ತುಂಬಿಕೊ ತುಂಬಿಕೊ ಬಾಳ ತುಂಬ ನನ್ನನು
ನಂಬಿಕೊ ನಂಬಿಕೊ ಜನ್ಮವೆಲ್ಲ ನನ್ನನು
ಸಾಗು ನೀ ನನ್ನ ಜೊತೇಲಿ
ಸಾವಿಗು ಜೊತೆ ಚಿತೇಲಿ
ಲೀನವಾಗು ನನ್ನಲಿ
ತುಂಬಿಕೊ ತುಂಬಿಕೊ ಬಾಳ ತುಂಬ ನನ್ನನು
ನಂಬಿಕೊ ನಂಬಿಕೊ ಜನ್ಮವೆಲ್ಲ ನನ್ನನು
ನೋವಲ್ಲು ಇರುವೆ ನಲಿವಲ್ಲು ಇರುವೆ
ನೀನಾಡೊ ಉಸಿರಲ್ಲಿ ನಲಿದಾಡುತಿರುವೆ
ತಾಯಾಗಿ ಬರುವೆ ಮಮಕಾರ ತರುವೆ
ಯಾರೇನೆ ಅನಲಿ ನೀ ನಂಗೆ ಮಗುವೆ
ಜನಿಸಿ ಬಂದೆ ನಂಗಾಗಿ ನೀನು ಈ ಭುವಿಗೆ
ಮುಡಿಪು ಇಡುವೆ ದೇವರನ್ನೆ ನಾ ನಿನಗೆ
ನಾನು ಇರಲು ಜೊತೆಯಲಿ ಭಯವು ಏಕೆ ನಿನ್ನಲಿ
||ತುಂಬಿಕೊ ತುಂಬಿಕೊ ಬಾಳ ತುಂಬ ನನ್ನನು
ನಂಬಿಕೊ ನಂಬಿಕೊ ಜನ್ಮವೆಲ್ಲ ನನ್ನನು||
ಕಣ್ಣನ್ನು ರೆಪ್ಪೆ ಕಾಪಾಡುವಂತೆ
ಎಲ್ಲೆಲ್ಲು ನಿನ್ನ ನೆರಳಂತೆ ಬರುವೆ
ಉಸಿರಾಟ ನಿಂತು ಶವವಾಗೊ ಮುನ್ನ
ನಾ ಓಡಿ ಬರುವೆ ಮರುಜೀವ ತರುವೆ
ಮರೆತು ಕೂಡ ನೀ ನನ್ನ ಎಂದು ಮರೆಯದಿರು
ಬಿಡದೆ ನನ್ನ ನಿನ್ನುಸಿರಿನಲಿ ಬಂಧಿಸಿಡು
ನಾನೆ ನಿನಗೆ ಈ ಲೋಕವೂ
ನಾನೆ ನಿನಗೆ ಎಲ್ಲವೂ
||ತುಂಬಿಕೊ ತುಂಬಿಕೊ ಬಾಳ ತುಂಬ ನನ್ನನು
ನಂಬಿಕೊ ನಂಬಿಕೊ ಜನ್ಮವೆಲ್ಲ ನನ್ನನು
ಸಾಗು ನೀ ನನ್ನ ಜೊತೇಲಿ
ಸಾವಿಗು ಜೊತೆ ಚಿತೇಲಿ
ಲೀನವಾಗು ನನ್ನಲಿ||
ತುಂಬಿಕೊ ತುಂಬಿಕೊ ಬಾಳ ತುಂಬ ನನ್ನನು
ನಂಬಿಕೊ ನಂಬಿಕೊ ಜನ್ಮವೆಲ್ಲ ನನ್ನನು
ಸಾಗು ನೀ ನನ್ನ ಜೊತೇಲಿ
ಸಾವಿಗು ಜೊತೆ ಚಿತೇಲಿ
ಲೀನವಾಗು ನನ್ನಲಿ
ತುಂಬಿಕೊ ತುಂಬಿಕೊ ಬಾಳ ತುಂಬ ನನ್ನನು
ನಂಬಿಕೊ ನಂಬಿಕೊ ಜನ್ಮವೆಲ್ಲ ನನ್ನನು
ನೋವಲ್ಲು ಇರುವೆ ನಲಿವಲ್ಲು ಇರುವೆ
ನೀನಾಡೊ ಉಸಿರಲ್ಲಿ ನಲಿದಾಡುತಿರುವೆ
ತಾಯಾಗಿ ಬರುವೆ ಮಮಕಾರ ತರುವೆ
ಯಾರೇನೆ ಅನಲಿ ನೀ ನಂಗೆ ಮಗುವೆ
ಜನಿಸಿ ಬಂದೆ ನಂಗಾಗಿ ನೀನು ಈ ಭುವಿಗೆ
ಮುಡಿಪು ಇಡುವೆ ದೇವರನ್ನೆ ನಾ ನಿನಗೆ
ನಾನು ಇರಲು ಜೊತೆಯಲಿ ಭಯವು ಏಕೆ ನಿನ್ನಲಿ
||ತುಂಬಿಕೊ ತುಂಬಿಕೊ ಬಾಳ ತುಂಬ ನನ್ನನು
ನಂಬಿಕೊ ನಂಬಿಕೊ ಜನ್ಮವೆಲ್ಲ ನನ್ನನು||
ಕಣ್ಣನ್ನು ರೆಪ್ಪೆ ಕಾಪಾಡುವಂತೆ
ಎಲ್ಲೆಲ್ಲು ನಿನ್ನ ನೆರಳಂತೆ ಬರುವೆ
ಉಸಿರಾಟ ನಿಂತು ಶವವಾಗೊ ಮುನ್ನ
ನಾ ಓಡಿ ಬರುವೆ ಮರುಜೀವ ತರುವೆ
ಮರೆತು ಕೂಡ ನೀ ನನ್ನ ಎಂದು ಮರೆಯದಿರು
ಬಿಡದೆ ನನ್ನ ನಿನ್ನುಸಿರಿನಲಿ ಬಂಧಿಸಿಡು
ನಾನೆ ನಿನಗೆ ಈ ಲೋಕವೂ
ನಾನೆ ನಿನಗೆ ಎಲ್ಲವೂ
||ತುಂಬಿಕೊ ತುಂಬಿಕೊ ಬಾಳ ತುಂಬ ನನ್ನನು
ನಂಬಿಕೊ ನಂಬಿಕೊ ಜನ್ಮವೆಲ್ಲ ನನ್ನನು
ಸಾಗು ನೀ ನನ್ನ ಜೊತೇಲಿ
ಸಾವಿಗು ಜೊತೆ ಚಿತೇಲಿ
ಲೀನವಾಗು ನನ್ನಲಿ||