Rango Rango Enidu Rango Lyrics

ರಂಗೊ ರಂಗು ಏನಿದು ರಂಗು Lyrics

in Avadhi

in ಅವಧಿ

LYRIC

Song Details Page after Lyrice

-
ರಂಗೊ ರಂಗು ಏನಿದು ರಂಗು
ಸುತ್ತಮುತ್ತ ಭಾವದ ರಂಗು
ಒಲವಿನಲಿ ಮೂಡುತಿದೆ ಈ ಪರಿಭಾಷೆ
ಮನಸ್ಸಿನಲಿ ನಿನ್ನದೇನೆ ರೂಪುರೇಷೆ
ಇದು ಹುರುಪು ಹೊಸ ಹುರುಪು
ಹಸಿರು ಹಾಸಿದ ಪರಿಸರ ನಲಿದಿದೆ
ರಂಗೊ ರಂಗು ಏನಿದು ರಂಗು
ಸುತ್ತಮುತ್ತ ಭಾವದ ರಂಗು
ಒಲವಿನಲಿ ಮೂಡುತಿದೆ ಈ ಪರಿಭಾಷೆ
ಮನಸ್ಸಿನಲಿ ನಿನ್ನದೇನೆ ರೂಪುರೇಷೆ
 
ದಶದಿಕ್ಕು ಗುನುಗುತ್ತಿದೆ ನಿನ್ನ ಕುರಿತು ಈಗ
ಹೃದಯನು ತಾಕುವುದ ಹಾಡಿ ಆ ರಾಗ
ಹೂವುಗಳು ಬಣ್ಣಗಳನ್ನು ಕೊಡುಗೆ ಕೊಡುವುದಂತೀಗ
ನಾನು ನೀನು ಜೊತೆಗೆ ಸಾಗೊ ನಡಿಗೆಯನ್ನು ಕಂಡಾಗ
ಕೈ ಕುಲುಕಿದೆ ತಂಗಾಳಿ ತಕತೈ ಕುಣಿದಿದೆ ಖುಷಿಲಿ
ಯುಗ ಉರುಳಿ ಯುಗ ಬರಲಿ ನಾನು ನೀನೇನೆ ಜೋಡಿ
ಜಗ ಮರೆತು ಸಂಚಾರ ಮಾಡೋಣ ಬಾರೊ ಕೂಡಿ
 
||ರಂಗೊ ರಂಗು ಏನಿದು ರಂಗು
ಸುತ್ತಮುತ್ತ ಭಾವದ ರಂಗು||
 
ಹಗಲೀಗ ಹಠವಿಡಿದು ನೀ ಬರದಿರು ಎಂದು
ಇರುಳಿಗೆ ಮನವಿನ ಮಾಡಿದೆ ತಾ ಇಂದು
ನಮ್ಮ ಜೋಡಿಯನ್ನು ನೋಡಿ ಕಣ್ಣುತುಂಬಿಕೊಳ್ಳೋಕೆ
ಸಾಲುಗಟ್ಟಿ ನಿಂತರು ನೋಡು ದೇವರುಗಳು ಹೀಗೇಕೆ
ಬಾ ರಾರಾಜಿಸೋಣ ಪ್ರೀತಿಲಿ ಜೀವಿಸೋಣ
ವಿರಮಿಸಲು ಮನಸಿಲ್ಲ ನನ್ನ ಈ ಕಣ್ಣಿಗೇಕೊ
ಆಸೆಗಳ ಜೊತೆಗೀಗ ಹಾಡುತಲಿ ಕೂತುಕೋಗೊ
 
||ರಂಗೊ ರಂಗು ಏನಿದು ರಂಗು
ಸುತ್ತಮುತ್ತ ಭಾವದ ರಂಗು
ಒಲವಿನಲಿ ಮೂಡುತಿದೆ ಈ ಪರಿಭಾಷೆ
ಮನಸ್ಸಿನಲಿ ನಿನ್ನದೇನೆ ರೂಪುರೇಷೆ
ಇದು ಹುರುಪು ಹೊಸ ಹುರುಪು
ಹಸಿರು ಹಾಸಿದ ಪರಿಸರ ನಲಿದಿದೆ||

