Sangaathi Ninna Kande Lyrics

ಸಂಗಾತಿ ನಿನ್ನ ಕಂಡೆ Lyrics

in Ashoka Chakra

in ಅಶೋಕ ಚಕ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಂಗಾತಿ ನಿನ್ನ ಕಂಡೆ
ಮನಸ್ಸಾರೆ ಸೋತು ನಿಂತೆ
ನಿನ್ನಾಸೆ ಮೀಟಿದಂತೆ
ಒಲವನ್ನೆ ಗೆದ್ದುಕೊಂಡೆ
ನನ್ನಂತೆ ಆಣೆ ಇಟ್ಟು
ಪ್ರೀತಿ ಕೊಟ್ಟ ಪ್ರೇಮಿ ಇಲ್ಯಾರೆ
ಜೀವ ನಿನ್ನಲ್ಲೆ ಓಓಓ ಮೋಹ ನಿನ್ನಲ್ಲೆ
 
ಸಂಗಾತಿ ನಿನ್ನ ಕಂಡೆ
ಮನಸ್ಸಾರೆ ಸೋತು ನಿಂತೆ
ನಿನ್ನಾಸೆ ಮೀಟಿದಂತೆ
ಒಲವನ್ನೆ ಗೆದ್ದುಕೊಂಡೆ
ನನ್ನಲ್ಲಿ ಪ್ರೀತಿಗೆಂದು ಸೋಲೆ ಇಲ್ಲ
ಕೇಳೊ ನನ್ನಾಣೆ ಏಏಏ
ಜೀವ ನಿನ್ನಲ್ಲೆ ಓಓಓ ಮೋಹ ನಿನ್ನಲ್ಲೆ
 
ನಿನ್ನ ಕುಡಿನೋಟ ಮಿಂಚಾಗಿ ಸೆಳೆದು
ಎದೆಯ ಆವೇಗ ತುಂಬಿ ತಾಪದಿಂದ ಕಾಣುತ್ತಿದೆ
ನಿನ್ನ  ತುಟಿ ಅಂಚು  ನೂರಾಸೆ ತೆರೆದು
ಹೃದಯ ಹೂವಾಗಿ ದುಂಬಿಗಾಗಿ ಕಾದು ಬೇಯುತ್ತಿದೆ
ಮಧುರ ನಗೆಯ ಮಕರಂದವಿರಲು
ತೆರೆದ ಕನಸ್ಸು ಜೊತೆಬೇಡುತ್ತಿರಲು
ಮನಸ್ಸು ಹೀಗೇಕೆ ಹಕ್ಕಿಯಂತೆ ಮೇಲೆ ಹಾರಿದೆ
ಭಾವ ತುಳುಕಾಡಿದೆ ಓಓ ದಾಹ ಸುಳಿದಾಡಿದೆ
 
||ಸಂಗಾತಿ ನಿನ್ನ ಕಂಡೆ
ಮನಸ್ಸಾರೆ ಸೋತು ನಿಂತೆ
ನಿನ್ನಾಸೆ ಮೀಟಿದಂತೆ
ಒಲವನ್ನೆ ಗೆದ್ದುಕೊಂಡೆ
ನನ್ನಲ್ಲಿ ಪ್ರೀತಿಗೆಂದು ಸೋಲೆ ಇಲ್ಲ
ಕೇಳೊ ನನ್ನಾಣೆ ಏಏಏ
ಜೀವ ನಿನ್ನಲ್ಲೆ ಓಓಓ ಮೋಹ ನಿನ್ನಲ್ಲೆ||
 
ನಿನ್ನ ಎದೆಬಾನು ನಾ ಸೇರ ಬಯಸಿ
ಜಗದ ಏನೆಲ್ಲ ಕೋಪತಾಪ ನುಂಗುವೆನು
ನಿನ್ನ ಸವಿ ಜೇನು ಹೂ ಕೆನ್ನೆ ತರಲು
ಮಣಿದೆ ನಾನಿಂದು ಪ್ರೀತಿಗಾಗಿ
ಲೋಕ ನೂಕುವೆನು
ಹಗಲು ಇರುಳು ನೆನಪಾಗಿ ಬರುವೆ
ದಿನವು ಕ್ಷಣವು ಹೊಸ ತಾಪ ತರುವೆ
ಜಗಕ್ಕೆ ನಾವಿಂದು ಜೋಡಿಯಾಗಿ ಪ್ರೀತಿ ಸಾರುವ
ಹಾಡಿ ಕುಣಿದಾಡುವ ಕೂಡಿ ನಲಿದಾಡುವ
 
||ಸಂಗಾತಿ ನಿನ್ನ ಕಂಡೆ
ಮನಸ್ಸಾರೆ ಸೋತು ನಿಂತೆ
ನಿನ್ನಾಸೆ ಮೀಟಿದಂತೆ
ಒಲವನ್ನೆ ಗೆದ್ದುಕೊಂಡೆ
ನನ್ನಂತೆ ಆಣೆ ಇಟ್ಟು
ಪ್ರೀತಿ ಕೊಟ್ಟ ಪ್ರೇಮಿ ಇಲ್ಯಾರೆ
ಜೀವ ನಿನ್ನಲ್ಲೆ ಓಓಓ ಮೋಹ ನಿನ್ನಲ್ಲೆ||
 

