ರೆಡಿ ರೆಡಿ ರೆಡಿ ರೆಡಿ ಎಲ್ಗು ರೆಡಿ
ಜನಗಳ ಸೇವೆಗೆ ನನ್ನ ಗಾಡಿ
ರೆಡಿ ರೆಡಿ ರೆಡಿ ರೆಡಿ ಎಂದು ರೆಡಿ
ಹಗಲಲು ಇರುಳಲು ನನ್ನ ಗಾಡಿ
ನನ್ನ ಆಟೋ ಅಂದರ್ ಇರೋದೊಂದೆ ಮೀಟರ್
ನನ್ನ ಬಾಡಿಲಿ ಡಬಲ್ ಮೀಟರ್
ನಾ ಆಟೋಶಂಕರ್ ನಾ ಆಟೋ ಡ್ರೈವರ್
ಈ ಆಟೋ ಆಣೆ ನಾ ನಿಮ್ಮ ಬ್ರದರ್
||ರೆಡಿ ರೆಡಿ ರೆಡಿ ರೆಡಿ ಎಲ್ಗು ರೆಡಿ
ಜನಗಳ ಸೇವೆಗೆ ನನ್ನ ಗಾಡಿ
ರೆಡಿ ರೆಡಿ ರೆಡಿ ರೆಡಿ ಎಂದು ರೆಡಿ
ಹಗಲಲು ಇರುಳಲು ನನ್ನ ಗಾಡಿ
ನನ್ನ ಆಟೋ ಅಂದರ್ ಇರೋದೊಂದೆ ಮೀಟರ್
ನನ್ನ ಬಾಡಿಲಿ ಡಬಲ್ ಮೀಟರ್
ನಾ ಆಟೋಶಂಕರ್ ನಾ ಆಟೋ ಡ್ರೈವರ್
ಈ ಆಟೋ ಆಣೆ ನಾ ನಿಮ್ಮ ಬ್ರದರ್||
ತೊಟ್ಟರು ಖಾಕಿ ಬಟ್ಟೆಯ ನಾವು ಅಲ್ಲವೊ ಪೊಲೀಸ್
ಆದರು ಪೋಲಿ ದಂಧೆಯ ಮಟ್ಟ ಹಾಕುವ ಹುಮ್ಮಸ್ಸು
ಕೈಯ್ಯ ತಟ್ಟಿ ನೀವು ಕರೆದಾಗ ನಾವು ನಿಮ್ಮ ಮುಂದೆ ಹಾಜರು
ಆಟೋ ಹತ್ತಿ ನೀವು ಕುಂತಾಗ ನೀವೆ ನಂಗೆ ಯಜಮಾನರು
||ರೆಡಿ ರೆಡಿ ರೆಡಿ ರೆಡಿ ಎಲ್ಗು ರೆಡಿ
ಜನಗಳ ಸೇವೆಗೆ ನನ್ನ ಗಾಡಿ
ರೆಡಿ ರೆಡಿ ರೆಡಿ ರೆಡಿ ಎಂದು ರೆಡಿ
ಹಗಲಲು ಇರುಳಲು ನನ್ನ ಗಾಡಿ
ನನ್ನ ಆಟೋ ಅಂದರ್ ಇರೋದೊಂದೆ ಮೀಟರ್
ನನ್ನ ಬಾಡಿಲಿ ಡಬಲ್ ಮೀಟರ್
ನಾ ಆಟೋಶಂಕರ್ ನಾ ಆಟೋ ಡ್ರೈವರ್
ಈ ಆಟೋ ಆಣೆ ನಾ ನಿಮ್ಮ ಬ್ರದರ್||
ರೇಟಲಿ ಹೋಗೊ ರೂಟಲಿ ಬೇಡ ಯಾವುದೆ ಟೆನ್ಷನ್ನು
ಬನ್ನಿರಿ ನಂಬಿ ಏರಿರಿ ನಮ್ಮ ಬಡವರ ಕಾರನ್ನು
ನನ್ನ ಅನ್ನ ಕೊಟ್ಟ ಕೈಯ್ಯನ್ನ ನಾ ಮರೆಯೊಲ್ಲ ನಿಮ್ ಆಣೆಗು
ಅಣ್ಣ ಅಣ್ಣ ನಮ್ಮ ಶಂಕರ್ ನಾಗ್ ಗುರು ನಮ್ಗೆಲ್ಲ ಎಂದೆಂದಿಗೂ
||ರೆಡಿ ರೆಡಿ ರೆಡಿ ರೆಡಿ ಎಲ್ಗು ರೆಡಿ
ಜನಗಳ ಸೇವೆಗೆ ನನ್ನ ಗಾಡಿ
ರೆಡಿ ರೆಡಿ ರೆಡಿ ರೆಡಿ ಎಂದು ರೆಡಿ
ಹಗಲಲು ಇರುಳಲು ನನ್ನ ಗಾಡಿ
ನನ್ನ ಆಟೋ ಅಂದರ್ ಇರೋದೊಂದೆ ಮೀಟರ್
ನನ್ನ ಬಾಡಿಲಿ ಡಬಲ್ ಮೀಟರ್
ನಾ ಆಟೋಶಂಕರ್ ನಾ ಆಟೋ ಡ್ರೈವರ್
ಈ ಆಟೋ ಆಣೆ ನಾ ನಿಮ್ಮ ಬ್ರದರ್||
ರೆಡಿ ರೆಡಿ ರೆಡಿ ರೆಡಿ ಎಲ್ಗು ರೆಡಿ
ಜನಗಳ ಸೇವೆಗೆ ನನ್ನ ಗಾಡಿ
ರೆಡಿ ರೆಡಿ ರೆಡಿ ರೆಡಿ ಎಂದು ರೆಡಿ
ಹಗಲಲು ಇರುಳಲು ನನ್ನ ಗಾಡಿ
ನನ್ನ ಆಟೋ ಅಂದರ್ ಇರೋದೊಂದೆ ಮೀಟರ್
