LYRIC

ಸ್ನೇಹ ದೀಪಾವಳಿ ಕಣ್ಣ ಬೆಳಕಾಗಲಿ 
ನನ್ನ ಎದೆಯಾಳದಿಂದ ಈ ಹಾಡು
ಸ್ನೇಹ ತಾರಾವಳಿ ಎಂದು ನೆರಳಾಗಲಿ
ನನ್ನ ಉಸಿರಾಳದಿಂದ ಈ ಹಾಡು 
ರವಿ ಕಾಣಲೇ ಬೇಕಿಲ್ಲ ಕವಿ ಹಾಡಲೇ ಬೇಕಿಲ್ಲ 
ಓ ಸ್ನೇಹವೇ ನಿನಗೆ ನಮ್ಮ ನೂರು ನಮನ
 
|| ಸ್ನೇಹ ದೀಪಾವಳಿ ಕಣ್ಣ ಬೆಳಕಾಗಲಿ 
ನನ್ನ ಎದೆಯಾಳದಿಂದ ಈ ಹಾಡು…||
 
ನಾನೊಂದು ನವಿಲುಗರಿಯಂತೆ
ನೂರಾರು ಕಣ್ಣು ನನಗೆ 
ಒಂದೊಂದು ಕಣ್ಣಲ್ಲು ಕನಸಾಗಿ ನೀನು   
ಮರೆಯಲ್ಲಿ ಮಾತು ಯಾಕಂತೆ 
ನನ್ನ ಜೋಡಿಯಾಗು ನೀನು 
ಮಳೆ ಬಿಸಿಲು ಒಂದಾಗಿ ಬಂದಂತೆ ನೀನು
ನಾನೇಳೋ ಮಾತು ಇದು ಸುಳ್ಳಲ್ಲ
ನೀನಿಲ್ಲದೆ ನಾನಿಲ್ಲ….
ಈ ಪ್ರೀತಿ ಕಣ್ಣಿಗೆ ಕಾಣಲ್ಲ  
ಇದಕ್ಯಾವ ಸಾಕ್ಷಿಯೂ ಬೇಕಿಲ್ಲ 
ವಯಸ್ಸು ಯಾಕೆ ಬೇಕು  
ಮನಸ್ಸು ಒಂದೇ ಸಾಕು  
ಪ್ರೀತಿಯ ಮೊದಲ ಪಾಠ ನಿನ್ನ ಸ್ನೇಹ
 
|| ಸ್ನೇಹ ದೀಪಾವಳಿ ಕಣ್ಣ ಬೆಳಕಾಗಲಿ 
ನನ್ನ ಎದೆಯಾಳದಿಂದ ಈ ಹಾಡು
ಸ್ನೇಹ ತಾರಾವಳಿ ಎಂದು ನೆರಳಾಗಲಿ
ನನ್ನ ಉಸಿರಾಳದಿಂದ ಈ ಹಾಡು…|| 
 
ಹೃದಯಾನ ಕೇಳಿ ಪಡೆಯೋಕೆ 
ಹೃದಯಾನ ಸೋಲಬೇಕು 
ನಗುವಲ್ಲೇ ಸೋಲಿಸುವ ನಗುಮಲ್ಲೆ ನೀನು   
ನನ್ನುಸಿರಿನಲ್ಲಿ ಬೆರೆಯೋಕೆ ನಾ ಯಾರ ಕೇಳಬೇಕು 
ಪ್ರೀತಿನಾ ಹೇಳೋಕೆ ತೊದೊಲೊಲ್ಲ  ನಾನು
ನೀವೊಮ್ಮೆ ಒಪ್ಪಿಗೆ ನೀಡಮ್ಮ ,ನಿನಗಾಗಿ ನಾನಮ್ಮ
ಆ ಸ್ವರ್ಗ ಯಾರಿಗೆ ಬೇಕಮ್ಮ,ನಿನ್ನ ಪ್ರೀತಿಯೆ ಸಾಕಮ್ಮ
ಪ್ರೀತಿ ಮಾತು ಕಲಿತ ನಿನ್ನ ಗಿಣಿಯು ನಾನು
ಸ್ನೇಹದ ಕಡಲಲ್ಲಿ  ಪ್ರೀತಿ  ಹರಳು ನೀನು
 
|| ಸ್ನೇಹ ದೀಪಾವಳಿ ಕಣ್ಣ ಬೆಳಕಾಗಲಿ 
ನನ್ನ ಎದೆಯಾಳದಿಂದ ಈ ಹಾಡು
ಸ್ನೇಹ ತಾರಾವಳಿ ಎಂದು ನೆರಳಾಗಲಿ
ನನ್ನ ಉಸಿರಾಳದಿಂದ ಈ ಹಾಡು 
ರವಿ ಕಾಣಲೇ ಬೇಕಿಲ್ಲ ಕವಿ ಹಾಡಲೇ ಬೇಕಿಲ್ಲ 
ಓ ಸ್ನೇಹವೇ ನಿನಗೆ ನಮ್ಮ ನೂರು ನಮನ…||

