-
ನ್ಯಾಯ ಸೆರೆಯಲ್ಲಿ ನೀತಿ ಗಾಳಿಯಲ್ಲಿ
ಸತ್ಯ ಮಣ್ಣಲ್ಲಿ ಧರ್ಮ ಮಸಣದಲ್ಲಿ
ಇನ್ನೇಕೆ ಈ ಬದುಕು ಮೇಲೇಳು
ಸಾಕಿನ್ನು ಈ ಕೊರಗು ಎದ್ದೇಳು
ಸಹನೆ ಎನುವ ನುಡಿಯ ಕ್ಷಣದಿ ಅಳಸುತ
ಕೆರಳಿ ನಿಲ್ಲು ಸಿಡಿಲ ಹಾಗೆ ಸಿಡಿಯುತ
ಆಕ್ರೋಷದಿಂದ ಆಕ್ರೋಷದಿಂದ
||ನ್ಯಾಯ ಸೆರೆಯಲ್ಲಿ ನೀತಿ ಗಾಳಿಯಲ್ಲಿ
ಸತ್ಯ ಮಣ್ಣಲ್ಲಿ ಧರ್ಮ ಮಸಣದಲ್ಲಿ
ಇನ್ನೇಕೆ ಈ ಬದುಕು ಮೇಲೇಳು
ಸಾಕಿನ್ನು ಈ ಕೊರಗು ಎದ್ದೇಳು
ಸಹನೆ ಎನುವ ನುಡಿಯ ಕ್ಷಣದಿ ಅಳಸುತ
ಕೆರಳಿ ನಿಲ್ಲು ಸಿಡಿಲ ಹಾಗೆ ಸಿಡಿಯುತ
ಆಕ್ರೋಷದಿಂದ ಆಕ್ರೋಷದಿಂದ||
ನಿನ್ನನ್ನು ಅರಿತವರು ಯಾರಿಲ್ಲ
ನಿನ್ನಂತೆ ಬಾಳುವವರು ಇಲ್ಲಿಲ್ಲ
ಬಿದ್ದಾಗ ಎತ್ತುವರು ಯಾರಿಲ್ಲ
ನೊಂದಾಗ ನೋಡುವರು ಇಲ್ಲಿಲ್ಲ
ಸುಖವೊಂದೆ ಗುರಿಯಾಗಿ ಹಣದಾಸೆ ಅತಿಯಾಗಿ
ಎಲ್ಲಾರೂ ಒಂದಾಗಿ ನಿಂತಾಗ ಹಗೆಯಾಗಿ
ಈ ಚಿಂತೆ ಇನ್ನೇತಕೆ ವಿಷಾದ ಏಕೆ
ಬಾ ಇನ್ನು ಹೋರಾಟಕ್ಕೆ ನಿಧಾನವೇಕೆ
||ನ್ಯಾಯ ಸೆರೆಯಲ್ಲಿ ನೀತಿ ಗಾಳಿಯಲ್ಲಿ
ಸತ್ಯ ಮಣ್ಣಲ್ಲಿ ಧರ್ಮ ಮಸಣದಲ್ಲಿ
ಇನ್ನೇಕೆ ಈ ಬದುಕು ಮೇಲೇಳು
ಸಾಕಿನ್ನು ಈ ಕೊರಗು ಎದ್ದೇಳು
ಸಹನೆ ಎನುವ ನುಡಿಯ ಕ್ಷಣದಿ ಅಳಸುತ
ಕೆರಳಿ ನಿಲ್ಲು ಸಿಡಿಲ ಹಾಗೆ ಸಿಡಿಯುತ
ಆಕ್ರೋಷದಿಂದ ಆಕ್ರೋಷದಿಂದ||
ಹಾದಿಯಲ್ಲಿ ಹೂವಿಲ್ಲ ಮುಳ್ಳಲ್ಲೆ ಹೆಜ್ಜೆ ಇಡಬೇಕಲ್ಲ
ಕಲ್ಲಂತೆ ಮನಸ್ಸು ಇರಬೇಕಲ್ಲ
ಸಾಕಿನ್ನು ತಾಮಸವು ಬೇಕಿಲ್ಲ
ಛಲ ನಿನ್ನ ಬಲವೆಂದು ಕೊನೆಗೊಮ್ಮೆ ಗೆಲುವೆಂದು
ಉರಿಬೆಂಕಿ ನೀನಾಗಿ ಹಸಿದಂತ ಹುಲಿಯಾಗಿ
ಹಗೆಯನ್ನು ಬಡಿದಟ್ಟುತ ಆವೇಷದಿಂದ
ಮುನ್ನುಗ್ಗು ಜಯವೆನ್ನುತ ಆನಂದದಿಂದ
||ನ್ಯಾಯ ಸೆರೆಯಲ್ಲಿ ನೀತಿ ಗಾಳಿಯಲ್ಲಿ
ಸತ್ಯ ಮಣ್ಣಲ್ಲಿ ಧರ್ಮ ಮಸಣದಲ್ಲಿ
ಇನ್ನೇಕೆ ಈ ಬದುಕು ಮೇಲೇಳು
ಸಾಕಿನ್ನು ಈ ಕೊರಗು ಎದ್ದೇಳು
ಸಹನೆ ಎನುವ ನುಡಿಯ ಕ್ಷಣದಿ ಅಳಸುತ
ಕೆರಳಿ ನಿಲ್ಲು ಸಿಡಿಲ ಹಾಗೆ ಸಿಡಿಯುತ
ಆಕ್ರೋಷದಿಂದ ಆಕ್ರೋಷದಿಂದ||
