-
ಬಾರೋ ಬಾರೋ ಬಾರೋ ಮುದ್ದುರಾಜ
ಸಿಡಿಗುಂಡು ಆದ್ರು ಮನಸ್ಸು ಮಾತ್ರ ರೋಜಾ
ಬಂತು ಬಂತು ಶ್ರಾವಣ ಕಟ್ಟು ಕಟ್ಟು ತಾಳಿನ
ದೂರ ದೂರ ಇನ್ನೇಕೆ ನನ್ನ ನಿನ್ನ ನಡುವೆ
ಬಾರೋ ಬಾರೋ
ಬಾರೇ ಬಾರೇ ಬಾರೇ ನನ್ನ ಮೈನಾ
ಇಂದೆ ಹಿಡಿಯುತೀನಿ ಚಿನ್ನ ನಿನ್ನ ಕೈಯ್ನ
ಚಂದನದ ಗೊಂಬೆಯೇ ಭೂಮಿಗಿಳಿದ ರಂಭೆಯೇ
ನನ್ನ ಮುದ್ದು ಬಂಗಾರಿ
ನನ್ನ ಮನಸ್ಸ ಕದ್ದ ಚೋರಿ ಚೋರಿ
||ಬಾರೋ ಬಾರೋ ಬಾರೋ ಮುದ್ದುರಾಜ
ಸಿಡಿಗುಂಡು ಆದ್ರು ಮನಸ್ಸು ಮಾತ್ರ ರೋಜಾ ||
ನಿನ್ನ ಕಣ್ಣ ಸನ್ನೆಗೆ ಕರಗಿ ಹೋದೆ
ನಾನು ಹೃದಯ ನೀಡೊ ಮನ್ಮಥ
ಕಟ್ಟು ಮಸ್ತು ಹಳ್ಳಿ ಹೈದ ನೀನು ನಿಂಗೆ ನಾನು
ಮರಳು ಮಾಡೊ ಮೋಹಿನಿ
ಏನೋ ಜಾದೂ ಮಾಡಿದೆ
ಅದ್ಯಾವ ಮಂತ್ರ ಹಾಕಿದೆ
ಮಳ್ಳಿ ನಿನ್ನ ಹಿಂದೆ ನಾನು ಬಂದೆ ಮನಸ್ಸು ನಿಂದೆ
ಹಗಲು ರಾತ್ರಿ ನೋಡದೆ
ಏಕೆ ಹೀಗೆ ಕಾಡಿದೆ
ಬಾರೇ ಬಾರೇ ಮದನಾರಿ
ಎದೆಯ ಬಡಿತ ಕೇಳಿ ಓಡಿ ಬಂದೆ
||ಬಾರೋ ಬಾರೋ ಬಾರೋ ಮುದ್ದುರಾಜ
ಸಿಡಿಗುಂಡು ಆದ್ರು ಮನಸ್ಸು ಮಾತ್ರ ರೋಜಾ ||
||ಬಾರೇ ಬಾರೇ ಬಾರೇ ನನ್ನ ಮೈನಾ
ಇಂದೆ ಹಿಡಿಯುತೀನಿ ಚಿನ್ನ ನಿನ್ನ ಕೈಯ್ನ||
ಲಗ್ನ ಆಗೋ ವೇಳೆಗೆ ಕಾಯಲಾರೆ ಹೀಗೆ
ಹೆಗಲ ಮೇಲೆ ಕೂರುವೆ
ನನ್ನ ಹೊತ್ತುಕೊಂಡು ಹೋಗೊ
ರನ್ನ ನನ್ನ ಚಿನ್ನ
ಹೇ ಅವಸರಾನ ಕೋಮಲೆ
ಸ್ವಲ್ಪ ತಾಳು ಕೋಗಿಲೆ
ಯಾರೇ ಏನೇ ಹೇಳಲಿ
ನನ್ನ ದಿಲ್ ನಿಂದೆ ತಾನೇ
ನಲ್ಲೇ ದುಂಡುಮಲ್ಲೇ
ಸರಸ ಈಗ ಸಾಗಲಿ ಸ್ವರ್ಗ ಇಲ್ಲೇ ಜಾರಲೀ
ನನ್ನ ನಿನ್ನ ಮದುವೆಗೆ
ನಮ್ಮ ಬಳಗ ಬಂಧು ಹರಸಬೇಕು
||ಬಾರೋ ಬಾರೋ ಬಾರೋ ಮುದ್ದುರಾಜ
