ಏ ಬುಸು ಬುಸು ನಾಗಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹೇ ವಿಶ್ವಾಮಿತ್ರಪ್ಪ
ನಿನ್ನ ಬುಸುಬುಸು ಬಿಸುಡಪ್ಪ
ನೀ ಬುಸುಬುಸು ಬಿಸುಡಪ್ಪ
ನಗೆನಿಶೆಯ ಅರಿಯದ ಸಿಡುಕ
ದೂರ್ವಾಸ ಮಾಮ
ನಗುವ ತಾರೆಯ ತೋಟದ ನಡುವೆ
ಆಗು ಚಂದಮಾಮ
||ಏ ಬುಸು ಬುಸು ನಾಗಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹೇ ವಿಶ್ವಾಮಿತ್ರಪ್ಪ
ನಿನ್ನ ಬುಸುಬುಸು ಬಿಸುಡಪ್ಪ
ನೀ ಬುಸುಬುಸು ಬಿಸುಡಪ್ಪ||
ಏ ನಾವು ಜಿಂಕೆಮರಿಗಳು
ಏಏಏ ಪ್ರೀತಿಬನದ ಹೂಗಳು
ಏ ನಾವು ಜಿಂಕೆಮರಿಗಳು
ಏಏಏ ಪ್ರೀತಿಬನದ ಹೂಗಳು
ಸ್ನೇಹ ಬೇಕು ಕೈಬೆಸೆಯೊ ಮಾಮ
ನಗುವ ಕೋಟೆ ಕಟ್ಟೋಣ ಬಾ ಮಾಮ
ಚೆಂದದ ಹೆಣ್ಣು ಎದುರು ಇರುವಾಗ
ಕೋಪದ ನೋಟ ಬೇಡ ರಂಪಾಟ
||ಏ ಬುಸು ಬುಸು ನಾಗಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹೇ ವಿಶ್ವಾಮಿತ್ರಪ್ಪ
ನಿನ್ನ ಬುಸುಬುಸು ಬಿಸುಡಪ್ಪ
ನೀ ಬುಸುಬುಸು ಬಿಸುಡಪ್ಪ||
||ನಗೆನಿಶೆಯ ಅರಿಯದ ಸಿಡುಕ
ದೂರ್ವಾಸ ಮಾಮ
ನಗುವ ತಾರೆಯ ತೋಟದ ನಡುವೆ
ಆಗು ಚಂದಮಾಮ||
||ಏ ಬುಸು ಬುಸು ನಾಗಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹೇ ವಿಶ್ವಾಮಿತ್ರಪ್ಪ
ನಿನ್ನ ಬುಸುಬುಸು ಬಿಸುಡಪ್ಪ
ನೀ ಬುಸುಬುಸು ಬಿಸುಡಪ್ಪ||
ನೀ ನಕ್ಕೊ ನಗಿಸೊ ನಮ್ಮನು
ಬಾ ತಿನಿಸೊ ನಗೆಯ ಜೇನನು
ನೀ ನಕ್ಕೊ ನಗಿಸೊ ನಮ್ಮನು
ಬಾ ತಿನಿಸೊ ನಗೆಯ ಜೇನನು
ನಗುವ ಕಲಿಸೊ ಸ್ಕೂಲೆ ಇಲ್ಲ ಮಾಮ
ಮುನಿಸ ಪರದೆ ಕಳೆದಾಕೊ ನೀ ಮಾಮ
ನಮ್ಮಯ ಲೋಕ ನಗುವಿನ ಲೋಕ
ನೋವಿನ ಸುಳಿವೆ ಇಲ್ಲದ ನಾಕ
||ಏ ಬುಸು ಬುಸು ನಾಗಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹೇ ವಿಶ್ವಾಮಿತ್ರಪ್ಪ
ನಿನ್ನ ಬುಸುಬುಸು ಬಿಸುಡಪ್ಪ
ನೀ ಬುಸುಬುಸು ಬಿಸುಡಪ್ಪ||
||ನಗೆನಿಶೆಯ ಅರಿಯದ ಸಿಡುಕ
ದೂರ್ವಾಸ ಮಾಮ
ನಗುವ ತಾರೆಯ ತೋಟದ ನಡುವೆ
ಆಗು ಚಂದಮಾಮ||
||ಏ ಬುಸು ಬುಸು ನಾಗಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹೇ ವಿಶ್ವಾಮಿತ್ರಪ್ಪ
ನಿನ್ನ ಬುಸುಬುಸು ಬಿಸುಡಪ್ಪ
ನೀ ಬುಸುಬುಸು ಬಿಸುಡಪ್ಪ||
ಏ ಬುಸು ಬುಸು ನಾಗಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹೇ ವಿಶ್ವಾಮಿತ್ರಪ್ಪ
ನಿನ್ನ ಬುಸುಬುಸು ಬಿಸುಡಪ್ಪ
ನೀ ಬುಸುಬುಸು ಬಿಸುಡಪ್ಪ
