Aadona Ille Lyrics

ಆಡೋಣ ಇಲ್ಲೆ Lyrics

in Ashoka Chakra

in ಅಶೋಕ ಚಕ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಡೋಣ ಇಲ್ಲೆ ಕಣ್ಣಾಮುಚ್ಚಾಲೆ
ಪ್ರೀತಿಯೆ ನಂಗೆ ಬೆಣ್ಣೆಮಸಾಲೆ
ಆಡೋಣ ಇಲ್ಲೆ ಕಣ್ಣಾಮುಚ್ಚಾಲೆ
ಪ್ರೀತಿಯೆ ನಂಗೆ ಬೆಣ್ಣೆ‌ ಮಸಾಲೆ
ಕೆಂಪಾದ ಕೆನ್ನೆಗೆ ಕೊಟ್ಟಾಗ ಸಿಹಿಮುತ್ತು
ಬಂದೈತೆ ಇವತ್ತು ಪ್ರೇಮಕ್ಕೆ ಗಮ್ಮತ್ತು
ಹಾಡಿಗೆ ಹೆಜ್ಜೆ ಹಾಕಿ ಕುಣಿವ ನಲಿವ ನಗುವ
ನನ್ನ ಅಲ್‌ಮೇಲು ಓ ನನ್ನ ಅಲ್‌ಮೇಲು
 
ಆಡೋಣ ಇಲ್ಲೆ ಕಣ್ಣಾಮುಚ್ಚಾಲೆ ಓಯ್‌ ಓಯ್
ಪ್ರೀತಿಯೆ ನಂಗೆ ಬೆಣ್ಣೆಮಸಾಲೆ‌ ಓಯ್‌ ಓಯ್
ಆಡೋಣ ಇಲ್ಲೆ ಕಣ್ಣಾಮುಚ್ಚಾಲೆ
ಪ್ರೀತಿಯೆ ನಂಗೆ ಬೆಣ್ಣೆಮಸಾಲೆ
ಪ್ರೀತಿಯೆ ನಂಗೆ ಬೆಣ್ಣೆ‌ ಮಸಾಲೆ
ಕೆಂಪಾದ ಕೆನ್ನೆಗೆ ಕೊಟ್ಟಾಗ ಸಿಹಿಮುತ್ತು
ಬಂದೈತೆ ಇವತ್ತು ಪ್ರೇಮಕ್ಕೆ ಗಮ್ಮತ್ತು
ಹಾಡಿಗೆ ಹೆಜ್ಜೆ ಹಾಕಿ ಕುಣಿವ ನಲಿವ ನಗುವ
ನನ್ನ ಹನುಮಂತು ಆಹ ನನ್ನ ಹನುಮಂತು
 
ಓಯ್‌
ಜಾಲಿ ಮಾಡೊ ವಾರ ಇಂದು ಸಂಡೆ ಅಲ್ವೇನೆ
ಬಿಂಕ ಯಾಕೆ ಬಾರೆ ನಿನ್ನ ಗಂಡ ಅಲ್ವೇನೆ
ಅಯ್‌
ತಾಳಿ ಕಟ್ಟಿ ಹಳ್ಳಿಯಿಂದ ನನ್ನ ತಂದೋನೆ
ಎಲ್ಲಿಗಾದ್ರು ಬರುವೆ ನಿನ್ನ ಬೆನ್ನ ಹಿಂದೇನೆ
 
