ತಾರಾ, ಓ ತಾರಾ.... ತಾರಾ,
ಓ ತಾರಾ ತಾರಾ, ಬಾ ತಾರಾ
ಬಾ ಇಲ್ಲೆ ಇರುವೆ ಜೊತೆಯಲ್ಲೆ
ಬರುವೆ ನಿನ್ನ ನೊಡಲೆಂದೆ ನಾನು
ಕಾದು ಕಾದು ಸೋತು ಹೋದೆ
ಏಕೆ ನಿಧಾನಿಸಿ ಬಂದೆ (ಇಲ್ಲವಲ್ಲ)
ರಾಜ, ಓ ರಾಜ ರಾಜ, ಓ ರಾಜ
ಹಾದೀಲಿ ಮುಳ್ಳು, ಹೌದಾ
ಎಲ್ಲೆಲ್ಲೂ ಕಲ್ಲು, (ಅಯ್ಯಯ್ಯೊ)
ಒಂಟಿ ಹೆಣ್ಣು ತಾನೆ
ನಾನು ಓಡಿ ಓಡಿ ಬಂದೆನಲ್ಲ
ಎಲ್ಲೂ ನಾ ನಿಲ್ಲಲೆ ಇಲ್ಲ,
(ಅಯ್ಯೊ ಪಾಪ)
ಎಲ್ಲೂ ನಾ ನಿಲ್ಲಲೆ ಇಲ್ಲ
ಏತಕೆ ಹೀಗೆ ಹೆದರಿಕೆ
ಮೊಗದಿ ಹೇಳೇ ಚಿನ್ನ
ಯಾಕಮ್ಮ ಹೆದ್ರುಕೋತಿಯ ಹೇಳು
ಏತಕೆ ಹೀಗೆ ಹೆದರಿಕೆ
ಮೊಗದಿ ಹೇಳೇ ಚಿನ್ನ
ನೀನೇ ಬಲ್ಲೆ ನುಮ್ಮನೆ
ಏಕೆ ಕಾಡುವೆ ನನ್ನ
ನಾ ರಾಜನಾದ ಮೇಲೆ
ಇದೇ ನನ್ನ ರಾಜ್ಯ
ನಾ ರಾಜನಾದ ಮೇಲೆ
ಇದೇ ನನ್ನ ರಾಜ್ಯ
ರಾಜ.... ಎಲ್ಲೋ .... ಅಲ್ಲೇ ತಾನೆ ಎಂದೂ
ಹಿಂದೆ ಮುಂದೆ ಸೇವಕರಿರಲೇ ಬೇಕು
ನಾನಿರಲು ಭಯವೇಕೆ, (ಇಲ್ವಲ್ಲ)
ನಾನಿರಲು ಭಯವೇಕೆ
ನಿನ್ನನೆ ನಂಬಿ ಬಂದೆನು
ಇಂದು ಕೇಳೋ ಜಾಣ
ನನಗೊತ್ತು ಮರಿ ನೀನು
ಬರ್ತೀಯಾ ಅಂತ
ನಿನ್ನನೆ ನಂಬಿ ಬಂದೆನು
ಇಂದು ಕೇಳೋ ಜಾಣ
ನಂಬಿದ ಹೆಣ್ಣೆ
ಎಂದಿಗೂ ನೀನೆ ನನ್ನ ಪ್ರಾಣ
ನಮ್ಮೂರು ಬಲು ದೂರ
ಗೊತ್ತೇ ಕುಮಾರ
ನಮ್ಮೂರು ಬಲು ದೂರ
ಗೊತ್ತೇ ಕುಮಾರ
ಇನ್ನೂ.... ನಾವು.... ಅಲ್ಲಿ ಇಲ್ಲಿ ಸುತ್ತಿ
ಕಾಲ ಕಳೆಯೋದೇಕೆ ಹೇಳೋ ರಾಜ
ಸೇವಕರು ಬರಬೇಕೆ, ಬ್ಯಾಡ ಬ್ಯಾಡ ಬ್ಯಾಡ
ಈ ಸೇವಕರು ಬರಬೇಕೆ
ತಾರಾ, ಓ ತಾರಾ ರಾಜ, ಓ ರಾಜ
ನಾ ಇಲ್ಲೆ ಇರುವೆ ಜೊತೆಯಲ್ಲೆ ಬರುವೆ
ನಿನ್ನ ನೊಡಲೆಂದೆ ನಾನು
ಕಾದು ಕಾದು ಸೋತು ಹೋದೆ
ಏಕೆ ನಿಧಾನಿಸಿ ಬಂದೆ
ಏಕೆ ನಿಧಾನಿಸಿ ಬಂದೆ ಲಾಲ್ಲಲಾ..