ಸಿಡಿಗುಂಡು ಆದ್ರು ಮನಸ್ಸು ಮಾತ್ರ ರೋಜಾ
ಬಂತು ಬಂತು ಶ್ರಾವಣ ಕಟ್ಟು ಕಟ್ಟು ತಾಳಿನ
ದೂರ ದೂರ ಇನ್ನೇಕೆ ನನ್ನ ನಿನ್ನ ನಡುವೆ
ಬಾರೋ ಬಾರೋ||
||ಬಾರೇ ಬಾರೇ ಬಾರೇ ನನ್ನ ಮೈನಾ
ಇಂದೆ ಹಿಡಿಯುತೀನಿ ಚಿನ್ನ ನಿನ್ನ ಕೈಯ್ನ
ಚಂದನದ ಗೊಂಬೆಯೇ ಭೂಮಿಗಿಳಿದ ರಂಭೆಯೇ
ನನ್ನ ಮುದ್ದು ಬಂಗಾರೀ
ನನ್ನ ಮನಸ್ಸ ಕದ್ದ ಚೋರಿ ಚೋರಿ||
||ಬಾರೋ ಬಾರೋ ಬಾರೋ ಮುದ್ದುರಾಜ
ಸಿಡಿಗುಂಡು ಆದ್ರು ಮನಸ್ಸು ಮಾತ್ರ ರೋಜಾ ||
||ಬಾರೇ ಬಾರೇ ಬಾರೇ ನನ್ನ ಮೈನಾ
ಇಂದೆ ಹಿಡಿಯುತೀನಿ ಚಿನ್ನ ನಿನ್ನ ಕೈಯ್ನ||
-
ಬಾರೋ ಬಾರೋ ಬಾರೋ ಮುದ್ದುರಾಜ
ಸಿಡಿಗುಂಡು ಆದ್ರು ಮನಸ್ಸು ಮಾತ್ರ ರೋಜಾ
ಬಂತು ಬಂತು ಶ್ರಾವಣ ಕಟ್ಟು ಕಟ್ಟು ತಾಳಿನ
ದೂರ ದೂರ ಇನ್ನೇಕೆ ನನ್ನ ನಿನ್ನ ನಡುವೆ
ಬಾರೋ ಬಾರೋ
ಬಾರೇ ಬಾರೇ ಬಾರೇ ನನ್ನ ಮೈನಾ
ಇಂದೆ ಹಿಡಿಯುತೀನಿ ಚಿನ್ನ ನಿನ್ನ ಕೈಯ್ನ
ಚಂದನದ ಗೊಂಬೆಯೇ ಭೂಮಿಗಿಳಿದ ರಂಭೆಯೇ
ನನ್ನ ಮುದ್ದು ಬಂಗಾರಿ
ನನ್ನ ಮನಸ್ಸ ಕದ್ದ ಚೋರಿ ಚೋರಿ
||ಬಾರೋ ಬಾರೋ ಬಾರೋ ಮುದ್ದುರಾಜ
ಸಿಡಿಗುಂಡು ಆದ್ರು ಮನಸ್ಸು ಮಾತ್ರ ರೋಜಾ ||
ನಿನ್ನ ಕಣ್ಣ ಸನ್ನೆಗೆ ಕರಗಿ ಹೋದೆ
ನಾನು ಹೃದಯ ನೀಡೊ ಮನ್ಮಥ
ಕಟ್ಟು ಮಸ್ತು ಹಳ್ಳಿ ಹೈದ ನೀನು ನಿಂಗೆ ನಾನು
ಮರಳು ಮಾಡೊ ಮೋಹಿನಿ
ಏನೋ ಜಾದೂ ಮಾಡಿದೆ
ಅದ್ಯಾವ ಮಂತ್ರ ಹಾಕಿದೆ
ಮಳ್ಳಿ ನಿನ್ನ ಹಿಂದೆ ನಾನು ಬಂದೆ ಮನಸ್ಸು ನಿಂದೆ
ಹಗಲು ರಾತ್ರಿ ನೋಡದೆ
ಏಕೆ ಹೀಗೆ ಕಾಡಿದೆ
ಬಾರೇ ಬಾರೇ ಮದನಾರಿ
ಎದೆಯ ಬಡಿತ ಕೇಳಿ ಓಡಿ ಬಂದೆ
||ಬಾರೋ ಬಾರೋ ಬಾರೋ ಮುದ್ದುರಾಜ
