-
ನೀ ಬಂದು ನನ್ನ ಮುಂದೆ ನಿಂತಾಗ
ನಿಂತೊಮ್ಮೆ ನನ್ನ ನೋಡಿ ನಕ್ಕಾಗ
ಆ ಕಣ್ಣ ತುಂಬ ನನ್ನ ಸೆಳೆದಾಗ
ಸೋಲೋದು ನಾನೆ ನಿನ್ನಾಣೆ ಬೇಗ
ಬ್ರಹ್ಮನು ಶ್ರೇಷ್ಠನಾದ ತಾನು ಸೃಷ್ಟಿಸಿ ಇಂತ ಚೆಲುವನ್ನು
ಇಬ್ಬನಿ ಹೂ ಹನಿ ಶುದ್ಧ ಮಳೆಯ ಹನಿಯ
ಬೆರೆ ಬೆರೆಸಿ ಕಲ ಕಲಸಿ ಆದಂತ
ನೀ ಬಂದು ನನ್ನ ಮುಂದೆ ನಿಂತಾಗ
ನಿಂತೊಮ್ಮೆ ನನ್ನ ನೋಡಿ ನಕ್ಕಾಗ
ನೀನೆ ರಾಜ ನಾನೆ ರಾಣಿ ಹಾಲು ಜೇನು ನಾನು ನೀನು
ಮಹಾರಾಜರ ಕಾಲದ ಸಾಮ್ರಾಟ ನನ್ನ ದೊರೆ ನೀನು
ನಿನ್ನ ಗೆಲುವಿನಲ್ಲೆ ಸಂತೋಷ ಪಡುವಾಕೆ ನಾನು
ನಿನ್ನ ಹೆಜ್ಜೆಗೆ ಹೆಜ್ಜೆ ಇಡುವಾಗ ಉಸಿರಲ್ಲಿ ನಾ ಬೆರೆತಾಗ
ನಿನ್ನಲ್ಲೆ ನಾನು ನಾನೆ ನೀನು ನೀನೆ ನಾನು ತಾನೆ
ಸ್ವರ್ಗನೆ ಕಣ್ಮುಂದೆ ತಂದೋಳು ನೀನೆ ತಾನೆ
ಬಾಳಿಗೆ ಬಣ್ಣನ ಬಳಿದೋಳು ನೀನೆ ಜಾಣೆ
ಆನಂದ ಅನ್ನೋದ ಕಂಡೆ ನಾ ನಿನ್ನಿಂದನೆ
ಈ ಬಂಧ ಸಂಬಂಧ ಹಿಂದಿನ ಜನ್ಮದ್ದೇನೆ
ಇಪ್ಪತ್ತನಾಲ್ಕು ಘಂಟೆ ನನ್ನನ್ನೆ ಜಪಿಸುವಂತೆ
ಆಗೋದೆ ನಾನೀಗ ನನಗೇನೊ ಆಗೋಗೈತೆ
||ನೀ ಬಂದು ನನ್ನ ಮುಂದೆ ನಿಂತಾಗ
ನಿಂತೊಮ್ಮೆ ನನ್ನ ನೋಡಿ ನಕ್ಕಾಗ||
ಸಂಗೀತ ತಾನೇನೆ ಅಭ್ಯಾಸ ಆಗ್ತೈತಂತೆ
ನಿನ್ನಂದ ಹೊಗಳೋಕೆ ಹೊಸದಾಗೆ ಬರ್ತೈತಂತೆ
ನಕ್ಷತ್ರ ನನ್ ಹತ್ರ ಇದ್ದಂತೆ ನಂಗೆ ನೀನು
ಇನ್ನೂನು ಬಾ ಹತ್ರ ಒಂದು ಉಮ್ಮ ಕೊಡುವೆ ನಾನು
ಈ ಸುತ್ತಮುತ್ತ ಎಲ್ಲ ನೀನೇನೆ ಕಾಣ್ತಿಯಲ್ಲ
ಅಯ್ಯಯ್ಯೊ ಏನಾಯ್ತು ನಂಗಂತು ಗೊತ್ತಾಯ್ತಿಲ್ಲ
||ನೀ ಬಂದು ನನ್ನ ಮುಂದೆ ನಿಂತಾಗ
ನಿಂತೊಮ್ಮೆ ನನ್ನ ನೋಡಿ ನಕ್ಕಾಗ
ಆ ಕಣ್ಣ ತುಂಬ ನನ್ನ ಸೆಳೆದಾಗ
ಸೋಲೋದು ನಾನೆ ನಿನ್ನಾಣೆ ಬೇಗ||
-
ನೀ ಬಂದು ನನ್ನ ಮುಂದೆ ನಿಂತಾಗ
ನಿಂತೊಮ್ಮೆ ನನ್ನ ನೋಡಿ ನಕ್ಕಾಗ
ಆ ಕಣ್ಣ ತುಂಬ ನನ್ನ ಸೆಳೆದಾಗ
ಸೋಲೋದು ನಾನೆ ನಿನ್ನಾಣೆ ಬೇಗ
ಬ್ರಹ್ಮನು ಶ್ರೇಷ್ಠನಾದ ತಾನು ಸೃಷ್ಟಿಸಿ ಇಂತ ಚೆಲುವನ್ನು
