ಲೈನು ಹೊಡಿ ಲೈನು ಹೊಡಿ
ಲೈನು ಹೊಡಿ ಲೈನು ಹೊಡಿ ಲೈನು ಹೊಡಿಲೇ
ನನ್ನ ಸಲ್ಮಾನು ಫ್ಯಾನು ನಂಗೆ ಲೈನು ಹೊಡಿಲೇ
ಸ್ವಲ್ಪ ತಡಿ ಸ್ವಲ್ಪ ತಡಿ ಸಲ್ಪ ತಡಿಲೇ…
ಇಲ್ಲಿ ಸಿಲ್ಲಿ ಲಲ್ಲಿಒಸಿ ಮುಂದೆ ನಡಿ ಲೇ…
ಆಆಹಾ…
ಲೈನು ಹೊಡಿ.. ಲೈನು ಹೊಡಿ..ಲೈನು ಹೊಡಿ..ಲೇ
ನಂಗೆ ಶಾರುಖ್ ಖಾನು ನಂಗೆ ಲೈನು ಹೊಡಿ..ಲೇ..
ರಾಜನ್ನ ಪಾರ್ವತಿ ವಿಷ್ಣುನು ಭಾರತಿ
ಹಂಗೆ ನಾವಾಗೋಣವೋ..
ನೀನಾದ್ರೆ ಏನ್ ಗತಿ
ಮುಗುದೋಯ್ತು ನನ್ ಗತಿ
ಅಯ್ಯೋ ಅಯ್ಯೋ ಬ್ಯಾಡವ್ವೋ….
ಅವಳ ವಾಕು ನೋಡು
ಅಸೇಸೇಸಿ…
ಶೇಕು ನೋಡು
ಅವಳ ಲಿಪ್ಪು ನೋಡು
ರಿಪ್ಪು ನೋಡು. ಶೇಪು ನೋಡು
ಸ್ಟೆಪ್ಪು ನೋಡು..
ಶಿಲ್ಪಾಶೆಟ್ಟಿಗಿಂತ ಇವಳೇ ತುಂಟಿ
ಕೊಟ್ರು ಕೋಟಿ ಸಿಗದ್ ಇಂಥ ಬ್ಯೂಟಿ
ಲೈನು ಹೊಡಿ ಲೈನು ಹೊಡಿ
ಲೈನು ಹೊಡಿ ಲೈನು ಹೊಡಿ..ಲೈನು ಹೊಡಿಲೇ
ನನ್ನ ಅಮೀರುಖಾನು ನಂಗೆ ಲೈನು ಹೊಡಿಲೇ
ನೋ..ಸ್ವಲ್ಪ ತಡಿ ಹತ್ ಅಡಿ
ಸ್ವಲ್ಪ ತಡಿ ಲೇ..ಇಲ್ಲಿ ಪಂಡರಿಬಾಯಿ
ಒಸಿ ಮುಂದೆ ನಡಿಲೇ..
ಮೊನ್ನೆ ಮೊನ್ನೆ ಶಾಹಿದು ಕರೀನಾಗೆ ಕೊಟ್ಟದು
ಒಂದು ಒಂದು ಕೊಡ್ತೀಯ…
ನಿನ್ನ ಮುತ್ತಿಕ್ಕಲು ನಾನಲ್ಲ ತಿಕ್ಕಲು
ನೋಡ್ಕೊ ನಿನ್ನ ಮೂತಿಯ…
ಅವಳ ಸ್ಮೈಲು ನೋಡು…
ಅಸೇಸೇಸಿ…
ಸ್ಟೈಲು ನೋಡು..
ಅವಳ ಸೊಂಟ ನೋಡು ಕಂಠ ನೋಡು..
ಸೂಪರ್ ಮೈಮಾಟ ನೋಡು
ಮುತ್ತಂಥ ಮೈ ಇವಳ್ ಎಲ್ಲ ಕೂಸೆ
ಐಶ್ವರ್ಯ ರೈನು ನೋಡ್ತಾಳ್ ಒಂದು ಕೈ
ಲೈನು ಹೊಡಿ
ಲೈನು ಹೊಡಿ ಲೈನು ಹೊಡಿ..ರೇ…
ಲೈನು ಹೊಡಿ ಲೈನು ಹೊಡಿ ಲೈನು ಹೊಡಿರೆ
ನನ್ನ ಹೃತ್ತಿಕ್ ರೋಷನ್ ನಂಗೆ ಲೈನು ಹೊಡಿಲೆ
ಹೇ ಏಏಏ ಸ್ವಲ್ಪ ತಡಿ ಸ್ವಲ್ಪ ತಡಿ
ಸಲ್ಪ ತಡಿಲೇ…
ಸತಿ ಸಕ್ಕುಬಾಯಿ ಒಸಿ ಮುಂದೆ ನಡಿಲೇ…
ಲೈನು ಹೊಡಿ.. ಸ್ವಲ್ಪ ತಡಿ
ಲೈನು ಹೊಡಿ.. ಸ್ವಲ್ಪ ತಡಿ
ಲೈನು ಹೊಡಿ.. ಸ್ವಲ್ಪ ತಡಿ
ಹೊಡಿ ತಡಿ ಹೊಡಿ.. ತಡಿ
ಹೊಡಿ ತಡಿ ಹೊಡಿ.. ತಡಿ
ಏ ಎಲ್ಲ ಓಕೆ ಈ ಲೈನ್ ಯಾಕೆ
ಲೈನು ಹೊಡಿ ಲೈನು ಹೊಡಿ
ಲೈನು ಹೊಡಿ ಲೈನು ಹೊಡಿ ಲೈನು ಹೊಡಿಲೇ
ನನ್ನ ಸಲ್ಮಾನು ಫ್ಯಾನು ನಂಗೆ ಲೈನು ಹೊಡಿಲೇ
ಸ್ವಲ್ಪ ತಡಿ ಸ್ವಲ್ಪ ತಡಿ ಸಲ್ಪ ತಡಿಲೇ…
ಇಲ್ಲಿ ಸಿಲ್ಲಿ ಲಲ್ಲಿಒಸಿ ಮುಂದೆ ನಡಿ ಲೇ…
ಆಆಹಾ…
ಲೈನು ಹೊಡಿ.. ಲೈನು ಹೊಡಿ..ಲೈನು ಹೊಡಿ..ಲೇ
ನಂಗೆ ಶಾರುಖ್ ಖಾನು ನಂಗೆ ಲೈನು ಹೊಡಿ..ಲೇ..
