Paramathma Aadisidanthe Lyrics

ಪರಮಾತ್ಮ ಆಡಿಸಿದಂತೇ Lyrics

in Auto Raja

in ಆಟೋ ರಾಜ

LYRIC

Song Details Page after Lyrice

ಗಂಡು : ಪರಮಾತ್ಮ ಆಡಿಸಿದಂತೆ ಆಡುವೆ ನಾನು 
ಹೆಣ್ಣು : ಪರಮಾತ್ಮ ಆಡಿಸಿದಂತೆ ಆಡುವೆ ನಾನು 
ಗಂಡು : ಪರಮಾತ್ಮ ಕೇಳಿಸಿದಂತೆ ಹೇಳುವೆ ನೀನೂ 
ಹೆಣ್ಣು : ಪರಮಾತ್ಮ ಹೇಳಿಸಿದಂತೆ ಹೇಳುವೆ ನೀನೂ 
ಗಂಡು : ಅಳು ಎಂದರೆ ಅಳಬೇಕೂ 
ಹೆಣ್ಣು : ಅಳು ಎಂದರೆ ಅಳಬೇಕೂ 
ಗಂಡು : ಹಹ್ಹಹ್ಹಹ್ಹ...  ಹಹ್ಹಹ್ಹಹ್ಹ..ನಗು ಎಂದರೆ ನಗಬೇಕೂ 
ಹೆಣ್ಣು : ನಗು ಎಂದರೆ ನಗಬೇಕೂ
ಗಂಡು : ಅಯ್ಯಯ್ಯೋ.. ಅಯ್ಯಯ್ಯೋ.. ಅಯ್ಯಯ್ಯೋ.. 
ಹೆಣ್ಣುಅಯ್ಯಯ್ಯೋ.. ಅಯ್ಯಯ್ಯೋ.. ಅಯ್ಯಯ್ಯೋ.. 
ಗಂಡು : ಎದುರು ಇರುವ ಹುಚ್ಚು ದೆವ್ವ ಕುಣಿ ಎಂದರೆ ಕುಣಿಬೇಕು 
ಹೆಣ್ಣು : ಎದುರು ಇರುವ ಹುಚ್ಚು ದೆವ್ವ ಕುಣಿ ಎಂದರೆ ಕುಣಿಬೇಕು 
ಗಂಡುಥೈಯ್ಯ ತಕ್ಕ ಝುಮ್ಮ ತಕ್ಕ 
ಹೆಣ್ಣುಥೈಯ್ಯ ತಕ್ಕ ಝುಮ್ಮ ತಕ್ಕ 
ಗಂಡು : ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ 
ಹೆಣ್ಣು : ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ
ಗಂಡು : ತತ್ತಳಂಗೂ ತತ್ತಳಂಗೂ  ಥಾ ಧಿತ್ತಳಂಗು ಧಿತ್ತಳಂಗು ಥೈ
ಹೆಣ್ಣುತತ್ತಳಂಗೂ ತತ್ತಳಂಗೂ  ಥಾ ಧಿತ್ತಳಂಗು ಧಿತ್ತಳಂಗು ಥೈ 
ಗಂಡು : ತಾಳಂಗು ತಧಿಕಿಟ ತೊಂ 
ಹೆಣ್ಣುತಾಳಂಗು ತಧಿಕಿಟ ತೊಂ 
 
ಗಂಡು : ಯಾರು ಯಾರು ನೀ ಯಾರು
               ಎಲ್ಲಿಂದ ಬಂದೆ ಯಾವೂರು
            ಯಾರು ಯಾರು ನೀ ಯಾರು
               ಎಲ್ಲಿಂದ ಬಂದೆ ಯಾವೂರು 
               ಸರಿಯಾದ ಜನರು ಇಲ್ಲೆಂದೂ ಇರರು
               ಬಂದವರು ಹೋಗಲಾರ್ರು 
               ಸನಿದಪ ಮಗರಿಸ 
 
ಹೆಣ್ಣು : ನೋಡು ನೋಡೆಲೋ ಕುಳ್ಳ ಆ ಆ ಆ …
             ನೋಡು ನೋಡೆಲೋ ಕುಳ್ಳ
             ನನ್ನ ಕೆಣಕಬೇಡವೋ ಕಳ್ಳ 
                ಚಿಲಕ ಹಾಕಿದೆ ಬೀಗ ಬಡಿದಿದೆ
                ಬಿಡಿಸು ಬಾರೋ ನೀ ಬೇಗ 
             ಅಯ್ಯೊ ಚಿಲಕ ಹಾಕಿದೆ ಬೀಗ ಬಡಿದಿದೆ
                ಬಿಡಿಸು ಬಾರೋ ನೀ ಬೇಗ 
             ಮದುವೆಯಾಗು ನನ್ನ ಈಗ

ಗಂಡು : ಗಂಡು ಒಂದು ಕಡೆ ಹೆಣ್ಣು ಒಂದು ಕಡೆ
                ಮದುವೆಯಾಗುವುದು ಯಾವ ಕಡೇ
                ಅಯ್ಯೋ ಇವಳಿಂದಲೇ ತಡೆ
                ಅಯ್ಯಯ್ಯೋ  ಬಿಡೇ..ಬಿಡೇ,…ಬಿಡೇ…

