ಗೋಪುರ ಕಂಡು
ಹೋಗಲು ಗುಡಿಯೊಳು
ದೇವರೇ.. ಇಲ್ಲವೇ
ಕಾಣುವನೆಂದು ಕಣ್ಣನು
ತೆರೆದರೆ ಬೆಳಕೆ ಇಲ್ಲವೇ...
|| ಗೋಪುರ ಕಂಡು
ಹೋಗಲು ಗುಡಿಯೊಳು
ದೇವರೇ.. ಇಲ್ಲವೇ …||
ಮಮತೆಯ ಮಾತೇ ಪ್ರೇಮದ ತಂದೆ
ಪ್ರೀತಿಯ ತೋರುವ ಬಂಧುಗಳು ..
ಮಮತೆಯ ಮಾತೇ ಪ್ರೇಮದ ತಂದೆ
ಪ್ರೀತಿಯ ತೋರುವ ಬಂಧುಗಳು
ಎಲ್ಲರೂ ಇದ್ದೂ ಇರದಂತಾಯಿತೆ ..
ಒಂಟಿಯೇ ಇಂದೀ ಬಾಳಿನೊಳು
|| ಗೋಪುರ ಕಂಡು
ಹೋಗಲು ಗುಡಿಯೊಳು
ದೇವರೇ.. ಇಲ್ಲವೇ …||
ಹರುಷದ ನಗುವು ಇನಿಯನ ಒಲವು
ಚಿಮ್ಮಿದ ಚೆಲುವಿನ ಮನೆಯಂದು
ಹರುಷದ ನಗುವು ಇನಿಯನ ಒಲವು
ಚಿಮ್ಮಿದ ಚೆಲುವಿನ ಮನೆಯಂದು
ಹಗೆತನದುಸಿರು ಬಿಸಿ ಕಣ್ಣೀರು
ನೆಲಸಿದ ನೋವಿನ ಮನೆಯಿಂದು
|| ಗೋಪುರ ಕಂಡು
ಹೋಗಲು ಗುಡಿಯೊಳು
ದೇವರೇ.. ಇಲ್ಲವೇ …||
ಹೂವನು ಎಸೆದರೂ ಎಲೆಯನೇ ಎಸೆದರೂ
ಕಲ್ಲಿನ ದೇವರು ಒಲಿಯುವನು
ಹೂವನು ಎಸೆದರೂ ಎಲೆಯನೇ ಎಸೆದರೂ
ಕಲ್ಲಿನ ದೇವರು ಒಲಿಯುವನು
ಕಂಬನಿಯಲ್ಲೇ ಪಾದವ ತೊಳೆದರೂ
ನಲ್ಲನು ಕಲ್ಲಂತಾಗಿಹನು
|| ಗೋಪುರ ಕಂಡು
ಹೋಗಲು ಗುಡಿಯೊಳು
ದೇವರೇ.. ಇಲ್ಲವೇ
ಕಾಣುವನೆಂದು ಕಣ್ಣನು
ತೆರೆದರೆ ಬೆಳಕೆ ಇಲ್ಲವೇ...
ಗೋಪುರ ಕಂಡು
ಹೋಗಲು ಗುಡಿಯೊಳು
ದೇವರೇ.. ಇಲ್ಲವೇ
ಕಾಣುವನೆಂದು ಕಣ್ಣನು
ತೆರೆದರೆ ಬೆಳಕೆ ಇಲ್ಲವೇ...
|| ಗೋಪುರ ಕಂಡು
ಹೋಗಲು ಗುಡಿಯೊಳು
ದೇವರೇ.. ಇಲ್ಲವೇ …||
ಮಮತೆಯ ಮಾತೇ ಪ್ರೇಮದ ತಂದೆ
ಪ್ರೀತಿಯ ತೋರುವ ಬಂಧುಗಳು ..
ಮಮತೆಯ ಮಾತೇ ಪ್ರೇಮದ ತಂದೆ
ಪ್ರೀತಿಯ ತೋರುವ ಬಂಧುಗಳು
ಎಲ್ಲರೂ ಇದ್ದೂ ಇರದಂತಾಯಿತೆ ..
ಒಂಟಿಯೇ ಇಂದೀ ಬಾಳಿನೊಳು
|| ಗೋಪುರ ಕಂಡು
ಹೋಗಲು ಗುಡಿಯೊಳು
ದೇವರೇ.. ಇಲ್ಲವೇ …||
ಹರುಷದ ನಗುವು ಇನಿಯನ ಒಲವು
ಚಿಮ್ಮಿದ ಚೆಲುವಿನ ಮನೆಯಂದು
ಹರುಷದ ನಗುವು ಇನಿಯನ ಒಲವು
ಚಿಮ್ಮಿದ ಚೆಲುವಿನ ಮನೆಯಂದು
ಹಗೆತನದುಸಿರು ಬಿಸಿ ಕಣ್ಣೀರು
ನೆಲಸಿದ ನೋವಿನ ಮನೆಯಿಂದು
|| ಗೋಪುರ ಕಂಡು
ಹೋಗಲು ಗುಡಿಯೊಳು
ದೇವರೇ.. ಇಲ್ಲವೇ …||
ಹೂವನು ಎಸೆದರೂ ಎಲೆಯನೇ ಎಸೆದರೂ
ಕಲ್ಲಿನ ದೇವರು ಒಲಿಯುವನು
ಹೂವನು ಎಸೆದರೂ ಎಲೆಯನೇ ಎಸೆದರೂ
ಕಲ್ಲಿನ ದೇವರು ಒಲಿಯುವನು
ಕಂಬನಿಯಲ್ಲೇ ಪಾದವ ತೊಳೆದರೂ
ನಲ್ಲನು ಕಲ್ಲಂತಾಗಿಹನು
|| ಗೋಪುರ ಕಂಡು
ಹೋಗಲು ಗುಡಿಯೊಳು
ದೇವರೇ.. ಇಲ್ಲವೇ
ಕಾಣುವನೆಂದು ಕಣ್ಣನು
ತೆರೆದರೆ ಬೆಳಕೆ ಇಲ್ಲವೇ...
Gopura Kandu Hogalu song lyrics from Kannada Movie Arishina Kumkuma starring Kalpana, Kalyan Kumar, Rajesh, Lyrics penned by Chi Udayashankar Sung by P B Srinivas, Music Composed by Vijaya Bhaskar, film is Directed by Ravi (K S L Swamy) and film is released on 1970