ಗಂಡು : ಪ್ರೀತಿ ಕಡಲಲ್ಲಿ ಹನಿಯ ಸ್ವಾತಿಮುತ್ತು
ನಲ್ಲೆ ಕೆನ್ನೆಗೆ ನಲ್ಲನ ಪ್ರೀತಿ ಮುತ್ತು
ಹೆಣ್ಣು : ಪ್ರೀತಿ ಮನಸೆಂಬ ಗೂಡಿನ ಒಳಗೆ ಇತ್ತು
ನಿನ್ನ ಕಂಡಾಗ ಗರಿ ಬಿಚ್ಚಿ ಹೊರಗೆ ಬಿತ್ತು
ಗಂಡು : ಇದು ಅನುರಾಗದ ಸವಿ ಸಂಚಾರವೋ
ಹೆಣ್ಣು : ಇದು ಒಡಲಾಳದ ಸುಖ ಸುವಿಚಾರವೋ
ಗಂಡು : ಈ ಪ್ರೀತಿಗೆ ಸರಿಸಾಟಿ ಇಲ್ಲವೇ ಇಲ್ಲ
|| ಗಂಡು : ಪ್ರೀತಿ ಕಡಲಲ್ಲಿ ಹನಿಯ ಸ್ವಾತಿಮುತ್ತು
ನಲ್ಲೆ ಕೆನ್ನೆಗೆ ನಲ್ಲನ ಪ್ರೀತಿ ಮುತ್ತು
ಹೆಣ್ಣು : ಪ್ರೀತಿ ಮನಸೆಂಬ ಗೂಡಿನ ಒಳಗೆ ಇತ್ತು
ನಿನ್ನ ಕಂಡಾಗ ಗರಿ ಬಿಚ್ಚಿ ಹೊರಗೆ ಬಿತ್ತು…||
ಗಂಡು : ಈ ಪ್ರೀತಿ ಹುಟ್ಟೋದು ಈ ಪ್ರೀತಿ ಬೆಳೆಯೋದು
ಎಲ್ಲಿಂದ ಯಾರಿಂದ ಗೊತ್ತೇ ಆಗಲ್ಲ
ಹೆಣ್ಣು : ಈ ಪ್ರೀತಿ ಇರದಂಥ ಬಾಳೆಂದು ಬರಡು
ಕವಿಮಾತು ಸವಿಮಾತು ಸುಳ್ಳೇ ಅನಿಸಲ್ಲ
ಗಂಡು : ಈ ಮನವೆಂಬ ತೋಟಕ್ಕೆ ಪ್ರೀತಿ ಮಲ್ಲೆ
ಹೆಣ್ಣು : ಈ ಪ್ರೀತಿಗೆ ಇನ್ನಿಲ್ಲ ಎಲ್ಲೂ ಎಲ್ಲೆ
ಗಂಡು : ಈ ಪ್ರೀತಿನ ಅಳೆದೋರಿಲ್ಲ
|| ಗಂಡು : ಪ್ರೀತಿ ಕಡಲಲ್ಲಿ ಹನಿಯ ಸ್ವಾತಿಮುತ್ತು
ನಲ್ಲೆ ಕೆನ್ನೆಗೆ ನಲ್ಲನ ಪ್ರೀತಿ ಮುತ್ತು
ಹೆಣ್ಣು : ಪ್ರೀತಿ ಮನಸೆಂಬ ಗೂಡಿನ ಒಳಗೆ ಇತ್ತು
ನಿನ್ನ ಕಂಡಾಗ ಗರಿ ಬಿಚ್ಚಿ ಹೊರಗೆ ಬಿತ್ತು…||
ಗಂಡು : ಈ ಪ್ರೀತಿ ಮೊಳೆತಾಗ ಈ ಪ್ರೀತಿ ಬಲಿತಾಗ
ಹಸಿವಿಲ್ಲ ದಣಿವಿಲ್ಲ ಏನು ಬೇಕಿಲ್ಲ
ಹೆಣ್ಣು : ಈ ಹೃದಯನಾ ಗೆದ್ದ ನಲ್ಲಾ ನೀ ಇರುವಾಗ
ಜಗದ್ಯಾವ ಹಂಗೇನು ಬೇಕು ಅನಿಸಲ್ಲ
ಗಂಡು : ಈ ಭೂಮಿನೇ ಪ್ರೇಮಿಗೆ ತೂಗುಯ್ಯಾಲೆ
ಹೆಣ್ಣು : ಈ ಬರಸೆಳೆದ ತೋಳಿಂದ ಹೂವ ಮಾಲೆ
ಗಂಡು : ನಿನ್ನ ಕಣ್ಣೋಟ ಒಲವ ಓಲೆ
