Video:
VIDEO
ಸಂಗೀತ ವೀಡಿಯೊ:
VIDEO
LYRIC
ಲಾ ಲಾ ಲಾಲಾ (ಲಾ ಲಾ ಲಾಲಾ )
ಲಾ ಲಾ ಲಾಲಾ
(ಸರಿಗ ಸರಿಗ ಸರಿಗ ಸರಿಗ )
ಲಾ ಲಾ ಲಾಲಾ
(ತನನಂ ತನನಂ ತನನಂ ತನನಂ )
ಬೆಳದಿಂಗಳು ನಗುತಿದೆ
ನಿನ್ನ ಕಂಗಳು ಕರೆದಿದೆ
ಸನಿಹ ಸನಿಹ ಸೆಳೆದಿದೆ
ಒಡಲಿನಾ ಕಣ ಕಣ
ಏನೇನೋ ಕಂಪನಾ....
ಬೆಳದಿಂಗಳು ನಗುತಿದೆ
ನಿನ್ನ ಕಂಗಳು ಕರೆದಿದೆ
ಸನಿಹ ಸನಿಹ ಸೆಳೆದಿದೆ
ಒಡಲಿನಾ ಕಣ ಕಣ
ಏನೇನೋ ಕಂಪನಾ....
|| ಬೆಳದಿಂಗಳು ನಗುತಿದೆ
ನಿನ್ನ ಕಂಗಳು ಕರೆದಿದೆ….||
ಅಲೆ ಅಲೆಗಳ ಇಂಪಲ್ಲಿ
ಕಡಲಂಚಿನ ಸೊಂಪಲ್ಲಿ
ಅಲೆ ಅಲೆಗಳ ಇಂಪಲ್ಲಿ
ಕಡಲಂಚಿನ ಸೊಂಪಲ್ಲಿ
ತಂಗಾಳಿಯ ತಂಪಲ್ಲಿ
ನಿನ್ನ ರೂಪ ಕಂಡೆ ನಾ
ಕೆಂದುಟಿಗಳ ಮಿಂಚಲ್ಲಿ
ನಗೆಸೂಸುವ ಸಂಚಲ್ಲಿ
ಈ ಮೌನದ ಮಾತಲ್ಲಿ
ಸೆರೆಯಾಗಿ ಹೋದೆ ನಾ
ಈ ಪ್ರೇಮ ಕಾಣಿಕೆ
ನಿನಗೆಂದೆ ನಾ ತಂದೆ
ನಿನಗೆಂದೆ ನಾ ತಂದೆ....
|| ಬೆಳದಿಂಗಳು ನಗುತಿದೆ
ನಿನ್ನ ಕಂಗಳು ಕರೆದಿದೆ
ಸನಿಹ ಸನಿಹ ಸೆಳೆದಿದೆ
ಒಡಲಿನಾ ಕಣ ಕಣ
ಏನೇನೋ ಕಂಪನಾ....
ಬೆಳದಿಂಗಳು ನಗುತಿದೆ
ನಿನ್ನ ಕಂಗಳು ಕರೆದಿದೆ…||
ಲಾಲಾಲಲಾ ಲಾಲಾ
ಲಲಾ ಲಾಲಾಲಲಾ
ಲಾ ಲಾ ಲಾಲಾ (ಲಾ ಲಾ ಲಾಲಾ )
ನಿಶೆ ತುಂಬಿದೆ ಕಣ್ಣೆಲ್ಲಾ
ಬಿಸಿಯಾಗಿದೆ ಮೈಯೆಲ್ಲಾ
ನಿಶೆ ತುಂಬಿದೆ ಕಣ್ಣೆಲ್ಲಾ
ಬಿಸಿಯಾಗಿದೆ ಮೈಯೆಲ್ಲಾ
ಹೀಗೆಂದೂ ಆಗಿಲ್ಲಾ
ಏನೀ ರೋಮಾಂಚನಾ
ಹೊಸ ಹರೆಯದ ಗುಂಗಲ್ಲಿ
ತನು ಬಳಸುವ ತೋಳಲ್ಲಿ
ಜಗವನ್ನು ಮರೆವುದೇ
ಅನುರಾಗ ಬಂಧನಾ
ನೂರಾಸೆ ಹೊಮ್ಮಿದೆ
ನನ್ನಲ್ಲಿ ನೀನಾದೆ
ನಿನ್ನಲ್ಲಿ ನಾನಾದೆ....
|| ಬೆಳದಿಂಗಳು ನಗುತಿದೆ
ನಿನ್ನ ಕಂಗಳು ಕರೆದಿದೆ
ಸನಿಹ ಸನಿಹ ಸೆಳೆದಿದೆ
ಒಡಲಿನಾ ಕಣ ಕಣ
ಏನೇನೋ ಕಂಪನಾ....
ಬೆಳದಿಂಗಳು (ನಗುತಿದೆ )
ನಿನ್ನ ಕಂಗಳು (ಕರೆದಿದೆ)
ಲಾಲಾಲಲಾ ಲಾಲಾಲಲಾ
ಲಾಲಾಲಲಾ ಲಾಲಾಲಲಾ…||
-
Please log in to see the full lyrics of this song.
