-
ಕಚ್ಚಿ ಕಚ್ಚಿ ನಿನ್ನ ತಿನ್ನಲ
ಚುಚ್ಚಿ ಚುಚ್ಚಿ ನಿನ್ನ ಕೊಲ್ಲಲ
ಇಂಚಿಂಚ ನೆಂಜಿಕೊಳ್ಳಲ ಹಾಯ್
ನಾ ಕೊಂಚ ದೋಚಿಕೊಳ್ಳಲ
ಆಯ್.. ಕಚ್ಚಿ ಕಚ್ಚಿ ನಿನ್ನ ತಿನ್ನಲ
ಚುಚ್ಚಿ ಚುಚ್ಚಿ ನಿನ್ನ ಕೊಲ್ಲಲ
ನಿನ್ನಲ್ಲೆ ಬಚ್ಚಿಕೊಳ್ಳಲಾ..ಆ…ಹಾಯ್ ರೇ..
ನಿನ್ನನ್ನೇ ದೋಚಿಕೊಳ್ಳಲಾ..
ಮೆತ್ತ ಮೆತ್ತನೆ ಮುತ್ತನೊಂದನು
ಒತ್ತಿಬಿಟ್ಟರೆ ರೋಮಾಂಚನಾ
ಮೆಲ್ಲ ಮೆಲ್ಲಗೆ ಈ ಮೈಯನೂ
ಅಪ್ಪಿಕೊಂಡರೇ ಭೂಕಂಪನಾ..
ಮೈಗೆ ಮೈ..ಸೋಕಲೂ..
ಮಿಂಚು ಓಡಾಡಲು
ಏನೋ ತೇಲಾಡಲೂ
ಏನೂ..ಬೆಕೆನ್ನಲೂ
ಪ್ರಾಯದ ಕಾಟ ಮಾಯದ ಆಟ
ಈಗ ಆರಂಭವು..
||ಕಚ್ಚಿ ಕಚ್ಚಿ ನಿನ್ನ ತಿನ್ನಲ
ಚುಚ್ಚಿ ಚುಚ್ಚಿ ನಿನ್ನ ಕೊಲ್ಲಲ
ನಿನ್ನಲ್ಲೆ ಬಚ್ಚಿಕೊಳ್ಳಲಾ..ಆ…
ನಾ..ಕೊಂಚ ದೋಚಿಕೊಳ್ಳಲಾ..||
ನಿದ್ದೆ ನೀಡದೇ ನನ್ನೇತಕೆ
ಎದ್ದು ಕಾಡಿದೆ ಈ ಕಾತುರಾ..ಆ
ಅದ್ದು ಮೀರಿದೆ ಈಗೇತಕೆ
ಮಾತೆ ಇಲ್ಲದ ಪ್ರೇಮಾ ಜ್ಚರಾ..
ನೋಡೆ ವಾತ್ಸಾಯಾನಾ..ಆ
ನಾಚಿ ನೀರಾದೇನಾ…
ಕಾಮ ಸೂತ್ರವನಾ..ತಿದ್ದಿ ಬರೆಯೊಂದನಾ
ಮನ್ಮತ ತಾನು ಸೋತು ಹೋದಾನು
ನಿನ್ನ ಚೆಲ್ಲಾಟಕೇ…ಎಎಎಎ
||ಕಚ್ಚಿ ಕಚ್ಚಿ ನಿನ್ನ ತಿನ್ನಲ
ಚುಚ್ಚಿ ಚುಚ್ಚಿ ನಿನ್ನ ಕೊಲ್ಲಲ
ನಿನ್ನಲ್ಲೆ ಬಚ್ಚಿಕೊಳ್ಳಲಾ..ಆ…ಹಾಯ್ ರೇ..
ನಿನ್ನನ್ನೇ ದೋಚಿಕೊಳ್ಳಲಾ..||
-
ಕಚ್ಚಿ ಕಚ್ಚಿ ನಿನ್ನ ತಿನ್ನಲ
ಚುಚ್ಚಿ ಚುಚ್ಚಿ ನಿನ್ನ ಕೊಲ್ಲಲ
ಇಂಚಿಂಚ ನೆಂಜಿಕೊಳ್ಳಲ ಹಾಯ್
ನಾ ಕೊಂಚ ದೋಚಿಕೊಳ್ಳಲ
ಆಯ್.. ಕಚ್ಚಿ ಕಚ್ಚಿ ನಿನ್ನ ತಿನ್ನಲ
ಚುಚ್ಚಿ ಚುಚ್ಚಿ ನಿನ್ನ ಕೊಲ್ಲಲ
ನಿನ್ನಲ್ಲೆ ಬಚ್ಚಿಕೊಳ್ಳಲಾ..ಆ…ಹಾಯ್ ರೇ..
ನಿನ್ನನ್ನೇ ದೋಚಿಕೊಳ್ಳಲಾ..
ಮೆತ್ತ ಮೆತ್ತನೆ ಮುತ್ತನೊಂದನು
ಒತ್ತಿಬಿಟ್ಟರೆ ರೋಮಾಂಚನಾ
ಮೆಲ್ಲ ಮೆಲ್ಲಗೆ ಈ ಮೈಯನೂ
ಅಪ್ಪಿಕೊಂಡರೇ ಭೂಕಂಪನಾ..
ಮೈಗೆ ಮೈ..ಸೋಕಲೂ..
ಮಿಂಚು ಓಡಾಡಲು
ಏನೋ ತೇಲಾಡಲೂ
ಏನೂ..ಬೆಕೆನ್ನಲೂ
ಪ್ರಾಯದ ಕಾಟ ಮಾಯದ ಆಟ
ಈಗ ಆರಂಭವು..
||ಕಚ್ಚಿ ಕಚ್ಚಿ ನಿನ್ನ ತಿನ್ನಲ
ಚುಚ್ಚಿ ಚುಚ್ಚಿ ನಿನ್ನ ಕೊಲ್ಲಲ
ನಿನ್ನಲ್ಲೆ ಬಚ್ಚಿಕೊಳ್ಳಲಾ..ಆ…
ನಾ..ಕೊಂಚ ದೋಚಿಕೊಳ್ಳಲಾ..||
ನಿದ್ದೆ ನೀಡದೇ ನನ್ನೇತಕೆ
ಎದ್ದು ಕಾಡಿದೆ ಈ ಕಾತುರಾ..ಆ
ಅದ್ದು ಮೀರಿದೆ ಈಗೇತಕೆ
ಮಾತೆ ಇಲ್ಲದ ಪ್ರೇಮಾ ಜ್ಚರಾ..
ನೋಡೆ ವಾತ್ಸಾಯಾನಾ..ಆ
ನಾಚಿ ನೀರಾದೇನಾ…
ಕಾಮ ಸೂತ್ರವನಾ..ತಿದ್ದಿ ಬರೆಯೊಂದನಾ
ಮನ್ಮತ ತಾನು ಸೋತು ಹೋದಾನು
ನಿನ್ನ ಚೆಲ್ಲಾಟಕೇ…ಎಎಎಎ
||ಕಚ್ಚಿ ಕಚ್ಚಿ ನಿನ್ನ ತಿನ್ನಲ
ಚುಚ್ಚಿ ಚುಚ್ಚಿ ನಿನ್ನ ಕೊಲ್ಲಲ
ನಿನ್ನಲ್ಲೆ ಬಚ್ಚಿಕೊಳ್ಳಲಾ..ಆ…ಹಾಯ್ ರೇ..
ನಿನ್ನನ್ನೇ ದೋಚಿಕೊಳ್ಳಲಾ..||