ಹಳ್ಳಿಯ ಮಳ್ಳಿ ಹೆಣ್ಣೆ ಮಲಗೋಬಾ ಮಾವಿನ ಹಣ್ಣೆ
ಊರಿಗೆಲ್ಲ ಜಾಣೆ ಕಣೆ ನೀನೆ ನನ್ ರಾಣಿ ಕಣೆ
ಮುದ್ದು ಮಾತಿನಲ್ಲೆ ನನ್ನ ಗುದ್ದಾಕ್ಬೇಡ
ಹೊಗಳಿ ಹೊಗಳಿ ಇಲ್ಲೆ ನನ್ನ ಕೊಲ್ಲಬೇಡ
ಹನುಮಂತು ಗಿನಮಂತು ತನಿತಾನಿನಾನಾನ
 
||ಆಡೋಣ ಇಲ್ಲೆ ಕಣ್ಣಾಮುಚ್ಚಾಲೆ
ಪ್ರೀತಿಯೆ ನಂಗೆ ಬೆಣ್ಣೆ‌ ಮಸಾಲೆ
ಕೆಂಪಾದ ಕೆನ್ನೆಗೆ ಕೊಟ್ಟಾಗ ಸಿಹಿಮುತ್ತು
ಬಂದೈತೆ ಇವತ್ತು ಪ್ರೇಮಕ್ಕೆ ಗಮ್ಮತ್ತು
ಹಾಡಿಗೆ ಹೆಜ್ಜೆ ಹಾಕಿ ಕುಣಿವ ನಲಿವ ನಗುವ
ನನ್ನ ಅಲ್‌ಮೇಲು
ಆಹ ನನ್ನ ಹನುಮಂತು||
 
ಲಾಟಿ ಹಿಡಿದು ಡ್ಯೂಟಿ ಮಾಡೊ ಬೀಟು ಪೊಲೀಸು
ಪ್ರೀತಿ ಮಾಡೊ ನನ್ನ ಮನಸ್ಸೆ ನಂಗೆ ಪ್ಯಾಲೇಸು
ಡ್ಯೂಟಿಗಿಂದು ಲೀವ್‌ ಹಾಕಿ ಲವ್ವು ಮಾಡೋಣ
ಪ್ಯಾಟೆ ಸುತ್ತಿ ಪಾರ್ಟಿಗೋಗಿ ಮೋಜು ಮಾಡೋಣ
ಹೊಸ ಪಿಚ್ಚರ್‌ ಬಂದೈತಂತೆ ಬೊಂಬಾಟಾಗೈತಂತೆ
ಹೋಟ್ಲಲ್ಲಿ ಊಟ ಮಾಡಿ ಮ್ಯಾಟಿನಿಗೆ ಹೋಗೋಣಂತೆ
ಹೋಟೆಲ್‌ ಊಟ ಮ್ಯಾಟಿನಿ ಸಿನೆಮಾ ಬ್ಯಾಡ ಬಿಡೆ
ಮಾನವಾಗಿ ಮನೇಲಿದ್ದು ಅಡುಗೆ ಮಾಡೆ
ಅಲಮೇಲು ಗೋಲೆಮಾಲು
ತನ ತರಿಕಿಟ ತರಿಕಿಟ ತರಿಕಿಟ ತೋಂ
 
||ಆಡೋಣ ಇಲ್ಲೆ ಕಣ್ಣಾಮುಚ್ಚಾಲೆ
ಪ್ರೀತಿಯೆ ನಂಗೆ ಬೆಣ್ಣೆಮಸಾಲೆ
ಆಡೋಣ ಇಲ್ಲೆ ಕಣ್ಣಾಮುಚ್ಚಾಲೆ
ಪ್ರೀತಿಯೆ ನಂಗೆ ಬೆಣ್ಣೆ‌ ಮಸಾಲೆ
ಕೆಂಪಾದ ಕೆನ್ನೆಗೆ ಕೊಟ್ಟಾಗ ಸಿಹಿಮುತ್ತು
ಬಂದೈತೆ ಇವತ್ತು ಪ್ರೇಮಕ್ಕೆ ಗಮ್ಮತ್ತು
ಹಾಡಿಗೆ ಹೆಜ್ಜೆ ಹಾಕಿ ಕುಣಿವ ನಲಿವ ನಗುವ
ನನ್ನ ಹನುಮಂತು ಓ ನನ್ನ ಅಲ್‌ಮೇಲು||
 

