ಬಿರುಗಾಳಿ ಮನದಲ್ಲಿ
ಬಿರುಗಾಳಿ ಬೀಸಿ ಮನದಲ್ಲಿ ಶೃತಿ ಕೆಡೆಸಿ
ಅಪಸ್ವರ ನುಡಿದಿದೇ
ರಾಗ ಎಡವಿದೆ ನಡೆಯಲಿ ಅನುರಾಗ
ಅಪಸ್ವರ ನುಡಿದಿದೇ
ರಾಗ ಎಡವಿದೆ ನಡೆಯಲಿ ಅನುರಾಗ
ನಂಬಿಕೆಯೇ ನಂದಾದೀಪ
ಗಾಳಿಯಲೀ ಆರಿಹೋಗಿ
ಮನೆಯೆಂಬ ದೇವಾಲಯದೇ
ಇರುಳನ್ನು ಕಂಡಿದೇ
ಅಭಿಷೇಕ ಹಾಲಿನಲ್ಲಿ
ಹುಳಿಯನ್ನು ಹಿಂಡಿದಂತೇ
ಸಂಸಾರ ಶಾಂತಿಯಲ್ಲಿ
ಸಂದೇಹ ಮೂಡಿದೆ
ಜೀವನವೇ ಕಂಗಾಲಾಗಿ
ಕಣ್ಣೀರಾಗಿ ಹರಿಯುತಿದೆ
ಬಿರುಗಾಳಿ ಮನದಲ್ಲಿ
ಬಿರುಗಾಳಿ ಬೀಸಿ ಮನದಲ್ಲಿ ಶೃತಿ ಕೆಡೆಸಿ
ಅಪಸ್ವರ ನುಡಿದಿದೇ ರಾಗ
ಎಡವಿದೆ ನಡೆಯಲಿ ಅನುರಾಗ
ಅಪಸ್ವರ ನುಡಿದಿದೇ ರಾಗ
ಎಡವಿದೆ ನಡೆಯಲಿ ಅನುರಾಗ
ಪ್ರೇಮಿಸಿದ ಜೀವವೊಂದು
ಕೈ ಹಿಡಿದ ಜೀವವೊಂದೂ
ಮಧ್ಯದಲ್ಲಿ ಮೂಗ ಜೀವ
ಯಾರೋದೋ ತಪ್ಪಿಲ್ಲೀ
ನೋಡುತಿಹ ಮೋಜಿನಲ್ಲಿ
ಬರೆದಾತ ಮೇಲೆ ಕುಳಿತು
ಚದುರಂಗ ಆಟವಾಡಿ
ಮಾನವನ ಬಾಳಲಿ
ಅಂತ್ಯದಲಿ ಸೋಲೋ ಗೆಲುವೋ
ಅಳಿವೋ ಉಳಿವೋ ತಿಳಿಯದಿದೇ
ಬಿರುಗಾಳಿ ಮನದಲ್ಲಿ
ಬಿರುಗಾಳಿ ಬೀಸಿ ಮನದಲ್ಲಿ ಶೃತಿ ಕೆಡೆಸಿ
ಅಪಸ್ವರ ನುಡಿದಿದೇ ರಾಗ
ಎಡವಿದೆ ನಡೆಯಲಿ ಅನುರಾಗ
ಅಪಸ್ವರ ನುಡಿದಿದೇ ರಾಗ
ಎಡವಿದೆ ನಡೆಯಲಿ ಅನುರಾಗ
ಬಿರುಗಾಳಿ ಮನದಲ್ಲಿ
-
ಬಿರುಗಾಳಿ ಮನದಲ್ಲಿ
ಬಿರುಗಾಳಿ ಬೀಸಿ ಮನದಲ್ಲಿ ಶೃತಿ ಕೆಡೆಸಿ
ಅಪಸ್ವರ ನುಡಿದಿದೇ
ರಾಗ ಎಡವಿದೆ ನಡೆಯಲಿ ಅನುರಾಗ
ಅಪಸ್ವರ ನುಡಿದಿದೇ
ರಾಗ ಎಡವಿದೆ ನಡೆಯಲಿ ಅನುರಾಗ
ನಂಬಿಕೆಯೇ ನಂದಾದೀಪ
ಗಾಳಿಯಲೀ ಆರಿಹೋಗಿ
ಮನೆಯೆಂಬ ದೇವಾಲಯದೇ
ಇರುಳನ್ನು ಕಂಡಿದೇ
ಅಭಿಷೇಕ ಹಾಲಿನಲ್ಲಿ
ಹುಳಿಯನ್ನು ಹಿಂಡಿದಂತೇ
ಸಂಸಾರ ಶಾಂತಿಯಲ್ಲಿ
ಸಂದೇಹ ಮೂಡಿದೆ
ಜೀವನವೇ ಕಂಗಾಲಾಗಿ
ಕಣ್ಣೀರಾಗಿ ಹರಿಯುತಿದೆ
ಬಿರುಗಾಳಿ ಮನದಲ್ಲಿ
ಬಿರುಗಾಳಿ ಬೀಸಿ ಮನದಲ್ಲಿ ಶೃತಿ ಕೆಡೆಸಿ
ಅಪಸ್ವರ ನುಡಿದಿದೇ ರಾಗ
ಎಡವಿದೆ ನಡೆಯಲಿ ಅನುರಾಗ
ಅಪಸ್ವರ ನುಡಿದಿದೇ ರಾಗ
ಎಡವಿದೆ ನಡೆಯಲಿ ಅನುರಾಗ
ಪ್ರೇಮಿಸಿದ ಜೀವವೊಂದು
ಕೈ ಹಿಡಿದ ಜೀವವೊಂದೂ
ಮಧ್ಯದಲ್ಲಿ ಮೂಗ ಜೀವ
ಯಾರೋದೋ ತಪ್ಪಿಲ್ಲೀ
ನೋಡುತಿಹ ಮೋಜಿನಲ್ಲಿ
ಬರೆದಾತ ಮೇಲೆ ಕುಳಿತು
ಚದುರಂಗ ಆಟವಾಡಿ
ಮಾನವನ ಬಾಳಲಿ
ಅಂತ್ಯದಲಿ ಸೋಲೋ ಗೆಲುವೋ
ಅಳಿವೋ ಉಳಿವೋ ತಿಳಿಯದಿದೇ
ಬಿರುಗಾಳಿ ಮನದಲ್ಲಿ
ಬಿರುಗಾಳಿ ಬೀಸಿ ಮನದಲ್ಲಿ ಶೃತಿ ಕೆಡೆಸಿ
ಅಪಸ್ವರ ನುಡಿದಿದೇ ರಾಗ
ಎಡವಿದೆ ನಡೆಯಲಿ ಅನುರಾಗ
ಅಪಸ್ವರ ನುಡಿದಿದೇ ರಾಗ
ಎಡವಿದೆ ನಡೆಯಲಿ ಅನುರಾಗ
ಬಿರುಗಾಳಿ ಮನದಲ್ಲಿ
-
Birugaali Manadalli song lyrics from Kannada Movie Archana starring Aarathi, Lokesh, Ashok, Lyrics penned by R N Jayagopal Sung by Vani Jairam, Music Composed by Rajan-Nagendra, film is Directed by Manimurugan and film is released on 1982