Tantaka Tanatka Lyrics

ಟನ್ಟಟ ಟನ್ಟಟ Lyrics

in Arunodaya

in ಅರುಣೋದಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಟನ್ಟಟ ಟನ್ಟಟ ಟನ್ಟಟ ಟನ್ಟಟ
ಟನ್ಟಟ ಟನ್ಟಟ ಟನ್ ಟನ್ಟ
ಕುಂಚದ ಕುಂಚದ ವರ್ಮನ ಕುಂಚದ
ರಂಗಿನ ಕನ್ಯೆ ಮಳೆಯಲ್ಲಿ                                          
ಟನ್ಟಟ ಟನ್ಟಟ ಟನ್ಟಟ ಟನ್ಟಟ
ಟನ್ಟಟ ಟನ್ಟಟ ಟನ್ ಟನ್ಟ
ತಿದ್ದಿದ ತೀಡಿದ ದೃಷ್ಟಿಯ ಹಚ್ಚಿದ
ಬಣ್ಣದ ಬಾಲೆ ಮಳೆಯಲ್ಲಿ
ನೆಂದರು ಮಣ್ಣ ಕರಗಿಲ್ಲ
ಮಿಂದರು ಮನಸ್ಸು ಮುದುಡಿಲ್ಲ
 
||ಟನ್ಟಟ ಟನ್ಟಟ ಟನ್ಟಟ ಟನ್ಟಟ
ಟನ್ಟಟ ಟನ್ಟಟ ಟನ್ ಟನ್ಟ
ಕುಂಚದ ಕುಂಚದ ವರ್ಮನ ಕುಂಚದ
ರಂಗಿನ ಕನ್ಯೆ ಮಳೆಯಲ್ಲಿ                                          
ಟನ್ಟಟ ಟನ್ಟಟ ಟನ್ಟಟ ಟನ್ಟಟ
ಟನ್ಟಟ ಟನ್ಟಟ ಟನ್ ಟನ್ಟ
ತಿದ್ದಿದ ತೀಡಿದ ದೃಷ್ಟಿಯ ಹಚ್ಚಿದ
ಬಣ್ಣದ ಬಾಲೆ ಮಳೆಯಲ್ಲಿ
ನೆಂದರು ಮಣ್ಣ ಕರಗಿಲ್ಲ
ಮಿಂದರು ಮನಸ್ಸು ಮುದುಡಿಲ್ಲ||
 
ನೀ ನನ್ನ ಕಣ್ಣ ಕಾಡಿಗೆಯು ರನ್ನ
ನಿನಗಿಲ್ಲಿ ನನ್ನ ಕಣ್ಗಾವಲು
ಮಳೆಯದರೇನು ಬಿಸಿಲಾದರೇನು
ನನ್ನ ಪ್ರೀತಿ ನಿನ್ನ ಬೆಂಗಾವಲು
ನಡೆಯುವ ಬಳ್ಳಿ ಪದ ಹಾಡಿದೆ
ಸ್ವಯಂವರ ಹರಸಿ ಬಲೆ ಬೀಸಿದೆ
ಹೆಣ್‌ ಮಾಯೆಯೂ
 
||ಟನ್ಟಟ ಟನ್ಟಟ ಟನ್ಟಟ ಟನ್ಟಟ
ಟನ್ಟಟ ಟನ್ಟಟ ಟನ್ ಟನ್ಟ
ಕುಂಚದ ಕುಂಚದ ವರ್ಮನ ಕುಂಚದ
ರಂಗಿನ ಕನ್ಯೆ ಮಳೆಯಲ್ಲಿ                                          
ಟನ್ಟಟ ಟನ್ಟಟ ಟನ್ಟಟ ಟನ್ಟಟ
ಟನ್ಟಟ ಟನ್ಟಟ ಟನ್ ಟನ್ಟ
ತಿದ್ದಿದ ತೀಡಿದ ದೃಷ್ಟಿಯ ಹಚ್ಚಿದ
ಬಣ್ಣದ ಬಾಲೆ ಮಳೆಯಲ್ಲಿ
ನೆಂದರು ಮಣ್ಣ ಕರಗಿಲ್ಲ
ಮಿಂದರು ಮನಸ್ಸು ಮುದುಡಿಲ್ಲ||
 
