Naanu Neenu Jothegiralu Lyrics

ನಾನು ನೀನೂ ಜೊತೆಯಿರಲೂ Lyrics

in Arishina Kumkuma

in ಅರಿಶಿನ ಕುಂಕುಮ

LYRIC

Song Details Page after Lyrice

ನಾನು ನೀನು ಜೊತೆಯಿರಲೂ
ಕಾಲದ ನೆನಪೇ ಬೇಕಿಲ್ಲ
ನಾನು ನೀನು ಜೊತೆಯಿರಲೂ
ಕಾಲದ ನೆನಪೇ ಬೇಕಿಲ್ಲ

ಋತುಗಳು ಕಾಲದ ಮಾತುಗಳು
ಅವುಗಳ ಭೇದವೇ ನಮಗಿಲ್ಲಾ...
ಋತುಗಳು ಕಾಲದ ಮಾತುಗಳು
ಅವುಗಳ ಭೇದವೇ ನಮಗಿಲ್ಲಾ...

|| ನಾನು ನೀನು….||
 
ಕಣ್ಣು ಕಣ್ಣು ಕಲೆತಿರಲೂ 
ಹಗಲು ಇರುಳಿನ ಅರಿವಿಲ್ಲ
ತುಟಿಯು ತುಟಿಯು ಸೇರಿರಲೂ 
ಮಧುಮಾಸವೇ ಪ್ರತಿಕ್ಷಣವೆಲ್ಲಾ......
ಕಣ್ಣು ಕಣ್ಣು ಕಲೆತಿರಲೂ 
ಹಗಲು ಇರುಳಿನ ಅರಿವಿಲ್ಲ
ತುಟಿಯು ತುಟಿಯು ಸೇರಿರಲೂ 
ಮಧುಮಾಸವೇ ಪ್ರತಿಕ್ಷಣವೆಲ್ಲಾ......

ಮನಸು ಮನಸು ಬೆರೆತಿರಲೂ 
ಅಂದವೆ ನೋಡಿದ ಕಡೆಯೆಲ್ಲಾ
ತನುವು ತನುವು ಬೆಸೆದಿರಲೂ
ಸ್ವರ್ಗವೇ ನಮಗೇ ಬಾಳೆಲ್ಲಾ...... 
ಮನಸು ಮನಸು ಬೆರೆತಿರಲೂ 
ಅಂದವೆ ನೋಡಿದ ಕಡೆಯೆಲ್ಲಾ
ತನುವು ತನುವು ಬೆಸೆದಿರಲೂ
ಸ್ವರ್ಗವೇ ನಮಗೇ ಬಾಳೆಲ್ಲಾ...... 

ಸರಸದಿ ವೇಳೆಯು ಕಳೆದಿರಲೂ...
ಸರಸದಿ ವೇಳೆಯು ಕಳೆದಿರಲೂ 
ಬರಿ ಬೆಳದಿಂಗಳೇ ಬಿಸಿಲೆಲ್ಲಾ
ಪ್ರಣಯದ ಪಯಣವು ಸಾಗಿರಲೂ...
ಪ್ರಣಯದ ಪಯಣವು ಸಾಗಿರಲೂ
ಹರುಷವು ನಮಗೆ ಬದುಕೆಲ್ಲಾ......
ಸರಸದಿ ವೇಳೆಯು ಕಳೆದಿರಲೂ...
ಸರಸದಿ ವೇಳೆಯು ಕಳೆದಿರಲೂ 
ಬರಿ ಬೆಳದಿಂಗಳೇ ಬಿಸಿಲೆಲ್ಲಾ
ಪ್ರಣಯದ ಪಯಣವು ಸಾಗಿರಲೂ...
ಪ್ರಣಯದ ಪಯಣವು ಸಾಗಿರಲೂ
ಹರುಷವು ನಮಗೆ ಬದುಕೆಲ್ಲಾ......

ಒಲವಿನ ಗೀತೆಯ ಹಾಡುತಿರೇ 
ಕಾಮನ ಬಿಲ್ಲಿನ ಬಣ್ಣಗಳು
ಪ್ರೇಮದ ಸುಧೆಯನು ಸವಿಯುತಿರೇ
ಬಾಳಿನ ಜೋಡಿಯ ಕಣ್ಣುಗಳು......
ಒಲವಿನ ಗೀತೆಯ ಹಾಡುತಿರೇ 
ಕಾಮನ ಬಿಲ್ಲಿನ ಬಣ್ಣಗಳು
ಪ್ರೇಮದ ಸುಧೆಯನು ಸವಿಯುತಿರೇ
ಬಾಳಿನ ಜೋಡಿಯ ಕಣ್ಣುಗಳು......
 
|| ನಾನು ನೀನು ಜೊತೆಯಿರಲೂ
ಕಾಲದ ನೆನಪೇ ಬೇಕಿಲ್ಲ
ಋತುಗಳು ಕಾಲದ ಮಾತುಗಳು
ಅವುಗಳ ಭೇದವೇ ನಮಗಿಲ್ಲಾ...
ನಾನು ನೀನು...||

