Raaja Muddu Raaja (Remix) Lyrics

ರಾಜ ಮುದ್ದು ರಾಜ(ರಿಮಿಕ್ಸ್) Lyrics

in Auto Shankar

in ಆಟೋ ಶಂಕರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮುದ್ದು ರಾಜ
ರಾಜ..ಆ.. ಮುದ್ದು ರಾಜ
ರಾಜ..ಆ.. ಮುದ್ದು ರಾಜ
ನೂಕು..ಉ ನೂಕು..ಉ
ನೂಕುವಂತ ಕೋಪ ನನ್ನಲೇಕೆ
ಸರಸದ ವೇಳೆ ದೂರ ನಿಲ್ಲಬೇಕೆ…
ಕೋಪವೇಕೇ..
ನಿನಗಾಗಿ ಬಂದೆ ಒಲವನ್ನು ತಂದೆ
ನನದೆಲ್ಲಾ ನಿಂದೆ..ಎಎ
 
ರಾಜ..ಆಆ ರಾಜ..ಆಆ
ಒಲಿದು ಬಂದ ನನ್ನ ಬೇಡೆಂದರೇನು ಚೆನ್ನಾ..
ರಾಜ..ಆಆ ನನ್ನ ರಾಜ..ಆಆ
ಒಲಿದು ಬಂದ ನನ್ನ ಬೇಡೆಂದರೇನು ಚೆನ್ನಾ..
ರಾಜ..ಆಆ
ಆಸೆ ಬಾಋದೆನು ನಾ ಅಂದವಿಲ್ಲವೇನು
ಮನಸೇನು ಕಲ್ಲೇನೋ..
ರಾಜ..ಆಆ
 
ಹಣದ ಕೊಬ್ಬಿನಿಂದ ಮೆರೆದಾಡೋ
ನಿನ್ನ ಚೆಂದಾ..ಬಲ್ಲೇ ಎಎ ನಾ ಬಲ್ಲೆ
ಹಣದ ಕೊಬ್ಬಿನಿಂದ ಮೆರೆದಾಡೋ
ನಿನ್ನ ಚೆಂದಾ..ಬಲ್ಲೇ ಎಎ
ಬೆಂಕಿಯಂತೆ ನಾನು
ತಣ್ಣೀರಿನಂತೆ ನೀನು
ಈ ನನ್ನ ಜೊತೆಯೆನೆ ನಿಲ್ಲೇ..ದೂರ ನಿಲ್ಲೇ
 
ನಾ.. ಗಂಡುಬೀರಿಯಲ್ಲಾ..
ನಾ ಹಿಂದಿನಂತೆ ಇಲ್ಲ
ನಲ್ಲಾ …ನನ್ನ ನಲ್ಲಾ..
ಗಂಡುಬೀರಿಯಲ್ಲಾ..
ನಾ ಹಿಂದಿನಂತೆ ಇಲ್ಲ
ನಲ್ಲಾ …ನನ್ನ ನಲ್ಲಾ..
ತಂದೆ ಮಾತ ತಳ್ಳಿ
ನಾ ಓಡಿ ಬಂದೆನಲ್ಲ
ನಿನ್ನಾಣೆ ಸುಳ್ಳಲ್ಲಾ.. ರಾಜ….ಆಆ
ರಾಜ….ಆಆ
 
ರಾಜ..ಆ.. ಮುದ್ದು ರಾಜ
ನೂಕುವಂತ ಕೋಪ ನನ್ನಲೇಕೆ
 
ನನ್ನಲೇನು ಮೋಹ
ಇದೇನು ನಿನ್ನ ಸ್ನೇಹ
ಇಲ್ಲಾ…ಆ ಸರಿಯಲ್ಲಾ…ಆ
ನಮ್ಮ ಊರಿನಲ್ಲ  ಗಂಡೊಬ್ಬನು ಹುಟ್ಟಿಲ್ಲ
ಅದಕಾಗೆ ಬಿಡಲಾರೆ ವೀರಾ…ಅಮ್ಮೀರಾ…
 
||ರಾಜ..ಆ.. ಮುದ್ದು ರಾಜ
ನೂಕು..ಉ ನೂಕು..ಉ
ನೂಕುವಂತ ಕೋಪ ನನ್ನಲೇಕೆ
ಪ್ರೀತಿಯಿಂದ ಮೈಯಾ ಬಳಸಬೇಕೆ||
ಇನ್ನೂ ಸಾಕೇ..ಎ
ಸಾಕೇ..ಇಲ್ಲ ಬೇಕೇ..ಎ

