Yamapaasha Lyrics

ಯಮಪಾಶ Lyrics

in Avadhi

in ಅವಧಿ

LYRIC

Song Details Page after Lyrice

-
ಯಮಪಾಶ ಕಣ್ಣಮುಂದೆ ತೂಗುತ್ತಿದೆಯೊ ವಿಧಿಘೋಷ
ಬದುಕೀಗ ತುತ್ತತುದಿಯನು ಮುಟ್ಟುತಿದೆಯೊ ಬಹುಬೇಗ
ಬೇಲಿನೆ ಮೇಲೆ ಎದ್ದು ಈ ಗದ್ದೆಯನ್ನು ಮೆದ್ದು ಎಂಬಂತೆ
ವಿದ್ಯೆ ನನ್ನೆ ಮೆದ್ದಿತೆ
ನಾವಂದುಕೊಳ್ಳೊದೊಂದು ಜರುಗೋದು ಮತ್ತಿನ್ನೊಂದು
ಎಂಬುವ ಗುಟ್ಟು ಬಿಚ್ಚಿಕೊಂಡಿತೆ
ಪರಿಹಾರ ಎಲ್ಲಿ ಏನು ಎಂದು ಯಾರ ಕೇಳಲಿ ಎದೆಭಾರ  
ನಿದ್ದೆಯಿಂದ ಎದ್ದ ಕಂದ ಈಗ ನಾನು ಎತ್ತಿಕೊಳ್ಳೊ ಕೈ ಬೇಕಿದೆ
ಅಂಬೆಗಾಲನಿಟ್ಟು ಮುಂದೆ ಮುಂದೆ ಸಾಗೊ ಪುಷ್ಠಿಯನ್ನು ನೀಡಬೇಕಿದೆ
ಇಲ್ಲಿ ನಾನು ನೀನು ಎಲ್ಲ ಬರಿ ನೆಪಮಾತ್ರ
ನಮ್ಮ ಜುಟ್ಟು ಜನಿವಾರ ಎಲ್ಲ ಅವನ ಸೀತ್ರ
ತಡೆಯಲಾಗದೋ ಕಾಲವ
ಹರಿಯೊ ನೀರಿನ ಮಾನವ
 
||ಯಮಪಾಶ ಕಣ್ಣಮುಂದೆ ತೂಗುತ್ತಿದೆಯೊ ವಿಧಿಘೋಷ||
 
ಹಿಂಸೆಯನ್ನೊ ಕ್ರೂರ ರೋಗಗ್ರಸ್ಥ ಊರ
ಹೊಕ್ಕಿದಂತೆ ಭಾಸವಾಗಿದೆ
ಯಾವ ಚುಚ್ಚುಮದ್ದು ವಾಸಿ ಮಾಡದಂತ
ಮಾನಸಿಕ ಘಾಸಿಯಾಗಿದೆ
ಅಪ್ಪ ತಂದೆ ದೇವ್ರೆ ಯಾಕೊ ನನ್ನ ಮೇಲೆ ಕೋಪ
ಯಾವ ಪಾಪಿಗೂನು ಬೇಡ ಇಂತ ಘೋರ ಶಾಪ
ಕೊಂದುಬಿಡಯ್ಯ ಒಮ್ಮೆಲೆ
ಬೇಡ ಬೇಡ ಈ ಹಿನ್ನೆಲೆ
 
|| ಯಮಪಾಶ ಕಣ್ಣಮುಂದೆ ತೂಗುತ್ತಿದೆಯೊ ವಿಧಿಘೋಷ
ಬದುಕೀಗ ತುತ್ತತುದಿಯನು ಮುಟ್ಟುತಿದೆಯೊ ಬಹುಬೇಗ
ಬೇಲಿನೆ ಮೇಲೆ ಎದ್ದು ಈ ಗದ್ದೆಯನ್ನು ಮೆದ್ದು ಎಂಬಂತೆ
ವಿದ್ಯೆ ನನ್ನೆ ಮೆದ್ದಿತೆ
ನಾವಂದುಕೊಳ್ಳೊದೊಂದು ಜರುಗೋದು ಮತ್ತಿನ್ನೊಂದು
ಎಂಬುವ ಗುಟ್ಟು ಬಿಚ್ಚಿಕೊಂಡಿತೆ
ಪರಿಹಾರ ಎಲ್ಲಿ ಏನು ಎಂದು ಯಾರ ಕೇಳಲಿ ಎದೆಭಾರ||

