Kannu Kannugalu seri Lyrics

ಕಣ್ಣು ಕಣ್ಣುಗಳು ಸೇರಿ Lyrics

in Arasu

in ಅರಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣು ಕಣ್ಣುಗಳು ಸೇರಿ 
ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
ಮುತ್ತಿನಂತ ನಿನ್ನ ಮಾತು 
ಆಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು
ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೆ  ಹೆ ಹೇ..ಪ್ರೀತಿಗೆ ಹೆಸರಾಗಿ

ಕಣ್ಣು ಕಣ್ಣುಗಳು ಸೇರಿ 
ಈ ಜೀವ ಜೀವಗಳು ಜಾರಿ
ಆ ನನ್ನಾ ಕನಸು ಇಂದು ನಿಜವಾಯ್ತು
 
ಅಂದು ನೀನು ಬಳಿ ಬಂದೆ 
ಮನದ ಪ್ರೀತಿ ತಿಳಿ ಅಂದೆ
ನಾನು ನಿನ್ನ ಮನಸನು
ಅರಿಯದೆ ಹೋದೆ.ಆ.ಅ
ಓ . .ಇಂದು ನೀನು ಜೊತೆಯಾದೆ 
ಎದೆಯ ತುಂಬಿ ಉಸಿರಾದೆ
ನಿನ್ನ ಮಾತು ಕೇಳುತ
ಬೆರೆಯುತ ಹೋದೆ.ಹಾ
ಅರಳಿದ ತನುವು ಕುಣಿದಿದೆ ಮನವು 
ಸೋತು ಹೋದೆನು ಜಾಣ
ಸವೆಯದ ನೆನಪು ಸವಿದರೆ ಸಾಕು  
ಹಾರಿ ಹೋಗಲಿ ಪ್ರಾಣ
ಕೊನೆವರೆಗೂ ಹೀಗೆ ಪ್ರೇಮಿಗಳ ಹಾಗೆ 
ನಡೆಸೋಣ ಬಾಳ ಪಯಣ
ಹೇಯ್.ಎಂದೆಂದು ನಿನಗಾಗಿ 
ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೆ ಹೆ ಹೇ..ಪ್ರೀತಿಗೆ ಹೆಸರಾಗಿ

ಕಣ್ಣು ಕಣ್ಣುಗಳು ಸೇರಿ 
ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
ಹಾ . .ಮುತ್ತಿನಂತ ನಿನ್ನ ಮಾತು 
ಆಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು

 
ಯಾರು ಇರದ ಮನಸಿನಲಿ  
ಬಂದೆ ನೀನು ಕ್ಷಣದಲ್ಲಿ
ನಿನ್ನ ಒಲವು ಎಂದೂ ಹೀಗೆ ಇರಲಿ
ನೀನು ಇರದ ಬಾಳಿನಲಿ  
ಹೇಗೆ ತಾನೆ ನಾನಿರಲಿ
ನಿನ್ನ ಸನಿಹ ಎಂದೂ ಹೀಗೆ ಇರಲಿ
ಹಾ.ಮನಸಿನ ತೆರೆಯ ಸರಿಸಿದೆ ಗೆಳೆಯ
ಸೋತು ಹೋಯಿತು ಹೃದಯ
ಕನಸಿನ ವಿಷಯ ಹೇಳುವ ಸಮಯ 
ಹಾಡು ಅಂತು ಈ ಹರೆಯ
ನಿನ್ನಿಂದ ನಾನು ನಿನಗಾಗಿ ನಾನು 
ನಿನ್ನವಳೆ ನಾನು ಗೆಳೆಯ
ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೆ ಹೆ ಹೇ..ಪ್ರೀತಿಗೆ ಹೆಸರಾಗಿ

ಕಣ್ಣು ಕಣ್ಣುಗಳು ಸೇರಿ 
ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
ಹಾ..ಮುತ್ತಿನಂತ ನಿನ್ನ ಮಾತು  
ಅಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು
ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೊ ಹೊ ಹೋ..ಪ್ರೀತಿಗೆ ಹೆಸರಾಗಿ
ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೆ ಹೆ ಹೇ.ಪ್ರೀತಿಗೆ ಹೆಸರಾಗಿ.ಹೋಯ್

ಕಣ್ಣು ಕಣ್ಣುಗಳು ಸೇರಿ 
ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
ಮುತ್ತಿನಂತ ನಿನ್ನ ಮಾತು 
ಆಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು
ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೆ  ಹೆ ಹೇ..ಪ್ರೀತಿಗೆ ಹೆಸರಾಗಿ