ಸಿಡಿಗುಂಡು ಆದ್ರು ಮನಸ್ಸು ಮಾತ್ರ ರೋಜಾ ||
||ಬಾರೇ ಬಾರೇ ಬಾರೇ ನನ್ನ ಮೈನಾ
ಇಂದೆ ಹಿಡಿಯುತೀನಿ ಚಿನ್ನ ನಿನ್ನ ಕೈಯ್ನ||
ಲಗ್ನ ಆಗೋ ವೇಳೆಗೆ ಕಾಯಲಾರೆ ಹೀಗೆ
ಹೆಗಲ ಮೇಲೆ ಕೂರುವೆ
ನನ್ನ ಹೊತ್ತುಕೊಂಡು ಹೋಗೊ
ರನ್ನ ನನ್ನ ಚಿನ್ನ
ಹೇ ಅವಸರಾನ ಕೋಮಲೆ
ಸ್ವಲ್ಪ ತಾಳು ಕೋಗಿಲೆ
ಯಾರೇ ಏನೇ ಹೇಳಲಿ
ನನ್ನ ದಿಲ್ ನಿಂದೆ ತಾನೇ
ನಲ್ಲೇ ದುಂಡುಮಲ್ಲೇ
ಸರಸ ಈಗ ಸಾಗಲಿ ಸ್ವರ್ಗ ಇಲ್ಲೇ ಜಾರಲೀ
ನನ್ನ ನಿನ್ನ ಮದುವೆಗೆ
ನಮ್ಮ ಬಳಗ ಬಂಧು ಹರಸಬೇಕು
||ಬಾರೋ ಬಾರೋ ಬಾರೋ ಮುದ್ದುರಾಜ
ಸಿಡಿಗುಂಡು ಆದ್ರು ಮನಸ್ಸು ಮಾತ್ರ ರೋಜಾ
ಬಂತು ಬಂತು ಶ್ರಾವಣ ಕಟ್ಟು ಕಟ್ಟು ತಾಳಿನ
ದೂರ ದೂರ ಇನ್ನೇಕೆ ನನ್ನ ನಿನ್ನ ನಡುವೆ
ಬಾರೋ ಬಾರೋ||
||ಬಾರೇ ಬಾರೇ ಬಾರೇ ನನ್ನ ಮೈನಾ
ಇಂದೆ ಹಿಡಿಯುತೀನಿ ಚಿನ್ನ ನಿನ್ನ ಕೈಯ್ನ
ಚಂದನದ ಗೊಂಬೆಯೇ ಭೂಮಿಗಿಳಿದ ರಂಭೆಯೇ
ನನ್ನ ಮುದ್ದು ಬಂಗಾರೀ
ನನ್ನ ಮನಸ್ಸ ಕದ್ದ ಚೋರಿ ಚೋರಿ||
||ಬಾರೋ ಬಾರೋ ಬಾರೋ ಮುದ್ದುರಾಜ
ಸಿಡಿಗುಂಡು ಆದ್ರು ಮನಸ್ಸು ಮಾತ್ರ ರೋಜಾ ||
||ಬಾರೇ ಬಾರೇ ಬಾರೇ ನನ್ನ ಮೈನಾ
ಇಂದೆ ಹಿಡಿಯುತೀನಿ ಚಿನ್ನ ನಿನ್ನ ಕೈಯ್ನ||
Baaro Baaro song lyrics from Kannada Movie Arasu starring Puneeth Rajkumar, Meera Jasmine, Ramya, Lyrics penned by V Nagendra Prasad Sung by Puneeth Rajkumar, Suchithra, Music Composed by Joshua Sridhar, film is Directed by Mahesh Babu and film is released on 2007