-
ಅರಿಷಿಣ ಕುಂಕುಮ..
ಅರಿಷಿಣ ಕುಂಕುಮ
ಸೌಭಾಗ್ಯ ತಂದ
ತಾಯಾಗುವ ಆನಂದ ನಿನಗಾಯಿತು
ಅರಿಷಿಣ ಕುಂಕುಮ
ಸೌಭಾಗ್ಯ ತಂದ
ತಾಯಾಗುವ ಆನಂದ ನಿನಗಾಯಿತು
ನಿನಗಾದ ಉಲ್ಲಾಸ ನಮಗಾಯ್ತು
ನಿನ್ನಿಂದ ಮನವೆಲ್ಲ
ಮನೆಯಲ್ಲ ಬೆಳಕಾಯಿತು
ಅರಿಷಿಣ ಕುಂಕುಮ
ಸೌಭಾಗ್ಯ ತಂದ
ತಾಯಾಗುವ ಆನಂದ ನಿನಗಾಯಿತು
ಬೇಡಿದ ವರವಾಗಿ
ಒಲವಿನ ಫಲವಾಗಿ
ಸಿರಿಯೊಂದು ದೊರೆಯುವ
ದಿನ ಬಂದಿದೇ..
ಬೇಡಿದ ವರವಾಗಿ
ಒಲವಿನ ಫಲವಾಗಿ
ಸಿರಿಯೊಂದು ದೊರೆಯುವ
ದಿನ ಬಂದಿದೇ..
ಗುಣವಿರಲೀ ನಿನ್ನಂತೇ
ಚೆಲುವಿರಲಿ ಅವರಂತೇ
ಗುಣವಿರಲೀ ನಿನ್ನಂತೇ
ಚೆಲುವಿರಲಿ ಅವರಂತೇ
ಮೈತುಂಬಿ ಮನದಾಸೆ ನೇರವಿರಲೀ
ಅರಿಷಿಣ ಕುಂಕುಮ
ಸೌಭಾಗ್ಯ ತಂದ
ತಾಯಾಗುವ ಆನಂದ ನಿನಗಾಯಿತು
ಕೃಷ್ಣನೇ ಬರುವನೋ
ರಾಧೆಯೂ ಬರುವಳೋ
ಮಾತೆಯ ಮಡಿಲು ತುಂಬಿರಲೀ ..
ಕೃಷ್ಣನೇ ಬರುವನೋ
ರಾಧೆಯೂ ಬರುವಳೋ
ಮಾತೆಯ ಮಡಿಲು ತುಂಬಿರಲೀ ..
ಲವಕುಶರಿಬ್ಬರೂ ಜೊತೆಯಾಗಿ ಬರಲೀ ..
ಲವಕುಶರಿಬ್ಬರೂ ಜೊತೆಯಾಗಿ ಬರಲೀ ..
ತಾಯಿಗೆ ಸಂತಸ ಸುಖ ತರಲಿ ...
ಅರಿಷಿಣ ಕುಂಕುಮ
ಸೌಭಾಗ್ಯ ತಂದ
ತಾಯಾಗುವ ಆನಂದ ನಿನಗಾಯಿತು
ನಿನಗಾದ ಉಲ್ಲಾಸ ನಮಗಾಯ್ತು
ನಿನ್ನಿಂದ ಮನವೆಲ್ಲ ಮನೆಯಲ್ಲ ಬೆಳಕಾಯಿತು
ಅರಿಷಿಣ ಕುಂಕುಮ
ಸೌಭಾಗ್ಯ ತಂದ
ತಾಯಾಗುವ ಆನಂದ ನಿನಗಾಯಿತು
-
ಅರಿಷಿಣ ಕುಂಕುಮ..
ಅರಿಷಿಣ ಕುಂಕುಮ
ಸೌಭಾಗ್ಯ ತಂದ
ತಾಯಾಗುವ ಆನಂದ ನಿನಗಾಯಿತು
ಅರಿಷಿಣ ಕುಂಕುಮ
ಸೌಭಾಗ್ಯ ತಂದ
ತಾಯಾಗುವ ಆನಂದ ನಿನಗಾಯಿತು
ನಿನಗಾದ ಉಲ್ಲಾಸ ನಮಗಾಯ್ತು
ನಿನ್ನಿಂದ ಮನವೆಲ್ಲ
ಮನೆಯಲ್ಲ ಬೆಳಕಾಯಿತು
ಅರಿಷಿಣ ಕುಂಕುಮ
ಸೌಭಾಗ್ಯ ತಂದ
ತಾಯಾಗುವ ಆನಂದ ನಿನಗಾಯಿತು
ಬೇಡಿದ ವರವಾಗಿ
ಒಲವಿನ ಫಲವಾಗಿ
ಸಿರಿಯೊಂದು ದೊರೆಯುವ
ದಿನ ಬಂದಿದೇ..
ಬೇಡಿದ ವರವಾಗಿ
ಒಲವಿನ ಫಲವಾಗಿ
ಸಿರಿಯೊಂದು ದೊರೆಯುವ
ದಿನ ಬಂದಿದೇ..
ಗುಣವಿರಲೀ ನಿನ್ನಂತೇ
ಚೆಲುವಿರಲಿ ಅವರಂತೇ
ಗುಣವಿರಲೀ ನಿನ್ನಂತೇ
ಚೆಲುವಿರಲಿ ಅವರಂತೇ
ಮೈತುಂಬಿ ಮನದಾಸೆ ನೇರವಿರಲೀ
ಅರಿಷಿಣ ಕುಂಕುಮ
ಸೌಭಾಗ್ಯ ತಂದ
ತಾಯಾಗುವ ಆನಂದ ನಿನಗಾಯಿತು
ಕೃಷ್ಣನೇ ಬರುವನೋ
ರಾಧೆಯೂ ಬರುವಳೋ
ಮಾತೆಯ ಮಡಿಲು ತುಂಬಿರಲೀ ..
ಕೃಷ್ಣನೇ ಬರುವನೋ
ರಾಧೆಯೂ ಬರುವಳೋ
ಮಾತೆಯ ಮಡಿಲು ತುಂಬಿರಲೀ ..
ಲವಕುಶರಿಬ್ಬರೂ ಜೊತೆಯಾಗಿ ಬರಲೀ ..
ಲವಕುಶರಿಬ್ಬರೂ ಜೊತೆಯಾಗಿ ಬರಲೀ ..
ತಾಯಿಗೆ ಸಂತಸ ಸುಖ ತರಲಿ ...
ಅರಿಷಿಣ ಕುಂಕುಮ
ಸೌಭಾಗ್ಯ ತಂದ
ತಾಯಾಗುವ ಆನಂದ ನಿನಗಾಯಿತು
ನಿನಗಾದ ಉಲ್ಲಾಸ ನಮಗಾಯ್ತು
ನಿನ್ನಿಂದ ಮನವೆಲ್ಲ ಮನೆಯಲ್ಲ ಬೆಳಕಾಯಿತು
ಅರಿಷಿಣ ಕುಂಕುಮ
ಸೌಭಾಗ್ಯ ತಂದ
ತಾಯಾಗುವ ಆನಂದ ನಿನಗಾಯಿತು
Arashina Kumkuma song lyrics from Kannada Movie Arishina Kumkuma starring Kalpana, Kalyan Kumar, Rajesh, Lyrics penned by Chi Udayashankar Sung by S Janaki, Music Composed by Vijaya Bhaskar, film is Directed by Ravi (K S L Swamy) and film is released on 1970