ಓಓಓಹೊ ಓಓಓಓಹೊ
ಓಓಓಹೊ ಓಓಓಓಹೊ
ಓಓಓಹೊ ಓಓಓಓಹೊ
ಓಓಓಹೊ ಓಓಓಓಹೊ
ಓಹೊ ವಯ್ಯಾರ ಓಹೊ
ಓಹೊ ಬಿನ್ನಾಣ ಓಹೊ
ವಾರೆ ವಾರೆ ನೋಟ ಓಹೊ
ಕಣ್ಣೋಟದಾಟ ಓಹೊ
ಬಾಳೆ ಬಳ್ಳಿ ತೊಂಡೆ ಸಂಪಿ
ಒಕ್ಕೂಟವೊ ಓಹೊ
ಮೈಮಾಟವೊ ಓಹೊ
ಚೆಲುವಿನ ತೋಟವೊ ಓಹೊ
ಓಹೊ ವಯ್ಯಾರ ಓಹೊ
ಓಹೊ ಬಿನ್ನಾಣ ಓಹೊ
ಅತಿಅನುಕಂಪ ಅತಿಎಚ್ಚರಿಕೆ
ಪ್ರತಿಹೆಣ್ಣಿನ ಕಣ್ಣಿನ ದೌರ್ಬಲ್ಯ
ಹೊರಗೆ ಹುಸಿಕೋಪ ಒಳಗೆ ಹುಡುಕಾಟ
ಪ್ರತಿ ಹೆಣ್ಣಿನ ಮನಸ್ಸಿನ ಗುಣಗುಟ್ಟು
ಆ ನಿನ್ನ ಕಂಗಳ ಬಲಹೀನತೆಯೆ
ನನಗೆ ಬಲವಮ್ಮ
ನಿನ್ನ ಮನಸ್ಸಿನ ಎಡವಟ್ಟುಗಳೆ
ನನಗೆ ವರವಮ್ಮ
ಪ್ರೀತಿ ವಿಚಾರ ಎಂದಾಗ ಸೋಲೊ ಸಕಾಲ ಬಂದಾಗ
ಈ ಹೆಣ್ಣು ದೇವತೆ
||ಓಹೊ ವಯ್ಯಾರ ಓಹೊ
ಓಹೊ ಬಿನ್ನಾಣ ಓಹೊ
ವಾರೆ ವಾರೆ ನೋಟ ಓಹೊ
ಕಣ್ಣೋಟದಾಟ ಓಹೊ
ಬಾಳೆ ಬಳ್ಳಿ ತೊಂಡೆ ಸಂಪಿ
ಒಕ್ಕೂಟವೊ ಓಹೊ
ಮೈಮಾಟವೊ ಓಹೊ
ಚೆಲುವಿನ ತೋಟವೊ ಓಹೊ||
||ಓಹೊ ವಯ್ಯಾರ ಓಹೊ
ಓಹೊ ಬಿನ್ನಾಣ ಓಹೊ||
ನೀ ನಂಗಿಷ್ಟವಾದರು ಕೇಳೆ ಕಷ್ಟವಾದರು
ನಿನ್ನ ಹೊಗಳಲು ಬೇರೆ ದಾರಿಯಿಲ್ಲ
ನೀನು ಬೇಕು ಅಂದರು ಬೇಡ ಬೇಡ ಅಂದರು
ನಿನ್ನ ಅನುಸರಿಸದೆ ನನಗೆ ವಿಧಿಯಿಲ್ಲ
ಹೇ ನನಗೆ ನೀನು ಮೀಸಲು ಅಂತ ಬ್ರಹ್ಮ ಬರೆದಿರುವ
ನೀನೆ ಬಂದು ಒಲಿಯುವ ಸಮಯ ಕಾದಿರಿಸಿರುವ
ಕಾಲಕೂಡದೆ ಇದ್ದಾಗ ಹುಡುಗ ಬೆನ್ನಲಿ ಬಿದ್ದಾಗ
ಈ ಹೆಣ್ಣು ಕಾಡಿಗ
||ಓಹೊ ವಯ್ಯಾರ ಓಹೊ
ಓಹೊ ಬಿನ್ನಾಣ ಓಹೊ
ವಾರೆ ವಾರೆ ನೋಟ ಓಹೊ
ಕಣ್ಣೋಟದಾಟ ಓಹೊ
ಬಾಳೆ ಬಳ್ಳಿ ತೊಂಡೆ ಸಂಪಿ
ಮುಕ್ಕೂಟವೊ ಓಹೊ
ಮೈಮಾಟವೊ ಓಹೊ
ಚೆಲುವಿನ ತೋಟವೊ ಓಹೊ||
||ಓಹೊ ವಯ್ಯಾರ ಓಹೊ
ಓಹೊ ಬಿನ್ನಾಣ ಓಹೊ||
ಓಓಓಹೊ ಓಓಓಓಹೊ
ಓಓಓಹೊ ಓಓಓಓಹೊ
ಓಓಓಹೊ ಓಓಓಓಹೊ
ಓಓಓಹೊ ಓಓಓಓಹೊ
ಓಹೊ ವಯ್ಯಾರ ಓಹೊ
ಓಹೊ ಬಿನ್ನಾಣ ಓಹೊ
ವಾರೆ ವಾರೆ ನೋಟ ಓಹೊ
ಕಣ್ಣೋಟದಾಟ ಓಹೊ
