ನೊ.ನೊ.ನೊ ನೋ ಟೆನ್ಷನ್
ಲೈಫ್ ಒಂಥರ ಟೆಂಪ್ ಟೇಷನ್
ಮನಸಿಟ್ಟರೆ ಸಾಕು ಇಲ್ಲಿ
ಎಲ್ಲೆಲ್ಲೆಲ್ಲೂ ಸೆನ್ಸೇಷನ್
ನೊ.ನೊ.ನೊ ನೋ ಟೆನ್ಷನ್
ಲೈಫ್ ಒಂಥರ ಟೆಂಪ್ ಟೇಷನ್
ಮನಸಿಟ್ಟರೆ ಸಾಕು ಇಲ್ಲಿ
ಎಲ್ಲೆಲ್ಲೆಲ್ಲೂ ಸೆನ್ಸೇಷನ್
ನಾನಂತು ಬಾಳೋದೆ ನನಗಾಗಿ
ನನಗ್ಯಾರು ಬೇಕಿಲ್ಲ ಜೊತೆಯಾಗಿ
ನಾನೆಂದು ನಾನೇ ಇಟ್ಸ್ ಮೈ ಲೈಫ್.ಹೇ
ನಾನೆಂದು ಹೀಗೇನೆ ದಟ್ಸ್ ಮೈ ಸ್ಟೈಲ್
ಸಿಗುವುದು ನಮಗೆ ಒಂದೇ ಚ್ಯಾನ್ಸ್
ಅದರಲಿ ಅಲ್ವೇಸ್ ಸಿಂಗ್ ಅಂಡ್ ಡ್ಯಾನ್ಸ್
ನಮ್ಮ ನೀತಿ ಬೇರೆ ಕಣೋ
ರೀತಿ ಬೇರೆ ಕಣೋ ನಮದೇ ಜೀವನ
ಅರೆ.ಮುಜುಗರವೇತಕೆ ಡೋಂಟ್ ಬಿ ಶೈ
ಈ ವಯಸ್ಸಿರುವಾಗ ಲೆಟ್ಸ್ ಗೋ ಫ್ಲೈ
ನಿನಗಾಗಿ ಕಾಯುತಿದೆ ನೋಡು
ಇಲ್ಲೇ ಇದೆ ಸ್ವರ್ಗಸುಖ
ಎಂದೆಂದು ಒಂದೊಂದು ಕ್ಷಣವನ್ನು ಸವಿಯೋಣ
ಬಂದಿದ್ದು ಬರಲೆಂದು ನಗುತ ಎದುರಿಸೋಣ
ತುಂಟಾಟ ಚೆಲ್ಲಾಟ ದಿನವೆಲ್ಲಆಡೋಣ ಬೇರೇನು ಬೇಕಿಲ್ಲ
ಎಲ್ಲ ಚಿಂತೆಗಳ ದೂರ ಮಾಡಿಬಿಡು..ಯಾ.ಯಾ
||ನೊ.ನೊ.ನೊ ನೋ ಟೆನ್ಷನ್
ಲೈಫ್ ಒಂಥರ ಟೆಂಪ್ ಟೇಷನ್
ಮನಸಿಟ್ಟರೆ ಸಾಕು ಇಲ್ಲಿ
ಎಲ್ಲೆಲ್ಲೆಲ್ಲೂ ಸೆನ್ಸೇಷನ್||
ನಡೆ ನಡೆ ಮುಂದೆ ಲೈಫ್ ಈಸ್ ಶಾರ್ಟ್
ತಡವನು ಮಾಡದೆ ಮೇಕ್ ಇಟ್ ಫಾಸ್ಟ್
ಅದು ಏನು ಮಾಡುವೆಯೋ
ಇಂದೇ ಮಾಡಿಬಿಡು ನಿನದೇ ಈ ದಿನ
ಇಲ್ಲಿ ನಮಗಿದೆ ಎಲ್ಲಿ ಲಿಮಿಟೇಶನ್
ಹೇ..ಬಿಡು ಬಿಡು ಏತಕೆ ಕನ್ ಫ್ಯೂಷನ್
ನೀ ಯಾರಿಗೇನು ವರಿ ಮಾಡಬೇಡ ಬಿಡು ಒಂದು ಕ್ಷಣ
ಸುತ್ತೋಣ ಸುತ್ತೋಣ ಸುತ್ತೋ ಈ ಭೂಮಿಯನು
ತಿಳಿಯೋಣ ಹಿಡಿಯೋಣ ಓಡೋ ಮೋಡವನ್ನು
