ಒಂದು ಮಾತು ಒಂದು ಮಾತು
ಒಂದು ಮಾತು ಉದಯವಾಯ್ತು ಎದೆಯ ಒಳಗೆ
ಅದೇನು ಎಂದು ಕೇಳಬೇಕು ಯಾರ ಬಳಿಗೆ
ಮನಸ್ಸಿಗು ಮನಸ್ಸಿಗು ಪ್ರಥಮ ಸಿಂಚನ
ಮನಸ್ಸಿನ ಒಳಗೆ ನವಿರಾದ ಮಂಥನ
ಎಂದೂ ಇಲ್ಲದ ರೋಮಾಂಚನ
ಮಾತಿಗು ಸಿಗದ ಈ ಸುಖವೇ ನೂತನ
ಒಂದು ಮಾತು ಉದಯವಾಯ್ತು ಎದೆಯ ಒಳಗೆ
ಅದೇನು ಎಂದು ಕೇಳಬೇಕು ಯಾರ ಬಳಿಗೆ
ಹತ್ತಿರ ಹತ್ತಿರ ಇದ್ದರೆ ಒಂಥರ
ಉತ್ತರ ದೊರಕದ ಪ್ರಶ್ನೆಯೇ ಸಾವಿರ
ಇವನಿಗು ಇವಳಿಗು ಅರೆರೆರೆ ಹೊಸತರ
ಹರೆಯದ ಹರೆಯದ ಕನಸ್ಸಿನ ಗೋಪುರ
ಮಾತು ಮಾತಲ್ಲೆ ಮನಸ್ಸು ಬೆರೆತಾಯ್ತು
ಚೆಂದ ಇದೆಲ್ಲವೇನು
ಕಣ್ಣು ಕಣ್ಣಲ್ಲೆ ಎಲ್ಲ ತಿಳಿದೋಯ್ತು
ಬಂಧ ಇದಲ್ಲವೇನು
ಎಂದೂ ಇಲ್ಲದ ರೋಮಾಂಚನ
ಮಾತಿಗು ಸಿಗದ ಈ ಸುಖವೇ ನೂತನ
||ಒಂದು ಮಾತು ಉದಯವಾಯ್ತು ಎದೆಯ ಒಳಗೆ
ಅದೇನು ಎಂದು ಕೇಳಬೇಕು ಯಾರ ಬಳಿಗೆ||
ಕುಣಿದರು ನಲಿದರು ಜ್ವಲೆಯಲೆ ನಡೆದರು
ಬೆಳಗಿನ ಬಿಸಿಲಲಿ ಮೈಮನ ಮರೆತರು
ಸ್ಪರ್ಶದ ಹರ್ಷದಿ ಹೃದಯವ ತೋಯ್ದರು
ಜಗವನು ಕಣ್ಣಲಿ ತೋರುತ ನಿಂದರು
ಹಗಲು ಇರುಳೆಲ್ಲ ಇವರಿಗೆ ಅರಿವಿಲ್ಲ
ಬೆಸೆದುಕೊಂಡಾಯ್ತು ಇವನು
ಪ್ರೀತಿ ಬಂತೇನೊ ಸ್ನೇಹ ಇದುವೇನೊ
ತಿಳಿದುಕೊಂಡಿಲ್ಲ ಯಾರು
ಎಂದೂ ಇಲ್ಲದ ರೋಮಾಂಚನ
ಮಾತಿಗು ಸಿಗದ ಈ ಸುಖವೇ ನೂತನ
||ಒಂದು ಮಾತು ಉದಯವಾಯ್ತು ಎದೆಯ ಒಳಗೆ
ಅದೇನು ಎಂದು ಕೇಳಬೇಕು ಯಾರ ಬಳಿಗೆ||
ಒಂದು ಮಾತು ಒಂದು ಮಾತು
ಒಂದು ಮಾತು ಉದಯವಾಯ್ತು ಎದೆಯ ಒಳಗೆ
ಅದೇನು ಎಂದು ಕೇಳಬೇಕು ಯಾರ ಬಳಿಗೆ
ಮನಸ್ಸಿಗು ಮನಸ್ಸಿಗು ಪ್ರಥಮ ಸಿಂಚನ
ಮನಸ್ಸಿನ ಒಳಗೆ ನವಿರಾದ ಮಂಥನ
ಎಂದೂ ಇಲ್ಲದ ರೋಮಾಂಚನ
ಮಾತಿಗು ಸಿಗದ ಈ ಸುಖವೇ ನೂತನ
ಒಂದು ಮಾತು ಉದಯವಾಯ್ತು ಎದೆಯ ಒಳಗೆ
ಅದೇನು ಎಂದು ಕೇಳಬೇಕು ಯಾರ ಬಳಿಗೆ
ಹತ್ತಿರ ಹತ್ತಿರ ಇದ್ದರೆ ಒಂಥರ
ಉತ್ತರ ದೊರಕದ ಪ್ರಶ್ನೆಯೇ ಸಾವಿರ
ಇವನಿಗು ಇವಳಿಗು ಅರೆರೆರೆ ಹೊಸತರ
ಹರೆಯದ ಹರೆಯದ ಕನಸ್ಸಿನ ಗೋಪುರ
ಮಾತು ಮಾತಲ್ಲೆ ಮನಸ್ಸು ಬೆರೆತಾಯ್ತು
ಚೆಂದ ಇದೆಲ್ಲವೇನು
ಕಣ್ಣು ಕಣ್ಣಲ್ಲೆ ಎಲ್ಲ ತಿಳಿದೋಯ್ತು
ಬಂಧ ಇದಲ್ಲವೇನು
ಎಂದೂ ಇಲ್ಲದ ರೋಮಾಂಚನ
ಮಾತಿಗು ಸಿಗದ ಈ ಸುಖವೇ ನೂತನ
||ಒಂದು ಮಾತು ಉದಯವಾಯ್ತು ಎದೆಯ ಒಳಗೆ
ಅದೇನು ಎಂದು ಕೇಳಬೇಕು ಯಾರ ಬಳಿಗೆ||
ಕುಣಿದರು ನಲಿದರು ಜ್ವಲೆಯಲೆ ನಡೆದರು
ಬೆಳಗಿನ ಬಿಸಿಲಲಿ ಮೈಮನ ಮರೆತರು
ಸ್ಪರ್ಶದ ಹರ್ಷದಿ ಹೃದಯವ ತೋಯ್ದರು
ಜಗವನು ಕಣ್ಣಲಿ ತೋರುತ ನಿಂದರು
ಹಗಲು ಇರುಳೆಲ್ಲ ಇವರಿಗೆ ಅರಿವಿಲ್ಲ
ಬೆಸೆದುಕೊಂಡಾಯ್ತು ಇವನು
ಪ್ರೀತಿ ಬಂತೇನೊ ಸ್ನೇಹ ಇದುವೇನೊ
ತಿಳಿದುಕೊಂಡಿಲ್ಲ ಯಾರು
ಎಂದೂ ಇಲ್ಲದ ರೋಮಾಂಚನ
ಮಾತಿಗು ಸಿಗದ ಈ ಸುಖವೇ ನೂತನ
||ಒಂದು ಮಾತು ಉದಯವಾಯ್ತು ಎದೆಯ ಒಳಗೆ
ಅದೇನು ಎಂದು ಕೇಳಬೇಕು ಯಾರ ಬಳಿಗೆ||