-
ಡಯಾನ ಡಯಾನ ಎವರ್ಗ್ರೀನ್ ಯೌವ್ವನ
ಆಂಟಿ…ಆಂಟಿ.…
ಫಾರ್ಟಿಯಿಂದ ಟ್ವೆಂಟಿಗೆ ವಯಸ್ಸು ಇಳಿಸಿಕೊಂಡಿರೊ
ನಾಟಿ ಆಂಟಿ.…
ಐಶ್ವರ್ಯ ರೈ ಗಿಂತ ಸ್ಪೆಷಲ್ ಸ್ಮೈಲಿದು
ಲಾರಾದತ್ತಕ್ಕಿಂತ ಮಾಡ್ರನ್ ಸ್ಮೈಲಿದು
ಈ ಮಿಲ್ಲೇನಿಯಂ ಆಂಟಿ... ನೀನೇ
||ಡಯಾನ ಡಯಾನ ಎವರ್ಗ್ರೀನ್ ಯೌವ್ವನ
ಆಂಟಿ…ಆಂಟಿ.…
ಫಾರ್ಟಿಯಿಂದ ಟ್ವೆಂಟಿಗೆ ವಯಸ್ಸು ಇಳಿಸಿಕೊಂಡಿರೊ
ನಾಟಿ ಆಂಟಿ.… ||
ಆಂಟಿ…ಆಂಟಿ.… ಆಂಟಿ.ಆಂಟಿ.…ಆಂಟಿ….ಆಂಟಿ.…
ತಳು ತಳಕೊ ಆಡ್ರೆಸ್ ಅದರಲ್ಲೆ ಅಡ್ರೆಸ್
ಆ ಓರೇ ಕಣ್ಣಲ್ಲಿ ವಿಸಿಟಿಂಗೊ ಕಾರ್ಡುಂಟು
ಈವಳಿನ್ನೂನು ಮಿಸ್ಸು ನಗುವೇನೆ ಡಿಟಿಎಸ್ಸು
ಆ ಡಿಂಪಲ್ ಕೆನ್ನೇಲೆ ಈಜೋಣ ಪರ್ಮನೆಂಟು
ಸೆಲ್ ಫೋನಿನ ನಂಬರ್ ಇದೆ
ಸೆನ್ಸಾರಿಗೂ ಖುಷಿಯಿದೆ......
ಸ್ವಿಜರ್ ಲ್ಯಾಂಡ್ನ ಅರೆದು ಕುಡಿದರು
ಬರದು ಇಂತ ಆಂಟಿ ವು...
ಡಿಸ್ನಿಲ್ಯಾಂಡಿಗೆ ಡಿಕ್ಕಿ ಹೊಡೆದರು
ಸಿಗದು ಇಂತ ಆಂಟಿ ಚಿತ್ರವು
ತಕಧಿಮಿ ತಕಜಣು ಮೈಯೆಲ್ಲ
ಮಡೋನ ಮಡೋನ ಮ್ಯಾಗ್ನೆಟ್ ಸುಲ್ತಾನ
ಆಂಟಿ… ಆಂಟಿ……
ಓಂ ಜಗದಾಂಬೆ ಸಮ್ಮೋಹನ …
ಓಂ ಜಗದಾಂಬೆ ಆವಾಹನಂ……
ಆಂಟಿ.… ಆಂಟಿ.… ಆಂಟಿ…ಆಂಟಿ….
ಆಂಟಿ.… ಆಂಟಿ.… ಆಂಟಿ…. ಆಂಟಿ….