ಡಾಕ್ಟರ್ : .. ಹುಚ್ಚ ಹುಚ್ಚಾಗ ಆಡ್ಬೇಡ
ಕುಳ್ಳ : ಹುಚ್ಚರಾದರೇನು ಶಿವ
          ಪೆಚ್ಚರಾದರೇನು ಶಿವ
          ಹುಚ್ಚರಾದರೇನು ಶಿವ
          ಪೆಚ್ಚರಾದರೇನು ಶಿವ
            ಜಗವೆಲ್ಲ ಹುಚ್ಚರೇ ಶಿವ
            ಎಲ್ಲ ನಮ್ಮಂತೇ ಶಿವ 
            ಇವರೆಲ್ಲ ನಮ್ಮಂತೆ ಶಿವ
 
ಕೋರಸ್: ಹುಚ್ಚರಾದರೇನು ಶಿವ
                ಪೆಚ್ಚರಾದರೇನು ಶಿವ
                    ಜಗವೆಲ್ಲಾ ಹುಚ್ಚರೇ ಶಿವ
                    ಎಲ್ಲ ನಮ್ಮಂತೇ ಶಿವ
                    ಇವರೆಲ್ಲ ನಮ್ಮಂತೆ ಶಿವ

ಗಂಡು : ಮಹಡಿಯಲ್ಲಿದ್ದರೇನು ಗುಡಿಸಲಲಿದ್ದರೇನು
                ಎಲ್ಲರೂ ನಮ್ಮಂತೇ ಹುಚ್ಚರಾಗಿ
                ಹಾಡಲುಸಾಧ್ಯವೇನೂ..ಹ ಹಾ…
                ಹಣದ ಹುಚ್ಚನಿವನು ಹುಡುಗಿ ಹುಚ್ಚನಿವನು
                ಹುಚ್ಚರ ನಾಯಕನಿವ .. ಶಿವ
 
ಕೋರಸ್: ಹುಚ್ಚರಾದರೇನು ಶಿವ
                ಪೆಚ್ಚರಾದರೇನು ಶಿವ
                    ಜಗವೆಲ್ಲ ಹುಚ್ಚರೇ ಶಿವ
                    ಎಲ್ಲಾ ನಮ್ಮಂತೇ ಶಿವ
                    ಇವರೆಲ್ಲ ನಮ್ಮಂತೆ ಶಿವ

ಗಂಡು : ಪರಮಾತ್ಮ ಆಡಿಸಿದಂತೆ ಆಡುವೆ ನಾನು 
ಹೆಣ್ಣು : ಪರಮಾತ್ಮ ಆಡಿಸಿದಂತೆ ಆಡುವೆ ನಾನು 
ಗಂಡು : ಪರಮಾತ್ಮ ಕೇಳಿಸಿದಂತೆ ಹೇಳುವೆ ನೀನೂ 
ಹೆಣ್ಣು : ಪರಮಾತ್ಮ ಹೇಳಿಸಿದಂತೆ ಹೇಳುವೆ ನೀನೂ 
ಗಂಡು : ಅಳು ಎಂದರೆ ಅಳಬೇಕೂ 
ಹೆಣ್ಣು : ಅಳು ಎಂದರೆ ಅಳಬೇಕೂ 
ಗಂಡು : ಹಹ್ಹಹ್ಹಹ್ಹ...  ಹಹ್ಹಹ್ಹಹ್ಹ..ನಗು ಎಂದರೆ ನಗಬೇಕೂ 
ಹೆಣ್ಣು : ನಗು ಎಂದರೆ ನಗಬೇಕೂ
ಗಂಡು : ಅಯ್ಯಯ್ಯೋ.. ಅಯ್ಯಯ್ಯೋ.. ಅಯ್ಯಯ್ಯೋ.. 
ಹೆಣ್ಣುಅಯ್ಯಯ್ಯೋ.. ಅಯ್ಯಯ್ಯೋ.. ಅಯ್ಯಯ್ಯೋ.. 
ಗಂಡು : ಎದುರು ಇರುವ ಹುಚ್ಚು ದೆವ್ವ ಕುಣಿ ಎಂದರೆ ಕುಣಿಬೇಕು 
ಹೆಣ್ಣು : ಎದುರು ಇರುವ ಹುಚ್ಚು ದೆವ್ವ ಕುಣಿ ಎಂದರೆ ಕುಣಿಬೇಕು 
ಗಂಡುಥೈಯ್ಯ ತಕ್ಕ ಝುಮ್ಮ ತಕ್ಕ 
ಹೆಣ್ಣುಥೈಯ್ಯ ತಕ್ಕ ಝುಮ್ಮ ತಕ್ಕ 
ಗಂಡು : ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ 
ಹೆಣ್ಣು : ತಕಿಟ ತಕಧಿಮ್ಮಿ ತಕಿಟ ತಕಧಿಮ್ಮಿ
ಗಂಡು : ತತ್ತಳಂಗೂ ತತ್ತಳಂಗೂ  ಥಾ ಧಿತ್ತಳಂಗು ಧಿತ್ತಳಂಗು ಥೈ
ಹೆಣ್ಣುತತ್ತಳಂಗೂ ತತ್ತಳಂಗೂ  ಥಾ ಧಿತ್ತಳಂಗು ಧಿತ್ತಳಂಗು ಥೈ 
ಗಂಡು : ತಾಳಂಗು ತಧಿಕಿಟ ತೊಂ 
ಹೆಣ್ಣುತಾಳಂಗು ತಧಿಕಿಟ ತೊಂ 
 
