Nanna Aase Hannagi Lyrics

ನನ್ನ ಆಸೆ ಹಣ್ಣಾಗಿ Lyrics

in Auto Raja

in ಆಟೋ ರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ಮನವನು ಸೇರಿದೆ, ಸಂತೋಷ ತುಂಬಿದೆ

ಆ ಆ ಆ...
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ಮನವನು ಸೇರಿದೆ, ಸಂತೋಷ ತುಂಬಿದೆ
 
|| ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ..||

ಕನಸುಗಳು ಸವಿಗನಸುಗಳು,ನಿನ್ನಿಂದ ನನಸಾಗಿದೆ
ನಿನ್ನಾ ಜೊತೆ ಸೇರಿ, ಸುಖವೇನೊ ನಾ ಕಂಡೆ ಇಂದೆ
ಮಾತುಗಳು ಸವಿಮಾತುಗಳು,ಮುತ್ತಂತೆ ಸೊಗಸಾಗಿದೆ
ನಿನ್ನಾ ಜೊತೆ ಸೇರಿ, ಒಲವೇನೊ ನಾ ಕಂಡೆ ಇಂದೆ
ಓ ಗೆಳೆಯ ನನ್ನಿನಿಯ, ನಿನ್ನಾಸೆ ನನ್ನಾಸೆ ಒಂದೇನೆ
ಇನ್ನೆಂದಿಗೂ ಆ..ಆ…ಆ…..

|| ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ಮನವನು ಸೇರಿದೆ, ಸಂತೋಷ ತುಂಬಿದೆ
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ…||

ಕಣ್ಣಿನಲಿ ಕಣ್ಣ ಮಿಂಚಿನಲಿ, ಈ ಜೀವ ತೇಲಾಡಿದೆ
ಹೀಗೇ ಇರುವಾಸೆ,ಹೂವಲ್ಲಿ ನಾ ದುಂಬಿಯಂತೆ
ಸ್ನೇಹದಲಿ ನಿನ್ನ ಮೋಹದಲಿ,ನನಗಿಂದು ಹಿತವಾಗಿದೆ
ಹೀಗೇ ಇರುವಾಸೆ, ಹಾಯಾಗಿ ಮರೆತೆಲ್ಲ ಚಿಂತೆ
ಓ ಗೆಳತಿ ನನ್ನರಸಿ ನೀ ನಂಬು ಎಂದೆಂದು
ನಾ ನಿನ್ನ ಬಿಡಲಾರೆನು.. ಆಆಆ...

|| ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ಹಾಂ….ಮನವನು ಸೇರಿದೆ, ಸಂತೋಷ ತುಂಬಿದೆ
ಲಾಲಾಲಾಲಾ ಲಾಲಾಲಾಲಾ ಲಾಲಾಲಾಲಾ….||
 

ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ಮನವನು ಸೇರಿದೆ, ಸಂತೋಷ ತುಂಬಿದೆ

ಆ ಆ ಆ...
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ಮನವನು ಸೇರಿದೆ, ಸಂತೋಷ ತುಂಬಿದೆ
 
|| ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ..||

ಕನಸುಗಳು ಸವಿಗನಸುಗಳು,ನಿನ್ನಿಂದ ನನಸಾಗಿದೆ
ನಿನ್ನಾ ಜೊತೆ ಸೇರಿ, ಸುಖವೇನೊ ನಾ ಕಂಡೆ ಇಂದೆ
ಮಾತುಗಳು ಸವಿಮಾತುಗಳು,ಮುತ್ತಂತೆ ಸೊಗಸಾಗಿದೆ
ನಿನ್ನಾ ಜೊತೆ ಸೇರಿ, ಒಲವೇನೊ ನಾ ಕಂಡೆ ಇಂದೆ
ಓ ಗೆಳೆಯ ನನ್ನಿನಿಯ, ನಿನ್ನಾಸೆ ನನ್ನಾಸೆ ಒಂದೇನೆ
ಇನ್ನೆಂದಿಗೂ ಆ..ಆ…ಆ…..

|| ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ಮನವನು ಸೇರಿದೆ, ಸಂತೋಷ ತುಂಬಿದೆ
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ…||

ಕಣ್ಣಿನಲಿ ಕಣ್ಣ ಮಿಂಚಿನಲಿ, ಈ ಜೀವ ತೇಲಾಡಿದೆ
ಹೀಗೇ ಇರುವಾಸೆ,ಹೂವಲ್ಲಿ ನಾ ದುಂಬಿಯಂತೆ
ಸ್ನೇಹದಲಿ ನಿನ್ನ ಮೋಹದಲಿ,ನನಗಿಂದು ಹಿತವಾಗಿದೆ
ಹೀಗೇ ಇರುವಾಸೆ, ಹಾಯಾಗಿ ಮರೆತೆಲ್ಲ ಚಿಂತೆ
ಓ ಗೆಳತಿ ನನ್ನರಸಿ ನೀ ನಂಬು ಎಂದೆಂದು
ನಾ ನಿನ್ನ ಬಿಡಲಾರೆನು.. ಆಆಆ...

|| ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ
ಹಾಂ….ಮನವನು ಸೇರಿದೆ, ಸಂತೋಷ ತುಂಬಿದೆ
ಲಾಲಾಲಾಲಾ ಲಾಲಾಲಾಲಾ ಲಾಲಾಲಾಲಾ….||
 

Nanna Aase Hannagi song lyrics from Kannada Movie Auto Raja starring Shankarnag, Gayathri, Dwarakish, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Vijay and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