ರಾಜನ್ನ ಪಾರ್ವತಿ ವಿಷ್ಣುನು ಭಾರತಿ
ಹಂಗೆ ನಾವಾಗೋಣವೋ..
ನೀನಾದ್ರೆ ಏನ್ ಗತಿ
ಮುಗುದೋಯ್ತು ನನ್ ಗತಿ
ಅಯ್ಯೋ ಅಯ್ಯೋ ಬ್ಯಾಡವ್ವೋ….
ಅವಳ ವಾಕು ನೋಡು
ಅಸೇಸೇಸಿ…
ಶೇಕು ನೋಡು
ಅವಳ ಲಿಪ್ಪು ನೋಡು
ರಿಪ್ಪು ನೋಡು. ಶೇಪು ನೋಡು
ಸ್ಟೆಪ್ಪು ನೋಡು..
ಶಿಲ್ಪಾಶೆಟ್ಟಿಗಿಂತ ಇವಳೇ ತುಂಟಿ
ಕೊಟ್ರು ಕೋಟಿ ಸಿಗದ್ ಇಂಥ ಬ್ಯೂಟಿ
ಲೈನು ಹೊಡಿ ಲೈನು ಹೊಡಿ
ಲೈನು ಹೊಡಿ ಲೈನು ಹೊಡಿ..ಲೈನು ಹೊಡಿಲೇ
ನನ್ನ ಅಮೀರುಖಾನು ನಂಗೆ ಲೈನು ಹೊಡಿಲೇ
ನೋ..ಸ್ವಲ್ಪ ತಡಿ ಹತ್ ಅಡಿ
ಸ್ವಲ್ಪ ತಡಿ ಲೇ..ಇಲ್ಲಿ ಪಂಡರಿಬಾಯಿ
ಒಸಿ ಮುಂದೆ ನಡಿಲೇ..
ಮೊನ್ನೆ ಮೊನ್ನೆ ಶಾಹಿದು ಕರೀನಾಗೆ ಕೊಟ್ಟದು
ಒಂದು ಒಂದು ಕೊಡ್ತೀಯ…
ನಿನ್ನ ಮುತ್ತಿಕ್ಕಲು ನಾನಲ್ಲ ತಿಕ್ಕಲು
ನೋಡ್ಕೊ ನಿನ್ನ ಮೂತಿಯ…
ಅವಳ ಸ್ಮೈಲು ನೋಡು…
ಅಸೇಸೇಸಿ…
ಸ್ಟೈಲು ನೋಡು..
ಅವಳ ಸೊಂಟ ನೋಡು ಕಂಠ ನೋಡು..
ಸೂಪರ್ ಮೈಮಾಟ ನೋಡು
ಮುತ್ತಂಥ ಮೈ ಇವಳ್ ಎಲ್ಲ ಕೂಸೆ
ಐಶ್ವರ್ಯ ರೈನು ನೋಡ್ತಾಳ್ ಒಂದು ಕೈ
ಲೈನು ಹೊಡಿ
ಲೈನು ಹೊಡಿ ಲೈನು ಹೊಡಿ..ರೇ…
ಲೈನು ಹೊಡಿ ಲೈನು ಹೊಡಿ ಲೈನು ಹೊಡಿರೆ
ನನ್ನ ಹೃತ್ತಿಕ್ ರೋಷನ್ ನಂಗೆ ಲೈನು ಹೊಡಿಲೆ
ಹೇ ಏಏಏ ಸ್ವಲ್ಪ ತಡಿ ಸ್ವಲ್ಪ ತಡಿ
ಸಲ್ಪ ತಡಿಲೇ…
ಸತಿ ಸಕ್ಕುಬಾಯಿ ಒಸಿ ಮುಂದೆ ನಡಿಲೇ…
ಲೈನು ಹೊಡಿ.. ಸ್ವಲ್ಪ ತಡಿ
ಲೈನು ಹೊಡಿ.. ಸ್ವಲ್ಪ ತಡಿ
ಲೈನು ಹೊಡಿ.. ಸ್ವಲ್ಪ ತಡಿ
ಹೊಡಿ ತಡಿ ಹೊಡಿ.. ತಡಿ
ಹೊಡಿ ತಡಿ ಹೊಡಿ.. ತಡಿ
ಏ ಎಲ್ಲ ಓಕೆ ಈ ಲೈನ್ ಯಾಕೆ
Linu Hodi song lyrics from Kannada Movie Auto Shankar starring Upendra, Shilpa Shetty, Radhika, Lyrics penned by Gurukiran Sung by Gurukiran, Malgudi Subha, Music Composed by Gurukiran, film is Directed by D Rajendra Babu and film is released on 2005