Preethiya Marethu Lyrics

ಪ್ರೀತಿಯ ಮರೆತು Lyrics

in Ashoka Chakra

in ಅಶೋಕ ಚಕ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೀತಿಯ ಮರೆತು  ಶಾಂತಿಯ ತೊರೆದು
ತುಂಬಿದೆ ಉರಿ ದ್ವೇಷವೆ
ಈ ದೇಶಕ್ಕಾಗಿ ಹೋರಾಡಿ ಮಡಿದ
ವೀರರ ತ್ಯಾಗಕ್ಕೆ  ಹಿಂಸೆಯೆ ಕಾಣಿಕೆ
 
ಪ್ರೀತಿಯ ಮರೆತು  ಶಾಂತಿಯ ತೊರೆದು
ತುಂಬಿದೆ ಉರಿ ದ್ವೇಷವೆ
ಈ ದೇಶಕ್ಕಾಗಿ ಹೋರಾಡಿ ಮಡಿದ
ವೀರರ ತ್ಯಾಗಕ್ಕೆ ಹಿಂಸೆಯೆ ಕಾಣಿಕೆ
 
ನಾನೆಂದು ನೀನೆಂದು ಮೇಲೆಂದು ಕೀಳೆಂದು
ಸಿಡಿಯುವ ವಿಷಬೀಜಕ್ಕೆ
ಒಂದಾದ ನಾಡಿಂದು  ನೂರಾರು ಚೂರಾಗಿ
ಸ್ವಾರ್ಥಕ್ಕೆ ಬಲಿಯಾಯಿತೆ
ದುಡಿವಂತ ಕೈಯೆಲ್ಲ ಕೊಲ್ಲುವ ಹಾವು
ಹಣದಾಸೆ ಮಿತಿಮೀರಿ ಹೆಣ್ಣಿನ ಸಾವು
ನಲಿದಾಡೊ ಎದೆಯಲ್ಲಿ ಚಿಮ್ಮಿದೆ ನೋವು
 
||ಪ್ರೀತಿಯ ಮರೆತು  ಶಾಂತಿಯ ತೊರೆದು
ತುಂಬಿದೆ ಉರಿ ದ್ವೇಷವೆ      
ಈ ದೇಶಕ್ಕಾಗಿ ಹೋರಾಡಿ ಮಡಿದ
ವೀರರ ತ್ಯಾಗಕ್ಕೆ ಹಿಂಸೆಯೆ ಕಾಣಿಕೆ||
 
ಶತಮಾನ ಶತಮಾನ ಬೆಳೆದಂತ ಸನ್ಮಾನ
ಉಳಿಸುವ ಹೊಣೆ ನಿಮ್ಮದು
ಎದ್ದೇಳಿ ಒಂದಾಗಿ ನುಗ್ಗೋಣ ಮುಂದಾಗಿ
ಗೆಲುವಿನ ಗುರಿ ನಮ್ಮದು
ಉರಿಬೆಂಕಿ ಸುಡುವಲ್ಲಿ ಮಳೆಯಾಗಬೇಕು
ಕಣ್ಣೀರು ಸುರಿವಲ್ಲಿ ನಗುವಾಗಬೇಕು
ಒಂದಾಗಿ ಭಾರತದ ಬಲವಾಗಬೇಕು
 
||ಪ್ರೀತಿಯ ಮರೆತು  ಶಾಂತಿಯ ತೊರೆದು
ತುಂಬಿದೆ ಉರಿ ದ್ವೇಷವೆ      
ಈ ದೇಶಕ್ಕಾಗಿ ಹೋರಾಡಿ ಮಡಿದ
ವೀರರ ತ್ಯಾಗಕ್ಕೆ ಹಿಂಸೆಯೆ ಕಾಣಿಕೆ||
 
||ಪ್ರೀತಿಯ ಮರೆತು  ಶಾಂತಿಯ ತೊರೆದು
ತುಂಬಿದೆ ಉರಿ ದ್ವೇಷವೆ      
ಈ ದೇಶಕ್ಕಾಗಿ ಹೋರಾಡಿ ಮಡಿದ
ವೀರರ ತ್ಯಾಗಕ್ಕೆ ಹಿಂಸೆಯೆ ಕಾಣಿಕೆ||