ಗಂಡು : ಯಾರು ಯಾರು ನೀ ಯಾರು
               ಎಲ್ಲಿಂದ ಬಂದೆ ಯಾವೂರು
            ಯಾರು ಯಾರು ನೀ ಯಾರು
               ಎಲ್ಲಿಂದ ಬಂದೆ ಯಾವೂರು 
               ಸರಿಯಾದ ಜನರು ಇಲ್ಲೆಂದೂ ಇರರು
               ಬಂದವರು ಹೋಗಲಾರ್ರು 
               ಸನಿದಪ ಮಗರಿಸ 
 
ಹೆಣ್ಣು : ನೋಡು ನೋಡೆಲೋ ಕುಳ್ಳ ಆ ಆ ಆ …
             ನೋಡು ನೋಡೆಲೋ ಕುಳ್ಳ
             ನನ್ನ ಕೆಣಕಬೇಡವೋ ಕಳ್ಳ 
                ಚಿಲಕ ಹಾಕಿದೆ ಬೀಗ ಬಡಿದಿದೆ
                ಬಿಡಿಸು ಬಾರೋ ನೀ ಬೇಗ 
             ಅಯ್ಯೊ ಚಿಲಕ ಹಾಕಿದೆ ಬೀಗ ಬಡಿದಿದೆ
                ಬಿಡಿಸು ಬಾರೋ ನೀ ಬೇಗ 
             ಮದುವೆಯಾಗು ನನ್ನ ಈಗ

ಗಂಡು : ಗಂಡು ಒಂದು ಕಡೆ ಹೆಣ್ಣು ಒಂದು ಕಡೆ
                ಮದುವೆಯಾಗುವುದು ಯಾವ ಕಡೇ
                ಅಯ್ಯೋ ಇವಳಿಂದಲೇ ತಡೆ
                ಅಯ್ಯಯ್ಯೋ  ಬಿಡೇ..ಬಿಡೇ,…ಬಿಡೇ…

ಡಾಕ್ಟರ್ : .. ಹುಚ್ಚ ಹುಚ್ಚಾಗ ಆಡ್ಬೇಡ
ಕುಳ್ಳ : ಹುಚ್ಚರಾದರೇನು ಶಿವ
          ಪೆಚ್ಚರಾದರೇನು ಶಿವ
          ಹುಚ್ಚರಾದರೇನು ಶಿವ
          ಪೆಚ್ಚರಾದರೇನು ಶಿವ
            ಜಗವೆಲ್ಲ ಹುಚ್ಚರೇ ಶಿವ
            ಎಲ್ಲ ನಮ್ಮಂತೇ ಶಿವ 
            ಇವರೆಲ್ಲ ನಮ್ಮಂತೆ ಶಿವ
 
ಕೋರಸ್: ಹುಚ್ಚರಾದರೇನು ಶಿವ
                ಪೆಚ್ಚರಾದರೇನು ಶಿವ
                    ಜಗವೆಲ್ಲಾ ಹುಚ್ಚರೇ ಶಿವ
                    ಎಲ್ಲ ನಮ್ಮಂತೇ ಶಿವ
                    ಇವರೆಲ್ಲ ನಮ್ಮಂತೆ ಶಿವ

ಗಂಡು : ಮಹಡಿಯಲ್ಲಿದ್ದರೇನು ಗುಡಿಸಲಲಿದ್ದರೇನು
                ಎಲ್ಲರೂ ನಮ್ಮಂತೇ ಹುಚ್ಚರಾಗಿ
                ಹಾಡಲುಸಾಧ್ಯವೇನೂ..ಹ ಹಾ…
                ಹಣದ ಹುಚ್ಚನಿವನು ಹುಡುಗಿ ಹುಚ್ಚನಿವನು
                ಹುಚ್ಚರ ನಾಯಕನಿವ .. ಶಿವ
 
ಕೋರಸ್: ಹುಚ್ಚರಾದರೇನು ಶಿವ
                ಪೆಚ್ಚರಾದರೇನು ಶಿವ
                    ಜಗವೆಲ್ಲ ಹುಚ್ಚರೇ ಶಿವ
                    ಎಲ್ಲಾ ನಮ್ಮಂತೇ ಶಿವ
                    ಇವರೆಲ್ಲ ನಮ್ಮಂತೆ ಶಿವ

Paramathma Aadisidanthe song lyrics from Kannada Movie Auto Raja starring Shankarnag, Gayathri, Dwarakish, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Vijay and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