಚೆಲುವು
ನಿನ್ನಯ ತರವೇ ಆ ಕಾಂತಿಯ ಚೆಲುವು….||