|| ಗಂಡು : ಪ್ರೀತಿ ಕಡಲಲ್ಲಿ ಹನಿಯ ಸ್ವಾತಿಮುತ್ತು
ನಲ್ಲೆ ಕೆನ್ನೆಗೆ ನಲ್ಲನ ಪ್ರೀತಿ ಮುತ್ತು
ಹೆಣ್ಣು : ಪ್ರೀತಿ ಮನಸೆಂಬ ಗೂಡಿನ ಒಳಗೆ ಇತ್ತು
ನಿನ್ನ ಕಂಡಾಗ ಗರಿ ಬಿಚ್ಚಿ ಹೊರಗೆ ಬಿತ್ತು
ಗಂಡು : ಇದು ಅನುರಾಗದ ಸವಿ ಸಂಚಾರವೋ
ಹೆಣ್ಣು : ಇದು ಒಡಲಾಳದ ಸುಖ ಸುವಿಚಾರವೋ
ಗಂಡು : ಈ ಪ್ರೀತಿಗೆ ಸರಿಸಾಟಿ ಇಲ್ಲವೇ ಇಲ್ಲ
ಗಂಡು : ಪ್ರೀತಿ ಕಡಲಲ್ಲಿ ಹನಿಯ ಸ್ವಾತಿಮುತ್ತು
ನಲ್ಲೆ ಕೆನ್ನೆಗೆ ನಲ್ಲನ ಪ್ರೀತಿ ಮುತ್ತು
ಹೆಣ್ಣು : ಪ್ರೀತಿ ಮನಸೆಂಬ ಗೂಡಿನ ಒಳಗೆ ಇತ್ತು
ನಿನ್ನ ಕಂಡಾಗ ಗರಿ ಬಿಚ್ಚಿ ಹೊರಗೆ ಬಿತ್ತು…||
ಗಂಡು : ಪ್ರೀತಿ ಕಡಲಲ್ಲಿ ಹನಿಯ ಸ್ವಾತಿಮುತ್ತು
ನಲ್ಲೆ ಕೆನ್ನೆಗೆ ನಲ್ಲನ ಪ್ರೀತಿ ಮುತ್ತು
ಹೆಣ್ಣು : ಪ್ರೀತಿ ಮನಸೆಂಬ ಗೂಡಿನ ಒಳಗೆ ಇತ್ತು
ನಿನ್ನ ಕಂಡಾಗ ಗರಿ ಬಿಚ್ಚಿ ಹೊರಗೆ ಬಿತ್ತು
ಗಂಡು : ಇದು ಅನುರಾಗದ ಸವಿ ಸಂಚಾರವೋ
ಹೆಣ್ಣು : ಇದು ಒಡಲಾಳದ ಸುಖ ಸುವಿಚಾರವೋ
ಗಂಡು : ಈ ಪ್ರೀತಿಗೆ ಸರಿಸಾಟಿ ಇಲ್ಲವೇ ಇಲ್ಲ
|| ಗಂಡು : ಪ್ರೀತಿ ಕಡಲಲ್ಲಿ ಹನಿಯ ಸ್ವಾತಿಮುತ್ತು
ನಲ್ಲೆ ಕೆನ್ನೆಗೆ ನಲ್ಲನ ಪ್ರೀತಿ ಮುತ್ತು
ಹೆಣ್ಣು : ಪ್ರೀತಿ ಮನಸೆಂಬ ಗೂಡಿನ ಒಳಗೆ ಇತ್ತು
ನಿನ್ನ ಕಂಡಾಗ ಗರಿ ಬಿಚ್ಚಿ ಹೊರಗೆ ಬಿತ್ತು…||
ಗಂಡು : ಈ ಪ್ರೀತಿ ಹುಟ್ಟೋದು ಈ ಪ್ರೀತಿ ಬೆಳೆಯೋದು
ಎಲ್ಲಿಂದ ಯಾರಿಂದ ಗೊತ್ತೇ ಆಗಲ್ಲ
ಹೆಣ್ಣು : ಈ ಪ್ರೀತಿ ಇರದಂಥ ಬಾಳೆಂದು ಬರಡು
ಕವಿಮಾತು ಸವಿಮಾತು ಸುಳ್ಳೇ ಅನಿಸಲ್ಲ
ಗಂಡು : ಈ ಮನವೆಂಬ ತೋಟಕ್ಕೆ ಪ್ರೀತಿ ಮಲ್ಲೆ
ಹೆಣ್ಣು : ಈ ಪ್ರೀತಿಗೆ ಇನ್ನಿಲ್ಲ ಎಲ್ಲೂ ಎಲ್ಲೆ
ಗಂಡು : ಈ ಪ್ರೀತಿನ ಅಳೆದೋರಿಲ್ಲ