ಲಾ ಲಾ ಲಾಲಾ (ಲಾ ಲಾ ಲಾಲಾ )
ಲಾ ಲಾ ಲಾಲಾ
(ಸರಿಗ ಸರಿಗ ಸರಿಗ ಸರಿಗ )
ಲಾ ಲಾ ಲಾಲಾ
(ತನನಂ ತನನಂ ತನನಂ ತನನಂ )
ಬೆಳದಿಂಗಳು ನಗುತಿದೆ
ನಿನ್ನ ಕಂಗಳು ಕರೆದಿದೆ
ಸನಿಹ ಸನಿಹ ಸೆಳೆದಿದೆ
ಒಡಲಿನಾ ಕಣ ಕಣ
ಏನೇನೋ ಕಂಪನಾ....
ಬೆಳದಿಂಗಳು ನಗುತಿದೆ
ನಿನ್ನ ಕಂಗಳು ಕರೆದಿದೆ
ಸನಿಹ ಸನಿಹ ಸೆಳೆದಿದೆ
ಒಡಲಿನಾ ಕಣ ಕಣ
ಏನೇನೋ ಕಂಪನಾ....
|| ಬೆಳದಿಂಗಳು ನಗುತಿದೆ
ನಿನ್ನ ಕಂಗಳು ಕರೆದಿದೆ….||
ಅಲೆ ಅಲೆಗಳ ಇಂಪಲ್ಲಿ
ಕಡಲಂಚಿನ ಸೊಂಪಲ್ಲಿ
ಅಲೆ ಅಲೆಗಳ ಇಂಪಲ್ಲಿ
ಕಡಲಂಚಿನ ಸೊಂಪಲ್ಲಿ
ತಂಗಾಳಿಯ ತಂಪಲ್ಲಿ
ನಿನ್ನ ರೂಪ ಕಂಡೆ ನಾ
ಕೆಂದುಟಿಗಳ ಮಿಂಚಲ್ಲಿ
ನಗೆಸೂಸುವ ಸಂಚಲ್ಲಿ
ಈ ಮೌನದ ಮಾತಲ್ಲಿ
ಸೆರೆಯಾಗಿ ಹೋದೆ ನಾ
ಈ ಪ್ರೇಮ ಕಾಣಿಕೆ
ನಿನಗೆಂದೆ ನಾ ತಂದೆ
ನಿನಗೆಂದೆ ನಾ ತಂದೆ....
|| ಬೆಳದಿಂಗಳು ನಗುತಿದೆ
ನಿನ್ನ ಕಂಗಳು ಕರೆದಿದೆ
ಸನಿಹ ಸನಿಹ ಸೆಳೆದಿದೆ
ಒಡಲಿನಾ ಕಣ ಕಣ
ಏನೇನೋ ಕಂಪನಾ....
ಬೆಳದಿಂಗಳು ನಗುತಿದೆ
ನಿನ್ನ ಕಂಗಳು ಕರೆದಿದೆ…||
ಲಾಲಾಲಲಾ ಲಾಲಾ
ಲಲಾ ಲಾಲಾಲಲಾ
ಲಾ ಲಾ ಲಾಲಾ (ಲಾ ಲಾ ಲಾಲಾ )
ನಿಶೆ ತುಂಬಿದೆ ಕಣ್ಣೆಲ್ಲಾ
ಬಿಸಿಯಾಗಿದೆ ಮೈಯೆಲ್ಲಾ
ನಿಶೆ ತುಂಬಿದೆ ಕಣ್ಣೆಲ್ಲಾ
ಬಿಸಿಯಾಗಿದೆ ಮೈಯೆಲ್ಲಾ
ಹೀಗೆಂದೂ ಆಗಿಲ್ಲಾ
ಏನೀ ರೋಮಾಂಚನಾ
ಹೊಸ ಹರೆಯದ ಗುಂಗಲ್ಲಿ
ತನು ಬಳಸುವ ತೋಳಲ್ಲಿ
ಜಗವನ್ನು ಮರೆವುದೇ
ಅನುರಾಗ ಬಂಧನಾ
ನೂರಾಸೆ ಹೊಮ್ಮಿದೆ
ನನ್ನಲ್ಲಿ ನೀನಾದೆ
ನಿನ್ನಲ್ಲಿ ನಾನಾದೆ....
|| ಬೆಳದಿಂಗಳು ನಗುತಿದೆ
ನಿನ್ನ ಕಂಗಳು ಕರೆದಿದೆ
ಸನಿಹ ಸನಿಹ ಸೆಳೆದಿದೆ
ಒಡಲಿನಾ ಕಣ ಕಣ
ಏನೇನೋ ಕಂಪನಾ....
ಬೆಳದಿಂಗಳು (ನಗುತಿದೆ )
ನಿನ್ನ ಕಂಗಳು (ಕರೆದಿದೆ)
ಲಾಲಾಲಲಾ ಲಾಲಾಲಲಾ
ಲಾಲಾಲಲಾ ಲಾಲಾಲಲಾ…||
-
Beladingalu Naguthide song lyrics from Kannada Movie Archana starring Aarathi, Lokesh, Ashok, Lyrics penned by R N Jayagopal Sung by S P Balasubrahmanyam, S Janaki, Music Composed by Rajan-Nagendra, film is Directed by Manimurugan and film is released on 1982