ಸ್ನೇಹ ದೀಪಾವಳಿ ಕಣ್ಣ ಬೆಳಕಾಗಲಿ 
ನನ್ನ ಎದೆಯಾಳದಿಂದ ಈ ಹಾಡು
ಸ್ನೇಹ ತಾರಾವಳಿ ಎಂದು ನೆರಳಾಗಲಿ
ನನ್ನ ಉಸಿರಾಳದಿಂದ ಈ ಹಾಡು 
ರವಿ ಕಾಣಲೇ ಬೇಕಿಲ್ಲ ಕವಿ ಹಾಡಲೇ ಬೇಕಿಲ್ಲ 
ಓ ಸ್ನೇಹವೇ ನಿನಗೆ ನಮ್ಮ ನೂರು ನಮನ
 
|| ಸ್ನೇಹ ದೀಪಾವಳಿ ಕಣ್ಣ ಬೆಳಕಾಗಲಿ 
ನನ್ನ ಎದೆಯಾಳದಿಂದ ಈ ಹಾಡು…||
 
ನಾನೊಂದು ನವಿಲುಗರಿಯಂತೆ
ನೂರಾರು ಕಣ್ಣು ನನಗೆ 
ಒಂದೊಂದು ಕಣ್ಣಲ್ಲು ಕನಸಾಗಿ ನೀನು   
ಮರೆಯಲ್ಲಿ ಮಾತು ಯಾಕಂತೆ 
ನನ್ನ ಜೋಡಿಯಾಗು ನೀನು 
ಮಳೆ ಬಿಸಿಲು ಒಂದಾಗಿ ಬಂದಂತೆ ನೀನು
ನಾನೇಳೋ ಮಾತು ಇದು ಸುಳ್ಳಲ್ಲ
ನೀನಿಲ್ಲದೆ ನಾನಿಲ್ಲ….
ಈ ಪ್ರೀತಿ ಕಣ್ಣಿಗೆ ಕಾಣಲ್ಲ  
ಇದಕ್ಯಾವ ಸಾಕ್ಷಿಯೂ ಬೇಕಿಲ್ಲ 
ವಯಸ್ಸು ಯಾಕೆ ಬೇಕು  
ಮನಸ್ಸು ಒಂದೇ ಸಾಕು  
ಪ್ರೀತಿಯ ಮೊದಲ ಪಾಠ ನಿನ್ನ ಸ್ನೇಹ
 
|| ಸ್ನೇಹ ದೀಪಾವಳಿ ಕಣ್ಣ ಬೆಳಕಾಗಲಿ 
ನನ್ನ ಎದೆಯಾಳದಿಂದ ಈ ಹಾಡು
ಸ್ನೇಹ ತಾರಾವಳಿ ಎಂದು ನೆರಳಾಗಲಿ
ನನ್ನ ಉಸಿರಾಳದಿಂದ ಈ ಹಾಡು…|| 
 
ಹೃದಯಾನ ಕೇಳಿ ಪಡೆಯೋಕೆ 
ಹೃದಯಾನ ಸೋಲಬೇಕು 
ನಗುವಲ್ಲೇ ಸೋಲಿಸುವ ನಗುಮಲ್ಲೆ ನೀನು   
ನನ್ನುಸಿರಿನಲ್ಲಿ ಬೆರೆಯೋಕೆ ನಾ ಯಾರ ಕೇಳಬೇಕು 
ಪ್ರೀತಿನಾ ಹೇಳೋಕೆ ತೊದೊಲೊಲ್ಲ  ನಾನು
ನೀವೊಮ್ಮೆ ಒಪ್ಪಿಗೆ ನೀಡಮ್ಮ ,ನಿನಗಾಗಿ ನಾನಮ್ಮ
ಆ ಸ್ವರ್ಗ ಯಾರಿಗೆ ಬೇಕಮ್ಮ,ನಿನ್ನ ಪ್ರೀತಿಯೆ ಸಾಕಮ್ಮ
ಪ್ರೀತಿ ಮಾತು ಕಲಿತ ನಿನ್ನ ಗಿಣಿಯು ನಾನು
ಸ್ನೇಹದ ಕಡಲಲ್ಲಿ  ಪ್ರೀತಿ  ಹರಳು ನೀನು
 
|| ಸ್ನೇಹ ದೀಪಾವಳಿ ಕಣ್ಣ ಬೆಳಕಾಗಲಿ 
ನನ್ನ ಎದೆಯಾಳದಿಂದ ಈ ಹಾಡು
ಸ್ನೇಹ ತಾರಾವಳಿ ಎಂದು ನೆರಳಾಗಲಿ
ನನ್ನ ಉಸಿರಾಳದಿಂದ ಈ ಹಾಡು 
ರವಿ ಕಾಣಲೇ ಬೇಕಿಲ್ಲ ಕವಿ ಹಾಡಲೇ ಬೇಕಿಲ್ಲ 
ಓ ಸ್ನೇಹವೇ ನಿನಗೆ ನಮ್ಮ ನೂರು ನಮನ…||

Sneha Deepavali song lyrics from Kannada Movie Aunty Preethse starring Ananthnag, Kushbu, Ramkumar, Lyrics penned by K Kalyan, Srichandra, Sai chandra Sung by Chithra, Rajesh, Hemanth, L N Shastry, Music Composed by Chaithanya (L N Shastry), film is Directed by H Vasu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