ನಲಿಯೋಣ ಕಲಿಯೋಣ ಮರೆಯೋಣ ಲೋಕವನು
ನಮ್ಮನ್ನು ಹಿಡಿಯೋರು ಯಾರು ಇಲ್ಲ ಕಣೋ
ಎಲ್ಲೂ ಇಲ್ಲ ಕಣೋ..ಯಾ.ಯಾ
||ನೊ.ನೊ.ನೊ ನೋ ಟೆನ್ಷನ್
ಲೈಫ್ ಒಂಥರ ಟೆಂಪ್ ಟೇಷನ್
ಮನಸಿಟ್ಟರೆ ಸಾಕು ಇಲ್ಲಿ
ಎಲ್ಲೆಲ್ಲೆಲ್ಲೂ ಸೆನ್ಸೇಷನ್
ನಾನಂತು ಬಾಳೋದೆ ನನಗಾಗಿ
ನನಗ್ಯಾರು ಬೇಕಿಲ್ಲ ಜೊತೆಯಾಗಿ
ನಾನೆಂದು ನಾನೇ ಇಟ್ಸ್ ಮೈ ಲೈಫ್.ಹೇ
ನಾನೆಂದು ಹೀಗೇನೆ ದಟ್ಸ್ ಮೈ ಸ್ಟೈಲ್||
||ನೊ.ನೊ.ನೊ ನೋ ಟೆನ್ಷನ್
ಲೈಫ್ ಒಂಥರ ಟೆಂಪ್ ಟೇಷನ್
ಮನಸಿಟ್ಟರೆ ಸಾಕು ಇಲ್ಲಿ
ಎಲ್ಲೆಲ್ಲೆಲ್ಲೂ ಸೆನ್ಸೇಷನ್||
ನೊ.ನೊ.ನೊ ನೋ ಟೆನ್ಷನ್
ಲೈಫ್ ಒಂಥರ ಟೆಂಪ್ ಟೇಷನ್
ಮನಸಿಟ್ಟರೆ ಸಾಕು ಇಲ್ಲಿ
ಎಲ್ಲೆಲ್ಲೆಲ್ಲೂ ಸೆನ್ಸೇಷನ್
ನೊ.ನೊ.ನೊ ನೋ ಟೆನ್ಷನ್
ಲೈಫ್ ಒಂಥರ ಟೆಂಪ್ ಟೇಷನ್
ಮನಸಿಟ್ಟರೆ ಸಾಕು ಇಲ್ಲಿ
ಎಲ್ಲೆಲ್ಲೆಲ್ಲೂ ಸೆನ್ಸೇಷನ್
ನಾನಂತು ಬಾಳೋದೆ ನನಗಾಗಿ
ನನಗ್ಯಾರು ಬೇಕಿಲ್ಲ ಜೊತೆಯಾಗಿ
ನಾನೆಂದು ನಾನೇ ಇಟ್ಸ್ ಮೈ ಲೈಫ್.ಹೇ
ನಾನೆಂದು ಹೀಗೇನೆ ದಟ್ಸ್ ಮೈ ಸ್ಟೈಲ್
ಸಿಗುವುದು ನಮಗೆ ಒಂದೇ ಚ್ಯಾನ್ಸ್
ಅದರಲಿ ಅಲ್ವೇಸ್ ಸಿಂಗ್ ಅಂಡ್ ಡ್ಯಾನ್ಸ್
ನಮ್ಮ ನೀತಿ ಬೇರೆ ಕಣೋ
ರೀತಿ ಬೇರೆ ಕಣೋ ನಮದೇ ಜೀವನ
ಅರೆ.ಮುಜುಗರವೇತಕೆ ಡೋಂಟ್ ಬಿ ಶೈ
ಈ ವಯಸ್ಸಿರುವಾಗ ಲೆಟ್ಸ್ ಗೋ ಫ್ಲೈ
ನಿನಗಾಗಿ ಕಾಯುತಿದೆ ನೋಡು
ಇಲ್ಲೇ ಇದೆ ಸ್ವರ್ಗಸುಖ
ಎಂದೆಂದು ಒಂದೊಂದು ಕ್ಷಣವನ್ನು ಸವಿಯೋಣ
ಬಂದಿದ್ದು ಬರಲೆಂದು ನಗುತ ಎದುರಿಸೋಣ
ತುಂಟಾಟ ಚೆಲ್ಲಾಟ ದಿನವೆಲ್ಲಆಡೋಣ ಬೇರೇನು ಬೇಕಿಲ್ಲ
ಎಲ್ಲ ಚಿಂತೆಗಳ ದೂರ ಮಾಡಿಬಿಡು..ಯಾ.ಯಾ