ಕಣ್ಣು ಕಣ್ಣುಗಳು ಸೇರಿ 
ಈ ಜೀವ ಜೀವಗಳು ಜಾರಿ
ಆ ನನ್ನಾ ಕನಸು ಇಂದು ನಿಜವಾಯ್ತು
 
ಅಂದು ನೀನು ಬಳಿ ಬಂದೆ 
ಮನದ ಪ್ರೀತಿ ತಿಳಿ ಅಂದೆ
ನಾನು ನಿನ್ನ ಮನಸನು
ಅರಿಯದೆ ಹೋದೆ.ಆ.ಅ
ಓ . .ಇಂದು ನೀನು ಜೊತೆಯಾದೆ 
ಎದೆಯ ತುಂಬಿ ಉಸಿರಾದೆ
ನಿನ್ನ ಮಾತು ಕೇಳುತ
ಬೆರೆಯುತ ಹೋದೆ.ಹಾ
ಅರಳಿದ ತನುವು ಕುಣಿದಿದೆ ಮನವು 
ಸೋತು ಹೋದೆನು ಜಾಣ
ಸವೆಯದ ನೆನಪು ಸವಿದರೆ ಸಾಕು  
ಹಾರಿ ಹೋಗಲಿ ಪ್ರಾಣ
ಕೊನೆವರೆಗೂ ಹೀಗೆ ಪ್ರೇಮಿಗಳ ಹಾಗೆ 
ನಡೆಸೋಣ ಬಾಳ ಪಯಣ
ಹೇಯ್.ಎಂದೆಂದು ನಿನಗಾಗಿ 
ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೆ ಹೆ ಹೇ..ಪ್ರೀತಿಗೆ ಹೆಸರಾಗಿ

ಕಣ್ಣು ಕಣ್ಣುಗಳು ಸೇರಿ 
ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
ಹಾ . .ಮುತ್ತಿನಂತ ನಿನ್ನ ಮಾತು 
ಆಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು

 
ಯಾರು ಇರದ ಮನಸಿನಲಿ  
ಬಂದೆ ನೀನು ಕ್ಷಣದಲ್ಲಿ
ನಿನ್ನ ಒಲವು ಎಂದೂ ಹೀಗೆ ಇರಲಿ
ನೀನು ಇರದ ಬಾಳಿನಲಿ  
ಹೇಗೆ ತಾನೆ ನಾನಿರಲಿ
ನಿನ್ನ ಸನಿಹ ಎಂದೂ ಹೀಗೆ ಇರಲಿ
ಹಾ.ಮನಸಿನ ತೆರೆಯ ಸರಿಸಿದೆ ಗೆಳೆಯ
ಸೋತು ಹೋಯಿತು ಹೃದಯ
ಕನಸಿನ ವಿಷಯ ಹೇಳುವ ಸಮಯ 
ಹಾಡು ಅಂತು ಈ ಹರೆಯ
ನಿನ್ನಿಂದ ನಾನು ನಿನಗಾಗಿ ನಾನು 
ನಿನ್ನವಳೆ ನಾನು ಗೆಳೆಯ
ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೆ ಹೆ ಹೇ..ಪ್ರೀತಿಗೆ ಹೆಸರಾಗಿ

ಕಣ್ಣು ಕಣ್ಣುಗಳು ಸೇರಿ 
ಈ ಜೀವ ಜೀವಗಳು ಜಾರಿ
ಶುರುವಾಯ್ತು ಪ್ರೀತಿ ನನ್ನ ಮನದಲ್ಲಿ
ಹಾ..ಮುತ್ತಿನಂತ ನಿನ್ನ ಮಾತು  
ಅಹಾ.ಕೇಳಿ ಮನಸು ಹಗುರಾಯ್ತು
ಆ ನನ್ನಾ ಕನಸು ಇಂದು ನಿಜವಾಯ್ತು
ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೊ ಹೊ ಹೋ..ಪ್ರೀತಿಗೆ ಹೆಸರಾಗಿ
ಎಂದೆಂದು ನಿನಗಾಗಿ ನಾನಿರುವೆ ಜೊತೆಯಾಗಿ
ಜೀವಕ್ಕೆ ಉಸಿರಾಗಿ ಹೆ ಹೆ ಹೇ.ಪ್ರೀತಿಗೆ ಹೆಸರಾಗಿ.ಹೋಯ್

Kannu Kannugalu seri song lyrics from Kannada Movie Arasu starring Puneeth Rajkumar, Meera Jasmine, Ramya, Lyrics penned by K Kalyan Sung by Karthik, Harini Sudhakar, Music Composed by Joshua Sridhar, film is Directed by Mahesh Babu and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