ಶೃಂಗಾರ ಸ್ಪೂರ್ತಿ ನಿನ್ನಿಂದ ತಾನೆ
ಹೃದಯದ ಹಸೆಮನೆ ಏರು ಬಾರೆ
ಕನಸ್ಸಿನ ರಾಶಿ ನಿನ್ನಿಂದ ತಾನೆ
ಜೀವದ ಕೊರಳಿಗೆ ಗಂಟು ಬಿಗಿಯೊ
ಕಣ್ಣಲ್ಲಿ ಹುಣ್ಣಿಮೆಯ ಕಾಣಿಸುವ
ಮುತ್ತಲಿ ಮೂರುಲೋಕವ ತೋರಿಸುವ
ಪ್ರೀತಿ ಮಾಯೆಯೊ
 
||ಟನ್ಟಟ ಟನ್ಟಟ ಟನ್ಟಟ ಟನ್ಟಟ
ಟನ್ಟಟ ಟನ್ಟಟ ಟನ್ ಟನ್ಟ
ಕುಂಚದ ಕುಂಚದ ವರ್ಮನ ಕುಂಚದ
ರಂಗಿನ ಕನ್ಯೆ ಮಳೆಯಲ್ಲಿ                                          
ಟನ್ಟಟ ಟನ್ಟಟ ಟನ್ಟಟ ಟನ್ಟಟ
ಟನ್ಟಟ ಟನ್ಟಟ ಟನ್ ಟನ್ಟ
ತಿದ್ದಿದ ತೀಡಿದ ದೃಷ್ಟಿಯ ಹಚ್ಚಿದ
ಬಣ್ಣದ ಬಾಲೆ ಮಳೆಯಲ್ಲಿ
ನೆಂದರು ಮಣ್ಣ ಕರಗಿಲ್ಲ
ಮಿಂದರು ಮನಸ್ಸು ಮುದುಡಿಲ್ಲ||

ಟನ್ಟಟ ಟನ್ಟಟ ಟನ್ಟಟ ಟನ್ಟಟ
ಟನ್ಟಟ ಟನ್ಟಟ ಟನ್ ಟನ್ಟ
ಕುಂಚದ ಕುಂಚದ ವರ್ಮನ ಕುಂಚದ
ರಂಗಿನ ಕನ್ಯೆ ಮಳೆಯಲ್ಲಿ                                          
ಟನ್ಟಟ ಟನ್ಟಟ ಟನ್ಟಟ ಟನ್ಟಟ
ಟನ್ಟಟ ಟನ್ಟಟ ಟನ್ ಟನ್ಟ
ತಿದ್ದಿದ ತೀಡಿದ ದೃಷ್ಟಿಯ ಹಚ್ಚಿದ
ಬಣ್ಣದ ಬಾಲೆ ಮಳೆಯಲ್ಲಿ
ನೆಂದರು ಮಣ್ಣ ಕರಗಿಲ್ಲ
ಮಿಂದರು ಮನಸ್ಸು ಮುದುಡಿಲ್ಲ
 
||ಟನ್ಟಟ ಟನ್ಟಟ ಟನ್ಟಟ ಟನ್ಟಟ
ಟನ್ಟಟ ಟನ್ಟಟ ಟನ್ ಟನ್ಟ
ಕುಂಚದ ಕುಂಚದ ವರ್ಮನ ಕುಂಚದ
ರಂಗಿನ ಕನ್ಯೆ ಮಳೆಯಲ್ಲಿ                                          
ಟನ್ಟಟ ಟನ್ಟಟ ಟನ್ಟಟ ಟನ್ಟಟ
ಟನ್ಟಟ ಟನ್ಟಟ ಟನ್ ಟನ್ಟ
ತಿದ್ದಿದ ತೀಡಿದ ದೃಷ್ಟಿಯ ಹಚ್ಚಿದ
ಬಣ್ಣದ ಬಾಲೆ ಮಳೆಯಲ್ಲಿ
ನೆಂದರು ಮಣ್ಣ ಕರಗಿಲ್ಲ
ಮಿಂದರು ಮನಸ್ಸು ಮುದುಡಿಲ್ಲ||
 