||ನೊ.ನೊ.ನೊ ನೋ ಟೆನ್ಷನ್
ಲೈಫ್ ಒಂಥರ ಟೆಂಪ್ ಟೇಷನ್
ಮನಸಿಟ್ಟರೆ ಸಾಕು ಇಲ್ಲಿ
ಎಲ್ಲೆಲ್ಲೆಲ್ಲೂ ಸೆನ್ಸೇಷನ್||
ನಡೆ ನಡೆ ಮುಂದೆ ಲೈಫ್ ಈಸ್ ಶಾರ್ಟ್
ತಡವನು ಮಾಡದೆ ಮೇಕ್ ಇಟ್ ಫಾಸ್ಟ್
ಅದು ಏನು ಮಾಡುವೆಯೋ
ಇಂದೇ ಮಾಡಿಬಿಡು ನಿನದೇ ಈ ದಿನ
ಇಲ್ಲಿ ನಮಗಿದೆ ಎಲ್ಲಿ ಲಿಮಿಟೇಶನ್
ಹೇ..ಬಿಡು ಬಿಡು ಏತಕೆ ಕನ್ ಫ್ಯೂಷನ್
ನೀ ಯಾರಿಗೇನು ವರಿ ಮಾಡಬೇಡ ಬಿಡು ಒಂದು ಕ್ಷಣ
ಸುತ್ತೋಣ ಸುತ್ತೋಣ ಸುತ್ತೋ ಈ ಭೂಮಿಯನು
ತಿಳಿಯೋಣ ಹಿಡಿಯೋಣ ಓಡೋ ಮೋಡವನ್ನು
ನಲಿಯೋಣ ಕಲಿಯೋಣ ಮರೆಯೋಣ ಲೋಕವನು
ನಮ್ಮನ್ನು ಹಿಡಿಯೋರು ಯಾರು ಇಲ್ಲ ಕಣೋ
ಎಲ್ಲೂ ಇಲ್ಲ ಕಣೋ..ಯಾ.ಯಾ
||ನೊ.ನೊ.ನೊ ನೋ ಟೆನ್ಷನ್
ಲೈಫ್ ಒಂಥರ ಟೆಂಪ್ ಟೇಷನ್
ಮನಸಿಟ್ಟರೆ ಸಾಕು ಇಲ್ಲಿ
ಎಲ್ಲೆಲ್ಲೆಲ್ಲೂ ಸೆನ್ಸೇಷನ್
ನಾನಂತು ಬಾಳೋದೆ ನನಗಾಗಿ
ನನಗ್ಯಾರು ಬೇಕಿಲ್ಲ ಜೊತೆಯಾಗಿ
ನಾನೆಂದು ನಾನೇ ಇಟ್ಸ್ ಮೈ ಲೈಫ್.ಹೇ
ನಾನೆಂದು ಹೀಗೇನೆ ದಟ್ಸ್ ಮೈ ಸ್ಟೈಲ್||
||ನೊ.ನೊ.ನೊ ನೋ ಟೆನ್ಷನ್
ಲೈಫ್ ಒಂಥರ ಟೆಂಪ್ ಟೇಷನ್
ಮನಸಿಟ್ಟರೆ ಸಾಕು ಇಲ್ಲಿ
ಎಲ್ಲೆಲ್ಲೆಲ್ಲೂ ಸೆನ್ಸೇಷನ್||
No Tension song lyrics from Kannada Movie Arasu starring Puneeth Rajkumar, Meera Jasmine, Ramya, Lyrics penned by Kaviraj Sung by Ranjith, Blaaze, Music Composed by Joshua Sridhar, film is Directed by Mahesh Babu and film is released on 2007