-
ನ್ಯಾಯ ಸೆರೆಯಲ್ಲಿ ನೀತಿ ಗಾಳಿಯಲ್ಲಿ
ಸತ್ಯ ಮಣ್ಣಲ್ಲಿ ಧರ್ಮ ಮಸಣದಲ್ಲಿ
ಇನ್ನೇಕೆ ಈ ಬದುಕು ಮೇಲೇಳು
ಸಾಕಿನ್ನು ಈ ಕೊರಗು ಎದ್ದೇಳು
ಸಹನೆ ಎನುವ ನುಡಿಯ ಕ್ಷಣದಿ ಅಳಸುತ
ಕೆರಳಿ ನಿಲ್ಲು ಸಿಡಿಲ ಹಾಗೆ ಸಿಡಿಯುತ
ಆಕ್ರೋಷದಿಂದ ಆಕ್ರೋಷದಿಂದ
||ನ್ಯಾಯ ಸೆರೆಯಲ್ಲಿ ನೀತಿ ಗಾಳಿಯಲ್ಲಿ
ಸತ್ಯ ಮಣ್ಣಲ್ಲಿ ಧರ್ಮ ಮಸಣದಲ್ಲಿ
ಇನ್ನೇಕೆ ಈ ಬದುಕು ಮೇಲೇಳು
ಸಾಕಿನ್ನು ಈ ಕೊರಗು ಎದ್ದೇಳು
ಸಹನೆ ಎನುವ ನುಡಿಯ ಕ್ಷಣದಿ ಅಳಸುತ
ಕೆರಳಿ ನಿಲ್ಲು ಸಿಡಿಲ ಹಾಗೆ ಸಿಡಿಯುತ
ಆಕ್ರೋಷದಿಂದ ಆಕ್ರೋಷದಿಂದ||
ನಿನ್ನನ್ನು ಅರಿತವರು ಯಾರಿಲ್ಲ
ನಿನ್ನಂತೆ ಬಾಳುವವರು ಇಲ್ಲಿಲ್ಲ
ಬಿದ್ದಾಗ ಎತ್ತುವರು ಯಾರಿಲ್ಲ
ನೊಂದಾಗ ನೋಡುವರು ಇಲ್ಲಿಲ್ಲ
ಸುಖವೊಂದೆ ಗುರಿಯಾಗಿ ಹಣದಾಸೆ ಅತಿಯಾಗಿ
ಎಲ್ಲಾರೂ ಒಂದಾಗಿ ನಿಂತಾಗ ಹಗೆಯಾಗಿ
ಈ ಚಿಂತೆ ಇನ್ನೇತಕೆ ವಿಷಾದ ಏಕೆ
ಬಾ ಇನ್ನು ಹೋರಾಟಕ್ಕೆ ನಿಧಾನವೇಕೆ
||ನ್ಯಾಯ ಸೆರೆಯಲ್ಲಿ ನೀತಿ ಗಾಳಿಯಲ್ಲಿ
ಸತ್ಯ ಮಣ್ಣಲ್ಲಿ ಧರ್ಮ ಮಸಣದಲ್ಲಿ
ಇನ್ನೇಕೆ ಈ ಬದುಕು ಮೇಲೇಳು
ಸಾಕಿನ್ನು ಈ ಕೊರಗು ಎದ್ದೇಳು
ಸಹನೆ ಎನುವ ನುಡಿಯ ಕ್ಷಣದಿ ಅಳಸುತ
ಕೆರಳಿ ನಿಲ್ಲು ಸಿಡಿಲ ಹಾಗೆ ಸಿಡಿಯುತ
ಆಕ್ರೋಷದಿಂದ ಆಕ್ರೋಷದಿಂದ||
ಹಾದಿಯಲ್ಲಿ ಹೂವಿಲ್ಲ ಮುಳ್ಳಲ್ಲೆ ಹೆಜ್ಜೆ ಇಡಬೇಕಲ್ಲ
ಕಲ್ಲಂತೆ ಮನಸ್ಸು ಇರಬೇಕಲ್ಲ
ಸಾಕಿನ್ನು ತಾಮಸವು ಬೇಕಿಲ್ಲ
ಛಲ ನಿನ್ನ ಬಲವೆಂದು ಕೊನೆಗೊಮ್ಮೆ ಗೆಲುವೆಂದು
ಉರಿಬೆಂಕಿ ನೀನಾಗಿ ಹಸಿದಂತ ಹುಲಿಯಾಗಿ
ಹಗೆಯನ್ನು ಬಡಿದಟ್ಟುತ ಆವೇಷದಿಂದ
ಮುನ್ನುಗ್ಗು ಜಯವೆನ್ನುತ ಆನಂದದಿಂದ
||ನ್ಯಾಯ ಸೆರೆಯಲ್ಲಿ ನೀತಿ ಗಾಳಿಯಲ್ಲಿ
ಸತ್ಯ ಮಣ್ಣಲ್ಲಿ ಧರ್ಮ ಮಸಣದಲ್ಲಿ
ಇನ್ನೇಕೆ ಈ ಬದುಕು ಮೇಲೇಳು
ಸಾಕಿನ್ನು ಈ ಕೊರಗು ಎದ್ದೇಳು
ಸಹನೆ ಎನುವ ನುಡಿಯ ಕ್ಷಣದಿ ಅಳಸುತ
ಕೆರಳಿ ನಿಲ್ಲು ಸಿಡಿಲ ಹಾಗೆ ಸಿಡಿಯುತ
ಆಕ್ರೋಷದಿಂದ ಆಕ್ರೋಷದಿಂದ||