Naliva Gulabi Hoove Lyrics

ನಲಿವ ಗುಲಾಬಿ ಹೂವೆ Lyrics

in Auto Raja

in ಆಟೋ ರಾಜ

LYRIC

Song Details Page after Lyrice

ನಲಿವ ಗುಲಾಬಿ ಹೂವೆ
ಮುಗಿಲಾ ಮೇಲೇರಿ ನಗುವೆ
 
ನಲಿವ ಗುಲಾಬಿ ಹೂವೆ
ಮುಗಿಲಾ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವೋ
ಅರಿಯೆ ನನ್ನಲ್ಲಿ ಛಲವೋ

|| ನಲಿವ ಗುಲಾಬಿ ಹೂವೆ
ಒಲವೋ ಛಲವೋ
ಒಲವೋ ಛಲವೋ..||

ಸುಳಿದೆ ತಂಗಾಳಿಯಂತೆ,
ನುಡಿದೆ ಸಂಗೀತದಂತೆ
ಸುಳಿದೆ ತಂಗಾಳಿಯಂತೆ,
ನುಡಿದೆ ಸಂಗೀತದಂತೆ
ಒಲವಿನ ಬಲೆಯಲಿ
ಸೆಳೆಯುತ ಕುಣಿದೆ..
ಸೊಗಸಾಗಿ ಹಿತವಾಗಿ…
ಮನವ ನೀ ಸೇರಲೆಂದೆ,
ಬಯಕೆ ನೂರಾರು ತಂದೆ
ಬಯಸದೆ ಬಳಿಯಲಿ,
ಸುಳಿಯುತ ಒಲಿದೆ
ಇಂದೇಕೆ ದೂರಾದೆ…
ಬಯಸದೆ ಬಳಿಯಲಿ
ಸುಳಿಯುತ ಒಲಿದೆ
ಇಂದೇಕೆ ದೂರಾದೆ
ಹೀಗೇಕೆ ಮರೆಯಾದೆ…
 
|| ನಲಿವ ಗುಲಾಬಿ ಹೂವೆ
ಮುಗಿಲಾ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವೋ
ಅರಿಯೆ ನನ್ನಲ್ಲಿ ಛಲವೋ
 
ನಲಿವ ಗುಲಾಬಿ ಹೂವೆ
ಒಲವೋ ಛಲವೋ
ಒಲವೋ ಅಹ ಹಾ… ಛಲವೋ..||

ಸುಮವೇ ನೀ ಬಾಡದಂತೆ
ಬಿಸಿಲಾ ನೀ ನೋಡದಂತೆ
ಸುಮವೇ ನೀ ಬಾಡದಂತೆ
ಬಿಸಿಲಾ ನೀ ನೋಡದಂತೆ
ನೆರಳಲಿ ಸುಖದಲಿ ನಗುತಿರು ಚೆಲುವೆ
ಎಂದೆಂದು… ಎಂದೆಂದು….
ಇರು ನೀ ಹಾಯಾಗಿ ಹೀಗೆ
ಇರಲಿ ನನಗೆಲ್ಲ ಬೇಗೆ
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗಿ… ನನಗಾಗಿ….
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗಿ ನನಗಾಗಿ..ನಿನಗಾಗಿ ನನಗಾಗಿ
 
|| ನಲಿವ ಗುಲಾಬಿ ಹೂವೆ
ಮುಗಿಲಾ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವೋ
ಅರಿಯೆ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ….||
 

ನಲಿವ ಗುಲಾಬಿ ಹೂವೆ
ಮುಗಿಲಾ ಮೇಲೇರಿ ನಗುವೆ
 
ನಲಿವ ಗುಲಾಬಿ ಹೂವೆ
ಮುಗಿಲಾ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವೋ
ಅರಿಯೆ ನನ್ನಲ್ಲಿ ಛಲವೋ

|| ನಲಿವ ಗುಲಾಬಿ ಹೂವೆ
ಒಲವೋ ಛಲವೋ
ಒಲವೋ ಛಲವೋ..||

ಸುಳಿದೆ ತಂಗಾಳಿಯಂತೆ,
ನುಡಿದೆ ಸಂಗೀತದಂತೆ
ಸುಳಿದೆ ತಂಗಾಳಿಯಂತೆ,
ನುಡಿದೆ ಸಂಗೀತದಂತೆ
ಒಲವಿನ ಬಲೆಯಲಿ
ಸೆಳೆಯುತ ಕುಣಿದೆ..
ಸೊಗಸಾಗಿ ಹಿತವಾಗಿ…
ಮನವ ನೀ ಸೇರಲೆಂದೆ,
ಬಯಕೆ ನೂರಾರು ತಂದೆ
ಬಯಸದೆ ಬಳಿಯಲಿ,
ಸುಳಿಯುತ ಒಲಿದೆ
ಇಂದೇಕೆ ದೂರಾದೆ…
ಬಯಸದೆ ಬಳಿಯಲಿ
ಸುಳಿಯುತ ಒಲಿದೆ
ಇಂದೇಕೆ ದೂರಾದೆ
ಹೀಗೇಕೆ ಮರೆಯಾದೆ…
 
|| ನಲಿವ ಗುಲಾಬಿ ಹೂವೆ
ಮುಗಿಲಾ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವೋ
ಅರಿಯೆ ನನ್ನಲ್ಲಿ ಛಲವೋ
 
ನಲಿವ ಗುಲಾಬಿ ಹೂವೆ
ಒಲವೋ ಛಲವೋ
ಒಲವೋ ಅಹ ಹಾ… ಛಲವೋ..||

ಸುಮವೇ ನೀ ಬಾಡದಂತೆ
ಬಿಸಿಲಾ ನೀ ನೋಡದಂತೆ
ಸುಮವೇ ನೀ ಬಾಡದಂತೆ
ಬಿಸಿಲಾ ನೀ ನೋಡದಂತೆ
ನೆರಳಲಿ ಸುಖದಲಿ ನಗುತಿರು ಚೆಲುವೆ
ಎಂದೆಂದು… ಎಂದೆಂದು….
ಇರು ನೀ ಹಾಯಾಗಿ ಹೀಗೆ
ಇರಲಿ ನನಗೆಲ್ಲ ಬೇಗೆ
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗಿ… ನನಗಾಗಿ….
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗಿ ನನಗಾಗಿ..ನಿನಗಾಗಿ ನನಗಾಗಿ
 
|| ನಲಿವ ಗುಲಾಬಿ ಹೂವೆ
ಮುಗಿಲಾ ಮೇಲೇರಿ ನಗುವೆ
ನಿನಗೆ ನನ್ನಲ್ಲಿ ಒಲವೋ
ಅರಿಯೆ ನನ್ನಲ್ಲಿ ಛಲವೋ
ನಲಿವ ಗುಲಾಬಿ ಹೂವೆ….||
 

Naliva Gulabi Hoove song lyrics from Kannada Movie Auto Raja starring Shankarnag, Gayathri, Dwarakish, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Vijay and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