-
ಆಡೋಣ ಇಲ್ಲೆ ಕಣ್ಣಾಮುಚ್ಚಾಲೆ
ಪ್ರೀತಿಯೆ ನಂಗೆ ಬೆಣ್ಣೆಮಸಾಲೆ
ಆಡೋಣ ಇಲ್ಲೆ ಕಣ್ಣಾಮುಚ್ಚಾಲೆ
ಪ್ರೀತಿಯೆ ನಂಗೆ ಬೆಣ್ಣೆ‌ ಮಸಾಲೆ
ಕೆಂಪಾದ ಕೆನ್ನೆಗೆ ಕೊಟ್ಟಾಗ ಸಿಹಿಮುತ್ತು
ಬಂದೈತೆ ಇವತ್ತು ಪ್ರೇಮಕ್ಕೆ ಗಮ್ಮತ್ತು
ಹಾಡಿಗೆ ಹೆಜ್ಜೆ ಹಾಕಿ ಕುಣಿವ ನಲಿವ ನಗುವ
ನನ್ನ ಅಲ್‌ಮೇಲು ಓ ನನ್ನ ಅಲ್‌ಮೇಲು
 
ಆಡೋಣ ಇಲ್ಲೆ ಕಣ್ಣಾಮುಚ್ಚಾಲೆ ಓಯ್‌ ಓಯ್
ಪ್ರೀತಿಯೆ ನಂಗೆ ಬೆಣ್ಣೆಮಸಾಲೆ‌ ಓಯ್‌ ಓಯ್
ಆಡೋಣ ಇಲ್ಲೆ ಕಣ್ಣಾಮುಚ್ಚಾಲೆ
ಪ್ರೀತಿಯೆ ನಂಗೆ ಬೆಣ್ಣೆಮಸಾಲೆ
ಪ್ರೀತಿಯೆ ನಂಗೆ ಬೆಣ್ಣೆ‌ ಮಸಾಲೆ
ಕೆಂಪಾದ ಕೆನ್ನೆಗೆ ಕೊಟ್ಟಾಗ ಸಿಹಿಮುತ್ತು
ಬಂದೈತೆ ಇವತ್ತು ಪ್ರೇಮಕ್ಕೆ ಗಮ್ಮತ್ತು
ಹಾಡಿಗೆ ಹೆಜ್ಜೆ ಹಾಕಿ ಕುಣಿವ ನಲಿವ ನಗುವ
ನನ್ನ ಹನುಮಂತು ಆಹ ನನ್ನ ಹನುಮಂತು
 
ಓಯ್‌
ಜಾಲಿ ಮಾಡೊ ವಾರ ಇಂದು ಸಂಡೆ ಅಲ್ವೇನೆ
ಬಿಂಕ ಯಾಕೆ ಬಾರೆ ನಿನ್ನ ಗಂಡ ಅಲ್ವೇನೆ
ಅಯ್‌
ತಾಳಿ ಕಟ್ಟಿ ಹಳ್ಳಿಯಿಂದ ನನ್ನ ತಂದೋನೆ
ಎಲ್ಲಿಗಾದ್ರು ಬರುವೆ ನಿನ್ನ ಬೆನ್ನ ಹಿಂದೇನೆ
 
ಹಳ್ಳಿಯ ಮಳ್ಳಿ ಹೆಣ್ಣೆ ಮಲಗೋಬಾ ಮಾವಿನ ಹಣ್ಣೆ
ಊರಿಗೆಲ್ಲ ಜಾಣೆ ಕಣೆ ನೀನೆ ನನ್ ರಾಣಿ ಕಣೆ
ಮುದ್ದು ಮಾತಿನಲ್ಲೆ ನನ್ನ ಗುದ್ದಾಕ್ಬೇಡ
ಹೊಗಳಿ ಹೊಗಳಿ ಇಲ್ಲೆ ನನ್ನ ಕೊಲ್ಲಬೇಡ
ಹನುಮಂತು ಗಿನಮಂತು ತನಿತಾನಿನಾನಾನ
 