ನಾನು ನೀನು ಜೊತೆಯಿರಲೂ
ಕಾಲದ ನೆನಪೇ ಬೇಕಿಲ್ಲ
ನಾನು ನೀನು ಜೊತೆಯಿರಲೂ
ಕಾಲದ ನೆನಪೇ ಬೇಕಿಲ್ಲ

ಋತುಗಳು ಕಾಲದ ಮಾತುಗಳು
ಅವುಗಳ ಭೇದವೇ ನಮಗಿಲ್ಲಾ...
ಋತುಗಳು ಕಾಲದ ಮಾತುಗಳು
ಅವುಗಳ ಭೇದವೇ ನಮಗಿಲ್ಲಾ...

|| ನಾನು ನೀನು….||
 
ಕಣ್ಣು ಕಣ್ಣು ಕಲೆತಿರಲೂ 
ಹಗಲು ಇರುಳಿನ ಅರಿವಿಲ್ಲ
ತುಟಿಯು ತುಟಿಯು ಸೇರಿರಲೂ 
ಮಧುಮಾಸವೇ ಪ್ರತಿಕ್ಷಣವೆಲ್ಲಾ......
ಕಣ್ಣು ಕಣ್ಣು ಕಲೆತಿರಲೂ 
ಹಗಲು ಇರುಳಿನ ಅರಿವಿಲ್ಲ
ತುಟಿಯು ತುಟಿಯು ಸೇರಿರಲೂ 
ಮಧುಮಾಸವೇ ಪ್ರತಿಕ್ಷಣವೆಲ್ಲಾ......

ಮನಸು ಮನಸು ಬೆರೆತಿರಲೂ 
ಅಂದವೆ ನೋಡಿದ ಕಡೆಯೆಲ್ಲಾ
ತನುವು ತನುವು ಬೆಸೆದಿರಲೂ
ಸ್ವರ್ಗವೇ ನಮಗೇ ಬಾಳೆಲ್ಲಾ...... 
ಮನಸು ಮನಸು ಬೆರೆತಿರಲೂ 
ಅಂದವೆ ನೋಡಿದ ಕಡೆಯೆಲ್ಲಾ
ತನುವು ತನುವು ಬೆಸೆದಿರಲೂ
ಸ್ವರ್ಗವೇ ನಮಗೇ ಬಾಳೆಲ್ಲಾ...... 

ಸರಸದಿ ವೇಳೆಯು ಕಳೆದಿರಲೂ...
ಸರಸದಿ ವೇಳೆಯು ಕಳೆದಿರಲೂ 
ಬರಿ ಬೆಳದಿಂಗಳೇ ಬಿಸಿಲೆಲ್ಲಾ
ಪ್ರಣಯದ ಪಯಣವು ಸಾಗಿರಲೂ...
ಪ್ರಣಯದ ಪಯಣವು ಸಾಗಿರಲೂ
ಹರುಷವು ನಮಗೆ ಬದುಕೆಲ್ಲಾ......
ಸರಸದಿ ವೇಳೆಯು ಕಳೆದಿರಲೂ...
ಸರಸದಿ ವೇಳೆಯು ಕಳೆದಿರಲೂ 
ಬರಿ ಬೆಳದಿಂಗಳೇ ಬಿಸಿಲೆಲ್ಲಾ
ಪ್ರಣಯದ ಪಯಣವು ಸಾಗಿರಲೂ...
ಪ್ರಣಯದ ಪಯಣವು ಸಾಗಿರಲೂ
ಹರುಷವು ನಮಗೆ ಬದುಕೆಲ್ಲಾ......

ಒಲವಿನ ಗೀತೆಯ ಹಾಡುತಿರೇ 
ಕಾಮನ ಬಿಲ್ಲಿನ ಬಣ್ಣಗಳು
ಪ್ರೇಮದ ಸುಧೆಯನು ಸವಿಯುತಿರೇ
ಬಾಳಿನ ಜೋಡಿಯ ಕಣ್ಣುಗಳು......
ಒಲವಿನ ಗೀತೆಯ ಹಾಡುತಿರೇ 
ಕಾಮನ ಬಿಲ್ಲಿನ ಬಣ್ಣಗಳು
ಪ್ರೇಮದ ಸುಧೆಯನು ಸವಿಯುತಿರೇ
ಬಾಳಿನ ಜೋಡಿಯ ಕಣ್ಣುಗಳು......
 
|| ನಾನು ನೀನು ಜೊತೆಯಿರಲೂ
ಕಾಲದ ನೆನಪೇ ಬೇಕಿಲ್ಲ
ಋತುಗಳು ಕಾಲದ ಮಾತುಗಳು
ಅವುಗಳ ಭೇದವೇ ನಮಗಿಲ್ಲಾ...
ನಾನು ನೀನು...||

Naanu Neenu Jothegiralu song lyrics from Kannada Movie Arishina Kumkuma starring Kalpana, Kalyan Kumar, Rajesh, Lyrics penned by Chi Udayashankar Sung by P B Srinivas, S Janaki, Music Composed by Vijaya Bhaskar, film is Directed by Ravi (K S L Swamy) and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