Putta Frock Totta Lyrics

ಪುಟ್ಟ ಪುಟ್ಟ ಪ್ರಾಕ್ ತೊಟ್ಟ Lyrics

in Aunty Preethse

in ಆಂಟಿ ಪ್ರೀತ್ಸೆ

LYRIC

Song Details Page after Lyrice

ಪುಟ್ಟ ಪುಟ್ಟ ಫ್ರಾಕ್ ತೊಟ್ಟ  ಚಿಟ್ಟೆ  ನೋಡಿರೋ ...
ಚಿಟ್ಟೆಗೊಂದು  ಐಸ್ಕ್ರೀಂ  ಕೊಟ್ಟು  ನೋಡಿರೋ....
 
ಪುಟ್ಟ ಪುಟ್ಟ ಫ್ರಾಕ್ ತೊಟ್ಟ  ಚಿಟ್ಟೆ  ನೋಡಿರೋ ...
ಚಿಟ್ಟೆಗೊಂದು  ಐಸ್ಕ್ರೀಂ  ಕೊಟ್ಟು  ನೋಡಿರೋ.....
 
ಲವ್ವು ಡವ್ವು  ಹಾರ್ಟೀನ   ಬೀಟು ಮಿತಿಯ ಮೀರಿದೆ....
ಓಯ್ ... .ಸಿಂಗು ಸಾಂಗ್  ಡಾನ್ಸಿಗೆ  ಒಳ್ಳೆ ಜೋಡಿ ಸಿಕ್ಕಿದೆ
ಮಾಡೂ…….ಜಾಲಿ…………
 
|| ಪುಟ್ಟ ಪುಟ್ಟ ಫ್ರಾಕ್ ತೊಟ್ಟ  ಚಿಟ್ಟೆ  ನೋಡಿರೋ ...
ಚಿಟ್ಟೆಗೊಂದು  ಐಸ್ಕ್ರೀಂ  ಕೊಟ್ಟು  ನೋಡಿರೋ....||
 
ನಿನ್ನ ಒಂದು ಮುದ್ದು ಮಾತು ಸಾಕು
ಸಿಡಿ ಡಿಸ್ಕೋ ಯಾತಕೆ....
ನಿನ್ನ ಸ್ವೀಟು ಮುತ್ತು ಮತ್ತು ಸಾಕು 
ವಿಸ್ಕಿ ರಿಸ್ಕು ಯಾತಕ್ಕೆ
ಏನು ಹಾಲಿವುಡ್ ಟೈಟಾನಿಕ್  ಶಿಪ್ಪಾ ಲೈಲಾ …….
ಇಲ್ಲ ಫ್ಲೈಟಿಂದ  ಇಳಿದಂತ ಫಾರಿನ್ ಮಾಲಾ   
  ಲಕ್ಸಿನ  ಮೈಯ್ಯಲಿ... ಡೀಲಕ್ಸ್  ಲುಕ್ ಇದೆ...
ಪೆಪ್ಸಿ ಕೋಲಾ ಶೇಪಲಿ... ಸೆಕ್ಸಿಯಾ  ಕಿಕ್  ಇದೆ....
ಪ್ಯಾರಿ......... ಬಾರೆ....
 
|| ಪುಟ್ಟ ಪುಟ್ಟ ಫ್ರಾಕ್ ತೊಟ್ಟ  ಚಿಟ್ಟೆ  ನೋಡಿರೋ ...
ಚಿಟ್ಟೆಗೊಂದು  ಐಸ್ಕ್ರೀಂ  ಕೊಟ್ಟು  ನೋಡಿರೋ....||
 
ನಿನ್ನ ಏಜೆ  ಮೋಜು ಅಷ್ಟೇ  ಸಾಕು
ಸೆಲ್ಯೂಲಾಡು ಯಾತಕೆ......
ನಿನ್ನ ವಾರೆ  ಕಣ್ಣ ನೋಟ ಇರಲು
ಮಾರಿಷಸು ಯಾತಕ್ಕೆ...
ನಿನ್ನ ಟಚ್ಚಲಿ ಜಂಡು ಬಾಂಮ್ ಐತೆ  ಲೈಲಾ....
ನಿನ್ನ ಸ್ಮೈಲಲ್ಲಿ ಲವ್ ಟಾನಿಕ್ ಜಾದು …….ಜಾಲ……….
ಪಡ್ಡೆ ಹುಡುಗರ ಹಾಡಿನ ಕಿನ್ನರಿ
ನೀ ಬರುವ ಸ್ಪಾಟಿಗೆ ನಾವು ಡೈಲಿ ಹಾಜರಿ........
ಪ್ಯಾರಿ..….ವಾರೆ.........
 
|| ಪುಟ್ಟ ಪುಟ್ಟ ಫ್ರಾಕ್ ತೊಟ್ಟ  ಚಿಟ್ಟೆ  ನೋಡಿರೋ ...
ಚಿಟ್ಟೆಗೊಂದು  ಐಸ್ಕ್ರೀಂ  ಕೊಟ್ಟು  ನೋಡಿರೋ.....
ಲವ್ವು ಡವ್ವು  ಹಾರ್ಟೀನ   ಬೀಟು ಮಿತಿಯ ಮೀರಿದೆ....
ಓಯ್ ... .ಸಿಂಗು ಸಾಂಗ್  ಡಾನ್ಸಿಗೆ  ಒಳ್ಳೆ ಜೋಡಿ ಸಿಕ್ಕಿದೆ
ಮಾಡೊ…….ಜಾಲಿ…………
 
ಪುಟ್ಟ ಪುಟ್ಟ ಫ್ರಾಕ್ ತೊಟ್ಟ  ಚಿಟ್ಟೆ  ನೋಡಿರೋ ...
ಚಿಟ್ಟೆಗೊಂದು  ಐಸ್ಕ್ರೀಂ  ಕೊಟ್ಟು  ನೋಡಿರೋ..... ||

Putta Frock Totta song lyrics from Kannada Movie Aunty Preethse starring Ananthnag, Kushbu, Ramkumar, Lyrics penned by K Kalyan, Srichandra, Sai chandra Sung by Rajesh Krishnan, Music Composed by Chaithanya (L N Shastry), film is Directed by H Vasu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