ತಾರಾ, ಓ ತಾರಾ.... ತಾರಾ,
ಓ ತಾರಾ ತಾರಾ, ಬಾ ತಾರಾ
ಬಾ ಇಲ್ಲೆ ಇರುವೆ ಜೊತೆಯಲ್ಲೆ
ಬರುವೆ ನಿನ್ನ ನೊಡಲೆಂದೆ ನಾನು
ಕಾದು ಕಾದು ಸೋತು ಹೋದೆ
ಏಕೆ ನಿಧಾನಿಸಿ ಬಂದೆ (ಇಲ್ಲವಲ್ಲ)
ರಾಜ, ಓ ರಾಜ ರಾಜ, ಓ ರಾಜ
ಹಾದೀಲಿ ಮುಳ್ಳು, ಹೌದಾ
ಎಲ್ಲೆಲ್ಲೂ ಕಲ್ಲು, (ಅಯ್ಯಯ್ಯೊ)
ಒಂಟಿ ಹೆಣ್ಣು ತಾನೆ
ನಾನು ಓಡಿ ಓಡಿ ಬಂದೆನಲ್ಲ
ಎಲ್ಲೂ ನಾ ನಿಲ್ಲಲೆ ಇಲ್ಲ,
(ಅಯ್ಯೊ ಪಾಪ)
ಎಲ್ಲೂ ನಾ ನಿಲ್ಲಲೆ ಇಲ್ಲ
ಏತಕೆ ಹೀಗೆ ಹೆದರಿಕೆ
ಮೊಗದಿ ಹೇಳೇ ಚಿನ್ನ
ಯಾಕಮ್ಮ ಹೆದ್ರುಕೋತಿಯ ಹೇಳು
ಏತಕೆ ಹೀಗೆ ಹೆದರಿಕೆ
ಮೊಗದಿ ಹೇಳೇ ಚಿನ್ನ
ನೀನೇ ಬಲ್ಲೆ ನುಮ್ಮನೆ
ಏಕೆ ಕಾಡುವೆ ನನ್ನ
ನಾ ರಾಜನಾದ ಮೇಲೆ
ಇದೇ ನನ್ನ ರಾಜ್ಯ
ನಾ ರಾಜನಾದ ಮೇಲೆ
ಇದೇ ನನ್ನ ರಾಜ್ಯ
ರಾಜ.... ಎಲ್ಲೋ .... ಅಲ್ಲೇ ತಾನೆ ಎಂದೂ
ಹಿಂದೆ ಮುಂದೆ ಸೇವಕರಿರಲೇ ಬೇಕು
ನಾನಿರಲು ಭಯವೇಕೆ, (ಇಲ್ವಲ್ಲ)
ನಾನಿರಲು ಭಯವೇಕೆ
ನಿನ್ನನೆ ನಂಬಿ ಬಂದೆನು
ಇಂದು ಕೇಳೋ ಜಾಣ
ನನಗೊತ್ತು ಮರಿ ನೀನು
ಬರ್ತೀಯಾ ಅಂತ
ನಿನ್ನನೆ ನಂಬಿ ಬಂದೆನು
ಇಂದು ಕೇಳೋ ಜಾಣ
ನಂಬಿದ ಹೆಣ್ಣೆ
ಎಂದಿಗೂ ನೀನೆ ನನ್ನ ಪ್ರಾಣ
ನಮ್ಮೂರು ಬಲು ದೂರ
ಗೊತ್ತೇ ಕುಮಾರ
ನಮ್ಮೂರು ಬಲು ದೂರ
ಗೊತ್ತೇ ಕುಮಾರ
ಇನ್ನೂ.... ನಾವು.... ಅಲ್ಲಿ ಇಲ್ಲಿ ಸುತ್ತಿ
ಕಾಲ ಕಳೆಯೋದೇಕೆ ಹೇಳೋ ರಾಜ
ಸೇವಕರು ಬರಬೇಕೆ, ಬ್ಯಾಡ ಬ್ಯಾಡ ಬ್ಯಾಡ
ಈ ಸೇವಕರು ಬರಬೇಕೆ
ತಾರಾ, ಓ ತಾರಾ ರಾಜ, ಓ ರಾಜ
ನಾ ಇಲ್ಲೆ ಇರುವೆ ಜೊತೆಯಲ್ಲೆ ಬರುವೆ
ನಿನ್ನ ನೊಡಲೆಂದೆ ನಾನು
ಕಾದು ಕಾದು ಸೋತು ಹೋದೆ
ಏಕೆ ನಿಧಾನಿಸಿ ಬಂದೆ
ಏಕೆ ನಿಧಾನಿಸಿ ಬಂದೆ ಲಾಲ್ಲಲಾ..
Thaara O Thaara song lyrics from Kannada Movie Apoorva Sangama starring Dr Rajkumar, Shankarnag, Ambika, Lyrics penned by Chi Udayashankar Sung by Dr Rajkumar, S Janaki, Music Composed by Upendra Kumar, film is Directed by Y R Swamy and film is released on 1984