ಬಯಕೆ ಬಾಳಿನಲ್ಲಿ
ಒಲುಮೆ ಹೂವು ಚೆಲ್ಲಿ
ಚಲುವೇ ನೀನು ಬಂದೆ
ಈ ಮನಕೆ ಬೆಳಕು ತಂದೆ
ದಿನವೂ ಅನುಕ್ಷಣವೂ
ನಿನದೇ ಪ್ರೀತಿ ಅರ್ಚನಾ
ನೀನೇ ನನ್ನಾಸೆ ಚೇತನಾ....
|| ಬಯಕೆ ಬಾಳಿನಲ್ಲಿ
ಒಲುಮೆ ಹೂವು ಚೆಲ್ಲಿ
ಚಲುವೇ ನೀನು ಬಂದೆ
ಈ ಮನಕೆ ಬೆಳಕು ತಂದೆ…||
ಹರಿವಾ ಕಾವೇರಿಯಂತೆ
ಬಲು ಸೊಗಸು ನಿನ್ನ ನಡೆಯು
ಮಧುರಾ ಆಲಾಪದಂತೆ
ಕಿವಿಗಿಂಪು ನಿನ್ನ ನುಡಿಯು
ಅರಿಯುತಲಿ ಸರಸದಲಿ
ಈ ಪ್ರೇಮ ನಿನಗೆ ಅರ್ಪಣಾ
ಅರಳೋ ಮುಂಜಾನೆಯಂತೆ
ತಿಳಿ ಹೊಳಪು ನಿನ್ನ ನಿಲುವು
ನಗುವಾ ಮಂದಾರದಂತೆ
ಅತಿ ಕಾಂತಿ ನಿನ್ನ ಮುಖವು
ಹಗಲಿನಲು ಇರುಳಿನಲು
ಎಂದೆಂದೂ ಇರಲಿ ದರ್ಶನ
ನಿನದೇ ಆರಾಧನಾ....
|| ಬಯಕೆ ಬಾಳಿನಲ್ಲಿ
ಒಲುಮೆ ಹೂವು ಚೆಲ್ಲಿ
ಚಲುವೇ ನೀನು ಬಂದೆ
ಈ ಮನಕೆ ಬೆಳಕು ತಂದೆ…||
ಹೃದಯಾ ಸಂಬಂಧಕಾಗಿ
ಹಗುರಾಯ್ತು ನನ್ನ ಜೀವ
ಪ್ರಣಯಾ ಸಂಯೋಗವಾಗಿ
ನವಿರಾಯ್ತು ನನ್ನ ಭಾವ
ಹರುಷದಲಿ ಮೆರೆಯುತಲಿ
ಜೇನಾಯ್ತು ನನ್ನ ಜೀವನಾ
ಸುಖವಾ ನೀ ಕಾಣಲೆಂದು
ಮುಡಿಪಾಯ್ತು ನನ್ನ ಸ್ನೇಹ....
ಬವಣೆ ನೀ ನೀಗಲೆಂದು
ಮಿಡಿದಾಯ್ತು ನನ್ನ ಮೋಹಾ
ಜಗ ಮರೆತು ಜೊತೆ ಬೆರೆತು
ಸಲ್ಲಿಸುವೆ ಮುತ್ತಿನರ್ಚನಾ
ನಲ್ಮೆಯೇ ಆರಾಧನಾ....
|| ಬಯಕೆ ಬಾಳಿನಲ್ಲಿ
ಒಲುಮೆ ಹೂವು ಚೆಲ್ಲಿ
ಚಲುವೇ ನೀನು ಬಂದೆ
ಈ ಮನಕೆ ಬೆಳಕು ತಂದೆ…||
-
ಬಯಕೆ ಬಾಳಿನಲ್ಲಿ
ಒಲುಮೆ ಹೂವು ಚೆಲ್ಲಿ
ಚಲುವೇ ನೀನು ಬಂದೆ
ಈ ಮನಕೆ ಬೆಳಕು ತಂದೆ
ದಿನವೂ ಅನುಕ್ಷಣವೂ
ನಿನದೇ ಪ್ರೀತಿ ಅರ್ಚನಾ
ನೀನೇ ನನ್ನಾಸೆ ಚೇತನಾ....
|| ಬಯಕೆ ಬಾಳಿನಲ್ಲಿ
ಒಲುಮೆ ಹೂವು ಚೆಲ್ಲಿ
ಚಲುವೇ ನೀನು ಬಂದೆ
ಈ ಮನಕೆ ಬೆಳಕು ತಂದೆ…||
ಹರಿವಾ ಕಾವೇರಿಯಂತೆ
ಬಲು ಸೊಗಸು ನಿನ್ನ ನಡೆಯು
ಮಧುರಾ ಆಲಾಪದಂತೆ
ಕಿವಿಗಿಂಪು ನಿನ್ನ ನುಡಿಯು
ಅರಿಯುತಲಿ ಸರಸದಲಿ
ಈ ಪ್ರೇಮ ನಿನಗೆ ಅರ್ಪಣಾ
ಅರಳೋ ಮುಂಜಾನೆಯಂತೆ
ತಿಳಿ ಹೊಳಪು ನಿನ್ನ ನಿಲುವು
ನಗುವಾ ಮಂದಾರದಂತೆ
ಅತಿ ಕಾಂತಿ ನಿನ್ನ ಮುಖವು
ಹಗಲಿನಲು ಇರುಳಿನಲು
ಎಂದೆಂದೂ ಇರಲಿ ದರ್ಶನ
ನಿನದೇ ಆರಾಧನಾ....
|| ಬಯಕೆ ಬಾಳಿನಲ್ಲಿ
ಒಲುಮೆ ಹೂವು ಚೆಲ್ಲಿ
ಚಲುವೇ ನೀನು ಬಂದೆ
ಈ ಮನಕೆ ಬೆಳಕು ತಂದೆ…||
ಹೃದಯಾ ಸಂಬಂಧಕಾಗಿ
ಹಗುರಾಯ್ತು ನನ್ನ ಜೀವ
ಪ್ರಣಯಾ ಸಂಯೋಗವಾಗಿ
ನವಿರಾಯ್ತು ನನ್ನ ಭಾವ
ಹರುಷದಲಿ ಮೆರೆಯುತಲಿ
ಜೇನಾಯ್ತು ನನ್ನ ಜೀವನಾ
ಸುಖವಾ ನೀ ಕಾಣಲೆಂದು
ಮುಡಿಪಾಯ್ತು ನನ್ನ ಸ್ನೇಹ....
ಬವಣೆ ನೀ ನೀಗಲೆಂದು
ಮಿಡಿದಾಯ್ತು ನನ್ನ ಮೋಹಾ
ಜಗ ಮರೆತು ಜೊತೆ ಬೆರೆತು
ಸಲ್ಲಿಸುವೆ ಮುತ್ತಿನರ್ಚನಾ
ನಲ್ಮೆಯೇ ಆರಾಧನಾ....
|| ಬಯಕೆ ಬಾಳಿನಲ್ಲಿ
ಒಲುಮೆ ಹೂವು ಚೆಲ್ಲಿ
ಚಲುವೇ ನೀನು ಬಂದೆ
ಈ ಮನಕೆ ಬೆಳಕು ತಂದೆ…||
-
Bayake Baalinalli song lyrics from Kannada Movie Archana starring Aarathi, Lokesh, Ashok, Lyrics penned by Doddarange Gowda Sung by S P Balasubrahmanyam, Music Composed by Rajan-Nagendra, film is Directed by Manimurugan and film is released on 1982