ನನ್ನ ಬಾಡಿಲಿ ಡಬಲ್ ಮೀಟರ್
ನಾ ಆಟೋಶಂಕರ್ ನಾ ಆಟೋ ಡ್ರೈವರ್
ಈ ಆಟೋ ಆಣೆ ನಾ ನಿಮ್ಮ ಬ್ರದರ್
||ರೆಡಿ ರೆಡಿ ರೆಡಿ ರೆಡಿ ಎಲ್ಗು ರೆಡಿ
ಜನಗಳ ಸೇವೆಗೆ ನನ್ನ ಗಾಡಿ
ರೆಡಿ ರೆಡಿ ರೆಡಿ ರೆಡಿ ಎಂದು ರೆಡಿ
ಹಗಲಲು ಇರುಳಲು ನನ್ನ ಗಾಡಿ
ನನ್ನ ಆಟೋ ಅಂದರ್ ಇರೋದೊಂದೆ ಮೀಟರ್
ನನ್ನ ಬಾಡಿಲಿ ಡಬಲ್ ಮೀಟರ್
ನಾ ಆಟೋಶಂಕರ್ ನಾ ಆಟೋ ಡ್ರೈವರ್
ಈ ಆಟೋ ಆಣೆ ನಾ ನಿಮ್ಮ ಬ್ರದರ್||
ತೊಟ್ಟರು ಖಾಕಿ ಬಟ್ಟೆಯ ನಾವು ಅಲ್ಲವೊ ಪೊಲೀಸ್
ಆದರು ಪೋಲಿ ದಂಧೆಯ ಮಟ್ಟ ಹಾಕುವ ಹುಮ್ಮಸ್ಸು
ಕೈಯ್ಯ ತಟ್ಟಿ ನೀವು ಕರೆದಾಗ ನಾವು ನಿಮ್ಮ ಮುಂದೆ ಹಾಜರು
ಆಟೋ ಹತ್ತಿ ನೀವು ಕುಂತಾಗ ನೀವೆ ನಂಗೆ ಯಜಮಾನರು
||ರೆಡಿ ರೆಡಿ ರೆಡಿ ರೆಡಿ ಎಲ್ಗು ರೆಡಿ
ಜನಗಳ ಸೇವೆಗೆ ನನ್ನ ಗಾಡಿ
ರೆಡಿ ರೆಡಿ ರೆಡಿ ರೆಡಿ ಎಂದು ರೆಡಿ
ಹಗಲಲು ಇರುಳಲು ನನ್ನ ಗಾಡಿ
ನನ್ನ ಆಟೋ ಅಂದರ್ ಇರೋದೊಂದೆ ಮೀಟರ್
ನನ್ನ ಬಾಡಿಲಿ ಡಬಲ್ ಮೀಟರ್
ನಾ ಆಟೋಶಂಕರ್ ನಾ ಆಟೋ ಡ್ರೈವರ್
ಈ ಆಟೋ ಆಣೆ ನಾ ನಿಮ್ಮ ಬ್ರದರ್||
ರೇಟಲಿ ಹೋಗೊ ರೂಟಲಿ ಬೇಡ ಯಾವುದೆ ಟೆನ್ಷನ್ನು
ಬನ್ನಿರಿ ನಂಬಿ ಏರಿರಿ ನಮ್ಮ ಬಡವರ ಕಾರನ್ನು
ನನ್ನ ಅನ್ನ ಕೊಟ್ಟ ಕೈಯ್ಯನ್ನ ನಾ ಮರೆಯೊಲ್ಲ ನಿಮ್ ಆಣೆಗು
ಅಣ್ಣ ಅಣ್ಣ ನಮ್ಮ ಶಂಕರ್ ನಾಗ್ ಗುರು ನಮ್ಗೆಲ್ಲ ಎಂದೆಂದಿಗೂ
||ರೆಡಿ ರೆಡಿ ರೆಡಿ ರೆಡಿ ಎಲ್ಗು ರೆಡಿ
ಜನಗಳ ಸೇವೆಗೆ ನನ್ನ ಗಾಡಿ
ರೆಡಿ ರೆಡಿ ರೆಡಿ ರೆಡಿ ಎಂದು ರೆಡಿ
ಹಗಲಲು ಇರುಳಲು ನನ್ನ ಗಾಡಿ
ನನ್ನ ಆಟೋ ಅಂದರ್ ಇರೋದೊಂದೆ ಮೀಟರ್
ನನ್ನ ಬಾಡಿಲಿ ಡಬಲ್ ಮೀಟರ್
ನಾ ಆಟೋಶಂಕರ್ ನಾ ಆಟೋ ಡ್ರೈವರ್
ಈ ಆಟೋ ಆಣೆ ನಾ ನಿಮ್ಮ ಬ್ರದರ್||
Ready Ready Elgu Ready song lyrics from Kannada Movie Auto Shankar starring Upendra, Shilpa Shetty, Radhika, Lyrics penned by Kaviraj Sung by S P Balasubrahmanyam, Music Composed by Gurukiran, film is Directed by D Rajendra Babu and film is released on 2005