ನಗೆನಿಶೆಯ ಅರಿಯದ ಸಿಡುಕ
ದೂರ್ವಾಸ ಮಾಮ
ನಗುವ ತಾರೆಯ ತೋಟದ ನಡುವೆ
ಆಗು ಚಂದಮಾಮ
||ಏ ಬುಸು ಬುಸು ನಾಗಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹೇ ವಿಶ್ವಾಮಿತ್ರಪ್ಪ
ನಿನ್ನ ಬುಸುಬುಸು ಬಿಸುಡಪ್ಪ
ನೀ ಬುಸುಬುಸು ಬಿಸುಡಪ್ಪ||
ಏ ನಾವು ಜಿಂಕೆಮರಿಗಳು
ಏಏಏ ಪ್ರೀತಿಬನದ ಹೂಗಳು
ಏ ನಾವು ಜಿಂಕೆಮರಿಗಳು
ಏಏಏ ಪ್ರೀತಿಬನದ ಹೂಗಳು
ಸ್ನೇಹ ಬೇಕು ಕೈಬೆಸೆಯೊ ಮಾಮ
ನಗುವ ಕೋಟೆ ಕಟ್ಟೋಣ ಬಾ ಮಾಮ
ಚೆಂದದ ಹೆಣ್ಣು ಎದುರು ಇರುವಾಗ
ಕೋಪದ ನೋಟ ಬೇಡ ರಂಪಾಟ
||ಏ ಬುಸು ಬುಸು ನಾಗಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹೇ ವಿಶ್ವಾಮಿತ್ರಪ್ಪ
ನಿನ್ನ ಬುಸುಬುಸು ಬಿಸುಡಪ್ಪ
ನೀ ಬುಸುಬುಸು ಬಿಸುಡಪ್ಪ||
||ನಗೆನಿಶೆಯ ಅರಿಯದ ಸಿಡುಕ
ದೂರ್ವಾಸ ಮಾಮ
ನಗುವ ತಾರೆಯ ತೋಟದ ನಡುವೆ
ಆಗು ಚಂದಮಾಮ||
||ಏ ಬುಸು ಬುಸು ನಾಗಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹೇ ವಿಶ್ವಾಮಿತ್ರಪ್ಪ
ನಿನ್ನ ಬುಸುಬುಸು ಬಿಸುಡಪ್ಪ
ನೀ ಬುಸುಬುಸು ಬಿಸುಡಪ್ಪ||
ನೀ ನಕ್ಕೊ ನಗಿಸೊ ನಮ್ಮನು
ಬಾ ತಿನಿಸೊ ನಗೆಯ ಜೇನನು
ನೀ ನಕ್ಕೊ ನಗಿಸೊ ನಮ್ಮನು
ಬಾ ತಿನಿಸೊ ನಗೆಯ ಜೇನನು
ನಗುವ ಕಲಿಸೊ ಸ್ಕೂಲೆ ಇಲ್ಲ ಮಾಮ
ಮುನಿಸ ಪರದೆ ಕಳೆದಾಕೊ ನೀ ಮಾಮ
ನಮ್ಮಯ ಲೋಕ ನಗುವಿನ ಲೋಕ
ನೋವಿನ ಸುಳಿವೆ ಇಲ್ಲದ ನಾಕ
||ಏ ಬುಸು ಬುಸು ನಾಗಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹೇ ವಿಶ್ವಾಮಿತ್ರಪ್ಪ
ನಿನ್ನ ಬುಸುಬುಸು ಬಿಸುಡಪ್ಪ
ನೀ ಬುಸುಬುಸು ಬಿಸುಡಪ್ಪ||
||ನಗೆನಿಶೆಯ ಅರಿಯದ ಸಿಡುಕ
ದೂರ್ವಾಸ ಮಾಮ
ನಗುವ ತಾರೆಯ ತೋಟದ ನಡುವೆ
ಆಗು ಚಂದಮಾಮ||
||ಏ ಬುಸು ಬುಸು ನಾಗಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹಲ್ ಕಿಸಿ ಕಿಸಿ ಕಿಸಿಯಪ್ಪ
ಹೇ ವಿಶ್ವಾಮಿತ್ರಪ್ಪ
ನಿನ್ನ ಬುಸುಬುಸು ಬಿಸುಡಪ್ಪ
ನೀ ಬುಸುಬುಸು ಬಿಸುಡಪ್ಪ||
Busu Busu Nagappa song lyrics from Kannada Movie Arunodaya starring Ramesh Aravind, Vijayalakshmi, Shilpa, Lyrics penned by Hamsalekha Sung by Chithra, Music Composed by Hamsalekha, film is Directed by P H Vishwanath and film is released on 1999