Kannadadalli Lyrics

ಕನ್ನಡದಲ್ಲಿ Lyrics

in Archana

in ಅರ್ಚನಾ

LYRIC

Song Details Page after Lyrice

ಕನ್ನಡದಲ್ಲಿ ಕ್ಷಮಿಸು ಎನುವೇ
ಇಂಗ್ಲಿಷನಲ್ಲಿ ಸಾರಿ ಎನುವೇ
ಸನಿಹ ಬಾ ಇಲ್ಲಿ ಸಂತೈಸುವೇ
ಕಲಹ ಸಾಕಿನ್ನೂ ಕೈ ಮುಗಿಯುವೇ
ಪ್ರೀತಿ ಅತಿಯಾಗಿ ಹುಡುಗಾಟ ಆಡಿ
ನೊಂದೆ ನಾ ನಿನ್ನ ಗತಿಯ ನೋಡಿ
 
|| ಕನ್ನಡದಲ್ಲಿ ಕ್ಷಮಿಸು ಎನುವೇ
ಇಂಗ್ಲಿಷನಲ್ಲಿ ಸಾರಿ ಎನುವೇ
ಸನಿಹ ಬಾ ಇಲ್ಲಿ ಸಂತೈಸುವೇ
ಕಲಹ ಸಾಕಿನ್ನೂ ಕೈ ಮುಗಿಯುವೇ…||
 
ಸಂಗಾತಿಯೇ  ನಿನಗಾಗಿ ನಾ
ಪ್ರಾಣವೇ ಕೊಡ ಬಲ್ಲೆನು
ಎಂದು ಹೇಳಿದೆಯಲ್ಲಾ
ಮಾತು ಉಳಿಸಿಕೋ
ಎರಡೇಟಿಗೆ ಸುಸ್ತಾದೆಯಾ
ಕೈಲಾಗದೆ ಮಂಕಾದೆಯಾ
ಏಕೆ ಬೆದರಿದೆ ಹೀಗೆ
ಬಾ ಧೈರ್ಯ ತಂದುಕೋ
ಮಾತು ಮಾತಿನಲಿ ಪ್ರೀತಿ ಎನ್ನುತಲಿ
ನೂರು ಪ್ರೇಮ ಕಥೆ ನುಡಿದು ಸರಸದಲಿ
ಕೈಯ ಕೊಟ್ಟು ಓಡುವೆಯಾ
 
|| ಕನ್ನಡಲ್ಲಿ ಪ್ರಿಯನು ಎನುವೇ
ಇಂಗ್ಲೀಷನಲ್ಲಿ ಡಾರ್ಲಿಂಗ್ ಎನುವೇ
ಸನಿಹ ಬಾ ಇಲ್ಲಿ ಸಂತೈಸುವೇ
ಕಲಹ ಸಾಕಿನ್ನೂ ಕೈ ಮುಗಿಯುವೇ…||
 
ತಪ್ಪಾಯಿತು ಎಂದಾಗಲೂ
ಕೈ ಕಾಲನು ಹಿಡಿದಾಗಲೂ
ಕೆಂಪಗಾಗಿದೆ ಕಣ್ಣು
ನಾ ಕಾಣೇ ಏತಕೋ.. ಹ್ಹಾಂ
ನನ್ನಾಣೆಗೂ ಸುಳ್ಳಾಡೆನು
ಹೆಣ್ಣಿಗೆ ನೀ ಗಂಡನು
ಕೋಪ ಬಿಡು ಬಿಡು ಇನ್ನೂ
ನೀ ಶಾಂತಿ ತಂದುಕೋ
ನಿನ್ನ ಸೇವೆಯಲಿ ಬಾಳು ಸೆವೆಸುವೆನು
ನಿನ್ನ ಕಂದನಿಗೆ ಅಮ್ಮನಾಗುವೆನು
ನಂಬು ನಂಬು ನನ್ನನ್ನು
 
|| ಕನ್ನಡದಲ್ಲಿ ಕ್ಷಮಿಸು ಎನುವೇ
ಇಂಗ್ಲಿಷನಲ್ಲಿ ಸಾರಿ ಎನುವೇ
ಸನಿಹ ಬಾ ಇಲ್ಲಿ ಸಂತೈಸುವೇ
ಕಲಹ ಸಾಕಿನ್ನೂ ಕೈ ಮುಗಿಯುವೇ
ಲಾಲ ಲಾಲ  ಲಾಲ ಲಲಲ
ಒಹೋ ಒಹೋ ಒಹೋ …..||
 