ಇಬ್ಬನಿ ಹೂ ಹನಿ ಶುದ್ಧ ಮಳೆಯ ಹನಿಯ
ಬೆರೆ ಬೆರೆಸಿ ಕಲ ಕಲಸಿ ಆದಂತ
ನೀ ಬಂದು ನನ್ನ ಮುಂದೆ ನಿಂತಾಗ
ನಿಂತೊಮ್ಮೆ ನನ್ನ ನೋಡಿ ನಕ್ಕಾಗ
ನೀನೆ ರಾಜ ನಾನೆ ರಾಣಿ ಹಾಲು ಜೇನು ನಾನು ನೀನು
ಮಹಾರಾಜರ ಕಾಲದ ಸಾಮ್ರಾಟ ನನ್ನ ದೊರೆ ನೀನು
ನಿನ್ನ ಗೆಲುವಿನಲ್ಲೆ ಸಂತೋಷ ಪಡುವಾಕೆ ನಾನು
ನಿನ್ನ ಹೆಜ್ಜೆಗೆ ಹೆಜ್ಜೆ ಇಡುವಾಗ ಉಸಿರಲ್ಲಿ ನಾ ಬೆರೆತಾಗ
ನಿನ್ನಲ್ಲೆ ನಾನು ನಾನೆ ನೀನು ನೀನೆ ನಾನು ತಾನೆ
ಸ್ವರ್ಗನೆ ಕಣ್ಮುಂದೆ ತಂದೋಳು ನೀನೆ ತಾನೆ
ಬಾಳಿಗೆ ಬಣ್ಣನ ಬಳಿದೋಳು ನೀನೆ ಜಾಣೆ
ಆನಂದ ಅನ್ನೋದ ಕಂಡೆ ನಾ ನಿನ್ನಿಂದನೆ
ಈ ಬಂಧ ಸಂಬಂಧ ಹಿಂದಿನ ಜನ್ಮದ್ದೇನೆ
ಇಪ್ಪತ್ತನಾಲ್ಕು ಘಂಟೆ ನನ್ನನ್ನೆ ಜಪಿಸುವಂತೆ
ಆಗೋದೆ ನಾನೀಗ ನನಗೇನೊ ಆಗೋಗೈತೆ
||ನೀ ಬಂದು ನನ್ನ ಮುಂದೆ ನಿಂತಾಗ
ನಿಂತೊಮ್ಮೆ ನನ್ನ ನೋಡಿ ನಕ್ಕಾಗ||
ಸಂಗೀತ ತಾನೇನೆ ಅಭ್ಯಾಸ ಆಗ್ತೈತಂತೆ
ನಿನ್ನಂದ ಹೊಗಳೋಕೆ ಹೊಸದಾಗೆ ಬರ್ತೈತಂತೆ
ನಕ್ಷತ್ರ ನನ್ ಹತ್ರ ಇದ್ದಂತೆ ನಂಗೆ ನೀನು
ಇನ್ನೂನು ಬಾ ಹತ್ರ ಒಂದು ಉಮ್ಮ ಕೊಡುವೆ ನಾನು
ಈ ಸುತ್ತಮುತ್ತ ಎಲ್ಲ ನೀನೇನೆ ಕಾಣ್ತಿಯಲ್ಲ
ಅಯ್ಯಯ್ಯೊ ಏನಾಯ್ತು ನಂಗಂತು ಗೊತ್ತಾಯ್ತಿಲ್ಲ
||ನೀ ಬಂದು ನನ್ನ ಮುಂದೆ ನಿಂತಾಗ
ನಿಂತೊಮ್ಮೆ ನನ್ನ ನೋಡಿ ನಕ್ಕಾಗ
ಆ ಕಣ್ಣ ತುಂಬ ನನ್ನ ಸೆಳೆದಾಗ
ಸೋಲೋದು ನಾನೆ ನಿನ್ನಾಣೆ ಬೇಗ||
Ni Bandu Nanna Munde Ninthaga song lyrics from Kannada Movie Avadhi starring Ranjith, Archana, Ramesh Bhat, Lyrics penned by Arasu Anthare Sung by Santhosh, Anuradha Bhat, Music Composed by Sabhu Varghese, film is Directed by Saikiran Mukkamala and film is released on 2016