ಇವಳೇನೊ ಸಿಂಪಲ್ಲು ಆ ವಯ್ಯಾರ ಆಪಲ್ಲು
ಆ ಕಂಪ್ಯೂಟರ್ನಿಂದ ಬಂತಮ್ಮ ಮೈ ಅಂದ
ನಿಂತರೆ ತಾಜ್ ಮಹಲು ನೀ ನಡೆದರೆ ನಾಟ್ಯದ ನವಿಲು
ಆ ಈಮೇಲಿನಲ್ಲೆ ಆ ಚಂದ್ರ ಜೊತೆ ಕರೆದ
ಅಮೇರಿಕ…. ಟಾಪು ಇದು…
ಕರ್ನಾಟಕ.. ಶೇಪು ಇದು…
ಅಂತರಿಕ್ಷ ಹುಡುಕಿ ಹೋದರು
ಆಂಟಿ ಅಂದ್ರೆ ಆಂಟಿಯೇ ಗುರು
ಊರು ಬಿಟ್ಟು ಊರಿಗೋದರು
ಹಸಿವು ನಿದ್ದೆ ಆಂಟಿಯೇ ಗುರು
ತಕಧಿಮಿ ತಕಜಣು ಮೈಯೆಲ್ಲ
||ಡಯಾನ ಡಯಾನ ಎವರ್ಗ್ರೀನ್ ಯೌವ್ವನ
ಆಂಟಿ…ಆಂಟಿ.…
ಫಾರ್ಟಿಯಿಂದ ಟ್ವೆಂಟಿಗೆ ವಯಸ್ಸು ಇಳಿಸಿಕೊಂಡಿರೊ
ನಾಟಿ ಆಂಟಿ.…
ಐಶ್ವರ್ಯ ರೈ ಗಿಂತ ಸ್ಪೆಷಲ್ ಸ್ಮೈಲಿದು
ಲಾರಾದತ್ತಕ್ಕಿಂತ ಮಾಡ್ರನ್ ಸ್ಮೈಲಿದು
ಈ ಮಿಲ್ಲೇನಿಯಂ ಆಂಟಿ... ನೀನೇ||
||ಡಯಾನ ಡಯಾನ ಎವರ್ಗ್ರೀನ್ ಯೌವ್ವನ
ಆಂಟಿ…ಆಂಟಿ.…
ಫಾರ್ಟಿಯಿಂದ ಟ್ವೆಂಟಿಗೆ ವಯಸ್ಸು ಇಳಿಸಿಕೊಂಡಿರೊ
ನಾಟಿ ಆಂಟಿ.…||
-
ಡಯಾನ ಡಯಾನ ಎವರ್ಗ್ರೀನ್ ಯೌವ್ವನ
ಆಂಟಿ…ಆಂಟಿ.…
ಫಾರ್ಟಿಯಿಂದ ಟ್ವೆಂಟಿಗೆ ವಯಸ್ಸು ಇಳಿಸಿಕೊಂಡಿರೊ
ನಾಟಿ ಆಂಟಿ.…
ಐಶ್ವರ್ಯ ರೈ ಗಿಂತ ಸ್ಪೆಷಲ್ ಸ್ಮೈಲಿದು
ಲಾರಾದತ್ತಕ್ಕಿಂತ ಮಾಡ್ರನ್ ಸ್ಮೈಲಿದು
ಈ ಮಿಲ್ಲೇನಿಯಂ ಆಂಟಿ... ನೀನೇ
||ಡಯಾನ ಡಯಾನ ಎವರ್ಗ್ರೀನ್ ಯೌವ್ವನ
ಆಂಟಿ…ಆಂಟಿ.…
ಫಾರ್ಟಿಯಿಂದ ಟ್ವೆಂಟಿಗೆ ವಯಸ್ಸು ಇಳಿಸಿಕೊಂಡಿರೊ
ನಾಟಿ ಆಂಟಿ.… ||
ಆಂಟಿ…ಆಂಟಿ.… ಆಂಟಿ.ಆಂಟಿ.…ಆಂಟಿ….ಆಂಟಿ.…
ತಳು ತಳಕೊ ಆಡ್ರೆಸ್ ಅದರಲ್ಲೆ ಅಡ್ರೆಸ್
ಆ ಓರೇ ಕಣ್ಣಲ್ಲಿ ವಿಸಿಟಿಂಗೊ ಕಾರ್ಡುಂಟು
ಈವಳಿನ್ನೂನು ಮಿಸ್ಸು ನಗುವೇನೆ ಡಿಟಿಎಸ್ಸು
ಆ ಡಿಂಪಲ್ ಕೆನ್ನೇಲೆ ಈಜೋಣ ಪರ್ಮನೆಂಟು
ಸೆಲ್ ಫೋನಿನ ನಂಬರ್ ಇದೆ
ಸೆನ್ಸಾರಿಗೂ ಖುಷಿಯಿದೆ......
