ಅರಳಿದೆ ತನುಮನ
ನೋಡುತ ನಿನ್ನ
ಹೊಸತನ ನನ್ನಲ್ಲಿಯೇ
ಕಂಡೆನು ನಾ...ಅರಳಿದೆ...
ಚಲಿಸುವ ತಂಗಾಳಿಯೂ
ಚೆಲುವೇ ನಿನ್ನಾ ನೋಡೀ
ನಲಿಯುತ ಓಡಿದೆ
ಮುಂಗುರುಳ ಹಿಡಿದೂ ಆಡೀ
ಅರಳಿದ ಗುಲಾಬಿಯು
ಸೋಕಿ ಪರಿಮಳ ಹೀರಿ
ಸರಸಕೆ ಬಂದಿದೆ
ಈ ನಿನ್ನ ಅಂದ ನೋಡೀ
ಸುಖಾ ತರುತಿದೇ
ಹಿತಾ ಬಯಸಿದೇ ಚಲುವಾ...ಅರಳಿದೆ...
ಎದೆಯಲೀ ಹೊಮ್ಮೀ ಹೊಮ್ಮೀ
ನೂರೂ ಬಯಕೇ ಈಗ
ಕೆಣಕಲು ಸೋತೆನು
ನನ್ನಿನಿಯ ನಿನ್ನ ನೋಡೀ
ಪ್ರಣಯದ ಸಂಗೀತದ
ಇಂಪೂ ಕಿವಿಯಾ ತುಂಬೀ
ಕನಸನು ಕಂಡೆನು
ಸಂಗಾತಿಯೇ ನಿನ್ನಾ ಸೇರೀ
ಇನ್ನೂ ಬಿಡುವೆನೇ
ನನ್ನೇ ಕೊಡುವೆನ ಚಲುವೇ...ಅರಳಿದೆ.
ಅರಳಿದೆ ತನುಮನ
ನೋಡುತ ನಿನ್ನ
ಹೊಸತನ ನನ್ನಲ್ಲಿಯೇ
ಕಂಡೆನು ನಾ...ಅರಳಿದೆ...
ಚಲಿಸುವ ತಂಗಾಳಿಯೂ
ಚೆಲುವೇ ನಿನ್ನಾ ನೋಡೀ
ನಲಿಯುತ ಓಡಿದೆ
ಮುಂಗುರುಳ ಹಿಡಿದೂ ಆಡೀ
ಅರಳಿದ ಗುಲಾಬಿಯು
ಸೋಕಿ ಪರಿಮಳ ಹೀರಿ
ಸರಸಕೆ ಬಂದಿದೆ
ಈ ನಿನ್ನ ಅಂದ ನೋಡೀ
ಸುಖಾ ತರುತಿದೇ
ಹಿತಾ ಬಯಸಿದೇ ಚಲುವಾ...ಅರಳಿದೆ...
ಎದೆಯಲೀ ಹೊಮ್ಮೀ ಹೊಮ್ಮೀ
ನೂರೂ ಬಯಕೇ ಈಗ
ಕೆಣಕಲು ಸೋತೆನು
ನನ್ನಿನಿಯ ನಿನ್ನ ನೋಡೀ
ಪ್ರಣಯದ ಸಂಗೀತದ
ಇಂಪೂ ಕಿವಿಯಾ ತುಂಬೀ
ಕನಸನು ಕಂಡೆನು
ಸಂಗಾತಿಯೇ ನಿನ್ನಾ ಸೇರೀ
ಇನ್ನೂ ಬಿಡುವೆನೇ
ನನ್ನೇ ಕೊಡುವೆನ ಚಲುವೇ...ಅರಳಿದೆ.
Aralide Thanu Mana song lyrics from Kannada Movie Apoorva Sangama starring Dr Rajkumar, Shankarnag, Ambika, Lyrics penned by Chi Udayashankar Sung by Dr Rajkumar, S Janaki, Music Composed by Upendra Kumar, film is Directed by Y R Swamy and film is released on 1984