-
ಯಮಪಾಶ ಕಣ್ಣಮುಂದೆ ತೂಗುತ್ತಿದೆಯೊ ವಿಧಿಘೋಷ
ಬದುಕೀಗ ತುತ್ತತುದಿಯನು ಮುಟ್ಟುತಿದೆಯೊ ಬಹುಬೇಗ
ಬೇಲಿನೆ ಮೇಲೆ ಎದ್ದು ಈ ಗದ್ದೆಯನ್ನು ಮೆದ್ದು ಎಂಬಂತೆ
ವಿದ್ಯೆ ನನ್ನೆ ಮೆದ್ದಿತೆ
ನಾವಂದುಕೊಳ್ಳೊದೊಂದು ಜರುಗೋದು ಮತ್ತಿನ್ನೊಂದು
ಎಂಬುವ ಗುಟ್ಟು ಬಿಚ್ಚಿಕೊಂಡಿತೆ
ಪರಿಹಾರ ಎಲ್ಲಿ ಏನು ಎಂದು ಯಾರ ಕೇಳಲಿ ಎದೆಭಾರ  
ನಿದ್ದೆಯಿಂದ ಎದ್ದ ಕಂದ ಈಗ ನಾನು ಎತ್ತಿಕೊಳ್ಳೊ ಕೈ ಬೇಕಿದೆ
ಅಂಬೆಗಾಲನಿಟ್ಟು ಮುಂದೆ ಮುಂದೆ ಸಾಗೊ ಪುಷ್ಠಿಯನ್ನು ನೀಡಬೇಕಿದೆ
ಇಲ್ಲಿ ನಾನು ನೀನು ಎಲ್ಲ ಬರಿ ನೆಪಮಾತ್ರ
ನಮ್ಮ ಜುಟ್ಟು ಜನಿವಾರ ಎಲ್ಲ ಅವನ ಸೀತ್ರ
ತಡೆಯಲಾಗದೋ ಕಾಲವ
ಹರಿಯೊ ನೀರಿನ ಮಾನವ
 
||ಯಮಪಾಶ ಕಣ್ಣಮುಂದೆ ತೂಗುತ್ತಿದೆಯೊ ವಿಧಿಘೋಷ||
 
ಹಿಂಸೆಯನ್ನೊ ಕ್ರೂರ ರೋಗಗ್ರಸ್ಥ ಊರ
ಹೊಕ್ಕಿದಂತೆ ಭಾಸವಾಗಿದೆ
ಯಾವ ಚುಚ್ಚುಮದ್ದು ವಾಸಿ ಮಾಡದಂತ
ಮಾನಸಿಕ ಘಾಸಿಯಾಗಿದೆ
ಅಪ್ಪ ತಂದೆ ದೇವ್ರೆ ಯಾಕೊ ನನ್ನ ಮೇಲೆ ಕೋಪ
ಯಾವ ಪಾಪಿಗೂನು ಬೇಡ ಇಂತ ಘೋರ ಶಾಪ
ಕೊಂದುಬಿಡಯ್ಯ ಒಮ್ಮೆಲೆ
ಬೇಡ ಬೇಡ ಈ ಹಿನ್ನೆಲೆ
 
|| ಯಮಪಾಶ ಕಣ್ಣಮುಂದೆ ತೂಗುತ್ತಿದೆಯೊ ವಿಧಿಘೋಷ
ಬದುಕೀಗ ತುತ್ತತುದಿಯನು ಮುಟ್ಟುತಿದೆಯೊ ಬಹುಬೇಗ
ಬೇಲಿನೆ ಮೇಲೆ ಎದ್ದು ಈ ಗದ್ದೆಯನ್ನು ಮೆದ್ದು ಎಂಬಂತೆ
ವಿದ್ಯೆ ನನ್ನೆ ಮೆದ್ದಿತೆ
ನಾವಂದುಕೊಳ್ಳೊದೊಂದು ಜರುಗೋದು ಮತ್ತಿನ್ನೊಂದು
ಎಂಬುವ ಗುಟ್ಟು ಬಿಚ್ಚಿಕೊಂಡಿತೆ
ಪರಿಹಾರ ಎಲ್ಲಿ ಏನು ಎಂದು ಯಾರ ಕೇಳಲಿ ಎದೆಭಾರ||

Yamapaasha song lyrics from Kannada Movie Avadhi starring Ranjith, Archana, Ramesh Bhat, Lyrics penned by Arasu Anthare Sung by Chinthan Vikas, Music Composed by Sabhu Varghese, film is Directed by Saikiran Mukkamala and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