ಸ್ವಿಜರ್ ಲ್ಯಾಂಡ್ನ ಅರೆದು ಕುಡಿದರು
ಬರದು ಇಂತ ಆಂಟಿ ವು...
ಡಿಸ್ನಿಲ್ಯಾಂಡಿಗೆ ಡಿಕ್ಕಿ ಹೊಡೆದರು
ಸಿಗದು ಇಂತ ಆಂಟಿ ಚಿತ್ರವು
ತಕಧಿಮಿ ತಕಜಣು ಮೈಯೆಲ್ಲ
ಮಡೋನ ಮಡೋನ ಮ್ಯಾಗ್ನೆಟ್ ಸುಲ್ತಾನ
ಆಂಟಿ… ಆಂಟಿ……
ಓಂ ಜಗದಾಂಬೆ ಸಮ್ಮೋಹನ …
ಓಂ ಜಗದಾಂಬೆ ಆವಾಹನಂ……
ಆಂಟಿ.… ಆಂಟಿ.… ಆಂಟಿ…ಆಂಟಿ….
ಆಂಟಿ.… ಆಂಟಿ.… ಆಂಟಿ…. ಆಂಟಿ….
ಇವಳೇನೊ ಸಿಂಪಲ್ಲು ಆ ವಯ್ಯಾರ ಆಪಲ್ಲು
ಆ ಕಂಪ್ಯೂಟರ್ನಿಂದ ಬಂತಮ್ಮ ಮೈ ಅಂದ
ನಿಂತರೆ ತಾಜ್ ಮಹಲು ನೀ ನಡೆದರೆ ನಾಟ್ಯದ ನವಿಲು
ಆ ಈಮೇಲಿನಲ್ಲೆ ಆ ಚಂದ್ರ ಜೊತೆ ಕರೆದ
ಅಮೇರಿಕ…. ಟಾಪು ಇದು…
ಕರ್ನಾಟಕ.. ಶೇಪು ಇದು…
ಅಂತರಿಕ್ಷ ಹುಡುಕಿ ಹೋದರು
ಆಂಟಿ ಅಂದ್ರೆ ಆಂಟಿಯೇ ಗುರು
ಊರು ಬಿಟ್ಟು ಊರಿಗೋದರು
ಹಸಿವು ನಿದ್ದೆ ಆಂಟಿಯೇ ಗುರು
ತಕಧಿಮಿ ತಕಜಣು ಮೈಯೆಲ್ಲ
||ಡಯಾನ ಡಯಾನ ಎವರ್ಗ್ರೀನ್ ಯೌವ್ವನ
ಆಂಟಿ…ಆಂಟಿ.…
ಫಾರ್ಟಿಯಿಂದ ಟ್ವೆಂಟಿಗೆ ವಯಸ್ಸು ಇಳಿಸಿಕೊಂಡಿರೊ
ನಾಟಿ ಆಂಟಿ.…
ಐಶ್ವರ್ಯ ರೈ ಗಿಂತ ಸ್ಪೆಷಲ್ ಸ್ಮೈಲಿದು
ಲಾರಾದತ್ತಕ್ಕಿಂತ ಮಾಡ್ರನ್ ಸ್ಮೈಲಿದು
ಈ ಮಿಲ್ಲೇನಿಯಂ ಆಂಟಿ... ನೀನೇ||
||ಡಯಾನ ಡಯಾನ ಎವರ್ಗ್ರೀನ್ ಯೌವ್ವನ
ಆಂಟಿ…ಆಂಟಿ.…
ಫಾರ್ಟಿಯಿಂದ ಟ್ವೆಂಟಿಗೆ ವಯಸ್ಸು ಇಳಿಸಿಕೊಂಡಿರೊ
ನಾಟಿ ಆಂಟಿ.…||
Dayana Dayana song lyrics from Kannada Movie Aunty Preethse starring Ananthnag, Kushbu, Ramkumar, Lyrics penned by K Kalyan, Srichandra, Sai chandra Sung byL.N.Shastri ,RajeshKrishnan, Hemanth, Music Composed by Chaithanya (L N Shastry), film is Directed by H Vasu and film is released on 2001