-
ಮುದ್ದು ರಾಜ
ರಾಜ..ಆ.. ಮುದ್ದು ರಾಜ
ರಾಜ..ಆ.. ಮುದ್ದು ರಾಜ
ನೂಕು..ಉ ನೂಕು..ಉ
ನೂಕುವಂತ ಕೋಪ ನನ್ನಲೇಕೆ
ಸರಸದ ವೇಳೆ ದೂರ ನಿಲ್ಲಬೇಕೆ…
ಕೋಪವೇಕೇ..
ನಿನಗಾಗಿ ಬಂದೆ ಒಲವನ್ನು ತಂದೆ
ನನದೆಲ್ಲಾ ನಿಂದೆ..ಎಎ
 
ರಾಜ..ಆಆ ರಾಜ..ಆಆ
ಒಲಿದು ಬಂದ ನನ್ನ ಬೇಡೆಂದರೇನು ಚೆನ್ನಾ..
ರಾಜ..ಆಆ ನನ್ನ ರಾಜ..ಆಆ
ಒಲಿದು ಬಂದ ನನ್ನ ಬೇಡೆಂದರೇನು ಚೆನ್ನಾ..
ರಾಜ..ಆಆ
ಆಸೆ ಬಾಋದೆನು ನಾ ಅಂದವಿಲ್ಲವೇನು
ಮನಸೇನು ಕಲ್ಲೇನೋ..
ರಾಜ..ಆಆ
 
ಹಣದ ಕೊಬ್ಬಿನಿಂದ ಮೆರೆದಾಡೋ
ನಿನ್ನ ಚೆಂದಾ..ಬಲ್ಲೇ ಎಎ ನಾ ಬಲ್ಲೆ
ಹಣದ ಕೊಬ್ಬಿನಿಂದ ಮೆರೆದಾಡೋ
ನಿನ್ನ ಚೆಂದಾ..ಬಲ್ಲೇ ಎಎ
ಬೆಂಕಿಯಂತೆ ನಾನು
ತಣ್ಣೀರಿನಂತೆ ನೀನು
ಈ ನನ್ನ ಜೊತೆಯೆನೆ ನಿಲ್ಲೇ..ದೂರ ನಿಲ್ಲೇ
 
ನಾ.. ಗಂಡುಬೀರಿಯಲ್ಲಾ..
ನಾ ಹಿಂದಿನಂತೆ ಇಲ್ಲ
ನಲ್ಲಾ …ನನ್ನ ನಲ್ಲಾ..
ಗಂಡುಬೀರಿಯಲ್ಲಾ..
ನಾ ಹಿಂದಿನಂತೆ ಇಲ್ಲ
ನಲ್ಲಾ …ನನ್ನ ನಲ್ಲಾ..
ತಂದೆ ಮಾತ ತಳ್ಳಿ
ನಾ ಓಡಿ ಬಂದೆನಲ್ಲ
ನಿನ್ನಾಣೆ ಸುಳ್ಳಲ್ಲಾ.. ರಾಜ….ಆಆ
ರಾಜ….ಆಆ
 
ರಾಜ..ಆ.. ಮುದ್ದು ರಾಜ
ನೂಕುವಂತ ಕೋಪ ನನ್ನಲೇಕೆ
 
ನನ್ನಲೇನು ಮೋಹ
ಇದೇನು ನಿನ್ನ ಸ್ನೇಹ
ಇಲ್ಲಾ…ಆ ಸರಿಯಲ್ಲಾ…ಆ
ನಮ್ಮ ಊರಿನಲ್ಲ  ಗಂಡೊಬ್ಬನು ಹುಟ್ಟಿಲ್ಲ
ಅದಕಾಗೆ ಬಿಡಲಾರೆ ವೀರಾ…ಅಮ್ಮೀರಾ…
 
||ರಾಜ..ಆ.. ಮುದ್ದು ರಾಜ
ನೂಕು..ಉ ನೂಕು..ಉ
ನೂಕುವಂತ ಕೋಪ ನನ್ನಲೇಕೆ
ಪ್ರೀತಿಯಿಂದ ಮೈಯಾ ಬಳಸಬೇಕೆ||
ಇನ್ನೂ ಸಾಕೇ..ಎ
ಸಾಕೇ..ಇಲ್ಲ ಬೇಕೇ..ಎ

Raaja Muddu Raaja (Remix) song lyrics from Kannada Movie Auto Shankar starring Upendra, Shilpa Shetty, Radhika, Lyrics penned by Chi Udayashankar Sung by P B Srinivas, S Janaki, Music Composed by Gurukiran, film is Directed by D Rajendra Babu and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