ಬಾಳೆ ಬಳ್ಳಿ ತೊಂಡೆ ಸಂಪಿ
ಒಕ್ಕೂಟವೊ ಓಹೊ
ಮೈಮಾಟವೊ ಓಹೊ
ಚೆಲುವಿನ ತೋಟವೊ ಓಹೊ
ಓಹೊ ವಯ್ಯಾರ ಓಹೊ
ಓಹೊ ಬಿನ್ನಾಣ ಓಹೊ
ಅತಿಅನುಕಂಪ ಅತಿಎಚ್ಚರಿಕೆ
ಪ್ರತಿಹೆಣ್ಣಿನ ಕಣ್ಣಿನ ದೌರ್ಬಲ್ಯ
ಹೊರಗೆ ಹುಸಿಕೋಪ ಒಳಗೆ ಹುಡುಕಾಟ
ಪ್ರತಿ ಹೆಣ್ಣಿನ ಮನಸ್ಸಿನ ಗುಣಗುಟ್ಟು
ಆ ನಿನ್ನ ಕಂಗಳ ಬಲಹೀನತೆಯೆ
ನನಗೆ ಬಲವಮ್ಮ
ನಿನ್ನ ಮನಸ್ಸಿನ ಎಡವಟ್ಟುಗಳೆ
ನನಗೆ ವರವಮ್ಮ
ಪ್ರೀತಿ ವಿಚಾರ ಎಂದಾಗ ಸೋಲೊ ಸಕಾಲ ಬಂದಾಗ
ಈ ಹೆಣ್ಣು ದೇವತೆ
||ಓಹೊ ವಯ್ಯಾರ ಓಹೊ
ಓಹೊ ಬಿನ್ನಾಣ ಓಹೊ
ವಾರೆ ವಾರೆ ನೋಟ ಓಹೊ
ಕಣ್ಣೋಟದಾಟ ಓಹೊ
ಬಾಳೆ ಬಳ್ಳಿ ತೊಂಡೆ ಸಂಪಿ
ಒಕ್ಕೂಟವೊ ಓಹೊ
ಮೈಮಾಟವೊ ಓಹೊ
ಚೆಲುವಿನ ತೋಟವೊ ಓಹೊ||
||ಓಹೊ ವಯ್ಯಾರ ಓಹೊ
ಓಹೊ ಬಿನ್ನಾಣ ಓಹೊ||
ನೀ ನಂಗಿಷ್ಟವಾದರು ಕೇಳೆ ಕಷ್ಟವಾದರು
ನಿನ್ನ ಹೊಗಳಲು ಬೇರೆ ದಾರಿಯಿಲ್ಲ
ನೀನು ಬೇಕು ಅಂದರು ಬೇಡ ಬೇಡ ಅಂದರು
ನಿನ್ನ ಅನುಸರಿಸದೆ ನನಗೆ ವಿಧಿಯಿಲ್ಲ
ಹೇ ನನಗೆ ನೀನು ಮೀಸಲು ಅಂತ ಬ್ರಹ್ಮ ಬರೆದಿರುವ
ನೀನೆ ಬಂದು ಒಲಿಯುವ ಸಮಯ ಕಾದಿರಿಸಿರುವ
ಕಾಲಕೂಡದೆ ಇದ್ದಾಗ ಹುಡುಗ ಬೆನ್ನಲಿ ಬಿದ್ದಾಗ
ಈ ಹೆಣ್ಣು ಕಾಡಿಗ
||ಓಹೊ ವಯ್ಯಾರ ಓಹೊ
ಓಹೊ ಬಿನ್ನಾಣ ಓಹೊ
ವಾರೆ ವಾರೆ ನೋಟ ಓಹೊ
ಕಣ್ಣೋಟದಾಟ ಓಹೊ
ಬಾಳೆ ಬಳ್ಳಿ ತೊಂಡೆ ಸಂಪಿ
ಮುಕ್ಕೂಟವೊ ಓಹೊ
ಮೈಮಾಟವೊ ಓಹೊ
ಚೆಲುವಿನ ತೋಟವೊ ಓಹೊ||
||ಓಹೊ ವಯ್ಯಾರ ಓಹೊ
ಓಹೊ ಬಿನ್ನಾಣ ಓಹೊ||
Oh Ho Vayyara song lyrics from Kannada Movie Arunodaya starring Ramesh Aravind, Vijayalakshmi, Shilpa, Lyrics penned by Hamsalekha Sung by Ramesh Chandra, Music Composed by Hamsalekha, film is Directed by P H Vishwanath and film is released on 1999