||ಆಡೋಣ ಇಲ್ಲೆ ಕಣ್ಣಾಮುಚ್ಚಾಲೆ
ಪ್ರೀತಿಯೆ ನಂಗೆ ಬೆಣ್ಣೆ‌ ಮಸಾಲೆ
ಕೆಂಪಾದ ಕೆನ್ನೆಗೆ ಕೊಟ್ಟಾಗ ಸಿಹಿಮುತ್ತು
ಬಂದೈತೆ ಇವತ್ತು ಪ್ರೇಮಕ್ಕೆ ಗಮ್ಮತ್ತು
ಹಾಡಿಗೆ ಹೆಜ್ಜೆ ಹಾಕಿ ಕುಣಿವ ನಲಿವ ನಗುವ
ನನ್ನ ಅಲ್‌ಮೇಲು
ಆಹ ನನ್ನ ಹನುಮಂತು||
 
ಲಾಟಿ ಹಿಡಿದು ಡ್ಯೂಟಿ ಮಾಡೊ ಬೀಟು ಪೊಲೀಸು
ಪ್ರೀತಿ ಮಾಡೊ ನನ್ನ ಮನಸ್ಸೆ ನಂಗೆ ಪ್ಯಾಲೇಸು
ಡ್ಯೂಟಿಗಿಂದು ಲೀವ್‌ ಹಾಕಿ ಲವ್ವು ಮಾಡೋಣ
ಪ್ಯಾಟೆ ಸುತ್ತಿ ಪಾರ್ಟಿಗೋಗಿ ಮೋಜು ಮಾಡೋಣ
ಹೊಸ ಪಿಚ್ಚರ್‌ ಬಂದೈತಂತೆ ಬೊಂಬಾಟಾಗೈತಂತೆ
ಹೋಟ್ಲಲ್ಲಿ ಊಟ ಮಾಡಿ ಮ್ಯಾಟಿನಿಗೆ ಹೋಗೋಣಂತೆ
ಹೋಟೆಲ್‌ ಊಟ ಮ್ಯಾಟಿನಿ ಸಿನೆಮಾ ಬ್ಯಾಡ ಬಿಡೆ
ಮಾನವಾಗಿ ಮನೇಲಿದ್ದು ಅಡುಗೆ ಮಾಡೆ
ಅಲಮೇಲು ಗೋಲೆಮಾಲು
ತನ ತರಿಕಿಟ ತರಿಕಿಟ ತರಿಕಿಟ ತೋಂ
 
||ಆಡೋಣ ಇಲ್ಲೆ ಕಣ್ಣಾಮುಚ್ಚಾಲೆ
ಪ್ರೀತಿಯೆ ನಂಗೆ ಬೆಣ್ಣೆಮಸಾಲೆ
ಆಡೋಣ ಇಲ್ಲೆ ಕಣ್ಣಾಮುಚ್ಚಾಲೆ
ಪ್ರೀತಿಯೆ ನಂಗೆ ಬೆಣ್ಣೆ‌ ಮಸಾಲೆ
ಕೆಂಪಾದ ಕೆನ್ನೆಗೆ ಕೊಟ್ಟಾಗ ಸಿಹಿಮುತ್ತು
ಬಂದೈತೆ ಇವತ್ತು ಪ್ರೇಮಕ್ಕೆ ಗಮ್ಮತ್ತು
ಹಾಡಿಗೆ ಹೆಜ್ಜೆ ಹಾಕಿ ಕುಣಿವ ನಲಿವ ನಗುವ
ನನ್ನ ಹನುಮಂತು ಓ ನನ್ನ ಅಲ್‌ಮೇಲು||
 

Aadona Ille song lyrics from Kannada Movie Ashoka Chakra starring Tiger Prabhakar, Shashikumar, Sudharani, Lyrics penned bySung by Ramesh, Manjula Gururaj, Music Composed by Manoranjan Prabhakar, film is Directed by B Ramamurthy and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