Ninna Kandakshana Lyrics

ನಿನ್ನ ಕಂಡ ಕ್ಷಣದಿಂದ Lyrics

in Arasu

in ಅರಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ
ನಿಮಿಷದಿಂದ ನನಗೇನಾಯ್ತಂತ ಗೊತ್ತೇ ಇಲ್ಲ
ಎಂದು ಕಾಣದ ಹರ್ಷ ಇಂದು ನಾನು ಕಂಡೆನಲ್ಲ
ಇದು ಪ್ರೀತಿ ಅಂತ ತಿಳಿದ ಮೇಲೆ  ನೀನೇ ಎಲ್ಲ
ನೀನೇ ನನಗೆಲ್ಲ ನಿನ ಬಿಟ್ಟು ಬೇರೆ ಏನು ಬೇಕಾಗಿಲ್ಲ
ಯು ಆರ್ ಒನ್ ಫಾರ್ ಮಿ ಮೈ ಓನ್ಲೀ ಲವ್
ಹಾ. .
ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ
ಇದು ಪ್ರೀತಿ ಅಂತ ತಿಳಿದ ಮೇಲೆ  ನೀನೇ ಎಲ್ಲ
 
ಕಣ್ಣಲ್ಲಿ ಸೇರಿಕೊಂಡೆ ಮನಸ್ಸಲ್ಲಿ ತುಂಬಿಕೊಂಡೆ
ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಂಡೆ ಕಂಡೆ
ಬೆಟ್ಟದ ಹೂವು ಬೇಕ ಆಕಾಶದ ತಾರೆ ಬೇಕ
ಬೇರೇನು ಬೇಕು ಕೇಳು ನೀ ಎಲ್ಲ ಕೊಡುವೆ ಕೊಡುವೆ
ವಾ.ಹುವ ಹೌ ವಂಡರ್ ವಾಟ್ ಯು ಆರ್
ಮೈ ಏಂಜೆಲ್ ಮೈ ಓನ್ಲೀ ಲವ್

||ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ
ಇದು ಪ್ರೀತಿ ಅಂತ ತಿಳಿದ ಮೇಲೆ  ನೀನೇ ಎಲ್ಲ||
 
ಓ.. .ಯಾರೇನೆ  ಅಂದರೂನು ಏನೆಲ್ಲ ಆದರೂನು
ನನ್ನ ಪ್ರೀತಿಯ ಬಿಡಲಾರೆ ಎಂದು ಎಂದು
ನಿಂತಲ್ಲಿ ನಿಲ್ಲಲಾರೆ ನಾ ನಿದ್ದೆ ಮಾಡಲಾರೆ
ಕಣ್ಣಳೊಗೆ ಹೊರಗೆ ನೋಡಿದರು ಎಲ್ಲೆಲ್ಲು ನೀನೆ ನೀನೆ
ವಾ.ಹುವ ಅದು ಎಂತ ಚಂದ ನಿನ ನೋಟ
ನಾ ಸೋತೆ ಮೈ ಓನ್ಲಿ ಲವ್

||ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ
ಇದು ಪ್ರೀತಿ ಅಂತ ತಿಳಿದ ಮೇಲೆ ನೀನೇ ಎಲ್ಲ
ನೀನೇ ನನಗೆಲ್ಲ ನಿನ ಬಿಟ್ಟು ಬೇರೆ ಏನು ಬೇಕಾಗಿಲ್ಲ
ಯು ಆರ್ ಒನ್ ಫಾರ್ ಮಿ ಮೈ ಓನ್ಲೀ ಲವ್ ||

ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ
ನಿಮಿಷದಿಂದ ನನಗೇನಾಯ್ತಂತ ಗೊತ್ತೇ ಇಲ್ಲ
ಎಂದು ಕಾಣದ ಹರ್ಷ ಇಂದು ನಾನು ಕಂಡೆನಲ್ಲ
ಇದು ಪ್ರೀತಿ ಅಂತ ತಿಳಿದ ಮೇಲೆ  ನೀನೇ ಎಲ್ಲ
ನೀನೇ ನನಗೆಲ್ಲ ನಿನ ಬಿಟ್ಟು ಬೇರೆ ಏನು ಬೇಕಾಗಿಲ್ಲ
ಯು ಆರ್ ಒನ್ ಫಾರ್ ಮಿ ಮೈ ಓನ್ಲೀ ಲವ್
ಹಾ. .
ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ
ಇದು ಪ್ರೀತಿ ಅಂತ ತಿಳಿದ ಮೇಲೆ  ನೀನೇ ಎಲ್ಲ
 
ಕಣ್ಣಲ್ಲಿ ಸೇರಿಕೊಂಡೆ ಮನಸ್ಸಲ್ಲಿ ತುಂಬಿಕೊಂಡೆ
ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಂಡೆ ಕಂಡೆ
ಬೆಟ್ಟದ ಹೂವು ಬೇಕ ಆಕಾಶದ ತಾರೆ ಬೇಕ
ಬೇರೇನು ಬೇಕು ಕೇಳು ನೀ ಎಲ್ಲ ಕೊಡುವೆ ಕೊಡುವೆ
ವಾ.ಹುವ ಹೌ ವಂಡರ್ ವಾಟ್ ಯು ಆರ್
ಮೈ ಏಂಜೆಲ್ ಮೈ ಓನ್ಲೀ ಲವ್

||ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ
ಇದು ಪ್ರೀತಿ ಅಂತ ತಿಳಿದ ಮೇಲೆ  ನೀನೇ ಎಲ್ಲ||
 
ಓ.. .ಯಾರೇನೆ  ಅಂದರೂನು ಏನೆಲ್ಲ ಆದರೂನು
ನನ್ನ ಪ್ರೀತಿಯ ಬಿಡಲಾರೆ ಎಂದು ಎಂದು
ನಿಂತಲ್ಲಿ ನಿಲ್ಲಲಾರೆ ನಾ ನಿದ್ದೆ ಮಾಡಲಾರೆ
ಕಣ್ಣಳೊಗೆ ಹೊರಗೆ ನೋಡಿದರು ಎಲ್ಲೆಲ್ಲು ನೀನೆ ನೀನೆ
ವಾ.ಹುವ ಅದು ಎಂತ ಚಂದ ನಿನ ನೋಟ
ನಾ ಸೋತೆ ಮೈ ಓನ್ಲಿ ಲವ್

||ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ
ಇದು ಪ್ರೀತಿ ಅಂತ ತಿಳಿದ ಮೇಲೆ ನೀನೇ ಎಲ್ಲ
ನೀನೇ ನನಗೆಲ್ಲ ನಿನ ಬಿಟ್ಟು ಬೇರೆ ಏನು ಬೇಕಾಗಿಲ್ಲ
ಯು ಆರ್ ಒನ್ ಫಾರ್ ಮಿ ಮೈ ಓನ್ಲೀ ಲವ್ ||

Ninna Kandakshana song lyrics from Kannada Movie Arasu starring Puneeth Rajkumar, Meera Jasmine, Ramya, Lyrics penned by Ram Narayan Sung by Kunal Ganjawala, Music Composed by Joshua Sridhar, film is Directed by Mahesh Babu and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