Uyyale Lyrics

ಉಯ್ಯಾಲೆ Lyrics

in Arunodaya

in ಅರುಣೋದಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಉಯ್ಯಾಲೆ ಓ ಮನ ಉಯ್ಯಾಲೆ ತೂಗುಯ್ಯಾಲೆ
ಉಯ್ಯಾಲೆ ಓ ಮನ ಉಯ್ಯಾಲೆ ತೂಗುಯ್ಯಾಲೆ
ಅವಳು ಕಣ್ಣು ಇವಳು ಕಣ್ಣು
ಕರುಣೆಯ ಕಣ್ಣಿಗೆ ಬೆಣ್ಣೆಯೆ
ಪ್ರೀತಿಯ ಕಣ್ಣಿಗೆ ಸುಣ್ಣವೆ
 
||ಉಯ್ಯಾಲೆ ಓ ಮನ ಉಯ್ಯಾಲೆ ತೂಗುಯ್ಯಾಲೆ||
 
ಒಂದೆ ಬಾಳನು ಬಯಸಿ ಕಾದಿವೆ ಹೃದಯಗಳೆರಡು
ಗೊಂದದ ಗಾಳಿಯ ನಂಬಿ ಉಳಿದಿವೆ ಹಣತೆಗಳೆರಡು
ಅವಳು ಕಣ್ಣು ಇವಳು ಕಣ್ಣು
ಪ್ರೇಮದ ಅರಮನೆ ಯಾರಿಗೊ
ವಿರಹದ ಸೆರೆಮನೆ ಯಾರಿಗೊ
 
||ಉಯ್ಯಾಲೆ ಓ ಮನ ಉಯ್ಯಾಲೆ ತೂಗುಯ್ಯಾಲೆ||
 
ಎಡವನ ಸರಪಳಿ ಎರಡು ಉಯ್ಯಾಲೆ ಮಣೆಯೊ ಒಂದು
ಯಾವುದೆ ಮುರಿದರು ನಂದು ಉಯ್ಯಾಲೆ ತೂಗದು ಎಂದು
ಅವಳು ಕಣ್ಣು ಇವಳು ಕಣ್ಣು
ಪ್ರೇಮದ ಭಿಕ್ಷೆಯ ನೀಡಲೆ
ಪ್ರೇಮಿಗೆ ಶಿಕ್ಷೆಯ ನೀಡಲೆ
 
||ಉಯ್ಯಾಲೆ ಓ ಮನ ಉಯ್ಯಾಲೆ ತೂಗುಯ್ಯಾಲೆ||

ಉಯ್ಯಾಲೆ ಓ ಮನ ಉಯ್ಯಾಲೆ ತೂಗುಯ್ಯಾಲೆ
ಉಯ್ಯಾಲೆ ಓ ಮನ ಉಯ್ಯಾಲೆ ತೂಗುಯ್ಯಾಲೆ
ಅವಳು ಕಣ್ಣು ಇವಳು ಕಣ್ಣು
ಕರುಣೆಯ ಕಣ್ಣಿಗೆ ಬೆಣ್ಣೆಯೆ
ಪ್ರೀತಿಯ ಕಣ್ಣಿಗೆ ಸುಣ್ಣವೆ
 
||ಉಯ್ಯಾಲೆ ಓ ಮನ ಉಯ್ಯಾಲೆ ತೂಗುಯ್ಯಾಲೆ||
 
ಒಂದೆ ಬಾಳನು ಬಯಸಿ ಕಾದಿವೆ ಹೃದಯಗಳೆರಡು
ಗೊಂದದ ಗಾಳಿಯ ನಂಬಿ ಉಳಿದಿವೆ ಹಣತೆಗಳೆರಡು
ಅವಳು ಕಣ್ಣು ಇವಳು ಕಣ್ಣು
ಪ್ರೇಮದ ಅರಮನೆ ಯಾರಿಗೊ
ವಿರಹದ ಸೆರೆಮನೆ ಯಾರಿಗೊ
 
||ಉಯ್ಯಾಲೆ ಓ ಮನ ಉಯ್ಯಾಲೆ ತೂಗುಯ್ಯಾಲೆ||
 
ಎಡವನ ಸರಪಳಿ ಎರಡು ಉಯ್ಯಾಲೆ ಮಣೆಯೊ ಒಂದು
ಯಾವುದೆ ಮುರಿದರು ನಂದು ಉಯ್ಯಾಲೆ ತೂಗದು ಎಂದು
ಅವಳು ಕಣ್ಣು ಇವಳು ಕಣ್ಣು
ಪ್ರೇಮದ ಭಿಕ್ಷೆಯ ನೀಡಲೆ
ಪ್ರೇಮಿಗೆ ಶಿಕ್ಷೆಯ ನೀಡಲೆ
 
||ಉಯ್ಯಾಲೆ ಓ ಮನ ಉಯ್ಯಾಲೆ ತೂಗುಯ್ಯಾಲೆ||

Uyyale song lyrics from Kannada Movie Arunodaya starring Ramesh Aravind, Vijayalakshmi, Shilpa, Lyrics penned by Hamsalekha Sung by Rajesh Krishnan, Music Composed by Hamsalekha, film is Directed by P H Vishwanath and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