-

ಕನ್ನಡದಲ್ಲಿ ಕ್ಷಮಿಸು ಎನುವೇ
ಇಂಗ್ಲಿಷನಲ್ಲಿ ಸಾರಿ ಎನುವೇ
ಸನಿಹ ಬಾ ಇಲ್ಲಿ ಸಂತೈಸುವೇ
ಕಲಹ ಸಾಕಿನ್ನೂ ಕೈ ಮುಗಿಯುವೇ
ಪ್ರೀತಿ ಅತಿಯಾಗಿ ಹುಡುಗಾಟ ಆಡಿ
ನೊಂದೆ ನಾ ನಿನ್ನ ಗತಿಯ ನೋಡಿ
 
|| ಕನ್ನಡದಲ್ಲಿ ಕ್ಷಮಿಸು ಎನುವೇ
ಇಂಗ್ಲಿಷನಲ್ಲಿ ಸಾರಿ ಎನುವೇ
ಸನಿಹ ಬಾ ಇಲ್ಲಿ ಸಂತೈಸುವೇ
ಕಲಹ ಸಾಕಿನ್ನೂ ಕೈ ಮುಗಿಯುವೇ…||
 
ಸಂಗಾತಿಯೇ  ನಿನಗಾಗಿ ನಾ
ಪ್ರಾಣವೇ ಕೊಡ ಬಲ್ಲೆನು
ಎಂದು ಹೇಳಿದೆಯಲ್ಲಾ
ಮಾತು ಉಳಿಸಿಕೋ
ಎರಡೇಟಿಗೆ ಸುಸ್ತಾದೆಯಾ
ಕೈಲಾಗದೆ ಮಂಕಾದೆಯಾ
ಏಕೆ ಬೆದರಿದೆ ಹೀಗೆ
ಬಾ ಧೈರ್ಯ ತಂದುಕೋ
ಮಾತು ಮಾತಿನಲಿ ಪ್ರೀತಿ ಎನ್ನುತಲಿ
ನೂರು ಪ್ರೇಮ ಕಥೆ ನುಡಿದು ಸರಸದಲಿ
ಕೈಯ ಕೊಟ್ಟು ಓಡುವೆಯಾ
 
|| ಕನ್ನಡಲ್ಲಿ ಪ್ರಿಯನು ಎನುವೇ
ಇಂಗ್ಲೀಷನಲ್ಲಿ ಡಾರ್ಲಿಂಗ್ ಎನುವೇ
ಸನಿಹ ಬಾ ಇಲ್ಲಿ ಸಂತೈಸುವೇ
ಕಲಹ ಸಾಕಿನ್ನೂ ಕೈ ಮುಗಿಯುವೇ…||
 
ತಪ್ಪಾಯಿತು ಎಂದಾಗಲೂ
ಕೈ ಕಾಲನು ಹಿಡಿದಾಗಲೂ
ಕೆಂಪಗಾಗಿದೆ ಕಣ್ಣು
ನಾ ಕಾಣೇ ಏತಕೋ.. ಹ್ಹಾಂ
ನನ್ನಾಣೆಗೂ ಸುಳ್ಳಾಡೆನು
ಹೆಣ್ಣಿಗೆ ನೀ ಗಂಡನು
ಕೋಪ ಬಿಡು ಬಿಡು ಇನ್ನೂ
ನೀ ಶಾಂತಿ ತಂದುಕೋ
ನಿನ್ನ ಸೇವೆಯಲಿ ಬಾಳು ಸೆವೆಸುವೆನು
ನಿನ್ನ ಕಂದನಿಗೆ ಅಮ್ಮನಾಗುವೆನು
ನಂಬು ನಂಬು ನನ್ನನ್ನು
 
|| ಕನ್ನಡದಲ್ಲಿ ಕ್ಷಮಿಸು ಎನುವೇ
ಇಂಗ್ಲಿಷನಲ್ಲಿ ಸಾರಿ ಎನುವೇ
ಸನಿಹ ಬಾ ಇಲ್ಲಿ ಸಂತೈಸುವೇ
ಕಲಹ ಸಾಕಿನ್ನೂ ಕೈ ಮುಗಿಯುವೇ
ಲಾಲ ಲಾಲ  ಲಾಲ ಲಲಲ
ಒಹೋ ಒಹೋ ಒಹೋ …..||
 
-

Kannadadalli song lyrics from Kannada Movie Archana starring Aarathi, Lokesh, Ashok, Lyrics penned by Chi Udayashankar Sung by Vani Jairam, Music Composed by Rajan-Nagendra, film is Directed by Manimurugan and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