-
ರಂಗೊ ರಂಗು ಏನಿದು ರಂಗು
ಸುತ್ತಮುತ್ತ ಭಾವದ ರಂಗು
ಒಲವಿನಲಿ ಮೂಡುತಿದೆ ಈ ಪರಿಭಾಷೆ
ಮನಸ್ಸಿನಲಿ ನಿನ್ನದೇನೆ ರೂಪುರೇಷೆ
ಇದು ಹುರುಪು ಹೊಸ ಹುರುಪು
ಹಸಿರು ಹಾಸಿದ ಪರಿಸರ ನಲಿದಿದೆ
ರಂಗೊ ರಂಗು ಏನಿದು ರಂಗು
ಸುತ್ತಮುತ್ತ ಭಾವದ ರಂಗು
ಒಲವಿನಲಿ ಮೂಡುತಿದೆ ಈ ಪರಿಭಾಷೆ
ಮನಸ್ಸಿನಲಿ ನಿನ್ನದೇನೆ ರೂಪುರೇಷೆ
 
ದಶದಿಕ್ಕು ಗುನುಗುತ್ತಿದೆ ನಿನ್ನ ಕುರಿತು ಈಗ
ಹೃದಯನು ತಾಕುವುದ ಹಾಡಿ ಆ ರಾಗ
ಹೂವುಗಳು ಬಣ್ಣಗಳನ್ನು ಕೊಡುಗೆ ಕೊಡುವುದಂತೀಗ
ನಾನು ನೀನು ಜೊತೆಗೆ ಸಾಗೊ ನಡಿಗೆಯನ್ನು ಕಂಡಾಗ
ಕೈ ಕುಲುಕಿದೆ ತಂಗಾಳಿ ತಕತೈ ಕುಣಿದಿದೆ ಖುಷಿಲಿ
ಯುಗ ಉರುಳಿ ಯುಗ ಬರಲಿ ನಾನು ನೀನೇನೆ ಜೋಡಿ
ಜಗ ಮರೆತು ಸಂಚಾರ ಮಾಡೋಣ ಬಾರೊ ಕೂಡಿ
 
||ರಂಗೊ ರಂಗು ಏನಿದು ರಂಗು
ಸುತ್ತಮುತ್ತ ಭಾವದ ರಂಗು||
 
ಹಗಲೀಗ ಹಠವಿಡಿದು ನೀ ಬರದಿರು ಎಂದು
ಇರುಳಿಗೆ ಮನವಿನ ಮಾಡಿದೆ ತಾ ಇಂದು
ನಮ್ಮ ಜೋಡಿಯನ್ನು ನೋಡಿ ಕಣ್ಣುತುಂಬಿಕೊಳ್ಳೋಕೆ
ಸಾಲುಗಟ್ಟಿ ನಿಂತರು ನೋಡು ದೇವರುಗಳು ಹೀಗೇಕೆ
ಬಾ ರಾರಾಜಿಸೋಣ ಪ್ರೀತಿಲಿ ಜೀವಿಸೋಣ
ವಿರಮಿಸಲು ಮನಸಿಲ್ಲ ನನ್ನ ಈ ಕಣ್ಣಿಗೇಕೊ
ಆಸೆಗಳ ಜೊತೆಗೀಗ ಹಾಡುತಲಿ ಕೂತುಕೋಗೊ
 
||ರಂಗೊ ರಂಗು ಏನಿದು ರಂಗು
ಸುತ್ತಮುತ್ತ ಭಾವದ ರಂಗು
ಒಲವಿನಲಿ ಮೂಡುತಿದೆ ಈ ಪರಿಭಾಷೆ
ಮನಸ್ಸಿನಲಿ ನಿನ್ನದೇನೆ ರೂಪುರೇಷೆ
ಇದು ಹುರುಪು ಹೊಸ ಹುರುಪು
ಹಸಿರು ಹಾಸಿದ ಪರಿಸರ ನಲಿದಿದೆ||

Rango Rango Enidu Rango song lyrics from Kannada Movie Avadhi starring Ranjith, Archana, Ramesh Bhat, Lyrics penned by Arasu Anthare Sung by Anuradha Bhat, Music Composed by Sabhu Varghese, film is Directed by Saikiran Mukkamala and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