ನೀ ನನ್ನ ಕಣ್ಣ ಕಾಡಿಗೆಯು ರನ್ನ
ನಿನಗಿಲ್ಲಿ ನನ್ನ ಕಣ್ಗಾವಲು
ಮಳೆಯದರೇನು ಬಿಸಿಲಾದರೇನು
ನನ್ನ ಪ್ರೀತಿ ನಿನ್ನ ಬೆಂಗಾವಲು
ನಡೆಯುವ ಬಳ್ಳಿ ಪದ ಹಾಡಿದೆ
ಸ್ವಯಂವರ ಹರಸಿ ಬಲೆ ಬೀಸಿದೆ
ಹೆಣ್‌ ಮಾಯೆಯೂ
 
||ಟನ್ಟಟ ಟನ್ಟಟ ಟನ್ಟಟ ಟನ್ಟಟ
ಟನ್ಟಟ ಟನ್ಟಟ ಟನ್ ಟನ್ಟ
ಕುಂಚದ ಕುಂಚದ ವರ್ಮನ ಕುಂಚದ
ರಂಗಿನ ಕನ್ಯೆ ಮಳೆಯಲ್ಲಿ                                          
ಟನ್ಟಟ ಟನ್ಟಟ ಟನ್ಟಟ ಟನ್ಟಟ
ಟನ್ಟಟ ಟನ್ಟಟ ಟನ್ ಟನ್ಟ
ತಿದ್ದಿದ ತೀಡಿದ ದೃಷ್ಟಿಯ ಹಚ್ಚಿದ
ಬಣ್ಣದ ಬಾಲೆ ಮಳೆಯಲ್ಲಿ
ನೆಂದರು ಮಣ್ಣ ಕರಗಿಲ್ಲ
ಮಿಂದರು ಮನಸ್ಸು ಮುದುಡಿಲ್ಲ||
 
ಶೃಂಗಾರ ಸ್ಪೂರ್ತಿ ನಿನ್ನಿಂದ ತಾನೆ
ಹೃದಯದ ಹಸೆಮನೆ ಏರು ಬಾರೆ
ಕನಸ್ಸಿನ ರಾಶಿ ನಿನ್ನಿಂದ ತಾನೆ
ಜೀವದ ಕೊರಳಿಗೆ ಗಂಟು ಬಿಗಿಯೊ
ಕಣ್ಣಲ್ಲಿ ಹುಣ್ಣಿಮೆಯ ಕಾಣಿಸುವ
ಮುತ್ತಲಿ ಮೂರುಲೋಕವ ತೋರಿಸುವ
ಪ್ರೀತಿ ಮಾಯೆಯೊ
 
||ಟನ್ಟಟ ಟನ್ಟಟ ಟನ್ಟಟ ಟನ್ಟಟ
ಟನ್ಟಟ ಟನ್ಟಟ ಟನ್ ಟನ್ಟ
ಕುಂಚದ ಕುಂಚದ ವರ್ಮನ ಕುಂಚದ
ರಂಗಿನ ಕನ್ಯೆ ಮಳೆಯಲ್ಲಿ                                          
ಟನ್ಟಟ ಟನ್ಟಟ ಟನ್ಟಟ ಟನ್ಟಟ
ಟನ್ಟಟ ಟನ್ಟಟ ಟನ್ ಟನ್ಟ
ತಿದ್ದಿದ ತೀಡಿದ ದೃಷ್ಟಿಯ ಹಚ್ಚಿದ
ಬಣ್ಣದ ಬಾಲೆ ಮಳೆಯಲ್ಲಿ
ನೆಂದರು ಮಣ್ಣ ಕರಗಿಲ್ಲ
ಮಿಂದರು ಮನಸ್ಸು ಮುದುಡಿಲ್ಲ||

Tantaka Tanatka song lyrics from Kannada Movie Arunodaya starring Ramesh Aravind, Vijayalakshmi, Shilpa, Lyrics penned by Hamsalekha Sung by Ramesh Chandra, Archana, Music Composed by Hamsalekha, film is Directed by P H Vishwanath and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