-
ಸಂಗಾತಿ ನಿನ್ನ ಕಂಡೆ
ಮನಸ್ಸಾರೆ ಸೋತು ನಿಂತೆ
ನಿನ್ನಾಸೆ ಮೀಟಿದಂತೆ
ಒಲವನ್ನೆ ಗೆದ್ದುಕೊಂಡೆ
ನನ್ನಂತೆ ಆಣೆ ಇಟ್ಟು
ಪ್ರೀತಿ ಕೊಟ್ಟ ಪ್ರೇಮಿ ಇಲ್ಯಾರೆ
ಜೀವ ನಿನ್ನಲ್ಲೆ ಓಓಓ ಮೋಹ ನಿನ್ನಲ್ಲೆ
 
ಸಂಗಾತಿ ನಿನ್ನ ಕಂಡೆ
ಮನಸ್ಸಾರೆ ಸೋತು ನಿಂತೆ
ನಿನ್ನಾಸೆ ಮೀಟಿದಂತೆ
ಒಲವನ್ನೆ ಗೆದ್ದುಕೊಂಡೆ
ನನ್ನಲ್ಲಿ ಪ್ರೀತಿಗೆಂದು ಸೋಲೆ ಇಲ್ಲ
ಕೇಳೊ ನನ್ನಾಣೆ ಏಏಏ
ಜೀವ ನಿನ್ನಲ್ಲೆ ಓಓಓ ಮೋಹ ನಿನ್ನಲ್ಲೆ
 
ನಿನ್ನ ಕುಡಿನೋಟ ಮಿಂಚಾಗಿ ಸೆಳೆದು
ಎದೆಯ ಆವೇಗ ತುಂಬಿ ತಾಪದಿಂದ ಕಾಣುತ್ತಿದೆ
ನಿನ್ನ  ತುಟಿ ಅಂಚು  ನೂರಾಸೆ ತೆರೆದು
ಹೃದಯ ಹೂವಾಗಿ ದುಂಬಿಗಾಗಿ ಕಾದು ಬೇಯುತ್ತಿದೆ
ಮಧುರ ನಗೆಯ ಮಕರಂದವಿರಲು
ತೆರೆದ ಕನಸ್ಸು ಜೊತೆಬೇಡುತ್ತಿರಲು
ಮನಸ್ಸು ಹೀಗೇಕೆ ಹಕ್ಕಿಯಂತೆ ಮೇಲೆ ಹಾರಿದೆ
ಭಾವ ತುಳುಕಾಡಿದೆ ಓಓ ದಾಹ ಸುಳಿದಾಡಿದೆ
 
||ಸಂಗಾತಿ ನಿನ್ನ ಕಂಡೆ
ಮನಸ್ಸಾರೆ ಸೋತು ನಿಂತೆ
ನಿನ್ನಾಸೆ ಮೀಟಿದಂತೆ
ಒಲವನ್ನೆ ಗೆದ್ದುಕೊಂಡೆ
ನನ್ನಲ್ಲಿ ಪ್ರೀತಿಗೆಂದು ಸೋಲೆ ಇಲ್ಲ
ಕೇಳೊ ನನ್ನಾಣೆ ಏಏಏ
ಜೀವ ನಿನ್ನಲ್ಲೆ ಓಓಓ ಮೋಹ ನಿನ್ನಲ್ಲೆ||
 
ನಿನ್ನ ಎದೆಬಾನು ನಾ ಸೇರ ಬಯಸಿ
ಜಗದ ಏನೆಲ್ಲ ಕೋಪತಾಪ ನುಂಗುವೆನು
ನಿನ್ನ ಸವಿ ಜೇನು ಹೂ ಕೆನ್ನೆ ತರಲು
ಮಣಿದೆ ನಾನಿಂದು ಪ್ರೀತಿಗಾಗಿ
ಲೋಕ ನೂಕುವೆನು
ಹಗಲು ಇರುಳು ನೆನಪಾಗಿ ಬರುವೆ
ದಿನವು ಕ್ಷಣವು ಹೊಸ ತಾಪ ತರುವೆ
ಜಗಕ್ಕೆ ನಾವಿಂದು ಜೋಡಿಯಾಗಿ ಪ್ರೀತಿ ಸಾರುವ
ಹಾಡಿ ಕುಣಿದಾಡುವ ಕೂಡಿ ನಲಿದಾಡುವ
 
||ಸಂಗಾತಿ ನಿನ್ನ ಕಂಡೆ
ಮನಸ್ಸಾರೆ ಸೋತು ನಿಂತೆ
ನಿನ್ನಾಸೆ ಮೀಟಿದಂತೆ
ಒಲವನ್ನೆ ಗೆದ್ದುಕೊಂಡೆ
ನನ್ನಂತೆ ಆಣೆ ಇಟ್ಟು
ಪ್ರೀತಿ ಕೊಟ್ಟ ಪ್ರೇಮಿ ಇಲ್ಯಾರೆ
ಜೀವ ನಿನ್ನಲ್ಲೆ ಓಓಓ ಮೋಹ ನಿನ್ನಲ್ಲೆ||
 

Sangaathi Ninna Kande song lyrics from Kannada Movie Ashoka Chakra starring Tiger Prabhakar, Shashikumar, Sudharani, Lyrics penned bySung by S P Balasubrahmanyam, Manjula Gururaj, Music Composed by Manoranjan Prabhakar, film is Directed by B Ramamurthy and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