Ee Jagave Naataka Ranga Lyrics

ಈ ಜಗವೇ ನಾಟಕರಂಗ Lyrics

in Avadhi

in ಅವಧಿ

LYRIC

Song Details Page after Lyrice

-
ಈ ಜಗವೇ ನಾಟಕರಂಗ ಈ ಬದುಕೊಂದು ರಣರಂಗ
ಅಲೆಮಾರಿಯ ಜೀವನ ನಂದು ಅತಿರೇಕವು ವಿಧಿಯೆ ನಿಂದು
ಕಡಿವಾಣವೆ ಇಲ್ಲದ ಕುದುರೆ ಮನಸ್ಸೋಡಿದೆ ಏನಿದು ಮದಿರೆ
ಆ ದೇವರಿಗೇನಿದು ತೆವಲು ನನ್ನ ಬಾಳನು ಮಾಡಿದ ಕವಲು
 
ಎಚ್ಚರದಲ್ಲಿರೊ ಮಚ್ಚರವೊ ನನ್ನ ಚಚ್ಚಿದೆ ತನ್ನದೆ ಇಚ್ಚೆಯಲಿ
ಸ್ವೇಚ್ಚೆಯಲಿ ಪರಮೋಚ್ಚೆಯಲಿ ನನ್ನ ಜೀವವ ಹಿಂಡಿದೆ ರಚ್ಚೆಯಲಿ
ಉಳ್ಳು ಮೂಡಿರೊ ಚಪ್ಪಲಿ ನಾ ಈ ಜಗದಲಿ ಒಂಟಿಗ ತಬ್ಬಲಿ ನಾ
ಕತ್ತಲೆ ನಾ ಬರಿ ಬೆತ್ತಲೆ ನಾ ಮರದಿಂದ ಉದುರಿರೊ ತರಗೆಲೆ ನಾ
ಗೋಮುಖವ ಧರಿಸಿರುವ ರಕ್ಕಸ ನಾ ನಾನಿಲ್ಲಿ
ದಿಕ್ಕುಗಳೆ ಕೂಗುತ್ತಿವೆ ಕರ್ಕಶದ ದನಿಯಲ್ಲಿ
 
||ಈ ಜಗವೇ ನಾಟಕರಂಗ ಈ ಬದುಕೊಂದು ರಣರಂಗ
ಅಲೆಮಾರಿಯ ಜೀವನ ನಂದು ಅತಿರೇಕವು ವಿಧಿಯೆ ನಿಂದು||
 
ಎತ್ತಣ ಹೊರಟಿದೆ ಬದುಕು ಇದು ಕೊನೆಮುಟ್ಟೊದೆಲ್ಲಿಗೊ ಕಾಣದಿದು
ಏರುವುದೊ ಕೆಳಜಾರುವುದೊ ವಿಧಿ ದೊಂಬರಾಟದಲಿ ಮುಗಿಸುವುದೊ
ಶೀರ್ಷಿಕೆ ಏನದು ಈ ಕಥೆಗೆ ಬೆಳಕನ್ನೆ ನೀಡದ ದೀವಟಿಗೆ
ದೇವರಿಗೆ ಪರಮಾತ್ಮನಿಗೆ ಪ್ರಶ್ನೆ ಬದುಕನು ಬರೆದವಗೆ
ಹಣೆಬರಹ ಕೆತ್ತಿರುವ ಓ ಬ್ರಹ್ಮನೆ ಬಾ ಇಲ್ಲಿ
ಒಗಟುಗಳ ರಾಶಿಯಿದೆ ಬಿಡಿಸಯ್ಯ ಬಂದಿಲ್ಲಿ
 
ಆ ದೇವರಿಗೇನಿದು ತೆವಲು ನನ್ನ ಬಾಳನು ಮಾಡಿದ ಕವಲು||

Ee Jagave Naataka Ranga song lyrics from Kannada Movie Avadhi starring Ranjith, Archana, Ramesh Bhat, Lyrics penned by Arasu Anthare Sung by Santhosh, Music Composed by Sabhu Varghese, film is Directed by Saikiran Mukkamala and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