|| ಗಂಡು : ಪ್ರೀತಿ ಕಡಲಲ್ಲಿ ಹನಿಯ ಸ್ವಾತಿಮುತ್ತು
ನಲ್ಲೆ ಕೆನ್ನೆಗೆ ನಲ್ಲನ ಪ್ರೀತಿ ಮುತ್ತು
ಹೆಣ್ಣು : ಪ್ರೀತಿ ಮನಸೆಂಬ ಗೂಡಿನ ಒಳಗೆ ಇತ್ತು
ನಿನ್ನ ಕಂಡಾಗ ಗರಿ ಬಿಚ್ಚಿ ಹೊರಗೆ ಬಿತ್ತು…||
ಗಂಡು : ಈ ಪ್ರೀತಿ ಮೊಳೆತಾಗ ಈ ಪ್ರೀತಿ ಬಲಿತಾಗ
ಹಸಿವಿಲ್ಲ ದಣಿವಿಲ್ಲ ಏನು ಬೇಕಿಲ್ಲ
ಹೆಣ್ಣು : ಈ ಹೃದಯನಾ ಗೆದ್ದ ನಲ್ಲಾ ನೀ ಇರುವಾಗ
ಜಗದ್ಯಾವ ಹಂಗೇನು ಬೇಕು ಅನಿಸಲ್ಲ
ಗಂಡು : ಈ ಭೂಮಿನೇ ಪ್ರೇಮಿಗೆ ತೂಗುಯ್ಯಾಲೆ
ಹೆಣ್ಣು : ಈ ಬರಸೆಳೆದ ತೋಳಿಂದ ಹೂವ ಮಾಲೆ
ಗಂಡು : ನಿನ್ನ ಕಣ್ಣೋಟ ಒಲವ ಓಲೆ
|| ಗಂಡು : ಪ್ರೀತಿ ಕಡಲಲ್ಲಿ ಹನಿಯ ಸ್ವಾತಿಮುತ್ತು
ನಲ್ಲೆ ಕೆನ್ನೆಗೆ ನಲ್ಲನ ಪ್ರೀತಿ ಮುತ್ತು
ಹೆಣ್ಣು : ಪ್ರೀತಿ ಮನಸೆಂಬ ಗೂಡಿನ ಒಳಗೆ ಇತ್ತು
ನಿನ್ನ ಕಂಡಾಗ ಗರಿ ಬಿಚ್ಚಿ ಹೊರಗೆ ಬಿತ್ತು
ಗಂಡು : ಇದು ಅನುರಾಗದ ಸವಿ ಸಂಚಾರವೋ
ಹೆಣ್ಣು : ಇದು ಒಡಲಾಳದ ಸುಖ ಸುವಿಚಾರವೋ
ಗಂಡು : ಈ ಪ್ರೀತಿಗೆ ಸರಿಸಾಟಿ ಇಲ್ಲವೇ ಇಲ್ಲ
ಗಂಡು : ಪ್ರೀತಿ ಕಡಲಲ್ಲಿ ಹನಿಯ ಸ್ವಾತಿಮುತ್ತು
ನಲ್ಲೆ ಕೆನ್ನೆಗೆ ನಲ್ಲನ ಪ್ರೀತಿ ಮುತ್ತು
ಹೆಣ್ಣು : ಪ್ರೀತಿ ಮನಸೆಂಬ ಗೂಡಿನ ಒಳಗೆ ಇತ್ತು
ನಿನ್ನ ಕಂಡಾಗ ಗರಿ ಬಿಚ್ಚಿ ಹೊರಗೆ ಬಿತ್ತು…||
Preeti Kadalalli song lyrics from Kannada Movie Aunty Preethse starring Ananthnag, Kushbu, Ramkumar, Lyrics penned by K Kalyan, Srichandra, Sai chandra Sung by Rajesh Krishnan, Music Composed by Chaithanya (L N Shastry), film is Directed by H Vasu and film is released on 2001