ಸಾವಿರ ಹೂಗಳು ಅರಳಲಿ ನೀ ಬರಲು ನನ್ನ ಎದುರಲಿ
ಸಾವಿರ ಬಾಗಿಲು ತೆರೆಯಲಿ ನನಗಾಗಿ ನಿನ್ನ ಎದೆಯಲಿ
ಉಸಿರೇ….
ನೀನೆ ನನ್ನ ಉಸಿರಲಿ
ಸಾವಿರ ಹೂಗಳು ಅರಳಲಿ ನೀ ಬರಲು ನನ್ನ ಎದುರಲಿ
ಸಾವಿರ ಬಾಗಿಲು ತೆರೆಯಲಿ
ಹೊಂಬಿಸಿಲು ಹುಣ್ಣಿಮೆಯೊ ಒಂದೇ ಸಾರಿ ಬಂದಂತೆ
ನೀ ಬಂದೆ ಈ ನನ್ನ ಜೀವದೊಳಗೆ
ನಿನ್ನ ಬಿಟ್ಟು ನಾನಿಲ್ಲ ಒಂದು ಘಳಿಗೆ
ಮೇಘಗಳ ಹಾಲೆಯಲಿ ಓಲೆ ಗೀಚಿ ತೇಲಿಸಿದೆ
ನೋಡು ನೋಡು ಸಾಲಾಗಿ ಬಾನು ಭುವಿಗೆ
ಕದ್ದು ನಾವು ಹೋಗೋಣ ಜೊತೆಜೊತೆಗೆ
ಉಸಿರೇ………..
ನೀನೆ ನನ್ನ ಉಸಿರಲಿ
||ಸಾವಿರ ಹೂಗಳು ಅರಳಲಿ ನೀ ಬರಲು ನನ್ನ ಎದುರಲಿ
ಸಾವಿರ ಬಾಗಿಲು ತೆರೆಯಲಿ||
ಯಾರಿರದ ಸೂರಿರದ ಒಂಟಿ ಒಂಟಿ ಜೀವದಲಿ
ನೀನು ಬಂದ ಮೇಲಿಂದ ಎಲ್ಲ ಸೊಗಸು
ಕಟ್ಟಿಕೊಟ್ಟೆ ನಂಗೂನು ಕೋಟಿ ಕನಸ್ಸು
ಹೇಳುವುದು ಕೇಳುವುದು ಇನ್ನು ಏನು ಉಳಿದಿಲ್ಲ
ನಿಂಗೆ ಬಿಟ್ಟು ಕೊಟ್ಟಾಯ್ತು ನನ್ನ ಮನಸ್ಸ
ನಿನ್ನ ಪ್ರೀತಿ ಮಾಡೋದೆ ನನ್ನ ಕೆಲಸ
ಉಸಿರೇ………..
ನೀನೆ ನನ್ನ ಉಸಿರಲಿ
||ಸಾವಿರ ಹೂಗಳು ಅರಳಲಿ ನೀ ಬರಲು ನನ್ನ ಎದುರಲಿ
ಸಾವಿರ ಬಾಗಿಲು ತೆರೆಯಲಿ ನನಗಾಗಿ ನಿನ್ನ ಎದೆಯಲಿ
ಉಸಿರೇ….
ನೀನೆ ನನ್ನ ಉಸಿರಲಿ||
ಸಾವಿರ ಹೂಗಳು ಅರಳಲಿ ನೀ ಬರಲು ನನ್ನ ಎದುರಲಿ
ಸಾವಿರ ಬಾಗಿಲು ತೆರೆಯಲಿ ನನಗಾಗಿ ನಿನ್ನ ಎದೆಯಲಿ
ಉಸಿರೇ….
ನೀನೆ ನನ್ನ ಉಸಿರಲಿ
ಸಾವಿರ ಹೂಗಳು ಅರಳಲಿ ನೀ ಬರಲು ನನ್ನ ಎದುರಲಿ
ಸಾವಿರ ಬಾಗಿಲು ತೆರೆಯಲಿ
ಹೊಂಬಿಸಿಲು ಹುಣ್ಣಿಮೆಯೊ ಒಂದೇ ಸಾರಿ ಬಂದಂತೆ
ನೀ ಬಂದೆ ಈ ನನ್ನ ಜೀವದೊಳಗೆ
ನಿನ್ನ ಬಿಟ್ಟು ನಾನಿಲ್ಲ ಒಂದು ಘಳಿಗೆ
ಮೇಘಗಳ ಹಾಲೆಯಲಿ ಓಲೆ ಗೀಚಿ ತೇಲಿಸಿದೆ
ನೋಡು ನೋಡು ಸಾಲಾಗಿ ಬಾನು ಭುವಿಗೆ
ಕದ್ದು ನಾವು ಹೋಗೋಣ ಜೊತೆಜೊತೆಗೆ
ಉಸಿರೇ………..
ನೀನೆ ನನ್ನ ಉಸಿರಲಿ
||ಸಾವಿರ ಹೂಗಳು ಅರಳಲಿ ನೀ ಬರಲು ನನ್ನ ಎದುರಲಿ
ಸಾವಿರ ಬಾಗಿಲು ತೆರೆಯಲಿ||
ಯಾರಿರದ ಸೂರಿರದ ಒಂಟಿ ಒಂಟಿ ಜೀವದಲಿ
ನೀನು ಬಂದ ಮೇಲಿಂದ ಎಲ್ಲ ಸೊಗಸು
ಕಟ್ಟಿಕೊಟ್ಟೆ ನಂಗೂನು ಕೋಟಿ ಕನಸ್ಸು
ಹೇಳುವುದು ಕೇಳುವುದು ಇನ್ನು ಏನು ಉಳಿದಿಲ್ಲ
ನಿಂಗೆ ಬಿಟ್ಟು ಕೊಟ್ಟಾಯ್ತು ನನ್ನ ಮನಸ್ಸ
ನಿನ್ನ ಪ್ರೀತಿ ಮಾಡೋದೆ ನನ್ನ ಕೆಲಸ
ಉಸಿರೇ………..
ನೀನೆ ನನ್ನ ಉಸಿರಲಿ
||ಸಾವಿರ ಹೂಗಳು ಅರಳಲಿ ನೀ ಬರಲು ನನ್ನ ಎದುರಲಿ
ಸಾವಿರ ಬಾಗಿಲು ತೆರೆಯಲಿ ನನಗಾಗಿ ನಿನ್ನ ಎದೆಯಲಿ
ಉಸಿರೇ….
ನೀನೆ ನನ್ನ ಉಸಿರಲಿ||
Saavira Hoogalu Aralali song lyrics from Kannada Movie Appayya starring Srinagar Kitty, Bhama, S Narayan, Lyrics penned by Kaviraj Sung by Tippu, Shamitha Malnad, Music Composed by S Narayan, film is Directed by S Narayan and film is released on 2013