-
ಪ್ರೀತಿಯ ಮರೆತು  ಶಾಂತಿಯ ತೊರೆದು
ತುಂಬಿದೆ ಉರಿ ದ್ವೇಷವೆ
ಈ ದೇಶಕ್ಕಾಗಿ ಹೋರಾಡಿ ಮಡಿದ
ವೀರರ ತ್ಯಾಗಕ್ಕೆ  ಹಿಂಸೆಯೆ ಕಾಣಿಕೆ
 
ಪ್ರೀತಿಯ ಮರೆತು  ಶಾಂತಿಯ ತೊರೆದು
ತುಂಬಿದೆ ಉರಿ ದ್ವೇಷವೆ
ಈ ದೇಶಕ್ಕಾಗಿ ಹೋರಾಡಿ ಮಡಿದ
ವೀರರ ತ್ಯಾಗಕ್ಕೆ ಹಿಂಸೆಯೆ ಕಾಣಿಕೆ
 
ನಾನೆಂದು ನೀನೆಂದು ಮೇಲೆಂದು ಕೀಳೆಂದು
ಸಿಡಿಯುವ ವಿಷಬೀಜಕ್ಕೆ
ಒಂದಾದ ನಾಡಿಂದು  ನೂರಾರು ಚೂರಾಗಿ
ಸ್ವಾರ್ಥಕ್ಕೆ ಬಲಿಯಾಯಿತೆ
ದುಡಿವಂತ ಕೈಯೆಲ್ಲ ಕೊಲ್ಲುವ ಹಾವು
ಹಣದಾಸೆ ಮಿತಿಮೀರಿ ಹೆಣ್ಣಿನ ಸಾವು
ನಲಿದಾಡೊ ಎದೆಯಲ್ಲಿ ಚಿಮ್ಮಿದೆ ನೋವು
 
||ಪ್ರೀತಿಯ ಮರೆತು  ಶಾಂತಿಯ ತೊರೆದು
ತುಂಬಿದೆ ಉರಿ ದ್ವೇಷವೆ      
ಈ ದೇಶಕ್ಕಾಗಿ ಹೋರಾಡಿ ಮಡಿದ
ವೀರರ ತ್ಯಾಗಕ್ಕೆ ಹಿಂಸೆಯೆ ಕಾಣಿಕೆ||
 
ಶತಮಾನ ಶತಮಾನ ಬೆಳೆದಂತ ಸನ್ಮಾನ
ಉಳಿಸುವ ಹೊಣೆ ನಿಮ್ಮದು
ಎದ್ದೇಳಿ ಒಂದಾಗಿ ನುಗ್ಗೋಣ ಮುಂದಾಗಿ
ಗೆಲುವಿನ ಗುರಿ ನಮ್ಮದು
ಉರಿಬೆಂಕಿ ಸುಡುವಲ್ಲಿ ಮಳೆಯಾಗಬೇಕು
ಕಣ್ಣೀರು ಸುರಿವಲ್ಲಿ ನಗುವಾಗಬೇಕು
ಒಂದಾಗಿ ಭಾರತದ ಬಲವಾಗಬೇಕು
 
||ಪ್ರೀತಿಯ ಮರೆತು  ಶಾಂತಿಯ ತೊರೆದು
ತುಂಬಿದೆ ಉರಿ ದ್ವೇಷವೆ      
ಈ ದೇಶಕ್ಕಾಗಿ ಹೋರಾಡಿ ಮಡಿದ
ವೀರರ ತ್ಯಾಗಕ್ಕೆ ಹಿಂಸೆಯೆ ಕಾಣಿಕೆ||
 
||ಪ್ರೀತಿಯ ಮರೆತು  ಶಾಂತಿಯ ತೊರೆದು
ತುಂಬಿದೆ ಉರಿ ದ್ವೇಷವೆ      
ಈ ದೇಶಕ್ಕಾಗಿ ಹೋರಾಡಿ ಮಡಿದ
ವೀರರ ತ್ಯಾಗಕ್ಕೆ ಹಿಂಸೆಯೆ ಕಾಣಿಕೆ||

Preethiya Marethu song lyrics from Kannada Movie Ashoka Chakra starring Tiger Prabhakar, Shashikumar, Sudharani, Lyrics penned bySung by Manjula Gururaj, Music Composed by Manoranjan Prabhakar, film is Directed by B Ramamurthy and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